ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

sogadu shivanna

ADVERTISEMENT

ತುಮಕೂರು | ಸಾಲ ಬಾಕಿ: ಸೊಗಡು ಶಿವಣ್ಣಗೆ ಸೇರಿದ ಕಟ್ಟಡಕ್ಕೆ ಬೀಗ

ಸಾಲ ಮರುಪಾವತಿ ಮಾಡದೆ ಬಾಕಿ ಉಳಿಸಿಕೊಂಡಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ಅವರಿಗೆ ಸೇರಿದ ನಗರದ ರೇಣುಕಾ ವಿದ್ಯಾಪೀಠ ರಸ್ತೆಯಲ್ಲಿರುವ (ಖಾಸಗಿ ಬಸ್ ನಿಲ್ದಾಣದ ಪಕ್ಕ) ಎಸ್.ಎಸ್.ರೆಸಿಡೆನ್ಸಿಗೆ ಮಂಗಳವಾರ ವೈಶ್ಯ ಕೋ–ಆಪರೇಟಿವ್ ಬ್ಯಾಂಕ್ ಅಧಿಕಾರಿಗಳು ಬೀಗ ಹಾಕಿ ವಶಕ್ಕೆ ಪಡೆದಿದ್ದಾರೆ.
Last Updated 17 ಜನವರಿ 2024, 4:42 IST
ತುಮಕೂರು | ಸಾಲ ಬಾಕಿ: ಸೊಗಡು ಶಿವಣ್ಣಗೆ ಸೇರಿದ ಕಟ್ಟಡಕ್ಕೆ ಬೀಗ

ತುಮಕೂರು | ಸೊಗಡು ಶಿವಣ್ಣ ಕಣಕ್ಕೆ: ಬಿಜೆಪಿಗೆ ಬಂಡಾಯದ ಬಿಸಿ

ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ
Last Updated 20 ಏಪ್ರಿಲ್ 2023, 15:49 IST
ತುಮಕೂರು | ಸೊಗಡು ಶಿವಣ್ಣ ಕಣಕ್ಕೆ: ಬಿಜೆಪಿಗೆ ಬಂಡಾಯದ ಬಿಸಿ

ತುಮಕೂರು| ಜೆಡಿಎಸ್‌ನತ್ತ ಸೊಗಡು ಶಿವಣ್ಣ ಚಿತ್ತ

ಒಂದೆರಡು ದಿನದಲ್ಲೇ ಪಕ್ಷ ಸೇರ್ಪಡೆ ನಿರ್ಧಾರ
Last Updated 15 ಏಪ್ರಿಲ್ 2023, 15:47 IST
ತುಮಕೂರು| ಜೆಡಿಎಸ್‌ನತ್ತ ಸೊಗಡು ಶಿವಣ್ಣ ಚಿತ್ತ

ಬಿಜೆಪಿಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ, ಸ್ಪರ್ಧೆ ಖಚಿತ: ಸೊಗಡು ಶಿವಣ್ಣ

ಬಿಜೆಪಿ ಟಿಕೆಟ್ ಸಿಗದೆ ಮುನಿಸಿಕೊಂಡಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಗುರುವಾರ ರಾಜೀನಾಮೆ ಸಲ್ಲಿಸಿ ಹೊರ ಬಂದಿದ್ದು, ಸ್ಪರ್ಧೆಗೆ ಸಿದ್ಧತೆ ನಡೆಸಿದ್ದಾರೆ. ‘ಸ್ವತಂತ್ರವಾಗಿ ಸ್ಪರ್ಧಿಸಬೇಕೆ ಅಥವಾ ಯಾವುದಾದರೂ ಪಕ್ಷದಿಂದ ಸ್ಪರ್ಧಿಸಬೇಕೆ ಎಂಬ ಬಗ್ಗೆ ಒಂದೆರಡು ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
Last Updated 13 ಏಪ್ರಿಲ್ 2023, 13:43 IST
ಬಿಜೆಪಿಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ, ಸ್ಪರ್ಧೆ ಖಚಿತ: ಸೊಗಡು ಶಿವಣ್ಣ

ತುಮಕೂರು: ಸೊಗಡು ಶಿವಣ್ಣ -ಮುದ್ದಹನುಮೇಗೌಡ ಬಂಡಾಯ, ಸ್ಪರ್ಧೆಗೆ ಸಿದ್ಧತೆ

ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವವರ ಪಟ್ಟಿ ಹೊರ ಬೀಳುತ್ತಿದ್ದಂತೆ ಜಿಲ್ಲೆಯ ಬಿಜೆಪಿ ಪಾಳಯದಲ್ಲಿ ಬಂಡಾಯ ಬಿರುಸುಗೊಂಡಿದ್ದು, ಮಾಜಿ ಶಾಸಕ ಸೊಗಡು ಶಿವಣ್ಣ, ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಪಕ್ಷ ತೊರೆಯಲು ಮುಂದಾಗಿದ್ದಾರೆ.
Last Updated 12 ಏಪ್ರಿಲ್ 2023, 15:35 IST
ತುಮಕೂರು: ಸೊಗಡು ಶಿವಣ್ಣ -ಮುದ್ದಹನುಮೇಗೌಡ ಬಂಡಾಯ, ಸ್ಪರ್ಧೆಗೆ ಸಿದ್ಧತೆ

