ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Sydney

ADVERTISEMENT

ಆಸ್ಟ್ರೇಲಿಯಾ: ಅಮಾಯಕರ ಮೇಲೆ ದಾಳಿ ನಡೆಸಲು ಸಜ್ಜಾಗಿದ್ದ 7 ಬಾಲಕರ ಬಂಧನ

ಧಾರ್ಮಿಕ ಪ್ರೇರಿತ ಉಗ್ರವಾದದ ನಂಟು ಹಿನ್ನೆಲೆಯಲ್ಲಿ ವಿವಿಧೆಡೆ ಆಸ್ಟ್ರೇಲಿಯಾ ಪೊಲೀಸರ ದಾಳಿ
Last Updated 24 ಏಪ್ರಿಲ್ 2024, 13:27 IST
ಆಸ್ಟ್ರೇಲಿಯಾ: ಅಮಾಯಕರ ಮೇಲೆ ದಾಳಿ ನಡೆಸಲು ಸಜ್ಜಾಗಿದ್ದ 7 ಬಾಲಕರ ಬಂಧನ

ಚೂರಿ ಇರಿತ ಪ್ರಕರಣ ನಡೆದಿದ್ದ ಸಿಡ್ನಿ ಶಾಪಿಂಗ್ ಮಾಲ್ ಪುನರಾರಂಭ

ಯುವಕನೊಬ್ಬ ಹಲವರಿಗೆ ಚೂರಿಯಿಂದ ಇರಿದು, ಆರು ಜನ ಮೃತಪಟ್ಟ ಪ್ರಕರಣ ನಡೆದಿದ್ದ ಇಲ್ಲಿನ ಶಾಪಿಂಗ್ ಮಾಲ್ ಗುರುವಾರ ಮತ್ತೆ ಗ್ರಾಹಕರಿಗೆ ತೆರೆದುಕೊಂಡಿತು
Last Updated 18 ಏಪ್ರಿಲ್ 2024, 14:01 IST
ಚೂರಿ ಇರಿತ ಪ್ರಕರಣ ನಡೆದಿದ್ದ ಸಿಡ್ನಿ ಶಾಪಿಂಗ್ ಮಾಲ್ ಪುನರಾರಂಭ

ಸಿಡ್ನಿ: ಬಿಷಪ್‌ ಸೇರಿ ನಾಲ್ವರಿಗೆ ಚಾಕು ಇರಿತ, ಆರೋಪಿ ಸೆರೆ

ಸಿಡ್ನಿಯ ಮಾಲ್‌ನಲ್ಲಿ 6 ಜನರನ್ನು ಚೂರಿ ಇರಿದು ಕೊಂದ ವ್ಯಕ್ತಿ ಕೇವಲ ಮಹಿಳೆಯರು ಹಾಗೂ ಮಕ್ಕಳನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾನೆ ಎಂಬುದು ತಿಳಿದುಬಂದಿದೆ. ಈ ಘಟನೆ ಮಾಸುವ ಮುನ್ನವೇ ಸಿಡ್ನಿಯ ಚರ್ಚ್‌ ಒಂದರಲ್ಲಿ ಸೋಮವಾರ ವ್ಯಕ್ತಿಯೊಬ್ಬ ನಾಲ್ವರಿಗೆ ಚೂರಿಯಿಂದ ಇರಿದಿದ್ದಾನೆ.
Last Updated 15 ಏಪ್ರಿಲ್ 2024, 15:30 IST
ಸಿಡ್ನಿ: ಬಿಷಪ್‌ ಸೇರಿ ನಾಲ್ವರಿಗೆ ಚಾಕು ಇರಿತ, ಆರೋಪಿ ಸೆರೆ

Knife Attack In Sydney: ಶಾಪಿಂಗ್​ ಮಾಲ್‌ನಲ್ಲಿ ಚಾಕುವಿನಿಂದ ದಾಳಿ 6 ಸಾವು

Knife Attack In Sydney: ಶಾಪಿಂಗ್ ಮಾಲ್‌ನಲ್ಲಿ ವ್ಯಕ್ತಿಯೊಬ್ಬ ಜನರ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದು ಘಟನೆಯಲ್ಲಿ 5 ಜನರು ಮೃತಪಟ್ಟಿದ್ದು ಮಗು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.
Last Updated 13 ಏಪ್ರಿಲ್ 2024, 9:51 IST
Knife Attack In Sydney: ಶಾಪಿಂಗ್​ ಮಾಲ್‌ನಲ್ಲಿ ಚಾಕುವಿನಿಂದ ದಾಳಿ 6 ಸಾವು

ಮೋದಿ ಬಾಸ್: ಆಸ್ಟ್ರೇಲಿಯಾ ಪ್ರಧಾನಿ ಬಣ್ಣನೆ

ಭಾರತ ಮತ್ತು ಆಸ್ಟ್ರೇಲಿಯಾ ಸಂಬಂಧವು ಪರಸ್ಪರ ನಂಬಿಕೆ ಮತ್ತು ಗೌರವವನ್ನು ಆಧರಿಸಿದೆ ಎಂದು ಪ್ರಧಾನಿ ಮೋದಿ ಮಂಗಳವಾರ ತಿಳಿಸಿದ್ದಾರೆ.
Last Updated 23 ಮೇ 2023, 10:50 IST
ಮೋದಿ ಬಾಸ್: ಆಸ್ಟ್ರೇಲಿಯಾ ಪ್ರಧಾನಿ ಬಣ್ಣನೆ

