ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

Temples Demolition

ADVERTISEMENT

ಆಸ್ಟ್ರೇಲಿಯಾದಲ್ಲಿ ಹಿಂದೂ ದೇವಾಲಯಗಳ ಧ್ವಂಸ: ಭಾರತ ಖಂಡನೆ

ಮೆಲ್ಬರ್ನ್‌ (ಪಿಟಿಐ): ಆಸ್ಟ್ರೇಲಿಯಾದಲ್ಲಿ ಹಿಂದೂ ದೇವಸ್ಥಾನಗಳ ಮೇಲೆ ಭಾರತ ವಿರೋಧಿ ಬರಹಗಳನ್ನು ಬರೆಯುತ್ತಿರುವ ಹಾಗೂ ದೇವಸ್ಥಾನಗಳನ್ನು ಧ್ವಂಸ ಮಾಡುತ್ತಿರುವ ಘಟನೆಗಳನ್ನು ಭಾರತ ತೀವ್ರವಾಗಿ ಖಂಡಿಸಿದೆ.
Last Updated 26 ಜನವರಿ 2023, 11:25 IST
ಆಸ್ಟ್ರೇಲಿಯಾದಲ್ಲಿ ಹಿಂದೂ ದೇವಾಲಯಗಳ ಧ್ವಂಸ: ಭಾರತ ಖಂಡನೆ

ದೇವಸ್ಥಾನಗಳ ಧ್ವಂಸದ ಕುರಿತು ಪ್ರಶ್ನೆ: ಬಿಎಚ್‌ಯು ವಿವಾದ

ಮೊಘಲ್‌ ದೊರೆ ಔರಂಗಜೇಬ್‌ ಆಡಳಿತದ ವೇಳೆ ಉತ್ತರ ಪ್ರದೇಶದ ವಾರಾಣಸಿಯಲ್ಲಿ ಕೆಡವಲಾದ ದೇವಸ್ಥಾನಗಳ ಕುರಿತ ಪ್ರಶ್ನೆಗಳನ್ನು ಸ್ನಾತ್ತಕೋತ್ತರ ಪದವಿಯ ಪ್ರಶ್ನೆಪತ್ರಿಕೆಯಲ್ಲಿ ಕೇಳಿ ಬನಾರಸ್‌ ಹಿಂದೂ ವಿಶ್ವವಿದ್ಯಾನಿಲಯವು (ಬಿಎಚ್‌ಯು) ವಿವಾದ ಸೃಷ್ಟಿಸಿದೆ.
Last Updated 29 ಸೆಪ್ಟೆಂಬರ್ 2022, 16:21 IST
ದೇವಸ್ಥಾನಗಳ ಧ್ವಂಸದ ಕುರಿತು ಪ್ರಶ್ನೆ: ಬಿಎಚ್‌ಯು ವಿವಾದ

ಮಸೀದಿ ರೂಪ ಪಡೆದ ಎಲ್ಲ ದೇಗುಲಗಳ ಜೀರ್ಣೋದ್ಧಾರ: ಕೆ.ಎಸ್. ಈಶ್ವರಪ್ಪ

ಮಂದಿರ ಕೆಡವಿ ಮಸೀದಿ ನಿರ್ಮಿಸಿರುವ ಹಿಂದೂಗಳ ಎಲ್ಲ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ದೇವಾಲಯಗಳ ಜೀರ್ಣೋದ್ಧಾರಕ್ಕೆ ಕೇಂದ್ರ ಸರ್ಕಾರ ಶ್ರಮಿಸಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
Last Updated 6 ನವೆಂಬರ್ 2021, 22:15 IST
ಮಸೀದಿ ರೂಪ ಪಡೆದ ಎಲ್ಲ ದೇಗುಲಗಳ ಜೀರ್ಣೋದ್ಧಾರ: ಕೆ.ಎಸ್. ಈಶ್ವರಪ್ಪ

ಗ್ರಾಮಸ್ಥರನ್ನು ವಿಶ್ವಾಸಕ್ಕೆ ಪಡೆಯದೆ ದೇಗುಲ ಧ್ವಂಸ: ನಂಜನಗೂಡು ತಹಶೀಲ್ದಾರ್ ವರ್ಗ

ನಂಜನಗೂಡು ತಾಲ್ಲೂಕಿನ ಉಚ್ಚಗಣಿ ಗ್ರಾಮಸ್ಥರನ್ನು ವಿಶ್ವಾಸಕ್ಕೆ ಪಡೆಯದೇ ಗ್ರಾಮದೇವತೆ ಶ್ರೀ ಮಹದೇವಮ್ಮ ದೇವಾಲಯವನ್ನು ಧ್ವಂಸ ಮಾಡಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದ ನಂಜನಗೂಡು ತಹಶೀಲ್ದಾರ್ ಮೋಹನಕುಮಾರಿ ಅವರನ್ನು ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
Last Updated 27 ಸೆಪ್ಟೆಂಬರ್ 2021, 16:36 IST
ಗ್ರಾಮಸ್ಥರನ್ನು ವಿಶ್ವಾಸಕ್ಕೆ ಪಡೆಯದೆ ದೇಗುಲ ಧ್ವಂಸ: ನಂಜನಗೂಡು ತಹಶೀಲ್ದಾರ್ ವರ್ಗ

ಸಂಪಾದಕೀಯ| ಅಕ್ರಮ ಧಾರ್ಮಿಕ ಕಟ್ಟಡಗಳ ರಕ್ಷಣೆಯ ಹಿಂದೆ ಸಾರ್ವಜನಿಕ ಹಿತ ಅಡಗಿಲ್ಲ

ಒತ್ತಡಕ್ಕೆ ಒಳಗಾಗಿ ರೂಪಿಸಿದಂತಿರುವ ಈ ಮಸೂದೆಯು ಹಲವು ವಿಚಾರಗಳಲ್ಲಿ ಪ್ರತಿಗಾಮಿಯಾಗಿದೆ
Last Updated 26 ಸೆಪ್ಟೆಂಬರ್ 2021, 19:31 IST
ಸಂಪಾದಕೀಯ| ಅಕ್ರಮ ಧಾರ್ಮಿಕ ಕಟ್ಟಡಗಳ ರಕ್ಷಣೆಯ ಹಿಂದೆ ಸಾರ್ವಜನಿಕ ಹಿತ ಅಡಗಿಲ್ಲ

ಸಂಸದ ಪ್ರತಾಪ್‌ ಸಿಂಹ ಬರಹ | ದೇವಾಲಯಗಳ ತೆರವು: ಅಧಿಕಾರಿಗಳ ವಿವೇಚನಾರಹಿತ ಕ್ರಮ

ಇವತ್ತು ದೇಶದಾದ್ಯಂತ ಜನಸಂಖ್ಯೆ ಜಾಸ್ತಿಯಾಗುತ್ತಿದ್ದು, ನಗರಗಳೂ ಬೆಳೆಯುತ್ತಿವೆ. ಹಾಗಾಗಿ, ಬಹಳಷ್ಟು ಕಡೆ ರಸ್ತೆಗಳನ್ನೂ ವಿಸ್ತರಣೆ ಮಾಡಬೇಕಾದ ಅಗತ್ಯ ಕಾಣುತ್ತಿದೆ. ಯಾವುದೋ ಕಾಲದ ದೇವಸ್ಥಾನಗಳು, ಈಗ ರಸ್ತೆ ವಿಸ್ತರಣೆ ಮಾಡುವ ಸಂದರ್ಭದಲ್ಲಿ ರಸ್ತೆ ಮಧ್ಯದಲ್ಲಿ ಬರುತ್ತವೆ. ಅವು ದೇವಸ್ಥಾನಗಳಿರಬಹುದು, ಮಸೀದಿ, ಗುರುದ್ವಾರಗಳಿರಬಹುದು. ಇದರೊಂದಿಗೆ ಸಾರ್ವಜನಿಕ ಸ್ಥಳಗಳಲ್ಲಿ ಕಟ್ಟಿರುವಂಥ ಕಟ್ಟಡಗಳೂ ಇರಬಹುದು.
Last Updated 25 ಸೆಪ್ಟೆಂಬರ್ 2021, 1:52 IST
ಸಂಸದ ಪ್ರತಾಪ್‌ ಸಿಂಹ ಬರಹ | ದೇವಾಲಯಗಳ ತೆರವು: ಅಧಿಕಾರಿಗಳ ವಿವೇಚನಾರಹಿತ ಕ್ರಮ

