ಮಂಗಳವಾರ, 15 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Tamil Film Industry

ADVERTISEMENT

ದಳಪತಿ ವಿಜಯ್‌ ಅಭಿನಯದ 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' ಅ.3ಕ್ಕೆ ಒಟಿಟಿಗೆ

ತಮಿಳು ನಟ ದಳಪತಿ ವಿಜಯ್‌ ಅಭಿನಯದ 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' ಚಿತ್ರವು ಅಕ್ಟೋಬರ್ 3 ರಂದು ಒಟಿಟಿ ವೇದಿಕೆ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.
Last Updated 1 ಅಕ್ಟೋಬರ್ 2024, 11:36 IST
ದಳಪತಿ ವಿಜಯ್‌ ಅಭಿನಯದ 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' ಅ.3ಕ್ಕೆ ಒಟಿಟಿಗೆ

ಪಂಚಾಮೃತ: ತಮಿಳು ಚಿತ್ರ ನಿರ್ದೇಶಕನ ಬಂಧನ, ಬಿಡುಗಡೆ

ಪಳನಿಯ ಮುರುಗನ್ ದೇಗುಲದ ಪ್ರಸಾದ ಪಂಚಾಮೃತದ ಬಗ್ಗೆ ಹೇಳಿಕೆ ನೀಡಿದ್ದಕ್ಕಾಗಿ, ತಮಿಳು ಚಲನಚಿತ್ರ ನಿರ್ದೇಶಕ ಮೋಹನ್ ಜಿ., ಅವರನ್ನು ಬಂಧಿಸಲಾಗಿದ್ದು, ನ್ಯಾಯಾಲಯವು ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ.
Last Updated 25 ಸೆಪ್ಟೆಂಬರ್ 2024, 14:19 IST
ಪಂಚಾಮೃತ: ತಮಿಳು ಚಿತ್ರ ನಿರ್ದೇಶಕನ ಬಂಧನ, ಬಿಡುಗಡೆ

ನನಗೆ ಗೊತ್ತಿಲ್ಲದೆ ವಿಚ್ಛೇದನ ಘೋಷಿಸಿದ್ದಾರೆ: ನಟ ಜಯಂ ರವಿ ಪತ್ನಿ ಆರತಿ

ತಮಿಳಿನ ಖ್ಯಾತ ನಟ ಜಯಂ ರವಿ ಅವರು ಪತ್ನಿ ಆರತಿಗೆ ವಿಚ್ಛೇದನ ನೀಡುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡ ಬೆನ್ನಲ್ಲೇ ‘ನನಗೆ ಗೊತ್ತಿಲ್ಲದೆ ವಿಚ್ಛೇದನ ಘೋಷಿಸಿದ್ದಾರೆ’ ಎಂದು ಆರತಿ ಅವರು ಪೋಸ್ಟ್‌ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 11 ಸೆಪ್ಟೆಂಬರ್ 2024, 9:56 IST
ನನಗೆ ಗೊತ್ತಿಲ್ಲದೆ ವಿಚ್ಛೇದನ ಘೋಷಿಸಿದ್ದಾರೆ: ನಟ ಜಯಂ ರವಿ ಪತ್ನಿ ಆರತಿ

‘ಸೂರ್ಯ 44’ ಚಿತ್ರೀಕರಣದ ವೇಳೆ ನಟ ಸೂರ್ಯ ತಲೆಗೆ ಗಾಯ

ಊಟಿಯಲ್ಲಿ ‘ಸೂರ್ಯ 44‘ ಚಿತ್ರೀಕರಣದ ವೇಳೆ ತಮಿಳು ನಟ ಸೂರ್ಯ ಅವರ ತಲೆಗೆ ಸಣ್ಣಪುಟ್ಟ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
Last Updated 10 ಆಗಸ್ಟ್ 2024, 14:00 IST
‘ಸೂರ್ಯ 44’ ಚಿತ್ರೀಕರಣದ ವೇಳೆ ನಟ ಸೂರ್ಯ ತಲೆಗೆ ಗಾಯ

ತಮಿಳು ನಟ, ರಾಜಕಾರಣಿ ಕರುಣಾಸ್ ಬ್ಯಾಗ್‌ನಲ್ಲಿ 40 ಗುಂಡುಗಳು ಪತ್ತೆ: ಅಧಿಕಾರಿಗಳು

ತಮಿಳು ನಟ ಹಾಗೂ ಮಾಜಿ ಶಾಸಕ ಕರುಣಾಸ್ ಬ್ಯಾಗ್‌ನಲ್ಲಿ 40 ಗುಂಡುಗಳು ಪತ್ತೆಯಾಗಿವೆ ಎಂದು ಇಲ್ಲಿನ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
Last Updated 2 ಜೂನ್ 2024, 13:06 IST
ತಮಿಳು ನಟ, ರಾಜಕಾರಣಿ ಕರುಣಾಸ್ ಬ್ಯಾಗ್‌ನಲ್ಲಿ 40 ಗುಂಡುಗಳು ಪತ್ತೆ: ಅಧಿಕಾರಿಗಳು

