ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

TV channel

ADVERTISEMENT

ನೆಲಮಂಗಲ: ಟಿವಿ–11 ಯುಟ್ಯೂಬ್‌ ವಾಹಿನಿ ಎಂ.ಡಿ ಆತ್ಮಹತ್ಯೆ

ಚಿಕ್ಕಬಾಣಾವರದ ನಿವಾಸಿ, ಯುಟ್ಯೂಬ್‌ ವಾಹಿನಿ ಟಿವಿ–11 ರ ವ್ಯವಸ್ಥಾಪಕ ನಿರ್ದೇಶಕ ಮಂಜುನಾಥ್‌(38) ಅವರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 19 ಜುಲೈ 2024, 16:13 IST
ನೆಲಮಂಗಲ: ಟಿವಿ–11 ಯುಟ್ಯೂಬ್‌ ವಾಹಿನಿ ಎಂ.ಡಿ ಆತ್ಮಹತ್ಯೆ

ಹಳೆಯ ಫೋಟೊ ಶೇರ್ ಮಾಡಿದ ರಾಮಾಯಣ ಧಾರಾವಾಹಿಯ ಸೀತೆ ಪಾತ್ರಧಾರಿ

ಸೀತೆಯ ಪಾತ್ರ ನಿರ್ವಹಿಸಿದ್ದ ದೀಪಿಕಾ ಚಿಖ್ಲಿಯಾ ಫೋಟೊಗಳು ವೈರಲ್!
Last Updated 14 ಜುಲೈ 2022, 11:04 IST
ಹಳೆಯ ಫೋಟೊ ಶೇರ್ ಮಾಡಿದ ರಾಮಾಯಣ ಧಾರಾವಾಹಿಯ ಸೀತೆ ಪಾತ್ರಧಾರಿ

ಸೋನಿ ಇಂಡಿಯಾದಲ್ಲಿ ವಿಲೀನವಾಗಲಿದೆ ಜೀ ಎಂಟರ್‌ಟೈನ್ಮೆಂಟ್‌; ಜೀ ಷೇರು ಶೇ 21 ಜಿಗಿತ

ಟಿವಿ ಪ್ರಸಾರ ಮತ್ತು ಡಿಜಿಟಲ್‌ ಮೀಡಿಯಾದಲ್ಲಿ 'ಜೀ ಟಿವಿ' ಬ್ರ್ಯಾಂಡ್‌ ಮೂಲಕ ಸಂಸ್ಥೆಯು ಗುರುತಿಸಿಕೊಂಡಿದೆ. ಜೀ ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ಬದಲಾವಣೆ ಮಾಡುವಂತೆ ಪ್ರಮುಖ ಹೂಡಿಕೆದಾರರು ಒತ್ತಡ ಹೇರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುನೀತ್‌ ಗೋಯೆಂಕಾ ಅವರನ್ನು ಮಂಡಳಿಯಿಂದ ಹೊರಗಿಡುವಂತೆ ಆಗ್ರಹಿಸಿದ್ದರು.
Last Updated 22 ಸೆಪ್ಟೆಂಬರ್ 2021, 5:13 IST
ಸೋನಿ ಇಂಡಿಯಾದಲ್ಲಿ ವಿಲೀನವಾಗಲಿದೆ ಜೀ ಎಂಟರ್‌ಟೈನ್ಮೆಂಟ್‌; ಜೀ ಷೇರು ಶೇ 21 ಜಿಗಿತ

ಸೆಪ್ಟೆಂಬರ್‌ 15ರಂದು ಸಂಸದ್‌ ಟಿವಿಗೆ ಪ್ರಧಾನಿ ಮೋದಿ ಚಾಲನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಚಾನೆಲ್‌ 'ಸಂಸದ್‌ ಟಿವಿ'ಗೆ ಸೆಪ್ಟೆಂಬರ್‌ 15ರಂದು ಚಾಲನೆ ನೀಡಲಿದ್ದಾರೆ ಎಂದು ವರದಿಯಾಗಿದೆ. ಲೋಕಸಭಾ ಟಿವಿ ಮತ್ತು ರಾಜ್ಯಸಭಾ ಟಿವಿಯನ್ನು ವಿಲೀನಗೊಳಿಸಿ, ಸಂಸದ್‌ ಟಿವಿ ಎಂಬ ಹೆಸರಿನ ಚಾನೆಲ್‌ ಆರಂಭಿಸಲಾಗುತ್ತಿದೆ. ಉಭಯ ಸದನಗಳ ಕಾರ್ಯಾಚರಣೆ ಕುರಿತು ಸಂಸದ್ ಟಿವಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿದೆ.
Last Updated 13 ಸೆಪ್ಟೆಂಬರ್ 2021, 16:00 IST
ಸೆಪ್ಟೆಂಬರ್‌ 15ರಂದು ಸಂಸದ್‌ ಟಿವಿಗೆ ಪ್ರಧಾನಿ ಮೋದಿ ಚಾಲನೆ

ಎಲ್ಲಿದೆ ವಂಚನೆ, ಯಾರು ವಂಚಕ? ಸುದ್ದಿ ವಾಹಿನಿಗಳ ವಿರುದ್ಧ ಮಲ್ಯ ಕೆಂಡಾಮಂಡಲ

ಉದ್ಯಮಿ ವಿಜಯ್ ಮಲ್ಯ ಬೇಸರ
Last Updated 5 ಜೂನ್ 2021, 12:22 IST
ಎಲ್ಲಿದೆ ವಂಚನೆ, ಯಾರು ವಂಚಕ? ಸುದ್ದಿ ವಾಹಿನಿಗಳ ವಿರುದ್ಧ ಮಲ್ಯ ಕೆಂಡಾಮಂಡಲ

