ಮಂಗಳವಾರ, 3 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Srinivas Prasad

ADVERTISEMENT

ಚುನಾವಣೆಗೆ ಶ್ರೀನಿವಾಸ ಪ್ರಸಾದ್ ಹಣ ಪಡೆದಿಲ್ಲವೇ?: ಎಚ್.ವಿಶ್ವನಾಥ್

‘ಸಂಸದ ವಿ.ಶ್ರೀನಿವಾಸಪ್ರಸಾದ್ ಅವರು ಚುನಾವಣೆ ಸಂದರ್ಭದಲ್ಲಿ ಪಕ್ಷದಿಂದ ಹಣ ಪಡೆದಿಲ್ಲವೇ?’ ಎಂದು ಬಿಜೆಪಿಯ ವಿಧಾನಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್ ತಿರುಗೇಟು ನೀಡಿದರು.
Last Updated 17 ಡಿಸೆಂಬರ್ 2022, 9:29 IST
ಚುನಾವಣೆಗೆ ಶ್ರೀನಿವಾಸ ಪ್ರಸಾದ್ ಹಣ ಪಡೆದಿಲ್ಲವೇ?: ಎಚ್.ವಿಶ್ವನಾಥ್

ಬಿಜೆಪಿ ಪಥ್ಯವಾಗದಿದ್ದರೆ ಇದ್ದೀರೇಕೆ: ವಿಶ್ವನಾಥ್‌ಗೆ ಸಂಸದ ಪ್ರತಾಪ ಪ್ರಶ್ನೆ

‘ವಿಧಾನಪರಿಷತ್‌ ಸದಸ್ಯ ಎ.ಎಚ್.ವಿಶ್ವನಾಥ್ ಅವರಿಗೆ ಬಿಜೆಪಿಯ ತತ್ವ–ಸಿದ್ಧಾಂತಗಳು ಪಥ್ಯವಾಗದಿದ್ದರೆ ಪಕ್ಷದಲ್ಲಿರಬೇಕೇಕೆ, ಬೇರೆ ಕಡೆಗೆ ಹೋಗಬಹುದಲ್ಲವೇ?’ ಎಂದು ಬಿಜೆಪಿಯ ಸಂಸದ ಪ್ರತಾಪ ಸಿಂಹ ಕೇಳಿದರು.
Last Updated 17 ಡಿಸೆಂಬರ್ 2022, 9:14 IST
ಬಿಜೆಪಿ ಪಥ್ಯವಾಗದಿದ್ದರೆ ಇದ್ದೀರೇಕೆ: ವಿಶ್ವನಾಥ್‌ಗೆ ಸಂಸದ ಪ್ರತಾಪ ಪ್ರಶ್ನೆ

ನಕಲಿ ಶ್ಯಾಮ, ಕೃತಜ್ಞತೆ ಇಲ್ಲದವ: ವಿಶ್ವನಾಥ್ ವಿರುದ್ಧ ಶ್ರೀನಿವಾಸಪ್ರಸಾದ್ ಟೀಕೆ

‘ವಿಧಾನಪರಿಷತ್‌ ಸದಸ್ಯ ಎ.ಎಚ್.ವಿಶ್ವನಾಥ್ ನಕಲಿ ಶ್ಯಾಮ. ರಾಜಕೀಯದ ಹಿನ್ನೆಲೆಯೇ ಗೊತ್ತಿಲ್ಲದವನು’ ಎಂದು ಬಿಜೆಪಿಯ ಸಂಸದ ವಿ.ಶ್ರೀನಿವಾಸ ಪ್ರಸಾದ್ ಟೀಕಿಸಿದರು.
Last Updated 16 ಡಿಸೆಂಬರ್ 2022, 11:48 IST
ನಕಲಿ ಶ್ಯಾಮ, ಕೃತಜ್ಞತೆ ಇಲ್ಲದವ: ವಿಶ್ವನಾಥ್ ವಿರುದ್ಧ ಶ್ರೀನಿವಾಸಪ್ರಸಾದ್ ಟೀಕೆ

