ರಾಜ್ಯಸಭೆ | ಉತ್ತರಪ್ರದೇಶ, ಬಿಹಾರ: ಬಿಜೆಪಿಯಿಂದ ತ್ರಿವೇದಿ, ದುಬೆ ಸ್ಪರ್ಧೆ
ಉತ್ತರ ಪ್ರದೇಶ ಮತ್ತು ಬಿಹಾರದಿಂದ ರಾಜ್ಯಸಭೆಯ ಎರಡು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಪಕ್ಷದ ವಕ್ತಾರ ಸುಧಾಂಶು ತ್ರಿವೇದಿ ಹಾಗೂ ಲೋಕಸಭೆಯ ಮಾಜಿ ಸದಸ್ಯ ಸತೀಶ್ ಚಂದ್ರ ದುಬೆ ಅವರನ್ನು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ.Last Updated 4 ಅಕ್ಟೋಬರ್ 2019, 18:04 IST