ಗುರುವಾರ, 3 ಜುಲೈ 2025
×
ADVERTISEMENT

smoke

ADVERTISEMENT

ಶಿಡ್ಲಘಟ್ಟ | ತ್ಯಾಜ್ಯ ಘಟಕದಿಂದ ದಟ್ಟ ಹೊಗೆ: ಬೆಳೆ ಹಾಳಾಗುವ ಆತಂಕದಲ್ಲಿ ರೈತರು

ಅಧಿಕಾರಿಗಳ ಸುತ್ತುವರಿದ ಗ್ರಾಮಸ್ಥರ ಆಕ್ರೋಶ
Last Updated 9 ಮಾರ್ಚ್ 2025, 6:48 IST
ಶಿಡ್ಲಘಟ್ಟ | ತ್ಯಾಜ್ಯ ಘಟಕದಿಂದ ದಟ್ಟ ಹೊಗೆ: ಬೆಳೆ ಹಾಳಾಗುವ ಆತಂಕದಲ್ಲಿ ರೈತರು

ಸರ್ಬಿಯಾ: ಸಂಸತ್‌ನಲ್ಲಿ ಹೊಗೆ ಬಾಂಬ್ ದಾಳಿ ನಡೆಸಿದ ವಿಪಕ್ಷ ನಾಯಕರು

ಸರ್ಬಿಯಾದಲ್ಲಿ ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ವಿರೋಧಿ ಪ್ರತಿಭಟನೆಗಳಿಗೆ ಬೆಂಬಲವಾಗಿ ಸಂಸತ್‌ನಲ್ಲಿ ವಿಪಕ್ಷಗಳ ನಾಯಕರು ಹೊಗೆ ಬಾಂಬ್‌, ಮೊಟ್ಟೆ, ನೀರಿನ ಬಾಟಲಿಗಳನ್ನು ಎಸೆದು ಗಲಾಟೆ ಸೃಷ್ಟಿಸಿದ್ದಾರೆ. ಘಟನೆಯಲ್ಲಿ ಹಲವು ಶಾಸಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
Last Updated 5 ಮಾರ್ಚ್ 2025, 4:16 IST
ಸರ್ಬಿಯಾ: ಸಂಸತ್‌ನಲ್ಲಿ ಹೊಗೆ ಬಾಂಬ್ ದಾಳಿ ನಡೆಸಿದ ವಿಪಕ್ಷ ನಾಯಕರು

ತಂಬಾಕು ಸೇವಿಸದಿದ್ದರೂ ಬಾಯಿ ಕ್ಯಾನ್ಸರ್ ಬರಬಹುದು ಎಚ್ಚರ!

ಸಾಮಾನ್ಯವಾಗಿ ಬಾಯಿ ಕ್ಯಾನ್ಸರ್‌ ಅತಿಹೆಚ್ಚು ತಂಬಾಕು ಸೇವನೆ ಮಾಡುವವರು ಹಾಗೂ ಧೂಮಪಾನಿಗಳಲ್ಲಿ ಕಂಡು ಬರುತ್ತದೆ ಎಂಬ ವಿಷಯ ಎಲ್ಲರಿಗೂ ತಿಳಿದಿದೆ. ಆದರೆ, ಒಮ್ಮೆಯೂ ಧೂಮಪಾನ ಮಾಡದೆ, ತಂಬಾಕು ಸೇವಿಸದೇ ಇರುವವರಲ್ಲಿಯೂ ಬಾಯಿ ಕ್ಯಾನ್ಸರ್‌ ಬರಬಹುದು ಎಂಬ ಆಘಾತಕಾರಿ ಅಂಶ ಇದೀಗ ಬೆಳಕಿಗೆ ಬಂದಿದೆ.
Last Updated 21 ಜನವರಿ 2023, 8:44 IST
ತಂಬಾಕು ಸೇವಿಸದಿದ್ದರೂ ಬಾಯಿ ಕ್ಯಾನ್ಸರ್ ಬರಬಹುದು ಎಚ್ಚರ!

ಧೂಮಪಾನಿಗಳ ಸಹವಾಸ: ದೇಶಕ್ಕೆ ₹56,000 ಕೋಟಿಗೂ ಅಧಿಕ ಹೊರೆ

ಧೂಮಪಾನಿಗಳು ಬಿಡುವ ಹೊಗೆ ಸೇವನೆಯಿಂದ ತೊಂದರೆಗೊಳಗಾಗುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆ
Last Updated 24 ಮಾರ್ಚ್ 2022, 7:16 IST
ಧೂಮಪಾನಿಗಳ ಸಹವಾಸ: ದೇಶಕ್ಕೆ ₹56,000 ಕೋಟಿಗೂ ಅಧಿಕ ಹೊರೆ

ಕಲ್ಲಿದ್ದಲಿನ ಹೊಗೆ ಸೇವಿಸಿ ಯುವತಿ ಸಾವು ಮೂವರು ಅಸ್ವಸ್ಥ

ರಾತ್ರಿ ಚಳಿ ತಾಳಲಾರದೆ ಕಲ್ಲಿದ್ದಲಿನ ಹೊಗೆ ಹಾಕಿದ್ದ ಕುಟುಂಬ
Last Updated 27 ನವೆಂಬರ್ 2020, 21:44 IST
ಕಲ್ಲಿದ್ದಲಿನ ಹೊಗೆ ಸೇವಿಸಿ ಯುವತಿ ಸಾವು ಮೂವರು ಅಸ್ವಸ್ಥ

ಬೆಳಕಿನ ಹಬ್ಬದಲ್ಲಿ ಹೊಗೆ ಮೋಡ ಸೃಷ್ಟಿ!

ಕಳೆದ ವರ್ಷಕ್ಕಿಂತ ಕಡಿಮೆಯಾದ ವಾಯು ಮಾಲಿನ್ಯ; ಶಬ್ದ ಮಾಲಿನ್ಯಕ್ಕೂ ಲಗಾಮು
Last Updated 9 ನವೆಂಬರ್ 2018, 20:34 IST
ಬೆಳಕಿನ ಹಬ್ಬದಲ್ಲಿ ಹೊಗೆ ಮೋಡ ಸೃಷ್ಟಿ!
ADVERTISEMENT
ADVERTISEMENT
ADVERTISEMENT
ADVERTISEMENT