ತಮಿಳು ಚಿತ್ರರಂಗದ ಗಾಯಕಿ ಉಮಾ ರಮಣನ್ ನಿಧನ

ತಮಿಳು ಚಿತ್ರರಂಗದ ಖ್ಯಾತ ಗಾಯಕಿ ಉಮಾ ರಮಣನ್ ನಿಧನರಾಗಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು.
Last Updated 2 ಮೇ 2024, 7:25 IST
ತಮಿಳು ಚಿತ್ರರಂಗದ ಗಾಯಕಿ ಉಮಾ ರಮಣನ್ ನಿಧನ

ತಮಿಳು ನಟ ವಿಜಯ್‌ ಆಂಟೋನಿ ಪುತ್ರಿ ಮೀರಾ ಆತ್ಮಹತ್ಯೆ

ತಮಿಳು ಚಿತ್ರರಂಗದ ಖ್ಯಾತ ನಟ ಹಾಗೂ ಸಂಗೀತ ನಿರ್ದೇಶಕ ವಿಜಯ್ ಆಂಟೋನಿ ಪುತ್ರಿ ಮೀರಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 19 ಸೆಪ್ಟೆಂಬರ್ 2023, 5:39 IST
ತಮಿಳು ನಟ ವಿಜಯ್‌ ಆಂಟೋನಿ ಪುತ್ರಿ ಮೀರಾ ಆತ್ಮಹತ್ಯೆ
ADVERTISEMENT

ತಮಿಳಿನ ಖ್ಯಾತ ನಟ, ನಿರ್ದೇಶಕ ಮಾರಿಮುತ್ತು ನಿಧನ

ತಮಿಳಿನ ಖ್ಯಾತ ನಟ, ನಿರ್ದೇಶಕ ಜಿ.ಮಾರಿಮುತ್ತು (57) ಅವರು ಹೃದಯಾಘಾತದಿಂದ ಇಂದು (ಶುಕ್ರವಾರ) ನಿಧನರಾದರು.
Last Updated 8 ಸೆಪ್ಟೆಂಬರ್ 2023, 6:30 IST
ತಮಿಳಿನ ಖ್ಯಾತ ನಟ, ನಿರ್ದೇಶಕ ಮಾರಿಮುತ್ತು ನಿಧನ

ಬಿಡುಗಡೆಗೂ ಮುನ್ನ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟು ಹಾಕಿದ ಜವಾನ್‌ ಚಿತ್ರ

ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ 'ಜವಾನ್' ಚಿತ್ರ ಬಿಡುಗಡೆಗೆ ಕೌಂಟ್‌ಡೌನ್‌ ಶುರುವಾಗಿದೆ. ಅವರ (ಶಾರುಖ್‌) ಅಭಿಮಾನಿಗಳು ನೆಚ್ಚಿನ ನಟನನ್ನು ತೆರೆ ಮೇಲೆ ಕಾಣುಲು ಮುಗಂಡವಾಗಿ 6 ಲಕ್ಷ ಟಿಕೆಟ್‌ಗಳನ್ನು ಖರೀದಿಸಿದ್ದಾರೆ.
Last Updated 5 ಸೆಪ್ಟೆಂಬರ್ 2023, 6:36 IST
ಬಿಡುಗಡೆಗೂ ಮುನ್ನ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟು ಹಾಕಿದ ಜವಾನ್‌ ಚಿತ್ರ

ಜೊತೆಯಲ್ಲಿ ಪ್ರವಾಸಕ್ಕೆ ಬಂದ ವ್ಯಕ್ತಿಗೆ ದುಬಾರಿ ಬೈಕ್ ಉಡುಗೊರೆ ನೀಡಿದ ತಮಿಳು ನಟ ಅಜಿತ್

ತಮಿಳಿನ ಸೂಪರ್‌ ಸ್ಟಾರ್‌ ಅಜಿತ್‌ ಕುಮಾರ್ ವ್ಯಕ್ತಿಯೊಬ್ಬರಿಗೆ ₹ 12 ಲಕ್ಷದ ಬಿಎಂಡಬ್ಲ್ಯು ಸೂಪರ್‌ ಬೈಕ್‌ನನ್ನು ಉಡುಗೊರೆಯಾಗಿ ನೀಡಿದ್ದಾರೆ.
Last Updated 24 ಮೇ 2023, 13:00 IST
ಜೊತೆಯಲ್ಲಿ ಪ್ರವಾಸಕ್ಕೆ ಬಂದ ವ್ಯಕ್ತಿಗೆ ದುಬಾರಿ ಬೈಕ್ ಉಡುಗೊರೆ ನೀಡಿದ ತಮಿಳು ನಟ ಅಜಿತ್
ADVERTISEMENT
ADVERTISEMENT
ADVERTISEMENT