ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

solider death

ADVERTISEMENT

ಸಿಕ್ಕಿಂನಲ್ಲಿ ಬೀದರ್‌ ಯೋಧನ ಸಾವು

ಸಿಕ್ಕಿಂ ಗಡಿ ಭಾಗದ ಹಿಮ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಆರೋಗ್ಯದಲ್ಲಿ ಏರುಪೇರಾಗಿ ತಾಲ್ಲೂಕಿನ ಕೊರ‍್ಯಾಳ್ ಗ್ರಾಮದ ಯೋಧ ಅನಿಲ್‌ ಕುಮಾರ್‌ ಉಮಾಕಾಂತರಾವ್‌ ನವಾಡೆ (40) ಶುಕ್ರವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ.
Last Updated 26 ಜುಲೈ 2024, 14:33 IST
ಸಿಕ್ಕಿಂನಲ್ಲಿ ಬೀದರ್‌ ಯೋಧನ ಸಾವು

Video | ವೀರಯೋಧ ಕ್ಯಾಪ್ಟನ್‌ ಪ್ರಾಂಜಲ್‌ಗೆ ಕರುನಾಡಿನ ಅಂತಿಮ ನಮನ

ಜಮ್ಮುವಿನ ರಾಜೌರಿಯಲ್ಲಿ ನ.22ರಂದು ಉಗ್ರರ ವಿರುದ್ಧ ನಡೆದ ಗುಂಡಿನ ಚಕಮಕಿಯಲ್ಲಿ ಪ್ರಾಣಾರ್ಪಣೆ ಮಾಡಿದ್ದ ಕರ್ನಾಟಕದ ವೀರಯೋಧ, ಕ್ಯಾಪ್ಟನ್‌ ಎಂ.ವಿ. ಪ್ರಾಂಜಲ್‌ ಅವರ ಪಾರ್ಥಿವ ಶರೀರ ಶುಕ್ರವಾರ ರಾತ್ರಿ ಬೆಂಗಳೂರಿಗೆ ಆಗಮಿಸಿತು.
Last Updated 25 ನವೆಂಬರ್ 2023, 4:42 IST
Video | ವೀರಯೋಧ ಕ್ಯಾಪ್ಟನ್‌ ಪ್ರಾಂಜಲ್‌ಗೆ ಕರುನಾಡಿನ ಅಂತಿಮ ನಮನ

ಉಕ್ರೇನ್‌ ಸೈನಿಕರಿಂದ 14 ಮಂದಿ ಹತ್ಯೆ: ರಷ್ಯಾ ಆರೋಪ

‘ನಮ್ಮ ಹಿಡಿತದಲ್ಲಿರುವ ಪೂರ್ವ ಉಕ್ರೇನ್‌ ಪ್ರದೇಶದಲ್ಲಿನ ಆಸ್ಪತ್ರೆಯೊಂದರ ಮೇಲೆ ಉಕ್ರೇನ್‌ನ ಸೈನಿಕರು ಉದ್ದೇಶಪೂರ್ವಕವಾಗಿ ದಾಳಿ ನಡೆಸಿ 14 ಮಂದಿಯನ್ನು ಹತ್ಯೆ ಮಾಡಿದ್ದಾರೆ. ಘಟನೆಯಲ್ಲಿ ರೋಗಿಗಳು ಹಾಗೂ ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಒಟ್ಟು 24 ಮಂದಿ ಗಾಯಗೊಂಡಿದ್ದಾರೆ’ ಎಂದು ರಷ್ಯಾ ಶನಿವಾರ ಆರೋಪಿಸಿದೆ.
Last Updated 28 ಜನವರಿ 2023, 20:06 IST
ಉಕ್ರೇನ್‌ ಸೈನಿಕರಿಂದ 14 ಮಂದಿ ಹತ್ಯೆ: ರಷ್ಯಾ ಆರೋಪ

