ಆಸ್ತಿ ರಿಜಿಸ್ಟರ್ ಮಾಡೋಕೆ ₹50 ಸಾವಿರ ಲಂಚ ಕೇಳಿದ ಬೀದರ್ ಉಪನೋಂದಣಾಧಿಕಾರಿ; ಆರೋಪ
ಆಸ್ತಿ ನೋಂದಣಿಗೆ ಲಂಚ ಕೇಳಿದ ಅಧಿಕಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ತರಾಟೆಗೆ ತೆಗೆದುಕೊಂಡ ಪ್ರಸಂಗ ಬೀದರ್‌ನ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆಯಿತು.Last Updated 28 ಸೆಪ್ಟೆಂಬರ್ 2023, 12:25 IST