ಶ್ರೀನಿವಾಸ ಪ್ರಸಾದ್ ಅಲೆಮಾರಿಗಳ ರಾಜ: ಸ್ನೇಹಿತನ ವಿರುದ್ಧ ವಿಶ್ವನಾಥ್‌ ವಾಗ್ದಾಳಿ

ಸ್ನೇಹಕ್ಕೆ ಬಲಿಯಾದವರ ಬಗ್ಗೆ ಹಗುರವಾಗಿ ಮಾತನಾಡುವ ಬಗ್ಗೆ ಯೋಚಿಸಬೇಕು: ವಿಶ್ವನಾಥ್‌
Last Updated 15 ಡಿಸೆಂಬರ್ 2022, 10:01 IST
ಶ್ರೀನಿವಾಸ ಪ್ರಸಾದ್ ಅಲೆಮಾರಿಗಳ ರಾಜ: ಸ್ನೇಹಿತನ ವಿರುದ್ಧ ವಿಶ್ವನಾಥ್‌ ವಾಗ್ದಾಳಿ

ನನ್ನನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಹಣ ಕೊಡಲು ಬಂದಿದ್ದ ವಿಜಯೇಂದ್ರ: ವಿಶ್ವನಾಥ್

ನನ್ನನ್ನು ಬಿಜೆಪಿ ಹೆಬ್ಬಾಗಿಲಿಗೆ ಕರೆದುಕೊಂಡು ಬಂದು ಕಡಿದವರೇ ಸಂಸದ ವಿ.ಶ್ರೀನಿವಾಸ ಪ್ರಸಾದ್: ವಿಶ್ವನಾಥ್
Last Updated 15 ಡಿಸೆಂಬರ್ 2022, 9:59 IST
ನನ್ನನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಹಣ ಕೊಡಲು ಬಂದಿದ್ದ ವಿಜಯೇಂದ್ರ: ವಿಶ್ವನಾಥ್

ಕ್ಷೇತ್ರದ ಹೆಸರು ಹೇಳುವ ಧೈರ್ಯ‌ ಸಿದ್ದರಾಮಯ್ಯಗೆ ಇಲ್ಲ: ಶ್ರೀನಿವಾಸ ಪ್ರಸಾದ್

ಈ ಕ್ಷೇತ್ರದಲ್ಲೇ ನಿಲ್ಲುವೆ ಎಂದು ಹೇಳುವ ಧೈರ್ಯ‌ ಸಿದ್ದರಾಮಯ್ಯಗೆ ಇಲ್ಲ- ಶ್ರೀನಿವಾಸ್ ಪ್ರಸಾದ್
Last Updated 9 ನವೆಂಬರ್ 2022, 11:24 IST
ಕ್ಷೇತ್ರದ ಹೆಸರು ಹೇಳುವ ಧೈರ್ಯ‌ ಸಿದ್ದರಾಮಯ್ಯಗೆ ಇಲ್ಲ: ಶ್ರೀನಿವಾಸ ಪ್ರಸಾದ್

ಮುಖಾಮುಖಿಯಾದ ಸಿದ್ದರಾಮಯ್ಯ- ಶ್ರೀನಿವಾಸ ಪ್ರಸಾದ್

ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮಾಡುವುದಕ್ಕಾಗಿ ಶ್ರೀನಿವಾಸ ಪ್ರಸಾದ್ ಸೋಮವಾರ ಮಧ್ಯಾಹ್ನ ವಿಧಾನಸೌಧಕ್ಕೆ ಬಂದಿದ್ದರು. ಅವರು ಮತ ಚಲಾಯಿಸಿ ಹಿಂದಿರುಗುತ್ತಿದ್ದಾಗ ಸಿದ್ದರಾಮಯ್ಯ ಮತಗಟ್ಟೆಯತ್ತ ಹೊರಟಿದ್ದರು. ಇಬ್ಬರೂ ವಿಧನಾಸೌಧದ ಮೊದಲನೇ ಮಹಡಿಯ ಮೊಗಸಾಲೆಯಲ್ಲಿ ಮುಖಾಮುಖಿಯಾದರು.
Last Updated 18 ಜುಲೈ 2022, 11:28 IST
ಮುಖಾಮುಖಿಯಾದ ಸಿದ್ದರಾಮಯ್ಯ- ಶ್ರೀನಿವಾಸ ಪ್ರಸಾದ್
ADVERTISEMENT

