ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Space program

ADVERTISEMENT

Chandrayaan-3ಕ್ಕೂ ಮೊದಲೇ ಚಂದ್ರನ ದಕ್ಷಿಣ ಧ್ರುವ ತಲುಪಲಿದೆ ರಷ್ಯಾದ ನೌಕೆ!

ಮಾಸ್ಕೊ: ಭಾರತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ಯ ಮಹತ್ವಾಕಾಂಕ್ಷೆಯ ಚಂದ್ರಯಾನ–3 ಯೋಜನೆ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲು ಆ. 23 ದಿನಾಂಕ ನಿಗದಿಯಾಗಿದೆ. ಅದಕ್ಕೂ ಎರಡು ದಿನ ಮೊದಲೇ ರಷ್ಯಾದ ನೌಕೆ ಅದೇ ಧ್ರುವದಲ್ಲಿ ಇಳಿಯುವ ಸಾಧ್ಯತೆ ಇದೆ.
Last Updated 11 ಆಗಸ್ಟ್ 2023, 10:10 IST
Chandrayaan-3ಕ್ಕೂ ಮೊದಲೇ ಚಂದ್ರನ ದಕ್ಷಿಣ ಧ್ರುವ ತಲುಪಲಿದೆ ರಷ್ಯಾದ ನೌಕೆ!

ತಾಂತ್ರಿಕ ತೊಂದರೆ:ಸ್ಪೇಸ್‌ಎಕ್ಸ್‌ ಸ್ಟಾರ್‌ಶಿಪ್‌ ಉಡಾವಣೆ ಕೊನೆಕ್ಷಣದಲ್ಲಿ ಸ್ಥಗಿತ

ಸಾಧ್ಯವಾಗಲಿಲ್ಲ. ಹಾಗಾಗಿ ಉಡಾವಣೆಯನ್ನು ರದ್ದುಗೊಳಿಸಲಾಯಿತು. ಈ ರಾಕೆಟ್‌ನಲ್ಲಿ ಗಗನಯಾನಿಗಳಾಗಲಿ ಅಥವಾ ಯಾವುದೇ ಉಪಗ್ರಹ ಇರಲಿಲ್ಲ. ಬುಧವಾರದವರೆಗೆ ಉಪಗ್ರಹ ಉಡಾವಣೆಗೆ ಮತ್ತೊಂದು ಪ್ರಯತ್ನ ನಡೆಯುವುದಿಲ್ಲ. ‘ಇಂದು ಸಾಕಷ್ಟು ಕಲಿತೆವು. ರಾಕೆಟ್‌ ಉಡಾವಣೆಯನ್ನು ಮುಂದೂಡಲಾಗಿದೆ’ ಎಂದು ಕಂಪನಿಯ ಮುಖ್ಯಸ್ಥ ಇಲಾನ್‌ ಮಸ್ಕ್ ಟ್ವೀಟ್ ಮಾಡಿದ್ದಾರೆ.
Last Updated 17 ಏಪ್ರಿಲ್ 2023, 23:15 IST
ತಾಂತ್ರಿಕ ತೊಂದರೆ:ಸ್ಪೇಸ್‌ಎಕ್ಸ್‌ ಸ್ಟಾರ್‌ಶಿಪ್‌ ಉಡಾವಣೆ ಕೊನೆಕ್ಷಣದಲ್ಲಿ ಸ್ಥಗಿತ

2024ರ ಕೊನೆಯಲ್ಲಿ ಮಾನವ ಸಹಿತ ಬಾಹ್ಯಾಕಾಶ ಯಾನ

ಭಾರತದ ಚೊಚ್ಚಲ ಮಾನವ ಸಹಿತ ಬಾಹ್ಯಾಕಾಶ ಯಾನವನ್ನು 2024ನೇ ಸಾಲಿನ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಉಡಾವಣೆ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದು ಪ್ರಧಾನ ಮಂತ್ರಿಗಳ ಕಚೇರಿಯ (ಪಿಎಂಒ) ರಾಜ್ಯ ಸಚಿವ ಜಿತೇಂದ್ರ ಸಿಂಗ್‌ ಬುಧವಾರ ಲೋಕಸಭೆಗೆ ತಿಳಿಸಿದ್ದಾರೆ.
Last Updated 21 ಡಿಸೆಂಬರ್ 2022, 21:00 IST
2024ರ ಕೊನೆಯಲ್ಲಿ ಮಾನವ ಸಹಿತ ಬಾಹ್ಯಾಕಾಶ ಯಾನ

