ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Test drive

ADVERTISEMENT

ಟೆಸ್ಟ್‌ ಡ್ರೈವ್‌: ಸದೃಢ, ಶಕ್ತಿಯುತ ನೆಕ್ಸಾನ್‌.ಇವಿ 

ಟಾಟಾ ಆಲ್‌–ನ್ಯೂ ನೆಕ್ಸಾನ್‌.ಇವಿ– ‘ದ ಗೇಮ್‌ ಚೇಂಜರ್‌’ ಎಂಬ ಘೋಷವಾಕ್ಯದೊಂದಿಗೆ ಹೊರ ಬಂದಿದೆ. ಅದಕ್ಕೆ ತಕ್ಕಂತೆ ಆಧುನಿಕ ತಂತ್ರಜ್ಞಾನ, ಇನ್ಫೋಟೈನ್‌ಮೆಂಟ್‌, ಆ್ಯಪ್‌ಗಳ ವೈಶಿಷ್ಟ್ಯಗಳೊಂದಿಗೆ ಸದೃಢ ಹಾಗೂ ಶಕ್ತಿಯುತ ಕಾರ್ಯದಕ್ಷತೆಯೊಂದಿಗೆ ಆಕರ್ಷಕ ನೋಟವನ್ನೂ ಹೊಂದಿದೆ.
Last Updated 15 ಸೆಪ್ಟೆಂಬರ್ 2023, 16:56 IST
ಟೆಸ್ಟ್‌ ಡ್ರೈವ್‌: ಸದೃಢ, ಶಕ್ತಿಯುತ ನೆಕ್ಸಾನ್‌.ಇವಿ 

ಟೆಸ್ಟ್‌ ಡ್ರೈವ್‌ ನೆಪದಲ್ಲಿ ಕಾರಿನೊಂದಿಗೆ ಪರಾರಿ; 3 ತಿಂಗಳ ಪೊಲೀಸ್‌ ಕಾರ್ಯಾಚರಣೆ

ಆರೋಪಿ ಬಂಧನ: ಮೂರು ತಿಂಗಳು ನಿರಂತರ ಕಾರ್ಯಾಚರಣೆ ನಡೆಸಿದ್ದ ಪೊಲೀಸರು
Last Updated 15 ಮೇ 2022, 18:25 IST
ಟೆಸ್ಟ್‌ ಡ್ರೈವ್‌ ನೆಪದಲ್ಲಿ ಕಾರಿನೊಂದಿಗೆ ಪರಾರಿ; 3 ತಿಂಗಳ ಪೊಲೀಸ್‌ ಕಾರ್ಯಾಚರಣೆ

ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411: ನಗರ ಪ್ರಯಾಣಕ್ಕೂ ಸೈ, ಅಡ್ವೆಂಚರ್ ಯಾನಕ್ಕೂ ಜೈ

ದೇಶದ ದ್ವಿಚಕ್ರವಾಹನ ಮಾರುಕಟ್ಟೆಯಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ‘ರಾಯಲ್ ಎನ್‌ಫೀಲ್ಡ್‌’ ಈಗ ಹೊಸ ‘ಸ್ಕ್ರಾಮ್ 411 ಸಿಸಿ ಎಡಿವಿ ಕ್ರಾಸೋವರ್’ನೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ. ‘ಪ್ರಜಾವಾಣಿ’ ಇತ್ತೀಚೆಗೆ ಈ ಬೈಕ್‌ನ ಟೆಸ್ಟ್‌ ಡ್ರೈವ್‌ ಮಾಡಿದೆ.
Last Updated 21 ಏಪ್ರಿಲ್ 2022, 2:30 IST
ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411: ನಗರ ಪ್ರಯಾಣಕ್ಕೂ ಸೈ, ಅಡ್ವೆಂಚರ್ ಯಾನಕ್ಕೂ ಜೈ

ಭಾರತದ ಮಾರುಕಟ್ಟೆಗೆ ಲಗ್ಗೆ ಇರಿಸಿದ ‘ಕಿಯಾ ಕ್ಯಾರೆನ್ಸ್‌’

ಕಿಯಾ ಕ್ಯಾರೆನ್ಸ್‌
Last Updated 15 ಫೆಬ್ರುವರಿ 2022, 8:25 IST
ಭಾರತದ ಮಾರುಕಟ್ಟೆಗೆ ಲಗ್ಗೆ ಇರಿಸಿದ ‘ಕಿಯಾ ಕ್ಯಾರೆನ್ಸ್‌’