ಚರ್ಚೆ: ಉಳ್ಳವರ ಶಿವಾಲಯ, ದಿವಾಳಿ ರಾಜಕೀಯ

ಅಕ್ರಮ ಧಾರ್ಮಿಕ ಕಟ್ಟಡಗಳ ರಕ್ಷಣೆಗೆ ಕಾಯ್ದೆ ರೂಪಿಸಿರುವ ಕರ್ನಾಟಕ ಸರ್ಕಾರದ ಕ್ರಮ ಸರಿಯೇ?
Last Updated 24 ಸೆಪ್ಟೆಂಬರ್ 2021, 23:22 IST
ಚರ್ಚೆ: ಉಳ್ಳವರ ಶಿವಾಲಯ, ದಿವಾಳಿ ರಾಜಕೀಯ
ADVERTISEMENT

ನೋಡಿ: ಧರ್ಮಾಲಯ ರಕ್ಷಣೆ ಸುತ್ತ-ಮುತ್ತ

Last Updated 23 ಸೆಪ್ಟೆಂಬರ್ 2021, 13:23 IST
fallback

ಅಧಿಕಾರಿಗಳಿಗೆ ಹೀರೊ ಆಗೋ ಹುಚ್ಚು: ದೇವಸ್ಥಾನಗಳ ತೆರವಿಗೆ ಶಾಸಕ ರಾಜೂಗೌಡ ಕಿಡಿ

ಮೈಸೂರು ಜಿಲ್ಲೆಯಲ್ಲಿ ದೇವಾಲಯ ತೆರವು ಮಾಡಿದ ಅಧಿಕಾರಿಗಳಿಂದಲೇ ದೇವಾಲಯ ಕಟ್ಟಿಸಬೇಕು. ಅಧಿಕಾರಿಗಳಿಗೆ ಮಾಧ್ಯಮದವರ ಎದುರು ಬಂದು ಹೀರೊ ಆಗೋ ಹುಚ್ಚು ಇದೆ. ಹೀಗಾಗಿ ಇಂಥ ಕೃತ್ಯಗಳನ್ನು ಮಾಡುತ್ತಿದ್ದಾರೆ’ ಎಂದು ಶಾಸಕ ರಾಜೂಗೌಡ ಹೇಳಿದರು
Last Updated 18 ಸೆಪ್ಟೆಂಬರ್ 2021, 2:26 IST
ಅಧಿಕಾರಿಗಳಿಗೆ ಹೀರೊ ಆಗೋ ಹುಚ್ಚು: ದೇವಸ್ಥಾನಗಳ ತೆರವಿಗೆ ಶಾಸಕ ರಾಜೂಗೌಡ ಕಿಡಿ

ದೇಗುಲ ಕಟ್ಟಡ ತೆರವು ಸರಿಯಲ್ಲ: ಬಿಎಸ್‌ ಯಡಿಯೂರಪ್ಪ

‘ದೇವಾಲಯಗಳ ಕಟ್ಟಡ ತೆರವು ಮಾಡಿದ್ದು ಸರಿಯಲ್ಲ. ಈ ಬಗ್ಗೆ ಮೊದಲು ಚರ್ಚೆ ಮಾಡಬೇಕಿತ್ತು. ಯಾವುದೇ ಕಾರಣಕ್ಕೂ ತೆರವು ಮಾಡಬಾರದು’ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಲ್ಲಿ ಶುಕ್ರವಾರ ಒತ್ತಾಯಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ‘ಬಿ.ವೈ.ವಿಜಯೇಂದ್ರ ಸದ್ಯಕ್ಕೆ ಯಾವುದೇ ಉಪಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಮುಂದೆ ಅವರು ಸ್ಪರ್ಧಿಸುವ ಕ್ಷೇತ್ರವೂ ಅಂತಿಮವಾಗಿಲ್ಲ’ ಎಂದರು.
Last Updated 17 ಸೆಪ್ಟೆಂಬರ್ 2021, 18:07 IST
ದೇಗುಲ ಕಟ್ಟಡ ತೆರವು ಸರಿಯಲ್ಲ: ಬಿಎಸ್‌ ಯಡಿಯೂರಪ್ಪ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT