ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ICC World Cup Cricket: ದಶ ತಾಣಗಳಲ್ಲಿ ವಿಶ್ವಕಪ್‌

Published 4 ಅಕ್ಟೋಬರ್ 2023, 23:35 IST
Last Updated 4 ಅಕ್ಟೋಬರ್ 2023, 23:35 IST
ಅಕ್ಷರ ಗಾತ್ರ

* ನರೇಂದ್ರ ಮೋದಿ ಕ್ರೀಡಾಂಗಣ

ಮೊಟೇರಾ, ಅಹಮದಾಬಾದ್

ಆರಂಭ: 1983

(2006; ನವೀಕರಣ, 2020; ಮರುನಿರ್ಮಾಣ)

ಸಾಮರ್ಥ್ಯ:  1,32,000

ವಿಶ್ವಕಪ್ ಪಂದ್ಯಗಳು:5

1987: 1

1996: 1

2011: 3

ಈ ವರ್ಷ: 5 (ಉದ್ಘಾಟನೆ, ಫೈನಲ್ ಸೇರಿ)

* ವಾಂಖೆಡೆ ಕ್ರೀಡಾಂಗಣ

ಮುಂಬೈ

ಆರಂಭ: 1974

ಸಾಮರ್ಥ್ಯ: 32000

ವಿಶ್ವಕಪ್ ಪಂದ್ಯಗಳು: 6

1987: 2

1996: 1

2011: 3

ಈ ವರ್ಷ: 5

* ಎಂ.ಸಿ.ಎ ಕ್ರೀಡಾಂಗಣ

ಪುಣೆ

ಆರಂಭ: 2012

ಸಾಮರ್ಥ್ಯ: 37000

ವಿಶ್ವಕಪ್ ಪಂದ್ಯಗಳು: ಆಗಿಲ್ಲ

 ಈ ವರ್ಷ: 5

* ಎಂ.ಎ. ಚಿದಂಬರಂ ಕ್ರೀಡಾಂಗಣ

ಚೆನ್ನೈ

ಆರಂಭ: 1916

ಸಾಮರ್ಥ್ಯ: 50000

ವಿಶ್ವಕಪ್ ಪಂದ್ಯಗಳು: 7

1987: 2

1996: 1

2011: 4

ಈ ವರ್ಷ: 5

* ಎಂ. ಚಿನ್ನಸ್ವಾಮಿ ಕ್ರೀಡಾಂಗಣ

ಬೆಂಗಳೂರು

ಆರಂಭ:  1969

ಸಾಮರ್ಥ್ಯ: 40000

ವಿಶ್ವಕಪ್ ಪಂದ್ಯಗಳು: 

1987: 1

1996: 1

2011:  5

ಈ ವರ್ಷ:  5

* ಎಚ್‌ಪಿಸಿಎ ಕ್ರೀಡಾಂಗಣ

ಧರ್ಮಶಾಲಾ

ಆರಂಭ:  2003

ಸಾಮರ್ಥ್ಯ: 23000

ವಿಶ್ವಕಪ್ ಪಂದ್ಯಗಳು: ಆಗಿಲ್ಲ

ಈ ವರ್ಷ:  5

* ಈಡನ್ ಗಾರ್ಡನ್

ಕೋಲ್ಕತ್ತ

ಆರಂಭ:  1864

ಸಾಮರ್ಥ್ಯ:63000

ವಿಶ್ವಕಪ್ ಪಂದ್ಯಗಳು: 

1987: 2

1996: 1

2011:  3

ಈ ವರ್ಷ:  5

-* ಬಿಆರ್‌ಎಸ್‌ಎಬಿವಿಇ ಕ್ರೀಡಾಂಗಣ

ಲಖನೌ

ಆರಂಭ:  2017

ಸಾಮರ್ಥ್ಯ:63000

ವಿಶ್ವಕಪ್ ಪಂದ್ಯಗಳು: ಆಗಿಲ್ಲ

ಈ ವರ್ಷ:  5

ಅರುಣ್ ಜೇಟ್ಲಿ ಕ್ರೀಡಾಂಗಣ

(ಫಿರೋಜ್ ಶಾ ಕೋಟ್ಲಾ)

ನವದೆಹಲಿ

ಆರಂಭ:  1883

ಸಾಮರ್ಥ್ಯ:41000

ವಿಶ್ವಕಪ್ ಪಂದ್ಯಗಳು: 

1987: 1

1996: 1

2011:  3

ಈ ವರ್ಷ:  5

* ರಾಜೀವಗಾಂಧಿ ಕ್ರೀಡಾಂಗಣ

ಹೈದರಾಬಾದ್

ಆರಂಭ: 2003

ಸಾಮರ್ಥ್ಯ: 39000

ವಿಶ್ವಕಪ್ ಪಂದ್ಯಗಳು: ಆಗಿಲ್ಲ

 ಈ ವರ್ಷ: 3

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT