ತೊಗಲು ಗೊಂಬೆಯಾಟಕ್ಕೆ ಅಂತರರಾಷ್ಟ್ರೀಯ ಹಿರಿಮೆ ತಂದುಕೊಟ್ಟ ‘ಪದ್ಮಶ್ರೀ’ ಅಜ್ಜಿ
14ನೇ ವಯಸ್ಸಿನಿಂದ ತೊಗಲು ಗೊಂಬೆಯಾಟದಲ್ಲಿ ಆಸಕ್ತಿ ಬೆಳೆಸಿಕೊಂಡ ಶತಾಯುಷಿ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ ಒಂಬತ್ತು ದಶಕಗಳಿಂದ ಈ ಕಲೆಯನ್ನು ಪೋಷಿಸಿಕೊಂಡು ಬಂದಿದ್ದಾರೆ. Last Updated 31 ಜನವರಿ 2025, 13:41 IST