ಸೌರ ಮಾರುತಕ್ಕೆ ಸಿಲುಕಿರುವ ಸ್ಪೇಸ್ ಎಕ್ಸ್‌ನ 40 ಉಪಗ್ರಹಗಳು ಪತನ

ಸೌರ ಮಾರುತಕ್ಕೆ ಸಿಲುಕಿರುವ ಸ್ಪೇಸ್ ಎಕ್ಸ್‌ನ ಸುಮಾರು 40 ಉಪಗ್ರಹಗಳು ಕಕ್ಷೆಯಿಂದ ಪತನಗೊಂಡಿವೆ ಎಂದು ವರದಿಯಾಗಿದೆ.
Last Updated 10 ಫೆಬ್ರುವರಿ 2022, 4:44 IST
ಸೌರ ಮಾರುತಕ್ಕೆ ಸಿಲುಕಿರುವ ಸ್ಪೇಸ್ ಎಕ್ಸ್‌ನ 40 ಉಪಗ್ರಹಗಳು ಪತನ

ಬಾಹ್ಯಾಕಾಶದಲ್ಲಿ ಎಲೊನ್ ಮಸ್ಕ್ ಉಪಗ್ರಹದಿಂದ ಡಿಕ್ಕಿ ಭೀತಿ: ಚೀನಾ ದೂರು

ಟೆಸ್ಲಾ ಸಂಸ್ಥಾಪಕ ಎಲೊನ್ ಮಸ್ಕ್ ನೇತೃತ್ವದ ಮಹತ್ವಾಕಾಂಕ್ಷಿ ಸ್ಟಾರ್‌ಲಿಂಕ್ ಇಂಟರ್‌ನೆಟ್ ಯೋಜನೆಯಿಂದ ಉಡಾವಣೆಯಾದ ಉಪಗ್ರಹಗಳೊಂದಿಗೆ ಡಿಕ್ಕಿ ಭೀತಿಯನ್ನು ತಪ್ಪಿಸಲು ತನ್ನ ಬಾಹ್ಯಾಕಾಶ ಕೇಂದ್ರದಲ್ಲಿ ಅಗತ್ಯ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಚೀನಾ ಹೇಳಿದೆ.
Last Updated 29 ಡಿಸೆಂಬರ್ 2021, 14:19 IST
ಬಾಹ್ಯಾಕಾಶದಲ್ಲಿ ಎಲೊನ್ ಮಸ್ಕ್ ಉಪಗ್ರಹದಿಂದ ಡಿಕ್ಕಿ ಭೀತಿ: ಚೀನಾ ದೂರು

ಸ್ಪೇಸ್‌ಎಕ್ಸ್ ಪ್ರವಾಸ: ಮೂರು ದಿನ ಕಕ್ಷೆಯಲ್ಲಿ ಕಳೆದು ಭೂಮಿಗೆ ಮರಳಿದ ಪ್ರವಾಸಿಗರು

ಕೇಪ್‌ ಕ್ಯಾನಾವೆರಲ್‌: ಸ್ಪೇಸ್‌ಎಕ್ಸ್‌ನ ರಾಕೆಟ್‌ ಮೂಲಕ ವ್ಯೋಮ ಪ್ರವಾಸ ಕೈಗೊಂಡಿದ್ದ ನಾಲ್ಕು ಪ್ರವಾಸಿಗರು ಶನಿವಾರ ಕ್ಯಾಪ್ಸ್ಯೂಲ್‌ ಮೂಲಕ ಫ್ಲೋರಿಡಾದ ಕರಾವಳಿಗೆ ಬಂದಿಳಿದಿದ್ದಾರೆ. ನಾಸಾದ ಕೆನೆಡಿ ಬಾಹ್ಯಾಕಾಶ ಕೇಂದ್ರದಿಂದ ಮೂರು ದಿನಗಳ ಹಿಂದೆ ನಭಕ್ಕೆ ಚಿಮ್ಮಿದ್ದ ರಾಕೆಟ್‌, ಬಾಹ್ಯಾಕಾಶ ಪ್ರವಾಸಿಗರನ್ನು ಭೂ ಕಕ್ಷೆಗೆ ಸೇರಿಸಿತ್ತು.
Last Updated 19 ಸೆಪ್ಟೆಂಬರ್ 2021, 9:02 IST
ಸ್ಪೇಸ್‌ಎಕ್ಸ್ ಪ್ರವಾಸ: ಮೂರು ದಿನ ಕಕ್ಷೆಯಲ್ಲಿ ಕಳೆದು ಭೂಮಿಗೆ ಮರಳಿದ ಪ್ರವಾಸಿಗರು

ಬಾಹ್ಯಾಕಾಶ ಪ್ರವಾಸ: 4 ನಾಗರಿಕರೊಂದಿಗೆ ನಭಕ್ಕೆ ಚಿಮ್ಮಿದ ಸ್ಪೇಸ್‌ಎಕ್ಸ್ ರಾಕೆಟ್!

