ಮಂಗಳವಾರ, 28 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

sushmitha sen

ADVERTISEMENT

ದುರ್ಗಾ ಪೂಜೆ: ಹೆಣ್ಣುಮಕ್ಕಳೊಂದಿಗೆ ಧುನುಚಿ ನೃತ್ಯ ಮಾಡಿದ ನಟಿ ಸುಶ್ಮಿತಾ ಸೇನ್

ದುರ್ಗಾ ಪೂಜೆ ಆಚರಣೆ ವೇಳೆ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಶನಿವಾರ ತನ್ನ ಹೆಣ್ಣುಮಕ್ಕಳೊಂದಿಗೆ ಹೆಜ್ಜೆ ಹಾಕಿದ್ದಾರೆ.
Last Updated 22 ಅಕ್ಟೋಬರ್ 2023, 4:35 IST
ದುರ್ಗಾ ಪೂಜೆ: ಹೆಣ್ಣುಮಕ್ಕಳೊಂದಿಗೆ ಧುನುಚಿ ನೃತ್ಯ ಮಾಡಿದ ನಟಿ ಸುಶ್ಮಿತಾ ಸೇನ್

‘ಲಿಂಗತ್ವ ಅಲ್ಪಸಂಖ್ಯಾತ’ಳಾದ ಸುಷ್ಮಿತಾ ಸೇನ್‌: ಗಣೇಶನಿಂದ ಶ್ರೀಗೌರಿಯಾದ ಕಥೆ

ಮುಂಬೈ: ‘ನಾವು ಚಪ್ಪಾಳೆ ತಟ್ಟುವುದಿಲ್ಲ, ಬದಲಿಗೆ ಚಪ್ಪಾಳೆ ತಟ್ಟಿಸಿಕೊಳ್ಳುತ್ತೇವೆ’ ಎಂಬ ಆತ್ಮವಿಶ್ವಾಸದ ಹೇಳಿಕೆಯನ್ನು ನಟಿ ಸುಷ್ಮಿತಾ ಸೇನ್ ಹೇಳುವ ‘ತಾಲಿ‘ ವೆಬ್‌ ಸಿರೀಸ್‌ನ ಟ್ರೈಲರ್ ಬಿಡುಗಡೆಯಾಗಿದೆ.
Last Updated 7 ಆಗಸ್ಟ್ 2023, 14:36 IST
‘ಲಿಂಗತ್ವ ಅಲ್ಪಸಂಖ್ಯಾತ’ಳಾದ ಸುಷ್ಮಿತಾ ಸೇನ್‌: ಗಣೇಶನಿಂದ ಶ್ರೀಗೌರಿಯಾದ ಕಥೆ

ಹೃದಯಾಘಾತದಿಂದ ವಾರದಲ್ಲಿ ಚೇತರಿಕೆ: ವರ್ಕೌಟ್ ಆರಂಭಿಸಿದ ಸುಶ್ಮಿತಾ ಸೇನ್

'ಇತ್ತೀಚೆಗೆ, ನನಗೆ ಹೃದಯಾಘಾತ ಸಂಭವಿಸಿತ್ತು. ಆ್ಯಂಜಿಯೊಪ್ಲಾಸ್ಟಿ ಚಿಕಿತ್ಸೆ ಪಡೆದಿದ್ದೇನೆ. ಹೃದಯಕ್ಕೆ ಸ್ಟೆಂಟ್ ಸಹ ಅಳವಡಿಸಲಾಗಿದೆ' ಎಂದು ಮಾರ್ಚ್ 2ರಂದು ಬಹಿರಂಗಪಡಿಸಿದ್ದರು.
Last Updated 7 ಮಾರ್ಚ್ 2023, 14:28 IST
ಹೃದಯಾಘಾತದಿಂದ ವಾರದಲ್ಲಿ ಚೇತರಿಕೆ: ವರ್ಕೌಟ್ ಆರಂಭಿಸಿದ ಸುಶ್ಮಿತಾ ಸೇನ್

