ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

TeluguMovie

ADVERTISEMENT

RRR ಚಿತ್ರ ಮೆಚ್ಚಿದ ಜೇಮ್ಸ್ ಕ್ಯಾಮರೂನ್: ನಂಬಲಾಗುತ್ತಿಲ್ಲ ಎಂದ ರಾಜಮೌಳಿ

ಲಾಸ್ ಏಂಜಲಸ್: ಜನಪ್ರಿಯ ಹಾಲಿವುಡ್ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಅವರು ತಮ್ಮ 'ಆರ್‌ಆರ್‌ಆರ್' ಚಿತ್ರವನ್ನು 10 ನಿಮಿಷಗಳ ಕಾಲ ವಿಶ್ಲೇಷಣೆ ಮಾಡಿರುವುದನ್ನು ನಂಬಲಾಗುತ್ತಿಲ್ಲ ಎಂದು ಎಸ್‌.ಎಸ್.ರಾಜಮೌಳಿ ಸಂತಸ ಹಂಚಿಕೊಂಡಿದ್ದಾರೆ.
Last Updated 16 ಜನವರಿ 2023, 6:13 IST
RRR ಚಿತ್ರ ಮೆಚ್ಚಿದ ಜೇಮ್ಸ್ ಕ್ಯಾಮರೂನ್: ನಂಬಲಾಗುತ್ತಿಲ್ಲ ಎಂದ ರಾಜಮೌಳಿ

ಟ್ರೆಂಡ್‌ ಆಯ್ತು ‘ಆದಿಪುರುಷ್‌ ತಡೆಯಲು ಸಾಧ್ಯವಿಲ್ಲ’ ಅಭಿಯಾನ

ಪ್ರಭಾಸ್‌ ನಟನೆಯ ‘ಆದಿಪುರುಷ್‌’ ಚಿತ್ರ, ಟ್ರೇಲರ್‌ ಬಿಡುಗಡೆಯಾದಾಗಿನಿಂದ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿದೆ. ‘ಯಾರಿಂದಲೂ ಆದಿಪುರುಷ್‌ ತಡೆಯಲು ಸಾಧ್ಯವಿಲ್ಲ’ ಹ್ಯಾಷ್‌ಟ್ಯಾಗ್‌ ಅಭಿಯಾನ ಸದ್ಯ ಟ್ವಿಟರ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ.
Last Updated 9 ಅಕ್ಟೋಬರ್ 2022, 5:47 IST
ಟ್ರೆಂಡ್‌ ಆಯ್ತು ‘ಆದಿಪುರುಷ್‌ ತಡೆಯಲು ಸಾಧ್ಯವಿಲ್ಲ’ ಅಭಿಯಾನ

ಗಾಡ್‌ಫಾದರ್‌ ಮೊದಲ ದಿನವೇ ₹38 ಕೋಟಿ ಗಳಿಕೆ

ಮೆಗಾಸ್ಟಾರ್‌ ಚಿರಂಜೀವಿ, ಸಲ್ಮಾನ್‌ ಖಾನ್‌ ಅಭಿನಯದ ‘ಗಾಡ್‌ಫಾದರ್‌’ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅ.5ರಂದು ಬಿಡುಗಡೆಗೊಂಡ ಚಿತ್ರ ಮೊದಲ ದಿನವೇ ₹38 ಕೋಟಿ ಗಳಿಸಿದೆ.
Last Updated 6 ಅಕ್ಟೋಬರ್ 2022, 12:12 IST
ಗಾಡ್‌ಫಾದರ್‌ ಮೊದಲ ದಿನವೇ ₹38 ಕೋಟಿ ಗಳಿಕೆ

ಚಿರಂಜೀವಿ ಗಾಡ್‌ಫಾದರ್‌ಗೆ ಟ್ವಿಟರ್‌ನಲ್ಲಿ ಅತ್ಯುತ್ತಮ ಪ್ರತಿಕ್ರಿಯೆ

ಮೆಗಾಸ್ಟಾರ್‌ ಚಿರಂಜೀವಿ, ಸಲ್ಮಾನ್‌ಖಾನ್‌ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಗಾಡ್‌ಫಾದರ್‌’ ಇಂದು ತೆರೆ ಕಂಡಿದೆ. ಮೋಹನ್‌ಲಾಲ್‌ ಅಭಿನಯದ ಮಲಯಾಳದ ‘ಲೂಸಿಫರ್‌’ ಚಿತ್ರದ ರಿಮೇಕ್‌ ಆಗಿರುವ ಗಾಡ್‌ಫಾದರ್‌ಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸದ್ಯಕ್ಕೆ ಟ್ವಿಟರ್‌ನಲ್ಲಿ ಈ ಚಿತ್ರ ಟ್ರೆಂಡ್‌ ಆಗಿದ್ದು, ಟಿಕೆಟ್‌ ಸಿಗುತ್ತಿಲ್ಲ ಎನ್ನಲಾಗುತ್ತಿದೆ.
Last Updated 5 ಅಕ್ಟೋಬರ್ 2022, 10:20 IST
ಚಿರಂಜೀವಿ ಗಾಡ್‌ಫಾದರ್‌ಗೆ ಟ್ವಿಟರ್‌ನಲ್ಲಿ ಅತ್ಯುತ್ತಮ ಪ್ರತಿಕ್ರಿಯೆ