ಇಂದಿನಿಂದ ಕನ್ನಡದಲ್ಲಿ ನ್ಯಾಷನಲ್ ಜಿಯೊಗ್ರಾಫಿಕ್ ವಾಹಿನಿ

ನ್ಯಾಷನಲ್‌ ಜಿಯೊಗ್ರಾಫಿಕ್ ವಾಹಿನಿಯು ಕನ್ನಡದಲ್ಲಿ ಪ್ರಸಾರ ಆರಂಭಿಸುತ್ತಿದೆ. ಜನವರಿ 31ರಿಂದ ಕನ್ನಡದ ನ್ಯಾಷನಲ್ ಜಿಯೊಗ್ರಾಫಿಕ್ ವಾಹಿನಿಯ ಪ್ರಸಾರ ಶುರು ಮಾಡಲಿದೆ.
Last Updated 31 ಜನವರಿ 2021, 0:59 IST
ಇಂದಿನಿಂದ ಕನ್ನಡದಲ್ಲಿ ನ್ಯಾಷನಲ್ ಜಿಯೊಗ್ರಾಫಿಕ್ ವಾಹಿನಿ

ವಾಚಕರ ವಾಣಿ | ಸೂಕ್ಷ್ಮಗ್ರಹಿಕೆ ಏಕಿಲ್ಲ?

ಕನ್ನಡದ ಕೆಲವು ಟಿ.ವಿ. ವಾಹಿನಿಗಳಲ್ಲಿ ಏರುಸಂಜೆ ಹೊತ್ತಿಗೆ ಕಾಂಡೋಮ್ ಜಾಹೀರಾತು ಪ್ರಸಾರಗೊಳ್ಳುತ್ತಿದೆ. ಸಾಮಾನ್ಯವಾಗಿ ಮನೆಗಳಲ್ಲಿ ಹಿರಿಯರು, ಮಕ್ಕಳು ಕುಳಿತು ಸಂಜೆ ವೇಳೆ ವಾರ್ತೆ, ಮನರಂಜನೆಯಂತಹ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿರುತ್ತಾರೆ.
Last Updated 7 ಆಗಸ್ಟ್ 2020, 17:52 IST
fallback
ADVERTISEMENT

ಶಿಕ್ಷಣಕ್ಕೆ ಪ್ರತ್ಯೇಕ ಟಿವಿ ಚಾನೆಲ್?

ಕ್ರಿಯಾ ಯೋಜನೆ ರೂಪಿಸಲು ಸಚಿವರ ಸೂಚನೆ
Last Updated 11 ಮೇ 2020, 20:29 IST
ಶಿಕ್ಷಣಕ್ಕೆ ಪ್ರತ್ಯೇಕ ಟಿವಿ ಚಾನೆಲ್?

ವಿಧಾನಸಭೆಗೆ ಕ್ಯಾಮೆರಾ ನಿಷೇಧ ಪ್ರಕರಣ; ‘ಮೂಲಭೂತ ಹಕ್ಕಿಗೆ ಹೇಗೆ ಧಕ್ಕೆ’

‘ಖಾಸಗಿ ಟಿ.ವಿ ಚಾನೆಲ್‌ಗಳು ವಿಧಾನಸಭೆ ಕಲಾಪಗಳ ಚಿತ್ರೀಕರಣ ಮಾಡುವುದನ್ನು ನಿಷೇಧಿಸಿ ವಿಧಾನಸಭಾಧ್ಯಕ್ಷರು ಹೊರಡಿಸಿದ ಆದೇಶ ಸಾರ್ವಜನಿಕರ ಮೂಲಭೂತ ಹಕ್ಕಿಗೆ ಹೇಗೆ ಧಕ್ಕೆ ಉಂಟು ಮಾಡುತ್ತದೆ’ ಎಂಬುದನ್ನು ಮನವರಿಕೆ ಮಾಡಿಕೊಡಿ’ ಎಂದು ಹೈಕೋರ್ಟ್‌ ಅರ್ಜಿದಾರರಿಗೆ ಸೂಚಿಸಿದೆ.
Last Updated 5 ನವೆಂಬರ್ 2019, 19:47 IST
ವಿಧಾನಸಭೆಗೆ ಕ್ಯಾಮೆರಾ ನಿಷೇಧ ಪ್ರಕರಣ; ‘ಮೂಲಭೂತ ಹಕ್ಕಿಗೆ ಹೇಗೆ ಧಕ್ಕೆ’

ಟಿ.ವಿ ಚಾನೆಲ್‌ ಕಾರ್ಯಕ್ರಮ ನಿಯಂತ್ರಣ: ವಸ್ತುಸ್ಥಿತಿ ವರದಿ ಸಲ್ಲಿಸಲು ನಿರ್ದೇಶನ

‘ಖಾಸಗಿ ಟಿ.ವಿ ಚಾನಲ್‌ಗಳ ಕಾರ್ಯಕ್ರಮ ನಿಯಂತ್ರಣಕ್ಕಾಗಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಮೇಲ್ವಿಚರಣಾ ಸಮಿತಿ ರಚಿಸುವ ಸಂಬಂಧ ಕೈಗೊಂಡಿರುವ ಕ್ರಮಗಳ ಬಗ್ಗೆ ನಾಲ್ಕು ವಾರಗಳಲ್ಲಿ ವಸ್ತುಸ್ಥಿತಿ ವರದಿ ಸಲ್ಲಿಸಿ’ ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
Last Updated 19 ಮಾರ್ಚ್ 2019, 19:02 IST
fallback
ADVERTISEMENT
ADVERTISEMENT
ADVERTISEMENT