ಜೀವನದಲ್ಲಿ ಸಂಬಂಧಗಳ ಅಂತ್ಯವೂ ಮುಖ್ಯವಾಗುತ್ತದೆ: ಬ್ರೇಕಪ್‌ ಬಗ್ಗೆ ಸುಶ್ಮಿತಾ ಸೇನ್

ಈ ಕುರಿತಂತೆ ಹಿಂದೂಸ್ಥಾನ್ ಟೈಮ್ಸ್ ಸಂದರ್ಶನದಲ್ಲಿ ಮಾತನಾಡಿರುವ ಅವರು,‘ನಮ್ಮ ಸಂಬಂಧದ ಅಂತ್ಯವು ಇಬ್ಬರಿಗೂ ಅತ್ಯಂತ ಮುಖ್ಯವಾದುದ್ದಾಗಿದೆ. ಆ ಮೂಲಕ ನಾವುಗಳು ನಮ್ಮ ಜೀವನದಲ್ಲಿ ಮುಂದುವರಿಯಬಹುದು. ನಮ್ಮ ಸ್ನೇಹ ಯಾವಾಗಲೂ ಇರುತ್ತದೆ. ಈ ವಯಸ್ಸಿನಲ್ಲಿ ಕುಳಿತು ನನ್ನ ಜೀವನದಲ್ಲಿ ಆದ ಭಯಾನಕ ವಿಷಯದ ಬಗ್ಗೆ ಯೋಚಿಸಲು ಪ್ರಾರಂಭಿಸಿದರೆ, ನಿಜವಾಗಿಯೂ ನನ್ನ ಜೀವನ ವ್ಯರ್ಥವಾಗಿದೆ. ನಾನು ಪ್ರತಿಯೊಂದು ಸಂಬಂಧದಿಂದಲೂ ಕಲಿತಿದ್ದೇನೆ. ಆದ್ದರಿಂದ, ನಮ್ಮ ಸತ್ಯದ ಬಗ್ಗೆ ಮಾತನಾಡಲು ಸಾಧ್ಯವಾಗುವುದು ಸುಂದರವಾದ ವಿಷಯ’ಎಂದು ಅವರು ಹೇಳಿದರು.
Last Updated 31 ಡಿಸೆಂಬರ್ 2021, 5:53 IST
ಜೀವನದಲ್ಲಿ ಸಂಬಂಧಗಳ ಅಂತ್ಯವೂ ಮುಖ್ಯವಾಗುತ್ತದೆ: ಬ್ರೇಕಪ್‌ ಬಗ್ಗೆ ಸುಶ್ಮಿತಾ ಸೇನ್

ನಟಿ ಸುಶ್ಮಿತಾ ಸೇನ್‌ ಸಹೋದರ ರಾಜೀವ್‌ ಸೇನ್‌ ಬಾಲಿವುಡ್‌ ಪ್ರವೇಶ

ನಟಿ ಸುಶ್ಮಿತಾ ಸೇನ್‌ ಅವರ ಸಹೋದರ ಬಾಲಿವುಡ್‌ ಪ್ರವೇಶಿಸಲು ಸಿದ್ಧರಾಗಿದ್ದಾರೆ. ನಟ ವಿವೇಕ್‌ ಓಬೇರಾಯ್‌ ನಿರ್ಮಾಣದ ‘ಇತಿ: ಕ್ಯಾನ್‌ ಯೂ ಸಾಲ್ವ್‌ ಯುವರ್‌ ಓನ್‌ ಮರ್ಡರ್‌’ ಚಿತ್ರದಲ್ಲಿ ಅವರು ನಾಯಕನಟನಾಗಿ ಅಭಿನಯಿಸಲಿದ್ದಾರೆ.
Last Updated 1 ಜುಲೈ 2020, 8:02 IST
ನಟಿ ಸುಶ್ಮಿತಾ ಸೇನ್‌ ಸಹೋದರ ರಾಜೀವ್‌ ಸೇನ್‌ ಬಾಲಿವುಡ್‌ ಪ್ರವೇಶ

ಸುಶ್ಮಿತಾ ಸೇನ್, ಗಾಡ್‌ಫಾದರ್‌ ಇಲ್ಲದೆ ಬಾಲಿವುಡ್‌ನಲ್ಲಿ ಹೇಗೆ ಯಶಸ್ವಿಯಾದಿರಿ?

ಅಭಿಮಾನಿಗಳ ಪ್ರಶ್ನೆ
Last Updated 24 ಜೂನ್ 2020, 7:18 IST
ಸುಶ್ಮಿತಾ ಸೇನ್, ಗಾಡ್‌ಫಾದರ್‌ ಇಲ್ಲದೆ ಬಾಲಿವುಡ್‌ನಲ್ಲಿ ಹೇಗೆ ಯಶಸ್ವಿಯಾದಿರಿ?