ಹೊರಬಿತ್ತು ಪ್ರಭಾಸ್‌ ನಟನೆಯ ಆದಿಪುರುಷನ ಮೊದಲ ನೋಟ

ತೆಲುಗು ನಟ ಪ್ರಭಾಸ್‌ ಅಭಿನಯದ ಆದಿಪುರುಷ್‌ ಚಿತ್ರದ ಪೋಸ್ಟರ್‌ ಇಂದು ಬಿಡುಗಡೆಗೊಂಡಿದೆ. ಶ್ರೀರಾಮನಾಗಿ ಕಾಣಿಸಿಕೊಂಡಿರುವ ಪ್ರಭಾಸ್‌, ಚಿತ್ರದ ಮೊದಲ ನೋಟವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದು ಆರಂಭ. ಅಯೋಧ್ಯೆಯ ಸರಯು ನದಿಯ ತಟದಲ್ಲಿ ನಮ್ಮನ್ನು ಸೇರಿಕೊಳ್ಳಿ. ಅ.2ರಂದು ಚಿತ್ರದ ಮೊದಲ ಪೋಸ್ಟರ್‌ ಮತ್ತು ಟೀಸರ್‌ ಬಿಡುಗಡೆಯಾಗಲಿದೆ ಎಂದು ಬರೆದುಕೊಂಡಿದ್ದಾರೆ
Last Updated 30 ಸೆಪ್ಟೆಂಬರ್ 2022, 6:38 IST
ಹೊರಬಿತ್ತು ಪ್ರಭಾಸ್‌ ನಟನೆಯ ಆದಿಪುರುಷನ ಮೊದಲ ನೋಟ

ತೆಲುಗು ನಟ ನಾಸರ್‌ಗೆ ಚಿತ್ರೀಕರಣ ವೇಳೆ ಗಾಯ: ಆತಂಕವಿಲ್ಲ ಎಂದ ವೈದ್ಯರು

ಬಹುಭಾಷಾ ನಟ ನಾಸರ್‌ ಚಿತ್ರೀಕರಣದ ವೇಳೆ ಗಾಯಗೊಂಡಿದ್ದು ಅವರನ್ನು ಆಸ್ಪತ್ರಗೆ ದಾಖಲಿಸಿ ಬಿಡುಗಡೆ ಮಾಡಲಾಗಿದೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.
Last Updated 20 ಆಗಸ್ಟ್ 2022, 9:49 IST
ತೆಲುಗು ನಟ ನಾಸರ್‌ಗೆ ಚಿತ್ರೀಕರಣ ವೇಳೆ ಗಾಯ: ಆತಂಕವಿಲ್ಲ ಎಂದ ವೈದ್ಯರು

‘ಆರ್‌ಆರ್‌ಆರ್‌' ಸಿನಿಮಾದ ಆಡಿಯೊ ಹಕ್ಕು ದಾಖಲೆ ಮೊತ್ತಕ್ಕೆ ಮಾರಾಟ

ಎಸ್‌.ಎಸ್‌.ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ‘ಆರ್‌ಆರ್‌ಆರ್‌’ (ರೈಸ್‌–ರೋರ್‌–ರಿವೋಲ್ಟ್‌) ಸಿನಿಮಾದ ಆಡಿಯೊ ಹಕ್ಕನ್ನು ಟಿ–ಸೀರಿಸ್‌ ಹಾಗೂ ಲಹರಿ ಮ್ಯೂಸಿಕ್‌ ಸಂಸ್ಥೆಗಳು ಖರೀದಿ ಮಾಡಿದೆ.
Last Updated 27 ಜುಲೈ 2021, 5:55 IST
‘ಆರ್‌ಆರ್‌ಆರ್‌' ಸಿನಿಮಾದ ಆಡಿಯೊ ಹಕ್ಕು ದಾಖಲೆ ಮೊತ್ತಕ್ಕೆ ಮಾರಾಟ
ADVERTISEMENT

