ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Tauktae cyclone

ADVERTISEMENT

ತೌತೆ ಚಂಡಮಾರುತ | ಬದುಕಿ ಉಳಿಯುವ ಭರವಸೆ ಇರಲಿಲ್ಲ ಎಂದ ಯುವಕರು

ಸುರಕ್ಷಿತವಾಗಿ ದಡ ಸೇರಿದ ಜಿಲ್ಲೆಯ ಯುವಕರು
Last Updated 3 ಜೂನ್ 2021, 5:56 IST
ತೌತೆ ಚಂಡಮಾರುತ | ಬದುಕಿ ಉಳಿಯುವ ಭರವಸೆ ಇರಲಿಲ್ಲ ಎಂದ ಯುವಕರು

ತೌತೆ ಚಂಡಮಾರುತ: ಗುಜರಾತ್‌ ಸರ್ಕಾರದಿಂದ ಮೀನುಗಾರರಿಗೆ ₹105 ಕೋಟಿ ಪರಿಹಾರ

ಕಳೆದ ತಿಂಗಳು ಗುಜರಾತ್‌ನ ಕರಾವಳಿ ತೀರದಲ್ಲಿ ‘ತೌತೆ’ ಚಂಡಮಾರುತವು ಭಾರಿ ಹಾನಿಯನ್ನುಂಟು ಮಾಡಿತ್ತು. ಇದರಿಂದ ತೊಂದರೆಗೊಳಗಾದ ಮೀನುಗಾರರಿಗೆ ಗುಜರಾತ್‌ ಸರ್ಕಾರವು ₹105 ಕೋಟಿ ಪರಿಹಾರ ಘೋಷಿಸಿದೆ.
Last Updated 2 ಜೂನ್ 2021, 8:29 IST
ತೌತೆ ಚಂಡಮಾರುತ: ಗುಜರಾತ್‌ ಸರ್ಕಾರದಿಂದ ಮೀನುಗಾರರಿಗೆ ₹105 ಕೋಟಿ ಪರಿಹಾರ

ಬೆಳೆದವರಿಂದಲೇ ಕಲ್ಲಂಗಡಿ ಬೆಳೆ ನಾಶ!

Last Updated 1 ಜೂನ್ 2021, 7:21 IST
fallback

ತೌತೆ ಚಂಡಮಾರುತ: ಟಗ್ ಯಶಸ್ವಿ ಕಾರ್ಯಾಚರಣೆ

ತೌತೆ ಚಂಡಮಾರುತಕ್ಕೆ ಸಿಲುಕಿ ಪಡುಬಿದ್ರಿಯ ಸಮುದ್ರ ತೀರದಲ್ಲಿ ಪತ್ತೆಯಾದ ಅಲಯನ್ಸ್ ಟಗ್ ಅನ್ನು ಮೇಲೆತ್ತುವ ಕಾರ್ಯಾಚರಣೆ ಯಶಸ್ವಿಯಾಗಿದೆ.ಮಂಗಳೂರು ಬೇಂಗರೆ ಬದ್ರಿಯಾ ಹಾಗೂ ಮಂಗಳೂರಿನ ಯೋಜಕ ಕಂಪನಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿದೆ.
Last Updated 25 ಮೇ 2021, 7:19 IST
fallback

ಬಾರ್ಜ್‌ ದುರಂತ: ಮಹಾರಾಷ್ಟ್ರ, ಗುಜರಾತ್‌ ಕರಾವಳಿಯಲ್ಲಿ 16 ಶವ ಪತ್ತೆ

‘ತೌತೆ ಚಂಡಮಾರುತದ ಪ್ರಭಾವಕ್ಕೆ ಸಿಲುಕಿ ಅರಬ್ಬಿ ಸಮುದ್ರದಲ್ಲಿ ಮುಳುಗಿದ್ದ ಪಿ305 ಬಾರ್ಜ್‌ ಮತ್ತು ಆ್ಯಂಕರ್‌ ನಿರ್ವಹಣೆಯ ಬೋಟ್‌ ವರಪ್ರದದಲ್ಲಿ ನಾಪತ್ತೆಯಾಗಿದ್ದ 16 ಮಂದಿಯ ಶವಗಳು ಮಹಾರಾಷ್ಟ್ರ ಮತ್ತು ಗುಜರಾತ್‌ ಕರಾವಳಿಯಲ್ಲಿ ಪತ್ತೆಯಾಗಿದೆ’ ಎಂದು ಭಾರತೀಯ ನೌಕಾಪಡೆಯು ಸೋಮವಾರ ತಿಳಿಸಿದೆ.
Last Updated 24 ಮೇ 2021, 5:34 IST
ಬಾರ್ಜ್‌ ದುರಂತ: ಮಹಾರಾಷ್ಟ್ರ, ಗುಜರಾತ್‌ ಕರಾವಳಿಯಲ್ಲಿ 16 ಶವ ಪತ್ತೆ