ಮರಳಿ ತೆರೆಗೆ ಸುಷ್ಮಿತಾ

‘ಮೈ ಹ್ಞೂಂ ನಾ’, ‘ಫಿಲ್‌ಹಾಲ್‌’ ಸಿನಿಮಾಗಳನ್ನು ವೀಕ್ಷಿಸಿ, ನಟಿ ಸುಷ್ಮಿತಾ ಸೆನ್ ಅವರ ಅಭಿಮಾನಿಗಳಾಗಿದ್ದವರಿಗೆ ಸಿಹಿ ಸುದ್ದಿ. ಸುಷ್ಮಿತಾ ಅವರು ವರ್ಷಗಳ ಅಂತರದ ನಂತರ ಮತ್ತೆ ಹಿರಿತೆರೆಯ ಮೇಲೆ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ.
Last Updated 12 ಡಿಸೆಂಬರ್ 2019, 19:45 IST
ಮರಳಿ ತೆರೆಗೆ ಸುಷ್ಮಿತಾ
ADVERTISEMENT

ಸುಶ್ಮಿತಾ ಸೇನ್‌: ಜಿಮ್ನಾಸ್ಟಿಕ್ಸ್ ರಿಂಗುಗಳಲ್ಲಿ ಫಿಟ್‌ನೆಸ್‌ ರಿಂಗಣ

ದಶಕದ ಹಿಂದೆ ವಿಪರೀತ ತೂಕ ಹೆಚ್ಚಿಸಿಕೊಂಡಿದ್ದೇನೆ ಅನ್ನಿಸಿದಾಗ ಸುಶ್ಮಿತಾ ಅವರು ಹೊರಳಿದ್ದು ಯೋಗದ ಕಡೆಗೆ. ಅದಾಗಲೇ ಶಿಲ್ಪಾಶೆಟ್ಟಿ ಯೋಗದಿಂದಲೇ ಫಿಟ್‌ನೆಸ್‌ ಪ್ರಿಯರನ್ನು ಆಕರ್ಷಿಸಿದ್ದರು.
Last Updated 8 ಡಿಸೆಂಬರ್ 2019, 20:45 IST
ಸುಶ್ಮಿತಾ ಸೇನ್‌: ಜಿಮ್ನಾಸ್ಟಿಕ್ಸ್  ರಿಂಗುಗಳಲ್ಲಿ ಫಿಟ್‌ನೆಸ್‌ ರಿಂಗಣ

42ರ ಸುಶ್ಮಿತಾ ಸೇನ್‌ 28ರ ಹರೆಯದ ರೋಹ್ಮಾನ್ ಜತೆ ಮದುವೆ!

ಸುಶ್ಮಿತಾ ಸೇನ್‌ ಹಾಗೂ ಅವರ ಗೆಳೆಯ ರೋಹ್ಮಾನ್ ಶಾಲ್ ಜೊತೆ ನವೆಂಬರ್‌ ಅಥವಾ ಡಿಸೆಂಬರ್‌ ತಿಂಗಳಲ್ಲಿ ಹಸೆಮಣೆ ಏರಲಿದ್ದಾರೆ.
Last Updated 4 ಆಗಸ್ಟ್ 2019, 11:59 IST
42ರ ಸುಶ್ಮಿತಾ ಸೇನ್‌ 28ರ ಹರೆಯದ ರೋಹ್ಮಾನ್ ಜತೆ ಮದುವೆ!

ಸುಷ್ಮಿತಾಗೆ 11ನೇ ಬಾರಿ ಲವ್

ಹೈದರಾಬಾದ್‌ನಲ್ಲಿ ಹುಟ್ಟಿ ಬೆಳೆದು, ಶಿಕ್ಷಣ ಪಡೆದ ಸುಷ್ಮಿತಾ ಸೇನ್‌, ರೂಪದರ್ಶಿ, ನಟಿ ಮತ್ತು ತಾಯಿಯಾಗಿ ಸದಾ ಸುದ್ದಿಯಲ್ಲಿರುತ್ತಾರೆ. ಸುಷ್ಮಿತಾ ಅವಿವಾಹಿತೆ. ಸಮ್ಮತದ ಸಹಬಾಳ್ವೆ (ಲಿವ್‌–ಇನ್‌) ಸಂಬಂಧ ಅವರ ಆಯ್ಕೆ. ಸಂಬಂಧ ಸ್ವಲ್ಪ ಹಳಸುತ್ತಿದ್ದಂತೆ ಸಂಗಾತಿಯಿಂದ ದೂರವಾಗಿಬಿಡುತ್ತಾರೆ. ಇದೀಗ ಅವರು ಕಂಡುಕೊಂಡಿರುವ ಸಂಗಾತಿಯ ಕಾರಣದಿಂದ ಅವರು ಚರ್ಚೆಯ ಕೇಂದ್ರವಾಗಿದ್ದಾರೆ
Last Updated 11 ನವೆಂಬರ್ 2018, 13:39 IST
ಸುಷ್ಮಿತಾಗೆ 11ನೇ ಬಾರಿ ಲವ್
ADVERTISEMENT
ADVERTISEMENT
ADVERTISEMENT