ಸೋಮವಾರ, 14 ಜುಲೈ 2025
×
ADVERTISEMENT

Space and Information Technology

ADVERTISEMENT

ISRO Gaganyaan: ಗಗನಯಾನ ಪ್ರೊಪಲ್ಷನ್ ಸಿಸ್ಟಮ್‌‌ನ ಹಾಟ್ ಟೆಸ್ಟ್ ಯಶಸ್ವಿ

ISRO Gaganyaan: 'ಗಗನಯಾನ'ದ 'ಸರ್ವೀಸ್‌ ಮಾಡ್ಯೂಲ್‌ ಪ್ರೊಪಲ್ಷನ್ ಸಿಸ್ಟಮ್‌' (ಎಸ್‌ಎಂಪಿಎಸ್‌)ನ ಮತ್ತೆ ಎರಡು ಹಾಟ್‌ ಟೆಸ್ಟ್‌ಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತಿಳಿಸಿದೆ.
Last Updated 9 ಜುಲೈ 2025, 7:11 IST
ISRO Gaganyaan: ಗಗನಯಾನ ಪ್ರೊಪಲ್ಷನ್ ಸಿಸ್ಟಮ್‌‌ನ ಹಾಟ್ ಟೆಸ್ಟ್ ಯಶಸ್ವಿ

PHOTOS | ಶುಭಾಂಶು ಶುಕ್ಲಾ ಅಂತರಿಕ್ಷಯಾನ: ಹೀಗಿತ್ತು ಪೋಷಕರ ಪ್ರತಿಕ್ರಿಯೆ...

ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಇಂದು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದ್ದಾರೆ.
Last Updated 25 ಜೂನ್ 2025, 10:00 IST
PHOTOS | ಶುಭಾಂಶು ಶುಕ್ಲಾ ಅಂತರಿಕ್ಷಯಾನ: ಹೀಗಿತ್ತು ಪೋಷಕರ ಪ್ರತಿಕ್ರಿಯೆ...
err

PHOTOS | Axiom-4: ಅಂತರಿಕ್ಷಯಾನ ಕೈಗೊಂಡಿರುವ ಭಾರತದ ಗಗನಯಾನಿ ಶುಭಾಂಶು

PHOTOS | Axiom-4: ಅಂತರಿಕ್ಷಯಾನ ಕೈಗೊಂಡಿರುವ ಭಾರತದ ಗಗನಯಾನಿ ಶುಭಾಂಶು
Last Updated 25 ಜೂನ್ 2025, 7:38 IST
PHOTOS | Axiom-4: ಅಂತರಿಕ್ಷಯಾನ ಕೈಗೊಂಡಿರುವ ಭಾರತದ ಗಗನಯಾನಿ ಶುಭಾಂಶು
err

ನನ್ನ ಹೆಗಲಲ್ಲಿ ತ್ರಿವರ್ಣ ಧ್ವಜವಿದೆ, ಹೆಮ್ಮೆಯ ಕ್ಷಣ: ಶುಭಾಂಶು ಸಂದೇಶ

SpaceX Mission prefix: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿರುವ ಭಾರತದ ಎರಡನೇ ಗಗನಯಾನಿ ಶುಭಾಂಶು ಶುಕ್ಲಾ ಹೆಮ್ಮೆಯ ಸಂದೇಶ ನೀಡಿದ್ದಾರೆ.
Last Updated 25 ಜೂನ್ 2025, 7:17 IST
ನನ್ನ ಹೆಗಲಲ್ಲಿ ತ್ರಿವರ್ಣ ಧ್ವಜವಿದೆ, ಹೆಮ್ಮೆಯ ಕ್ಷಣ: ಶುಭಾಂಶು ಸಂದೇಶ

NASA Axiom-4 Mission Launch: ಐತಿಹಾಸಿಕ ಕ್ಷಣ;ನಭಕ್ಕೆ ಹಾರಿದ ಭಾರತೀಯ ಶುಭಾಂಶು

41 ವರ್ಷಗಳ ಬಳಿಕ ಭಾರತದ ಮತ್ತೊಬ್ಬ ಗಗನಯಾನಿ ಅಂತರಿಕ್ಷಕ್ಕೆl ಯಶಸ್ವಿಯಾಗಿ ಚಿಮ್ಮಿದ ‘ಆಕ್ಸಿಯಂ–4’
Last Updated 25 ಜೂನ್ 2025, 6:33 IST
NASA Axiom-4 Mission Launch: ಐತಿಹಾಸಿಕ ಕ್ಷಣ;ನಭಕ್ಕೆ ಹಾರಿದ ಭಾರತೀಯ ಶುಭಾಂಶು

