ಶನಿವಾರ, 18 ಅಕ್ಟೋಬರ್ 2025
×
ADVERTISEMENT

UddhavThackeray

ADVERTISEMENT

ಬಾಳಾಸಾಹೇಬ್ ಠಾಕ್ರೆ ನಿಧನ ವಿಚಾರ: ವಿವಾದದಲ್ಲಿ ರಾಮದಾಸ್‌ ಕದಂ

Ramdas Kadam: ಶಿವಸೇನಾ ಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರ ನಿಧನವನ್ನು ಅಧಿಕೃತವಾಗಿ ಘೋಷಿಸುವ ಮುನ್ನ, ಎರಡು ದಿನ ಅವರ ಮೃತದೇಹವನ್ನು ‘ಮಾತೋಶ್ರೀ’ ನಿವಾಸದಲ್ಲಿ ಇರಿಸಲಾಗಿತ್ತು ಎಂಬ ಶಿವಸೇನಾ ಮುಖಂಡ ರಾಮದಾಸ್‌ ಕದಂ ಅವರ ಹೇಳಿಕೆಯು ವಿವಾದಕ್ಕೆ ಕಾರಣವಾಗಿದೆ.
Last Updated 3 ಅಕ್ಟೋಬರ್ 2025, 16:07 IST
ಬಾಳಾಸಾಹೇಬ್ ಠಾಕ್ರೆ ನಿಧನ ವಿಚಾರ: ವಿವಾದದಲ್ಲಿ ರಾಮದಾಸ್‌ ಕದಂ

ರಾಜ್, ಉದ್ಧವ್ ಒಗ್ಗಟ್ಟಿನಿಂದ ‘ಮಹಾಯುತಿ’ ಪಾಳಯದಲ್ಲಿ ನಡುಕ: ಸಂಜಯ್‌ ರಾವುತ್‌

ಸಂಜಯ್‌ ರಾವುತ್‌ ಹೇಳಿದರು, ರಾಜ್ ಠಾಕ್ರೆ ಮತ್ತು ಉದ್ಧವ್ ಠಾಕ್ರೆ ಒಗ್ಗಟ್ಟಿನಿಂದ 'ಮಹಾಯುತಿ' ಪಾಳಯದಲ್ಲಿ ನಡುಕ ಉಂಟಾಗಿದೆ. ಫಡಣವೀಸ್‌ ಹಾಗೂ ಶಿಂದೆ ವಿರುದ್ಧ ಅಲೋಚನೆ.
Last Updated 7 ಜುಲೈ 2025, 0:52 IST
ರಾಜ್, ಉದ್ಧವ್ ಒಗ್ಗಟ್ಟಿನಿಂದ ‘ಮಹಾಯುತಿ’ ಪಾಳಯದಲ್ಲಿ ನಡುಕ: ಸಂಜಯ್‌ ರಾವುತ್‌

ಮಹಾರಾಷ್ಟ್ರದ ಜನರು ಬಯಸಿದ್ದು ಆಗುತ್ತೆ: ಉದ್ಧವ್‌ ಠಾಕ್ರೆ

‘ಮಹಾರಾಷ್ಟ್ರದ ಜನರು ಏನು ಬಯಸಿದ್ದಾರೋ ಅದು ಆಗುತ್ತದೆ’ ಎಂದು ಶಿವಸೇನೆ (ಯುಬಿಟಿ) ವರಿಷ್ಠ ಉದ್ಧವ್‌ ಠಾಕ್ರೆ ಶುಕ್ರವಾರ ಇಲ್ಲಿ ಹೇಳಿದರು.
Last Updated 6 ಜೂನ್ 2025, 14:37 IST
ಮಹಾರಾಷ್ಟ್ರದ ಜನರು ಬಯಸಿದ್ದು ಆಗುತ್ತೆ: ಉದ್ಧವ್‌ ಠಾಕ್ರೆ

ಶಿವಸೇನಾ ಮುಖ್ಯಸ್ಥರಾಗಿ ಉದ್ಧವ್‌ ಠಾಕ್ರೆ ಮುಂದುವರಿಕೆ

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಣಕ್ಕೆ ತನ್ನ ಬಹುತೇಕ ಶಾಸಕರು ಸೇರಿದ್ದರೂ, ಉದ್ಧವ್ ಠಾಕ್ರೆ ಅವರು ಶಿವಸೇನಾದ ಮುಖ್ಯಸ್ಥರಾಗಿ ಮುಂದುವರಿಯುತ್ತಾರೆ ಎಂದು ಸಂಸದ ಅರವಿಂದ್ ಸಾವಂತ್ ಗುರುವಾರ ಹೇಳಿದ್ದಾರೆ.
Last Updated 7 ಜುಲೈ 2022, 15:38 IST
ಶಿವಸೇನಾ ಮುಖ್ಯಸ್ಥರಾಗಿ ಉದ್ಧವ್‌ ಠಾಕ್ರೆ ಮುಂದುವರಿಕೆ

ಉದ್ಧವ್ ಪರ ಮಾತನಾಡಿದ ದಿಯಾ ಮಿರ್ಜಾಗೆ ವಿವೇಕ್‌ ಅಗ್ನಿಹೋತ್ರಿ ತಿರುಗೇಟು

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪರ ಮಾತನಾಡಿರುವ ನಟಿ ದಿಯಾ ಮಿರ್ಜಾ ಅವರಿಗೆ 'ದಿ ಕಾಶ್ಮೀರ್ ಫೈಲ್ಸ್' ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ತಿರುಗೇಟು ನೀಡಿದ್ದಾರೆ.
Last Updated 1 ಜುಲೈ 2022, 12:36 IST
ಉದ್ಧವ್ ಪರ ಮಾತನಾಡಿದ ದಿಯಾ ಮಿರ್ಜಾಗೆ ವಿವೇಕ್‌ ಅಗ್ನಿಹೋತ್ರಿ ತಿರುಗೇಟು