ಟೆಸ್ಟ್‌ ಡ್ರೈವ್: ಟಿಗೋರ್ ಇ.ವಿ– ವಿಶ್ವಾಸ ಮೂಡಿಸುವ ವಿದ್ಯುತ್ ಚಾಲಿತ ವಾಹನ

ವಿದ್ಯುತ್ ಚಾಲಿತ ವಾಹನಗಳನ್ನು (ಇ.ವಿ.) ಮಾರುಕಟ್ಟೆಗೆ ಬಿಡುವುದರಲ್ಲಿ ಭಾರತದಲ್ಲಿ ಮುಂಚೂಣಿಯಲ್ಲಿ ಇರುವ ಟಾಟಾ ಮೋಟರ್ಸ್‌, ಟಿಗೋರ್‌ನ ಹೊಸ ಇ.ವಿ. ಆವೃತ್ತಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಟಿಗೋರ್ ಇ.ವಿ. ಈಗಾಗಲೇ ಭಾರತದ ಮಾರುಕಟ್ಟೆಯಲ್ಲಿ ಇತ್ತು. ಆದರೆ, ಈಗ ಕಂಪನಿಯು ಈ ಕಾರಿನಲ್ಲಿ ಜಿಪ್‌ಟ್ರಾನ್‌ ತಂತ್ರಜ್ಞಾನವನ್ನು ಅಳವಡಿಸಿ, ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
Last Updated 8 ಸೆಪ್ಟೆಂಬರ್ 2021, 11:56 IST
ಟೆಸ್ಟ್‌ ಡ್ರೈವ್: ಟಿಗೋರ್ ಇ.ವಿ– ವಿಶ್ವಾಸ ಮೂಡಿಸುವ ವಿದ್ಯುತ್ ಚಾಲಿತ ವಾಹನ

TATA ಸಫಾರಿ: ಹೆಸರು ಹಳತು, ಮತ್ತೆಲ್ಲವೂ ಹೊಸತು!

ಟಾಟಾ ಮೋಟರ್ಸ್ ತನ್ನ ಫ್ಲ್ಯಾಗ್‌ಶಿಪ್ ಎಸ್‌ಯುವಿ ಸಫಾರಿಯ ಬಿಡುಗಡೆಗೆ ತಯಾರಿ ನಡೆಸಿದೆ. ಹಳೆಯ ಎಸ್‌ಯುವಿಯ ಹೆಸರು ಸಫಾರಿಯ ಹೊರತಾಗಿ, ನೂತನ ಸಫಾರಿಯಲ್ಲಿ ಉಳಿದೆಲ್ಲವೂ ಸಂಪೂರ್ಣ ಹೊಸತು. ಕಂಪನಿಯ ಆಹ್ವಾನದ ಮೇರೆಗೆ ‘ಪ್ರಜಾವಾಣಿ’ ನೂತನ ಸಫಾರಿಯ ಟೆಸ್ಟ್‌ಡ್ರೈವ್ ನಡೆಸಿತ್ತು.
Last Updated 10 ಫೆಬ್ರುವರಿ 2021, 4:31 IST
TATA ಸಫಾರಿ: ಹೆಸರು ಹಳತು, ಮತ್ತೆಲ್ಲವೂ ಹೊಸತು!

ಬಿಎಸ್‌–6 ಶ್ರೇಣಿಯ ರೇಡಿಯಾನ್‌, ಸ್ಕೂಟಿ ಪೆಪ್‌

ಟೆಸ್ಟ್‌ ಡ್ರೈವ್‌
Last Updated 29 ನವೆಂಬರ್ 2020, 19:30 IST
ಬಿಎಸ್‌–6 ಶ್ರೇಣಿಯ ರೇಡಿಯಾನ್‌, ಸ್ಕೂಟಿ ಪೆಪ್‌
ADVERTISEMENT

ಒಎಲ್‌ಎಕ್ಸ್‌ ನೋಡಿ ಬೈಕ್ ಕದಿಯುತ್ತಿದ್ದ!

ಟೆಸ್ಟ್ ರೈಡ್ ನೆಪದಲ್ಲಿ ದುಬಾರಿ ಬೆಲೆಯ ಬೈಕ್‌ಗಳನ್ನು ಕಳ್ಳತನ ಮಾಡುತ್ತಿದ್ದ ಮಂಜುನಾಥ ಹೆಗಡೆ ಎಂಬಾತನನ್ನು ಬಂಧಿಸಿರುವ ಎಲೆಕ್ಟ್ರಾನಿಕ್‌ಸಿಟಿ ಪೊಲೀಸರು, ₹ 12 ಲಕ್ಷ ಮೌಲ್ಯದ ಬುಲೆಟ್ ಹಾಗೂ ಐದು ಕೆಟಿಎಂ ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ.
Last Updated 17 ಅಕ್ಟೋಬರ್ 2018, 19:08 IST
ಒಎಲ್‌ಎಕ್ಸ್‌ ನೋಡಿ ಬೈಕ್ ಕದಿಯುತ್ತಿದ್ದ!
ADVERTISEMENT
ADVERTISEMENT
ADVERTISEMENT