ಶುಕ್ರವಾರ, 2 ಜನವರಿ 2026
×
ADVERTISEMENT

Syed Mushtaq Ali Trophy

ADVERTISEMENT

Syed Mushtaq Ali Trophy: ಇಶಾನ್‌ ಶತಕ; ಹರಿಯಾಣ ಮಣಿಸಿದ ಜಾರ್ಖಂಡ್‌ ಚಾಂಪಿಯನ್‌

Syed Mushtaq Ali Trophy 2025: ನಾಯಕ ಇಶಾನ್‌ ಕಿಶನ್‌ ಅವರ ಶತಕ ಹಾಗೂ ಕುಮಾರ್‌ ಕುಶಾಗ್ರ ಅವರ ಬಿರುಸಿನ ಅರ್ಧಶತಕದ ನೆರವಿನಿಂದ ಜಾರ್ಖಂಡ್‌ ತಂಡವು 69 ರನ್‌ಗಳಿಂದ ಹರಿಯಾಣ ತಂಡವನ್ನು ಮಣಿಸಿತು. ಅದರೊಂದಿಗೆ, ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿಯನ್ನು ಚೊಚ್ಚಲ ಬಾರಿಗೆ ಜಯಿಸಿತು.
Last Updated 18 ಡಿಸೆಂಬರ್ 2025, 19:32 IST
Syed Mushtaq Ali Trophy: ಇಶಾನ್‌ ಶತಕ; ಹರಿಯಾಣ ಮಣಿಸಿದ ಜಾರ್ಖಂಡ್‌ ಚಾಂಪಿಯನ್‌

ಬ್ಯಾಟರ್ ಯಶಸ್ವಿ ಜೈಸ್ವಾಲ್ ಆಸ್ಪತ್ರೆಗೆ ದಾಖಲು

Indian Cricket Update: ಪುಣೆಯಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯ ಆಡಿದ ಬಳಿಕ ಭಾರತದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದ್ದು ಆದಿತ್ಯ ಬಿರ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ
Last Updated 17 ಡಿಸೆಂಬರ್ 2025, 9:33 IST
ಬ್ಯಾಟರ್ ಯಶಸ್ವಿ ಜೈಸ್ವಾಲ್ ಆಸ್ಪತ್ರೆಗೆ ದಾಖಲು

Syed Mushtaq Ali Trophy: ಫೈನಲ್‌ಗೆ ಜಾರ್ಖಂಡ್‌, ಹರಿಯಾಣ

Jharkhand vs Haryana Final: ಜಾರ್ಖಂಡ್‌ ತಂಡ ಆಂಧ್ರ ವಿರುದ್ಧ ಸೋತರೂ ಸೂಪರ್ ಲೀಗ್‌ನಲ್ಲಿ ಅಗ್ರಸ್ಥಾನ ಪಡೆದಿದೆ. ಹರಿಯಾಣವು ಹೈದರಾಬಾದ್ ಮೇಲೆ ಭರ್ಜರಿ ಜಯ ಸಾಧಿಸಿ ಫೈನಲ್‌ ತಲುಪಿದೆ. ಫೈನಲ್ ಗುರುವಾರ ನಡೆಯಲಿದೆ.
Last Updated 17 ಡಿಸೆಂಬರ್ 2025, 0:24 IST
Syed Mushtaq Ali Trophy: ಫೈನಲ್‌ಗೆ ಜಾರ್ಖಂಡ್‌, ಹರಿಯಾಣ