ಸಂಪಾದಕೀಯ: ಮುಂಬೈ ಬಾರ್ಜ್‌ ದುರಂತ; ಸ್ವತಂತ್ರ ತನಿಖೆ ಅಗತ್ಯ

ಈ ದುರಂತವು ಹಲವು ಲೋಪಗಳತ್ತ ಬೊಟ್ಟು ಮಾಡುತ್ತಿದೆ. ಅಧಿಕಾರಿಗಳ ಬೇಜವಾಬ್ದಾರಿಯ ನಡೆಯನ್ನೂ ಇದು ತೋರಿಸುತ್ತಿದೆ
Last Updated 23 ಮೇ 2021, 21:16 IST
ಸಂಪಾದಕೀಯ: ಮುಂಬೈ ಬಾರ್ಜ್‌ ದುರಂತ; ಸ್ವತಂತ್ರ ತನಿಖೆ ಅಗತ್ಯ

ರಾಯಗಡ, ವಲ್ಸದ್‌ ಕರಾವಳಿ: 10 ದೇಹಗಳು ಪತ್ತೆ

ಮಹಾರಾಷ್ಟ್ರದ ರಾಯಗಡ ಕರಾವಳಿಯ ವಿವಿಧ ಭಾಗಗಳಲ್ಲಿ ಎಂಟು ಮೃತದೇಹಗಳು ಒಂದೆರಡು ದಿನಗಳಲ್ಲಿ ಪತ್ತೆಯಾಗಿವೆ. ಗುಜರಾತ್‌ನ ವಲ್ಸದ್‌ ಜಿಲ್ಲೆಯ ಕರಾವಳಿಯಲ್ಲಿಯೂ ಎರಡು ಮೃತದೇಹಗಳು ಭಾನುವಾರ ಸಿಕ್ಕಿವೆ.
Last Updated 23 ಮೇ 2021, 21:04 IST
ರಾಯಗಡ, ವಲ್ಸದ್‌ ಕರಾವಳಿ: 10 ದೇಹಗಳು ಪತ್ತೆ
ADVERTISEMENT

ಆಳ-ಅಗಲ: ಚಂಡಮಾರುತ ಹೆಚ್ಚುತ್ತಿರುವುದೇಕೆ?

ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾದ ತೌತೆ ಎಂಬ ಚಂಡಮಾರುತವು ಅಬ್ಬರಿಸಿ, ಮರೆಯಾಗಿ ಒಂದು ವಾರವೂ ಆಗಿಲ್ಲ; ಬಂಗಾಳ ಕೊಲ್ಲಿಯಲ್ಲಿ ಯಸ್‌ ಎಂಬ ಹೆಸರಿನ ಮತ್ತೊಂದು ಚಂಡಮಾರುತ ರೂಪುಗೊಂಡು ಅದು ಇದೇ ಬುಧವಾರ ಒಡಿಶಾ ಕರಾವಳಿಯನ್ನು ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Last Updated 23 ಮೇ 2021, 19:30 IST
ಆಳ-ಅಗಲ: ಚಂಡಮಾರುತ ಹೆಚ್ಚುತ್ತಿರುವುದೇಕೆ?

ಚಂಡಮಾರುತಗಳಲ್ಲಿ ಎಷ್ಟು ವಿಧ? ವರ್ಗೀಕರಿಸುವ ಮಾನದಂಡವೇನು? ಉತ್ತರ ಇಲ್ಲಿದೆ

ಚಂಡಮಾರುತಗಳನ್ನು ಎಂಟು ವಿಧಗಳನ್ನಾಗಿ ವರ್ಗೀಕರಿಸಲಾಗಿದೆ...
Last Updated 23 ಮೇ 2021, 11:51 IST
ಚಂಡಮಾರುತಗಳಲ್ಲಿ ಎಷ್ಟು ವಿಧ? ವರ್ಗೀಕರಿಸುವ ಮಾನದಂಡವೇನು? ಉತ್ತರ ಇಲ್ಲಿದೆ

ನಾನು ಹೆಲಿಕಾಪ್ಟರ್‌ನಲ್ಲಿ ಫೋಟೊ ಸೆಷನ್‌ಗೆ ಹೋಗಿಲ್ಲ: ಉದ್ಧವ್ ಠಾಕ್ರೆ

ಪ್ರಧಾನಿ ಮೋದಿ ಅವರನ್ನು ಕುಟುಕಿದ ಮಹಾರಾಷ್ಟ್ರ ಸಿ.ಎಂ
Last Updated 22 ಮೇ 2021, 15:20 IST
ನಾನು ಹೆಲಿಕಾಪ್ಟರ್‌ನಲ್ಲಿ ಫೋಟೊ ಸೆಷನ್‌ಗೆ ಹೋಗಿಲ್ಲ: ಉದ್ಧವ್ ಠಾಕ್ರೆ
ADVERTISEMENT
ADVERTISEMENT
ADVERTISEMENT