ಮಂಡ್ಯದಲ್ಲಿ ರಸ್ತೆಗುಂಡಿಗೆ ನಿವೃತ್ತ ಯೋಧ ಬಲಿ: ಆಕ್ರೋಶ

ಬಗೆಹರಿಯದ ರಸ್ತೆ ವಿವಾದ; ನಿತ್ಯವೂ ಅಪಘಾತ, ಸಾಧಕನ ಸಾವಿಗೆ ಹೊಣೆ ಯಾರು?
Last Updated 13 ನವೆಂಬರ್ 2022, 14:37 IST
ಮಂಡ್ಯದಲ್ಲಿ ರಸ್ತೆಗುಂಡಿಗೆ ನಿವೃತ್ತ ಯೋಧ ಬಲಿ: ಆಕ್ರೋಶ

ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿ, ಬಳಿಕ ತಾನೇ ಗುಂಡುಹಾರಿಸಿಕೊಂಡ ಯೋಧ

ಇಂಡೊ–ಟಿಬೆಟ್‌ ಗಡಿ ಪೊಲೀಸ್‌ನ (ಐಟಿಬಿಪಿ) ಕಾನ್‌ಸ್ಟೆಬಲ್‌ ಒಬ್ಬರು ತಮ್ಮ ಮೂವರು ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿ, ಬಳಿಕ ತಾವೇ ಗುಂಡು ಹಾರಿಸಿಕೊಂಡು ಮೃತಪಟ್ಟ ಘಟನೆ ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯ ಸೇನಾನೆಲೆಯಲ್ಲಿ ಶನಿವಾರ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 17 ಜುಲೈ 2022, 2:15 IST
ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿ, ಬಳಿಕ ತಾನೇ ಗುಂಡುಹಾರಿಸಿಕೊಂಡ ಯೋಧ

ರಷ್ಯಾ–ಉಕ್ರೇನ್‌ ಸಂಘರ್ಷ: ಉಕ್ರೇನ್‌ನ 40 ಸೈನಿಕರು, ರಷ್ಯಾದ 50 ಆಕ್ರಮಣಕಾರರ ಸಾವು

ರಷ್ಯಾದ ಆಕ್ರಮಣದಿಂದಾಗಿ 40 ಕ್ಕೂ ಹೆಚ್ಚು ಉಕ್ರೇನಿನ್‌ ಸೈನಿಕರು ಮತ್ತು ಸುಮಾರು 10 ನಾಗರಿಕರು ಮೃತಪಟ್ಟಿದ್ದಾರೆ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರ ಸಹಾಯಕ ಗುರುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
Last Updated 24 ಫೆಬ್ರುವರಿ 2022, 11:39 IST
ರಷ್ಯಾ–ಉಕ್ರೇನ್‌ ಸಂಘರ್ಷ: ಉಕ್ರೇನ್‌ನ 40 ಸೈನಿಕರು, ರಷ್ಯಾದ 50 ಆಕ್ರಮಣಕಾರರ ಸಾವು

ಹಿಮಪಾತದಲ್ಲಿ ಸಿಲುಕಿದ್ದ ಎಲ್ಲಾ 7 ಸೈನಿಕರ ಸಾವು: ಸೇನೆ ಘೋಷಣೆ

ಅರುಣಾಚಲ ಪ್ರದೇಶದ ಕಮೆಂಗ್‌ ಸೆಕ್ಟರ್‌ನಲ್ಲಿ ಫೆ.6ರಂದು ಸಂಭವಿಸಿದ್ದ ಹಿಮಪಾತದಲ್ಲಿ ಸಿಲುಕಿದ್ದ ಎಲ್ಲಾ ಏಳು ಸೈನಿಕರೂ ಹುತಾತ್ಮರಾಗಿರುವುದಾಗಿ ಸೇನೆ ಮಂಗಳವಾರ ಖಚಿತ ಪಡಿಸಿದೆ.
Last Updated 8 ಫೆಬ್ರುವರಿ 2022, 12:29 IST
ಹಿಮಪಾತದಲ್ಲಿ ಸಿಲುಕಿದ್ದ ಎಲ್ಲಾ 7 ಸೈನಿಕರ ಸಾವು: ಸೇನೆ ಘೋಷಣೆ
ADVERTISEMENT