ಕೋವಿಡ್ ನೆಪದಲ್ಲಿ ಲೂಟಿ: ಸೊಗಡು ಶಿವಣ್ಣ

ಕೋವಿಡ್–19 ಚಿಕಿತ್ಸೆ ನೆಪದಲ್ಲಿ ಲೂಟಿ ನಡೆದಿದೆ. ಭ್ರಷ್ಟಾಚಾರ ಮಿತಿಮೀರಿದೆ ಎಂದು ಬಿಜೆಪಿ ಮುಖಂಡ ಸೊಗಡು ಶಿವಣ್ಣ ಅವರು ತಮ್ಮದೇ ಸರ್ಕಾರದ ವಿರುದ್ಧ ಇಲ್ಲಿ ಮಂಗಳವಾರ ವಾಗ್ದಾಳಿ ನಡೆಸಿದರು
Last Updated 21 ಏಪ್ರಿಲ್ 2021, 4:55 IST
ಕೋವಿಡ್ ನೆಪದಲ್ಲಿ ಲೂಟಿ: ಸೊಗಡು ಶಿವಣ್ಣ

ಗುತ್ತಿಗೆದಾರನ ಮೇಲೆ ಸೊಗಡು ಶಿವಣ್ಣ ಹಲ್ಲೆ

ಸ್ಮಾರ್ಟ್‌ಸಿಟಿ ರಸ್ತೆ ಕಾಮಗಾರಿ ಅಧ್ವಾನ
Last Updated 16 ಜನವರಿ 2021, 19:46 IST
ಗುತ್ತಿಗೆದಾರನ ಮೇಲೆ ಸೊಗಡು ಶಿವಣ್ಣ ಹಲ್ಲೆ
ADVERTISEMENT

ರಸ್ತೆ ಕಾಮಗಾರಿ ಅಧ್ವಾನ: ಗುತ್ತಿಗೆದಾರರ ಮೇಲೆ ಶಿವಣ್ಣ ಹಲ್ಲೆ

ತುಮಕೂರಿನಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಸ್ವಾತಂತ್ರ್ಯಚೌಕ ಹಾಗೂ ಮಂಡಿಪೇಟೆಯಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ಅಧ್ವಾನದಿಂದ ಕೂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ಹಿರಿಯ ಮುಖಂಡ ಸೊಗಡು ಶಿವಣ್ಣ ಶನಿವಾರ ಗುತ್ತಿಗೆದಾರರೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ.
Last Updated 16 ಜನವರಿ 2021, 13:46 IST
ರಸ್ತೆ ಕಾಮಗಾರಿ ಅಧ್ವಾನ: ಗುತ್ತಿಗೆದಾರರ ಮೇಲೆ ಶಿವಣ್ಣ ಹಲ್ಲೆ

ತುಮಕೂರು: ಕಾನೂನು ಗೌರವಿಸದ ಮುಸ್ಲಿಮರ ವಿರುದ್ಧ ಸೊಗಡು ಶಿವಣ್ಣ ವಾಗ್ದಾಳಿ

ಮೂಲಭೂತವಾದಿ ತಬ್ಲಿಗಿಗಳು ಹುಂಬತನವುಳ್ಳವರು. ಕೊರೊನಾ ಸೋಂಕು ತಡೆಗಟ್ಟಲು ಸರ್ಕಾರ ವಿಧಿಸಿರುವ ನಿಯಮಗಳನ್ನು ಅಳವಡಿಸಿಕೊಳ್ಳುತ್ತಿಲ್ಲ. ಹೆಚ್ಚುತ್ತಿರುವ ಪ್ರಕರಣಗಳ ಅಂಕಿ ಅಂಶಗಳನ್ನು ನೋಡಿದಾಗ ಈ ಜನರಿಂದಲೇ ಸೋಂಕು ಹೆಚ್ಚುತ್ತಿದೆ ಎನ್ನುವುದು ಸ್ಪಷ್ಟ ಎಂದು ಬಿಜೆಪಿ ಹಿರಿಯ ಮುಖಂಡ ಸೊಗಡು ಶಿವಣ್ಣ ಆರೋಪಿಸಿದರು.
Last Updated 9 ಏಪ್ರಿಲ್ 2020, 13:48 IST
ತುಮಕೂರು: ಕಾನೂನು ಗೌರವಿಸದ ಮುಸ್ಲಿಮರ ವಿರುದ್ಧ ಸೊಗಡು ಶಿವಣ್ಣ ವಾಗ್ದಾಳಿ

ಪೌರತ್ವ ಕಾಯ್ದೆ ವಿರೋಧ ಸರಿಯಲ್ಲ: ಮಾಜಿ ಸಚಿವ ಸೊಗಡು ಶಿವಣ್ಣ

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ತುಮಕೂರಿನಲ್ಲೂ ಪ್ರತಿಭಟನೆ ನಡೆಸಲು ಮಾಜಿ ಶಾಸಕರಿಬ್ಬರು ಮುಸ್ಲಿಂ ಜನರಿಗೆ ಕುಮ್ಮಕ್ಕು ನೀಡುತ್ತಿದ್ದು, ಪೊಲೀಸರು ಇದಕ್ಕೆ ಅವಕಾಶ ನೀಡಬಾರದು ಹಾಗೂ ಮುಸ್ಲಿಂ ಬಾಂಧವರು ಯಾವುದೇ ಕಾರಣಕ್ಕೂ ಪ್ರತಿಭಟನೆಯಲ್ಲಿ ಭಾಗವಹಿಸಬಾರದು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಮನವಿ ಮಾಡಿದರು.
Last Updated 22 ಡಿಸೆಂಬರ್ 2019, 13:49 IST
ಪೌರತ್ವ ಕಾಯ್ದೆ ವಿರೋಧ ಸರಿಯಲ್ಲ: ಮಾಜಿ ಸಚಿವ ಸೊಗಡು ಶಿವಣ್ಣ
ADVERTISEMENT
ADVERTISEMENT
ADVERTISEMENT