ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Taimur

ADVERTISEMENT

ಜಹಾಂಗೀರ್ ಅಲಿ ಖಾನ್ ಹೆಸರು ವಿರೋಧಿಸುವವರು ಕತ್ತೆಗಳು: ಸ್ವರಾ ಭಾಸ್ಕರ್

ಬಾಲಿವುಡ್‌ನ ಸೆಲೆಬ್ರಿಟಿ ದಂಪತಿ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಮೊದಲ ಪುತ್ರ ತೈಮೂರ್ ಅಲಿ ಖಾನ್ ಬಳಿಕ ಎರಡನೇ ಪುತ್ರ ಜಹಾಂಗೀರ್ ಅಲಿ ಖಾನ್ ಹೆಸರೀಗ ಬಾಲಿವುಡ್ ಅಂಗಳದಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.
Last Updated 11 ಆಗಸ್ಟ್ 2021, 10:36 IST
ಜಹಾಂಗೀರ್ ಅಲಿ ಖಾನ್ ಹೆಸರು ವಿರೋಧಿಸುವವರು ಕತ್ತೆಗಳು: ಸ್ವರಾ ಭಾಸ್ಕರ್

ಜಹಾಂಗೀರ್ ಖಾನ್: ಪುತ್ರನ ಹೆಸರು ಬಹಿರಂಗಪಡಿಸಿದ ಕರೀನಾ-ಸೈಫ್

ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಪುತ್ರನ ಹೆಸರು ಬಹಿರಂಗ
Last Updated 10 ಆಗಸ್ಟ್ 2021, 7:57 IST
ಜಹಾಂಗೀರ್ ಖಾನ್: ಪುತ್ರನ ಹೆಸರು ಬಹಿರಂಗಪಡಿಸಿದ ಕರೀನಾ-ಸೈಫ್

ಕ್ಯಾಮೆರಾ ಕಂಡ ಕೂಡಲೇ 'ನೋ ಫೋಟೋ' ಎಂದು ಕೂಗಾಡಿದ ತೈಮೂರ್

ಸೆಲೆಬ್ರಿಟಿಗಳ ಬದುಕೇ ಹಾಗೆ. ಎಲ್ಲಿ ಕಂಡರೂ ಅವರನ್ನು ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿಯುವುದಕ್ಕೆ ಕಾಯುತ್ತಾ ಇರುತ್ತಾರೆ. ಈ ರೀತಿಯ ಫೋಟೋಗಳು ಸಿನಿಮಾದವರು ಮತ್ತು ಅವರ ಮಕ್ಕಳಿಗೆ ಪ್ರಚಾರ ಕೊಟ್ಟರೂ ಒಮ್ಮೊಮ್ಮೆ ಕಿರಿಕಿರಿ ಉಂಟುಮಾಡುತ್ತವೆ. ಸದ್ಯ, ಬಾಲಿವುಡ್ ನಟಿ ಕರೀನಾ ಕಪೂರ್ ಪುತ್ರ ತೈಮೂರ್‌ನದ್ದು ಇದೇ ಸ್ಥಿತಿ.
Last Updated 17 ಡಿಸೆಂಬರ್ 2020, 13:39 IST
ಕ್ಯಾಮೆರಾ ಕಂಡ ಕೂಡಲೇ 'ನೋ ಫೋಟೋ' ಎಂದು ಕೂಗಾಡಿದ ತೈಮೂರ್

ದೇಹಮೋಹಿಗಳಿಗೆ ಫರ್ಹಾ ನುಡಿಚಾಟಿ

ಕೊರೊನಾ ವೈರಸ್ ಹರಡುವ ಭೀತಿಯಿಂದ ಮನೆಯಲ್ಲೇ ಉಳಿದಿರುವ ನಟೀಮಣಿಯರು, ತಾರಾನಟರು ಏನೆಲ್ಲ ಮಾಡುತ್ತಿದ್ದಾರೆ ಎನ್ನುವ ಕುರಿತ ವಿಡಿಯೊಗಳು ಪುಂಖಾನುಪುಂಖವಾಗಿ ಹರಿದಾಡಿದವು, ಈಗಲೂ ಹರಿದಾಡುತ್ತಲೇ ಇವೆ.
Last Updated 27 ಮಾರ್ಚ್ 2020, 20:30 IST
ದೇಹಮೋಹಿಗಳಿಗೆ ಫರ್ಹಾ ನುಡಿಚಾಟಿ

ತೈಮೂರ್‌ಗೆ ಅಮ್ಮನೇ ಡಯೆಟಿಷಿಯನ್!

ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅವರ ಮುದ್ದಿನ ಮಗ ತೈಮೂರ್ ಅಲಿ ಖಾನ್ ಮಾಧ್ಯಮಗಳ ಕಣ್ಮಣಿ. ತೈಮೂರ್‌ನನ್ನು ಕರೆದುಕೊಂಡು ಹೊರಗೆ ಹೋದಾಗ ಎಲ್ಲ ತಾಯಂದಿರಂತೆ ಕರೀನಾ ಕೂಡಾ ಅವನ ಆಹಾರದ ಬಗ್ಗೆ ನಿಗಾ ವಹಿಸುತ್ತಾರೆ. ಹೊರಗಿನ ಊಟಕ್ಕಿಂತ ಮನೆಯ ಅಡುಗೆಯನ್ನೇ ಶಿಫಾರಸು ಮಾಡುವ ಅವರು ಮಗನಿಗಾಗಿ ಪ್ರತಿತಿಂಗಳು ಡಯೆಟ್ ಚಾರ್ಟ್‌ ಸಿದ್ಧಪಡಿಸುತ್ತಾರೆ
Last Updated 27 ಮೇ 2019, 19:30 IST
ತೈಮೂರ್‌ಗೆ ಅಮ್ಮನೇ ಡಯೆಟಿಷಿಯನ್!
ADVERTISEMENT
ADVERTISEMENT
ADVERTISEMENT
ADVERTISEMENT