ಮಂಗಳವಾರ, 15 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Telangana Assembly

ADVERTISEMENT

ತೆಲಂಗಾಣ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಮಾಜಿ ಸಿಎಂ ಕೆಸಿಆರ್

ತೆಲಂಗಾಣ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಮುಖ್ಯಸ್ಥ, ಮಾಜಿ ಸಿಎಂ ಕೆ. ಚಂದ್ರಶೇಖರ್‌ ರಾವ್‌ ಅವರನ್ನು ಪರಿಗಣಿಸಿ ಸ್ಪೀಕರ್ ಗಡ್ಡಂ ಪ್ರಸಾದ್ ಕುಮಾರ್ ಅವರು ಸದನದಲ್ಲಿ ಶನಿವಾರ ಘೋಷಿಸಿದ್ದಾರೆ.
Last Updated 16 ಡಿಸೆಂಬರ್ 2023, 9:49 IST
ತೆಲಂಗಾಣ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಮಾಜಿ ಸಿಎಂ ಕೆಸಿಆರ್

ತೆಲಂಗಾಣ: ಮೊದಲ ದಿನವೇ ಆರು ಗ್ಯಾರಂಟಿಗಳಿಗೆ ಅಂಕಿತ ಹಾಕಿದ ಸಿಎಂ ರೇವಂತ ರೆಡ್ಡಿ

ಪ್ರಮಾಣ ವಚನ ಸ್ವೀಕರಿಸಿದ ರೇವಂತ್‌ ರೆಡ್ಡಿ ಅವರು ಎರಡು ಕಡತಗಳಿಗೆ ಸಹಿ ಹಾಕಿದ್ದಾರೆ. ಚುನಾವಣೆಗೂ ಮೊದಲು ಕಾಂಗ್ರೆಸ್‌ ನೀಡಿದ್ದ ಆರು ಭರವಸೆಗಳು ಮತ್ತು ಅಭಯ ಹಸ್ತಂ ಕಾಯ್ದೆಗೆ ಸಂಬಂಧಿಸಿದ ಕಡತ ಅದರಲ್ಲಿ ಒಂದು. ಎರಡನೆಯದು ರಜನಿ ಎಂಬ ಅಂಗವಿಕಲ ಮಹಿಳೆಯ ಉದ್ಯೋಗಕ್ಕೆ ಸಂಬಂಧಿಸಿದ ಕಡತ.
Last Updated 7 ಡಿಸೆಂಬರ್ 2023, 18:41 IST
ತೆಲಂಗಾಣ: ಮೊದಲ ದಿನವೇ ಆರು ಗ್ಯಾರಂಟಿಗಳಿಗೆ ಅಂಕಿತ ಹಾಕಿದ ಸಿಎಂ ರೇವಂತ ರೆಡ್ಡಿ

ತೆಲಂಗಾಣ ಸರ್ಕಾರ ರಚನೆ ಕಸರತ್ತು; ಖರ್ಗೆ ನಿವಾಸದಲ್ಲಿ ಕಾಂಗ್ರೆಸ್ ನಾಯಕರ ಸಭೆ

ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಸ್ಪಷ್ಟ ಬಹುಮತ ಸಾಧಿಸಿದ್ದು, ಸರ್ಕಾರ ರಚನೆ ಸಂಬಂಧ ಪಕ್ಷದ ಅಧಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಉನ್ನತ ನಾಯಕರು ಇಂದು (ಮಂಗಳವಾರ) ಸಭೆ ನಡೆಸಿದ್ದಾರೆ.
Last Updated 5 ಡಿಸೆಂಬರ್ 2023, 12:52 IST
ತೆಲಂಗಾಣ ಸರ್ಕಾರ ರಚನೆ ಕಸರತ್ತು; ಖರ್ಗೆ ನಿವಾಸದಲ್ಲಿ ಕಾಂಗ್ರೆಸ್ ನಾಯಕರ ಸಭೆ

ರೇವಂತ್ ರೆಡ್ಡಿ ಅಭಿನಂದಿಸಿದ ತೆಲಂಗಾಣ ಡಿಜಿಪಿ ಅಮಾನತು!