ಆಸ್ಟ್ರೇಲಿಯಾದ ಹಡಗಿನಲ್ಲಿ 800 ಪ್ರಯಾಣಿಕರಿಗೆ ಕೋವಿಡ್: ಕಟ್ಟೆಚ್ಚರ ಘೋಷಣೆ

ಆಸ್ಟ್ರೇಲಿಯಾದ ಅತೀ ಹೆಚ್ಚು ಜನಸಂಖ್ಯೆ ಇರುವ ನ್ಯೂ ಸೌತ್‌ ವೇಲ್ಸ್‌ ರಾಜಧಾನಿಯಾಗಿರುವ ಸಿಡ್ನಿ ನಗರದಲ್ಲಿ ಈ ಹಡಗು ಲಂಗರು ಹಾಕಿದ್ದು, ಕೋವಿಡ್‌ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ ಎಂದು ಆಸ್ಟ್ರೇಲಿಯಾದ ಗೃಹ ಮಂತ್ರಾಲಯ ನಾಗರಿಕರಿಗೆ ಸೂಚನೆ ನೀಡಿದೆ.
Last Updated 12 ನವೆಂಬರ್ 2022, 7:37 IST
ಆಸ್ಟ್ರೇಲಿಯಾದ ಹಡಗಿನಲ್ಲಿ 800 ಪ್ರಯಾಣಿಕರಿಗೆ ಕೋವಿಡ್: ಕಟ್ಟೆಚ್ಚರ ಘೋಷಣೆ

ಬೆಂಗಳೂರಿನಿಂದ ಸಿಡ್ನಿಗೆ ನೇರ ವಿಮಾನ ಸೇವೆ ಆರಂಭಿಸಿದ ‘ಕ್ವಂಟಾಸ್’

ಆಸ್ಟ್ರೇಲಿಯಾದ ರಾಷ್ಟ್ರೀಯ ವಿಮಾನಯಾನ ಕಂಪನಿಯಾಗಿರುವ ‘ಕ್ವಂಟಾಸ್’, ಬೆಂಗಳೂರಿನಿಂದ ಸಿಡ್ನಿಗೆ ಹೊಸ ನೇರ ವಿಮಾನ ಸೇವೆಯನ್ನು ಆರಂಭಿಸಿದೆ.
Last Updated 19 ಸೆಪ್ಟೆಂಬರ್ 2022, 16:10 IST
ಬೆಂಗಳೂರಿನಿಂದ ಸಿಡ್ನಿಗೆ ನೇರ ವಿಮಾನ ಸೇವೆ ಆರಂಭಿಸಿದ ‘ಕ್ವಂಟಾಸ್’
ADVERTISEMENT

ಸಿಡ್ನಿ ಟೆಸ್ಟ್‌: ಮೊದಲ ದಿನದಾಟಕ್ಕೆ ಮಳೆ ಅಡ್ಡಿ

ಆ್ಯಷಸ್‌ ಸರಣಿಯ ನಾಲ್ಕನೇ ಪಂದ್ಯ: ಆಸ್ಟ್ರೇಲಿಯಾಗೆ ಇಂಗ್ಲೆಂಡ್ ವೇಗಿಗಳ ಪೆಟ್ಟು
Last Updated 5 ಜನವರಿ 2022, 14:20 IST
ಸಿಡ್ನಿ ಟೆಸ್ಟ್‌: ಮೊದಲ ದಿನದಾಟಕ್ಕೆ ಮಳೆ ಅಡ್ಡಿ

ಹವಾಮಾನದ ವಿಚಿತ್ರ ಪರಿಸ್ಥಿತಿ ಎದುರಿಸುತ್ತಿದೆ ಆಸ್ಟ್ರೇಲಿಯಾ! ಏನದು?

ಆಸ್ಟ್ರೇಲಿಯಾವು ವಿಚಿತ್ರ ನೈಸರ್ಗಿಕ ವಿಕೋಪದ ಪರಿಸ್ಥಿತಿ ಎದುರಿಸುತ್ತಿದೆ. ದೇಶದ ಪಶ್ಚಿಮ ಕರಾವಳಿಯಲ್ಲಿ ಕಾಳ್ಗಿಚ್ಚು ಬಿದ್ದಿದ್ದರೆ, ದೇಶದ ಪೂರ್ವ ಕರಾವಳಿಯಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ.
Last Updated 10 ಡಿಸೆಂಬರ್ 2021, 6:33 IST
ಹವಾಮಾನದ ವಿಚಿತ್ರ ಪರಿಸ್ಥಿತಿ ಎದುರಿಸುತ್ತಿದೆ ಆಸ್ಟ್ರೇಲಿಯಾ! ಏನದು?

ಸಿಡ್ನಿ: ಮಹಿಳೆಯರ ಬಿಗ್‌ಬ್ಯಾಷ್‌ಗೆ ಶಫಾಲಿ, ರಾಧಾ

ಭಾರತ ಮಹಿಳಾ ಕ್ರಿಕೆಟ್ ತಂಡದ ಯುವ ಬ್ಯಾಟರ್ ಶಫಾಲಿ ವರ್ಮಾ ಮತ್ತು ಎಡಗೈ ಸ್ಪಿನ್ನರ್ ರಾಧಾ ಯಾದವ್ ಅವರು ಮಹಿಳೆಯರ ಬಿಗ್ ಬ್ಯಾಷ್ ಲೀಗ್‌ಗೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಸಿಡ್ನಿ ಸಿಕ್ಸರ್‌ ತಂಡದ ಪರ ಅವರಿಬ್ಬರು ಆಡಲಿದ್ದಾರೆ.
Last Updated 27 ಸೆಪ್ಟೆಂಬರ್ 2021, 15:23 IST
ಸಿಡ್ನಿ: ಮಹಿಳೆಯರ ಬಿಗ್‌ಬ್ಯಾಷ್‌ಗೆ ಶಫಾಲಿ, ರಾಧಾ
ADVERTISEMENT
ADVERTISEMENT
ADVERTISEMENT