ವಿಜಯ್‌ ದೇವರಕೊಂಡಗೆ ‘ಫೇಮಸ್‌ ಲವರ್‌’ ಪಟ್ಟ

ಕ್ರಾಂತಿ ಮಾಧವ್‌ ನಿರ್ದೇಶನದ ಸಿನಿಮಾದಲ್ಲಿ ವಿಜಯ್‌ ದೇವರಕೊಂಡ ಅಭಿನಯಿಸುವುದಾಗಿ ಮೊದಲೇ ಪ್ರಕಟಿಸಿದ್ದರು. ಆದರೆ ಸಿನಿಮಾದ ಟೈಟಲ್‌ ಬಗ್ಗೆ ಈ ತಂಡ ಈಗಷ್ಟೇ ನಿರ್ಧಾರ ಮಾಡಿದೆ.
Last Updated 22 ಸೆಪ್ಟೆಂಬರ್ 2019, 19:30 IST
ವಿಜಯ್‌ ದೇವರಕೊಂಡಗೆ ‘ಫೇಮಸ್‌ ಲವರ್‌’ ಪಟ್ಟ

‘ಅಲ ವೈಕುಂಠಪುರಂ ಲೋ’ ವಿಶೇಷ ಹಾಡಿನಲ್ಲಿ ಕಾಜಲ್‌

ಅಲ್ಲು ಅರ್ಜುನ್ ಸದ್ಯ ‘ಅಲ ವೈಕುಂಠಪುರಂ ಲೋ’ ಚಿತ್ರದ ಶೂಟಿಂಗ್‌ನಲ್ಲಿ ನಿರತರಾಗಿದ್ದಾರೆ. ಈ ಚಿತ್ರದ ವಿಶೇಷ ಹಾಡೊಂದಕ್ಕೆ ಕಾಜಲ್‌ ಅಗರ್‌ವಾಲ್‌ ಹೆಜ್ಜೆ ಹಾಕಲಿದ್ದಾರೆ. ಈ ಹಿಂದೆ‘ಆರ್ಯ 2’ ಹಾಗೂ ‘ಎವಡು’ ಚಿತ್ರದಲ್ಲಿ ಕಾಜಲ್ ಹಾಗೂ ಅಲ್ಲು ಅರ್ಜುನ್ ಜೊತೆಯಾಗಿ ನಟಿಸಿದ್ದರು. ಈಗ ಕಾಜಲ್‌ ಅಗರ್‌ವಾಲ್‌ ಕೈಯಲ್ಲಿ ಎರಡು ಮೂರು ಸಿನಿಮಾಗಳಿವೆ. ಒಂದರ ಹಿಂದೆ ಒಂದರಂತೆ ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಅವರು ನಟಿಸಿರುವ ‘ರಣರಂಗಂ’ ಹಾಗೂ ‘ಕೋಮಲಿ’ ಚಿತ್ರ ಆಗಸ್ಟ್‌ 15ರಂದು ಬಿಡುಗಡೆಯಾಗಿ, ಬಾಕ್ಸ್‌ ಆಫೀಸಿನಲ್ಲಿ ಒಳ್ಳೆ ಗಳಿಕೆ ಮಾಡುತ್ತಿವೆ. ಈಗ ತ್ರಿವಿಕ್ರಮ ಶ್ರೀನಿವಾಸ ನಿರ್ದೇಶನದ ‘ಅಲ ವೈಕುಂಠಪುರಂ ಲೋ’ ಚಿತ್ರದಲ್ಲಿ ವಿಶೇಷ ಹಾಡಿನಲ್ಲಿ ನಟಿಸಲು ಕಾಜಲ್‌ ಒಪ್ಪಿಗೆ ನೀಡಿದ್ದಾರೆ.
Last Updated 26 ಆಗಸ್ಟ್ 2019, 19:45 IST
‘ಅಲ ವೈಕುಂಠಪುರಂ ಲೋ’ ವಿಶೇಷ ಹಾಡಿನಲ್ಲಿ ಕಾಜಲ್‌

#ಆರ್‌ಆರ್‌ಆರ್‌ ಚಿತ್ರಕ್ಕೆ ಪ್ರಭಾಸ್‌

ಪ್ರಭಾಸ್‌ #ಆರ್‌ಆರ್‌ಆರ್‌ನ ಎರಡು ಪ್ರಮುಖ ಪಾತ್ರಗಳಿಗೆ ಕಂಠದಾನ ಮಾಡಲಿದ್ದಾರೆ. ಅಲ್ಲುರಿ ಸೀತಾರಾಮ ಮತ್ತು ಕೋಮರಮ್‌ ಭೀಮ್‌ ಪಾತ್ರಗಳ ಸಂಭಾಷಣೆಗೆ ಪ್ರಭಾಸ್‌ ಕಂಠ ನೀಡಲಿದ್ದಾರೆ.
Last Updated 15 ಏಪ್ರಿಲ್ 2019, 19:30 IST
#ಆರ್‌ಆರ್‌ಆರ್‌ ಚಿತ್ರಕ್ಕೆ ಪ್ರಭಾಸ್‌
ADVERTISEMENT
ADVERTISEMENT
ADVERTISEMENT