ಸೈಯದ್ ಮುಷ್ತಾಕ್ ಅಲಿ ಟ್ರೋಫಿ: ಕೊನೆಯ ಪಂದ್ಯ ಸೋತರೂ ಜಾರ್ಖಂಡ್‌ ಫೈನಲ್‌ಗೆ

Syed Mushtaq Ali Trophy: ಜಾರ್ಖಂಡ್ ತಂಡದವರು ಮಂಗಳವಾರ ನಡೆದ ಪಂದ್ಯದಲ್ಲಿ 9 ರನ್‌ಗಳಿಂದ ಆಂಧ್ರ ತಂಡಕ್ಕೆ ಸೋತರೂ, ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಸೂಪರ್ ಲೀಗ್‌ ಎ ಗುಂಪಿನಲ್ಲಿ ಅಗ್ರಸ್ಥಾನದೊಡನೆ ಫೈನಲ್‌ ತಲುಪಿತು.
Last Updated 16 ಡಿಸೆಂಬರ್ 2025, 14:21 IST
ಸೈಯದ್ ಮುಷ್ತಾಕ್ ಅಲಿ ಟ್ರೋಫಿ: ಕೊನೆಯ ಪಂದ್ಯ ಸೋತರೂ ಜಾರ್ಖಂಡ್‌ ಫೈನಲ್‌ಗೆ

ತಂದೆಯನ್ನೇ ಮೀರಿಸಿದ ಮಗ! ಅಪರೂಪದ ಸಾಧನೆ ಮಾಡಿದ ಅರ್ಜುನ್ ತೆಂಡೂಲ್ಕರ್: ಏನದು?

T20 Cricket Feat: ಗೋವಾ ತಂಡದ ಆಲ್‌ರೌಂಡರ್‌ ಅರ್ಜುನ್‌ ತೆಂಡೂಲ್ಕರ್‌ ಅವರು ಕ್ರಿಕೆಟ್‌ ಜಗತ್ತಿನಲ್ಲಿ ಅತ್ಯಂತ ಅಪರೂಪದ ಸಾಧನೆ ಮಾಡಿದ್ದಾರೆ. ಅವರ ತಂದೆ ಸಚಿನ್‌ ತೆಂಡೂಲ್ಕರ್‌ ಈ ಸಾಧನೆ ಮಾಡಲು ಸಾಧ್ಯವಾಗಿರಲಿಲ್ಲ.
Last Updated 6 ಡಿಸೆಂಬರ್ 2025, 2:31 IST
ತಂದೆಯನ್ನೇ ಮೀರಿಸಿದ ಮಗ! ಅಪರೂಪದ ಸಾಧನೆ ಮಾಡಿದ ಅರ್ಜುನ್ ತೆಂಡೂಲ್ಕರ್: ಏನದು?

SMATನಲ್ಲಿ ಮಿಂಚಿನ ಬೌಲಿಂಗ್: ಕಡೆಗಣಿಸಿದವರಿಗೆ ಮೈದಾನದಲ್ಲೇ ಉತ್ತರಿಸಿದ ವೇಗಿ

Shami Comeback: ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಸರ್ವಿಸಸ್ ವಿರುದ್ಧ 13 ರನ್ ನೀಡಿ 4 ವಿಕೆಟ್ ಕಬಳಿಸಿದ ಮೊಹಮ್ಮದ್ ಶಮಿ ಆಯ್ಕೆ ಸಮಿತಿಗೆ ತಾವು ಮರಳಲು ಸಿದ್ಧರಿರುವುದಾಗಿ ಸಂದೇಶ ರವಾನಿಸಿದ್ದಾರೆ.
Last Updated 5 ಡಿಸೆಂಬರ್ 2025, 5:59 IST
SMATನಲ್ಲಿ ಮಿಂಚಿನ ಬೌಲಿಂಗ್: ಕಡೆಗಣಿಸಿದವರಿಗೆ ಮೈದಾನದಲ್ಲೇ ಉತ್ತರಿಸಿದ ವೇಗಿ

Syed Mushtaq Ali Trophy 2025: ದೆಹಲಿಗೆ ಸೋತ ಕರ್ನಾಟಕ: ಸವಾಲು ಅಂತ್ಯ

Delhi vs Karnataka: ದೆಹಲಿ ತಂಡದ ಎದುರು ಗುರುವಾರ 45 ರನ್‌ಗಳ ಸೋಲನುಭವಿಸುವ ಮೂಲಕ, ಸೈಯದ್‌ ಮುಷ್ತಾಕ್ ಅಲಿ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಕರ್ನಾಟಕದ ಸವಾಲು ಲೀಗ್ ಹಂತದಲ್ಲಿಯೇ ಕೊನೆಗೊಂಡಿತು.
Last Updated 4 ಡಿಸೆಂಬರ್ 2025, 13:50 IST
Syed Mushtaq Ali Trophy 2025: ದೆಹಲಿಗೆ ಸೋತ ಕರ್ನಾಟಕ: ಸವಾಲು ಅಂತ್ಯ
ADVERTISEMENT