ಸೇನೆ–ಉಗ್ರರ ನಡುವೆ ಗುಂಡಿನ ಚಕಮಕಿ: ಐವರು ಯೋಧರು ಹುತಾತ್ಮ

ಜಮ್ಮು: ಉಗ್ರರ ವಿರುದ್ಧ ಕಾರ್ಯಾಚರಣೆ ವೇಳೆ ಕಿರಿಯ ನಿಯೋಜಿತ ಅಧಿಕಾರಿ (ಜೂನಿಯರ್‌ ಕಮಿಷನ್ಡ್‌ ಆಫೀಸರ್) ಸೇರಿ ಐವರು ಸೇನಾ ಸಿಬ್ಬಂದಿ ಸಾವಿಗೀಡಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪೂಂಚ್‌ ಜಿಲ್ಲೆಯಲ್ಲಿ ಸೋಮವಾರ ಗುಂಡಿನ ಚಕಮಕಿ ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಗಡಿ ನಿಯಂತ್ರಣ ರೇಖೆಯಿಂದ (ಎಲ್‌ಒಸಿ) ದೇಶದ ಗಡಿಯೊಳಗೆ ಉಗ್ರರು ನುಸುಳಿರುವ ಕುರಿತು ಗುಪ್ತಚರ ಮಾಹಿತಿಯನ್ನು ಆಧರಿಸಿ ಸೂರನ್‌ಕೋಟ್‌ನ ಡೇರಾ ಕಿ ಗಲಿಗೆ (ಡಿಕೆಜಿ) ಸಮೀಪದ ಗ್ರಾಮದಲ್ಲಿ ಸೇನೆ ಕಾರ್ಯಾಚರಣೆ ನಡೆಸಿತ್ತು.
Last Updated 11 ಅಕ್ಟೋಬರ್ 2021, 14:33 IST
ಸೇನೆ–ಉಗ್ರರ ನಡುವೆ ಗುಂಡಿನ ಚಕಮಕಿ: ಐವರು ಯೋಧರು ಹುತಾತ್ಮ

ಗುಂಡಿನ ದಾಳಿ; ನಾಲ್ವರು ಪಾಕ್ ಸೈನಿಕರ ಸಾವು

ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಚೆಕ್‌ಪೋಸ್ಟ್‌ ಮೇಲೆ ಅಪರಿಚಿತ ಶಸ್ತ್ರಸಜ್ಜಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದು, ಇದರಲ್ಲಿ ನಾಲ್ವರು ಸೈನಿಕರು ಹತರಾಗಿದ್ದಾರೆ.
Last Updated 19 ಫೆಬ್ರುವರಿ 2021, 6:26 IST
ಗುಂಡಿನ ದಾಳಿ; ನಾಲ್ವರು ಪಾಕ್ ಸೈನಿಕರ ಸಾವು

ಉಗ್ರರ ದಾಳಿ: ಯೋಧ ಹುತಾತ್ಮ ಮೂವರಿಗೆ ಗಾಯ

ಶಾಲೆಯೊಂದರ ಒಳಗೆ ಉಗ್ರರು ಹುದುಗಿಸಿಟ್ಟಿದ್ದ ಸುಧಾರಿತ ಸ್ಫೋಟಕವು(ಐಇಡಿ) ಸ್ಫೋಟಗೊಂಡು ಯೋಧರೊಬ್ಬರು ಹುತಾತ್ಮರಾಗಿದ್ದು, ಮೂವರು ಯೋಧರು ಗಾಯಗೊಂಡ ಘಟನೆ ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯ ಶಮ್ಸಿಪೊರಾದಲ್ಲಿ ಬುಧವಾರ ನಡೆದಿದೆ. ಈ ವರ್ಷದ ಮೊದಲ ಉಗ್ರರ ದಾಳಿ ಇದಾಗಿದೆ.
Last Updated 27 ಜನವರಿ 2021, 11:40 IST
ಉಗ್ರರ ದಾಳಿ: ಯೋಧ ಹುತಾತ್ಮ ಮೂವರಿಗೆ ಗಾಯ
ADVERTISEMENT
ADVERTISEMENT
ADVERTISEMENT