ಚುನಾವಣಾ ಆಯೋಗ ಆದೇಶ
Last Updated 3 ಡಿಸೆಂಬರ್ 2023, 12:42 IST
ರೇವಂತ್ ರೆಡ್ಡಿ ಅಭಿನಂದಿಸಿದ ತೆಲಂಗಾಣ ಡಿಜಿಪಿ ಅಮಾನತು!

Video | ತೆಲಂಗಾಣ: ಕಾಂಗ್ರೆಸ್ ಗೆಲುವಿಗೆ, ಕೆಸಿಆರ್ ಸೋಲಿಗೆ ಕಾರಣವೇನು ?

ನಾಲ್ಕು ರಾಜ್ಯಗಳ ಚುನಾವಣೆಯ ಫಲಿತಾಂಶದ ಪೈಕಿ ಕಾಂಗ್ರೆಸ್‌ಗೆ ಖುಷಿ ಕೊಟ್ಟಿರುವುದು ತೆಲಂಗಾಣ ರಾಜ್ಯ ಮಾತ್ರ. ಇಲ್ಲಿ ಸ್ಪಷ್ಟ ಬಹುಮತ ಪಡೆದಿರುವ ಕಾಂಗ್ರೆಸ್‌ ಅಧಿಕಾರದ ಗದ್ದುಗೆ ಏರಿದ್ದರೆ, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ನೇತೃತ್ವದ ಬಿಆರ್‌ಎಸ್‌ ಪಕ್ಷ ಸೋಲಿನ ರುಚಿ ಕಂಡಿದೆ.
Last Updated 3 ಡಿಸೆಂಬರ್ 2023, 12:39 IST
Video | ತೆಲಂಗಾಣ: ಕಾಂಗ್ರೆಸ್ ಗೆಲುವಿಗೆ, ಕೆಸಿಆರ್ ಸೋಲಿಗೆ ಕಾರಣವೇನು ?

Election Results 2023: ಮ.ಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢದಲ್ಲಿ ಬಿಜೆಪಿ, ತೆಲಂಗಾಣದಲ್ಲಿ 'ಕೈ'

Madhya Pradesh, Rajasthan, Telangana, Chhattisgarh Results LIVE ಲೋಕಸಭಾ ಚುನಾವಣೆಗೆ ಮುಂಚಿನ ‘ಸೆಮಿಫೈನಲ್‌’ ಎಂದೇ ಪರಿಗಣಿಸಲಾಗಿರುವ ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಹಾಗೂ ಛತ್ತೀಸಗಢ ವಿಧಾನಸಭೆ ಚುನಾವಣೆಯ ಮತ ಎಣಿಕೆ ಇಂದು ನಡೆಯುತ್ತಿದೆ.
Last Updated 3 ಡಿಸೆಂಬರ್ 2023, 8:41 IST
Election Results 2023: ಮ.ಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢದಲ್ಲಿ ಬಿಜೆಪಿ, ತೆಲಂಗಾಣದಲ್ಲಿ 'ಕೈ'

ತೆಲಂಗಾಣ ವಿಧಾನಸಭೆ ಚುನಾವಣೆ 2023: ಮತದಾನ ಆರಂಭ

119 ಕ್ಷೇತ್ರಗಳಿರುವ ತೆಲಂಗಾಣ ವಿಧಾನಸಭೆಗೆ ಮತದಾನ ಶುರು-ಆಡಳಿತಾರೂಢ ಬಿಆರ್‌ಎಸ್‌, ಕಾಂಗ್ರೆಸ್‌ ಮತ್ತು ಬಿಜೆಪಿ ಕಣದಲ್ಲಿರುವ ಪ್ರಮುಖ ಪಕ್ಷಗಳು.
Last Updated 30 ನವೆಂಬರ್ 2023, 2:13 IST
ತೆಲಂಗಾಣ ವಿಧಾನಸಭೆ ಚುನಾವಣೆ 2023: ಮತದಾನ ಆರಂಭ
ADVERTISEMENT