ನಾಲ್ವರು ನಾಗರಿಕರನ್ನು ಹೊತ್ತ ಸ್ಪೇಸ್ಎಕ್ಸ್‌ನ ಮೊದಲ ಖಾಸಗಿ ರಾಕೆಟ್ ಬುಧವಾರ ರಾತ್ರಿ ನಭಕ್ಕೆ ಚಿಮ್ಮಿದೆ. ಇದು ಬಾಹ್ಯಾಕಾಶ ಪ್ರವಾಸೋದ್ಯಮದಲ್ಲಿ ದಾಖಲಾದ ದೊಡ್ಡ ಮೈಲಿಗಲ್ಲು.
Last Updated 16 ಸೆಪ್ಟೆಂಬರ್ 2021, 3:44 IST
ಬಾಹ್ಯಾಕಾಶ ಪ್ರವಾಸ: 4 ನಾಗರಿಕರೊಂದಿಗೆ ನಭಕ್ಕೆ ಚಿಮ್ಮಿದ ಸ್ಪೇಸ್‌ಎಕ್ಸ್ ರಾಕೆಟ್!
ADVERTISEMENT

ಮಂಗಳದತ್ತ ಅರಬ್‌ನ 'ಹೋಪ್‌' ಮಿಷನ್‌: ಜಪಾನ್‌ ರಾಕೆಟ್‌ ಮೂಲಕ ಉಡಾವಣೆ ಯಶಸ್ವಿ

ಅರಾಬಿಕ್‌ನಲ್ಲಿ 'ಅಲ್–ಅಮಲ್‌' ಎಂದು ಕರೆಯಲಾಗಿರುವ ಮಾನವ ರಹಿತ ಗಗನ ಶೋಧಕವನ್ನು ಹೊತ್ತ ರಾಕೆಟ್‌ ದಕ್ಷಿಣ ಜಪಾನ್‌ನ ತನೆಗಾಶಿಮಾ ಬಾಹ್ಯಾಕಾಶ ಕೇಂದ್ರದಿಂದ ಅಲ್ಲಿನ ಕಾಲಮಾನ ಬೆಳಿಗ್ಗೆ 6:58ಕ್ಕೆ ನಭದತ್ತ ಸಾಗಿದೆ.
Last Updated 20 ಜುಲೈ 2020, 5:51 IST
ಮಂಗಳದತ್ತ ಅರಬ್‌ನ 'ಹೋಪ್‌' ಮಿಷನ್‌: ಜಪಾನ್‌ ರಾಕೆಟ್‌ ಮೂಲಕ ಉಡಾವಣೆ ಯಶಸ್ವಿ

‘ಬಾಹ್ಯಾಕಾಶ ಉದ್ಯೋಗಕ್ಕೆ ಬನ್ನಿ’

‘ಮಾನವ ರಹಿತ ಬಾಹ್ಯಾಕಾಶ ಯೋಜನೆಗಳನ್ನು ಕೈಗೊಂಡು ಯಶಸ್ವಿಯಾಗಿರುವ ಇಸ್ರೊ, ಮಾನವ ಸಹಿತ ಬಾಹ್ಯಾಕಾಶ ಉಡಾವಣೆಗೆ ಸಿದ್ಧವಾಗುತ್ತಿದೆ’ ಎಂದು ವಿಜ್ಞಾನಿ ಎ.ಎಸ್.ಕಿರಣ್‌ ಕುಮಾರ್‌ ಹೇಳಿದರು.
Last Updated 10 ಮೇ 2019, 20:30 IST
‘ಬಾಹ್ಯಾಕಾಶ ಉದ್ಯೋಗಕ್ಕೆ ಬನ್ನಿ’
ADVERTISEMENT
ADVERTISEMENT
ADVERTISEMENT