Chandrayaan-5: ಚಂದಿರನ ಅಂಗಳದ ಅಧ್ಯಯನಕ್ಕೆ ಮಾನವ

ಚಂದ್ರಯಾನ–5: ಇಸ್ರೊ– ಜಪಾನ್ ಜಂಟಿ ಯೋಜನೆ
Last Updated 17 ಮೇ 2025, 0:30 IST
Chandrayaan-5: ಚಂದಿರನ ಅಂಗಳದ ಅಧ್ಯಯನಕ್ಕೆ ಮಾನವ

2027ಕ್ಕೆ ‘ಚಂದ್ರಯಾನ–4’ ಜಾರಿ: ಜಿತೆಂದ್ರ ಸಿಂಗ್‌

‘ಚಂದ್ರನ ಮೇಲ್ಮೈನಲ್ಲಿನ ಕಲ್ಲುಗಳ ಮಾದರಿಗಳನ್ನು ಹೊತ್ತು ಭೂಮಿಗೆ ತರಲು 2027ರ ವೇಳೆಗೆ ‘ಚಂದ್ರಯಾನ 4’ ಮಿಷನ್‌ ಅನ್ನು ಜಾರಿ ಮಾಡಲಾಗುವುದು’ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೆಂದ್ರ ಸಿಂಗ್‌ ಹೇಳಿದರು.
Last Updated 6 ಫೆಬ್ರುವರಿ 2025, 11:15 IST
2027ಕ್ಕೆ ‘ಚಂದ್ರಯಾನ–4’ ಜಾರಿ: ಜಿತೆಂದ್ರ ಸಿಂಗ್‌
ADVERTISEMENT

PHOTOS | ಇಸ್ರೊ ಐತಿಹಾಸಿಕ ಸಾಧನೆ; ಶ್ರೀಹರಿಕೋಟಾದಿಂದ 100ನೇ ಉಡ್ಡಯನ ಯಶಸ್ವಿ

PHOTOS | ಇಸ್ರೊ ಐತಿಹಾಸಿಕ ಸಾಧನೆ; ಶ್ರೀಹರಿಕೋಟಾದಿಂದ 100ನೇ ಉಡ್ಡಯನ ಯಶಸ್ವಿ
Last Updated 29 ಜನವರಿ 2025, 2:53 IST
PHOTOS | ಇಸ್ರೊ ಐತಿಹಾಸಿಕ ಸಾಧನೆ; ಶ್ರೀಹರಿಕೋಟಾದಿಂದ 100ನೇ ಉಡ್ಡಯನ ಯಶಸ್ವಿ
err

ISRO Milestone: ಚಾರಿತ್ರಿಕ 100ನೇ ಉಡ್ಡಯನ; ನಭಕ್ಕೆ ಚಿಮ್ಮಿದ ಉಪಗ್ರಹ

ಆಂಧ್ರಪ್ರದೇಶದ ಶ್ರೀಹರಿಕೋಟಾ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನ್ಯಾವಿಗೇಷನ್ ಉಪಗ್ರಹ ಎನ್‌ವಿಎಸ್-02 ಹೊತ್ತ ಜಿಎಸ್‌ಎಲ್‌ವಿ ಎಫ್-15 ರಾಕೆಟ್ ಇಂದು ಮುಂಜಾನೆ ನಭಕ್ಕೆ ಚಿಮ್ಮಿತು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಪ್ರಕಟಿಸಿದೆ.
Last Updated 29 ಜನವರಿ 2025, 1:55 IST
ISRO Milestone: ಚಾರಿತ್ರಿಕ 100ನೇ ಉಡ್ಡಯನ; ನಭಕ್ಕೆ ಚಿಮ್ಮಿದ ಉಪಗ್ರಹ

ಇಸ್ರೊದ ಐತಿಹಾಸಿಕ 100ನೇ ಉಡ್ಡಯನ ಕಾರ್ಯಕ್ರಮಕ್ಕೆ ಕ್ಷಣಗಣನೆ

ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಾರಿತ್ರಿಕ 100ನೇ ಉಡ್ಡಯನಕ್ಕೆ ಕ್ಷಣಗಣನೆ ಆರಂಭವಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತಿಳಿಸಿದೆ.
Last Updated 28 ಜನವರಿ 2025, 6:50 IST
ಇಸ್ರೊದ ಐತಿಹಾಸಿಕ 100ನೇ ಉಡ್ಡಯನ ಕಾರ್ಯಕ್ರಮಕ್ಕೆ ಕ್ಷಣಗಣನೆ
ADVERTISEMENT
ADVERTISEMENT
ADVERTISEMENT