ತೆಲಂಗಾಣ ಚುನಾವಣಾ ಯಾತ್ರೆ | ಜನಪ್ರಿಯ ಕೆಸಿಆರ್‌ಗೆ ಭರವಸೆಗಳೇ ಭಾರ

ಕಾರು ಚಾಲಕ ಜಾವೇದ್‌, ನನಗೆ ಏನನ್ನೋ ತೋರಿಸುವ ತವಕದಲ್ಲಿದ್ದರು. ಅದು ಸಮೀಪಿಸುತ್ತಲೇ ‘ಇದೇ ನೋಡಿ ಹೈದರಾಬಾದ್‌ ಔಟರ್‌ ರಿಂಗ್‌ ರೋಡ್‌. ಇದರ ಕೆಲಸ ಪೂರ್ಣವಾದರೆ ಟ್ರಾಫಿಕ್‌ ಸಮಸ್ಯೆಯೇ ಇಲ್ಲವಾಗುತ್ತದೆ’ ಎಂದು ಖುಷಿಯಿಂದಲೇ ಹೇಳಿದರು.
Last Updated 29 ನವೆಂಬರ್ 2023, 19:36 IST
ತೆಲಂಗಾಣ ಚುನಾವಣಾ ಯಾತ್ರೆ | ಜನಪ್ರಿಯ ಕೆಸಿಆರ್‌ಗೆ ಭರವಸೆಗಳೇ ಭಾರ

ತೆಲಂಗಾಣ ಚುನಾವಣಾ ಯಾತ್ರೆ | ‘ಓವೈಸಿ ಪಕ್ಷನಾ? ಏಳು ಸೀಟು ಪಕ್ಕಾ...’

ಚಾರ್‌ಮಿನಾರ್‌ ಪ್ರದೇಶದ ಗಲ್ಲಿಗಳಲ್ಲಿ ಮೆಲ್ಲನೆ ನಡೆದು ಸಾಗುತ್ತಿದ್ದೆ. ಇಲ್ಲಿನ ಇಕ್ಕಟ್ಟಾದ ರಸ್ತೆಯ ಎರಡೂ ಕಡೆ ಮುತ್ತು, ಬಟ್ಟೆ ಮತ್ತು ಬಳೆಯ ಅಂಗಡಿಗಳು, ಎಲ್ಲಿಂದಲೋ ತೇಲಿ ಬರುತ್ತಿದ್ದ ಅತ್ತರ್‌ನ ಘಮಲು ಮತ್ತು ದೂರದಿಂದ ಕೇಳಿ ಬರುತ್ತಿದ್ದ ಗಜಲ್‌.
Last Updated 27 ನವೆಂಬರ್ 2023, 19:24 IST
ತೆಲಂಗಾಣ ಚುನಾವಣಾ ಯಾತ್ರೆ | ‘ಓವೈಸಿ ಪಕ್ಷನಾ? ಏಳು ಸೀಟು ಪಕ್ಕಾ...’

ತೆಲಂಗಾಣ ಚುನಾವಣಾ ಯಾತ್ರೆ | ‘ಬಂಡಿ’ ಬದಲಾಯ್ತು; ಬಿಜೆಪಿ ಮಂಕಾಯ್ತು

‘ನಮಗೆ ಬಂಡಿ ಸಂಜಯ್‌ ದೊಡ್ಡ ನಾಯಕರು. ಅವರನ್ನು ಅಧ್ಯಕ್ಷ ಸ್ಥಾನದಿಂದ ಇಳಿಸಿ ಹೈಕಮಾಂಡ್‌ ತಪ್ಪು ಮಾಡಿತು’–ಶಾದ್‌ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತ ಕೃಷ್ಣಂರಾಜು ಅವರ ಬೇಸರದ ಮಾತಿದು.
Last Updated 26 ನವೆಂಬರ್ 2023, 20:31 IST
ತೆಲಂಗಾಣ ಚುನಾವಣಾ ಯಾತ್ರೆ | ‘ಬಂಡಿ’ ಬದಲಾಯ್ತು; ಬಿಜೆಪಿ ಮಂಕಾಯ್ತು
ADVERTISEMENT
ADVERTISEMENT
ADVERTISEMENT