Video| ಹಾರ್ದಿಕ್ ಸೆಲ್ಫಿಗಾಗಿ ಮೈದಾನಕ್ಕೆ ನುಗ್ಗಿದ ಅಭಿಮಾನಿ: ಮುಂದಾಗಿದ್ದೇನು?

Hardik Pandya Cricket: ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡುವಾಗ ಮೈದಾನಕ್ಕೆ ನುಗ್ಗಿದ ಅಭಿಮಾನಿಯೊಬ್ಬ, ಕಾಲಿಗೆ ಬಿದ್ದು, ಬಳಿಕ ಸೆಲ್ಫಿ ಪಡೆಯಲು ಮುಂದಾಗುತ್ತಾನೆ.
Last Updated 3 ಡಿಸೆಂಬರ್ 2025, 10:15 IST
Video| ಹಾರ್ದಿಕ್ ಸೆಲ್ಫಿಗಾಗಿ ಮೈದಾನಕ್ಕೆ ನುಗ್ಗಿದ ಅಭಿಮಾನಿ: ಮುಂದಾಗಿದ್ದೇನು?

7 ಬೌಂಡರಿ, 4 ಸಿಕ್ಸರ್: ಕಮ್‌ಬ್ಯಾಕ್‌ ಪಂದ್ಯದಲ್ಲಿ ಅಬ್ಬರಿಸಿದ ಹಾರ್ದಿಕ್ ಪಾಂಡ್ಯ

Cricket Comeback: ಹೈದರಾಬಾದ್: ಎರಡು ತಿಂಗಳ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ ಹಾರ್ದಿಕ್ ಪಾಂಡ್ಯ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಪಂಜಾಬ್ ವಿರುದ್ಧ 42 ಎಸೆತಗಳಲ್ಲಿ 7 ಬೌಂಡರಿ ಮತ್ತು 4 ಸಿಕ್ಸರ್ ಒಳಗೊಂಡ ಅಜೇಯ 77 ರನ್‌ ಗಳಿಸಿ ಬರೋಡಾ ಗೆಲುವಿಗೆ ಕಾರಣರಾಗಿದರು.
Last Updated 2 ಡಿಸೆಂಬರ್ 2025, 12:49 IST
7 ಬೌಂಡರಿ, 4  ಸಿಕ್ಸರ್: ಕಮ್‌ಬ್ಯಾಕ್‌ ಪಂದ್ಯದಲ್ಲಿ ಅಬ್ಬರಿಸಿದ ಹಾರ್ದಿಕ್ ಪಾಂಡ್ಯ

SMAT | ವೈಭವ್ ಸೂರ್ಯವಂಶಿ ಸ್ಫೋಟಕ ಶತಕ: ಇತಿಹಾಸ ನಿರ್ಮಿಸಿದ 14 ವರ್ಷದ ಪೋರ

SMAT Century: 14 ವರ್ಷದ ವೈಭವ್ ಸೂರ್ಯವಂಶಿ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್‌ನಲ್ಲಿ ಶತಕ ಸಿಡಿಸಿದ ನಂತರ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ಮಹಾರಾಷ್ಟ್ರ ವಿರುದ್ಧದ ಪಂದ್ಯದಲ್ಲೂ ಅಜೇಯ ಶತಕ ಸಿಡಿಸಿದ್ದಾರೆ.
Last Updated 2 ಡಿಸೆಂಬರ್ 2025, 10:23 IST
SMAT | ವೈಭವ್ ಸೂರ್ಯವಂಶಿ ಸ್ಫೋಟಕ ಶತಕ: ಇತಿಹಾಸ ನಿರ್ಮಿಸಿದ 14 ವರ್ಷದ ಪೋರ
ADVERTISEMENT
ADVERTISEMENT
ADVERTISEMENT