ವೃದ್ಧರು, ಅಂಗವಿಕಲರಿಗೆ ಉಚಿತ ಸಲಕರಣೆ: ವಿ.ಶ್ರೀನಿವಾಸ ಪ್ರಸಾದ್‌

ಫಲಾನುಭವಿಗಳ ಆಯ್ಕೆಗೆ ಜುಲೈ 24ರಿಂದ 29ವರೆಗೆ ಶಿಬಿರ
Last Updated 13 ಜುಲೈ 2022, 10:05 IST
ವೃದ್ಧರು, ಅಂಗವಿಕಲರಿಗೆ ಉಚಿತ ಸಲಕರಣೆ: ವಿ.ಶ್ರೀನಿವಾಸ ಪ್ರಸಾದ್‌

ಚಾಮುಂಡಿಬೆಟ್ಟಕ್ಕೆ ರೋಪ್‌ವೇ ಬೇಡ: ಶ್ರೀನಿವಾಸಪ್ರಸಾದ್

‘ಚಾಮುಂಡಿಬೆಟ್ಟದಲ್ಲಿ ರೋಪ್‌ವೇ ನಿರ್ಮಾಣ ಕಾಮಗಾರಿ ಕೈಗೊಂಡರೆ ಭೂಮಿ ಸಡಿಲಗೊಂಡು ಬೆಟ್ಟದ ಪರಿಸರಕ್ಕೆ ಹಾನಿ ಉಂಟಾಗುವ ಸಾಧ್ಯತೆಯಿದ್ದು, ಈ ಯೋಜನೆಯನ್ನು ಕೈಬಿಡಬೇಕು’ ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ.
Last Updated 26 ಮಾರ್ಚ್ 2022, 9:33 IST
ಚಾಮುಂಡಿಬೆಟ್ಟಕ್ಕೆ ರೋಪ್‌ವೇ ಬೇಡ: ಶ್ರೀನಿವಾಸಪ್ರಸಾದ್

ತಾಕತ್ತಿದ್ರೆ ಮೈಸೂರಲ್ಲಿ ಚುನಾವಣೆಗೆ ನಿಲ್ಲಲಿ: ಸಿದ್ದರಾಮಯ್ಯಗೆ ಪ್ರಸಾದ್ ಸವಾಲು

'ವಿರೋಧ ಪಕ್ಷದ ನಾಯಕನಾಗಿ ಇಂತಹ ಮಾತನಾಡುವುದೇ? ಅತ್ಯಂತ ಅಮಾನುಷವಾಗಿ ವರ್ತಿಸುತ್ತಿರುವ ಹಾಗೂ ರಕ್ತದ ಕೋಡಿ ಹರಿಸುವುದನ್ನೇ ಕಾಯಕವನ್ನಾಗಿ ಮಾಡಿಕೊಂಡಿರುವ ತಾಲಿಬಾನಿಗಳಿಗೆ ದೇಶದ ಯಾವುದೇ ಸಂಘಟನೆ ಅಥವಾ ವ್ಯಕ್ತಿಗಳನ್ನು ಹೋಲಿಸಬಾರದು. ಅಂತಹದ್ದರಲ್ಲಿ ಆರ್ ಎಸ್ ಎಸ್ ಅನ್ನು ಹೋಲಿಸುವುದೇ? ಸಿದ್ದರಾಮಯ್ಯ ಅವರಬುದ್ಧಿ ಸ್ಥಿಮಿತದಲ್ಲಿಲ್ಲದೆ ಏನೇನೋ ಹೇಳುತ್ತಿದ್ದಾರೆ' ಎಂದು ಆಕ್ರೋಶ ಭರಿತರಾಗಿ ಹೇಳಿದರು.
Last Updated 2 ಅಕ್ಟೋಬರ್ 2021, 13:12 IST
ತಾಕತ್ತಿದ್ರೆ ಮೈಸೂರಲ್ಲಿ ಚುನಾವಣೆಗೆ ನಿಲ್ಲಲಿ: ಸಿದ್ದರಾಮಯ್ಯಗೆ ಪ್ರಸಾದ್ ಸವಾಲು
ADVERTISEMENT
ADVERTISEMENT
ADVERTISEMENT