ಮಹಾರಾಷ್ಟ್ರ: ವಿಶ್ವಾಸಮತ ಸಾಬೀತಿಗೆ ಸೂಚನೆ ಕೊಟ್ಟಿತ್ತು ‘ಸುಪ್ರೀಂ’– ಠಾಕ್ರೆ ಸೋಲು

SC allows floor test in Maha Assembly, in an endgame to MVA govt
Last Updated 29 ಜೂನ್ 2022, 21:30 IST
ಮಹಾರಾಷ್ಟ್ರ: ವಿಶ್ವಾಸಮತ ಸಾಬೀತಿಗೆ ಸೂಚನೆ ಕೊಟ್ಟಿತ್ತು ‘ಸುಪ್ರೀಂ’– ಠಾಕ್ರೆ ಸೋಲು

‘ನಮ್ಮವರಿಂದಲೇ ದ್ರೋಹ’: ಸಂಪುಟ ಸಭೆಯಲ್ಲಿ ಠಾಕ್ರೆ ವಿದಾಯ ಭಾಷಣ

ಶಿವಸೇನಾ ಹಿರಿಯ ನಾಯಕ ಏಕನಾಥ ಶಿಂಧೆ ಬಂಡಾಯದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಹುದ್ದೆಗೆ ಉದ್ಧವ್ ಠಾಕ್ರೆ ಅವರು ಬುಧವಾರ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆಗೂ ಮುನ್ನ ಸಂಪುಟ ಸಭೆ ನಡೆಸಿದ ಠಾಕ್ರೆ ಅವರು, ‘ನನ್ನ ಜನರೇ ನನಗೆ ದ್ರೋಹ ಬಗೆದರು’ ಎಂದು ಸಂಪುಟ ಸಹೋದ್ಯೋಗಿಗಳ ಎದುರು ಹೇಳಿಕೊಂಡರು ಎಂದು ಮೂಲಗಳು ತಿಳಿಸಿವೆ.
Last Updated 29 ಜೂನ್ 2022, 19:57 IST
‘ನಮ್ಮವರಿಂದಲೇ ದ್ರೋಹ’: ಸಂಪುಟ ಸಭೆಯಲ್ಲಿ ಠಾಕ್ರೆ ವಿದಾಯ ಭಾಷಣ
ADVERTISEMENT

ಮಂದಿರ ನಿರ್ಮಿಸದಿದ್ದರೆ ಮೈತ್ರಿ ಇಲ್ಲ: ಬಿಜೆಪಿಗೆ ಉದ್ಧವ್‌ ಠಾಕ್ರೆ ಎಚ್ಚರಿಕೆ

‘ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ದೃಢ ಸಂಕಲ್ಪ ಮಾಡದಿದ್ದರೆ ಬಿಜೆಪಿ ನೇತೃತ್ವದ ಎನ್‌ಡಿಎದಲ್ಲಿ ಉಳಿಯುವ ಬಗ್ಗೆ ಯೋಚಿಸಬೇಕಾಗುತ್ತದೆ’ ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಎಚ್ಚರಿಕೆ ನೀಡಿದ್ದಾರೆ.
Last Updated 25 ಡಿಸೆಂಬರ್ 2018, 1:45 IST
ಮಂದಿರ ನಿರ್ಮಿಸದಿದ್ದರೆ ಮೈತ್ರಿ ಇಲ್ಲ: ಬಿಜೆಪಿಗೆ ಉದ್ಧವ್‌ ಠಾಕ್ರೆ ಎಚ್ಚರಿಕೆ

ಕಬಳಿಸಿದ ಭೂಮಿಯಲ್ಲಿ ನಮಾಜ್ ಮಾಡುವುದು ನಾವು ಒಪ್ಪಲ್ಲ: ವಿಎಚ್‍ಪಿ

ಬಾಬರಿ ಮಸೀದಿ ಧ್ವಂಸ ನಂತರವೇ ರಾಮ ಮಂದಿರ ವಿವಾದ ಶುರುವಾಗಿದೆ ಎಂದು ಕೆಲವು ಬುದ್ಧಿಜೀವಿಗಳು ಹೇಳುತ್ತಿದ್ದಾರೆ. ಆದರೆ ರಾಮಮಂದಿರಕ್ಕಾಗಿರುವ ಹೋರಾಟ 490 ವರ್ಷಗಳ ಹಿಂದೆಯೇ ಇತ್ತು.
Last Updated 25 ನವೆಂಬರ್ 2018, 11:02 IST
ಕಬಳಿಸಿದ ಭೂಮಿಯಲ್ಲಿ ನಮಾಜ್ ಮಾಡುವುದು ನಾವು ಒಪ್ಪಲ್ಲ: ವಿಎಚ್‍ಪಿ

ಮಂದಿರ ನಿರ್ಮಾಣ ಮಾಡದೇ ಇದ್ದರೆ ನೀವು ಅಧಿಕಾರದಲ್ಲಿ ಉಳಿಯಲ್ಲ: ಉದ್ಧವ್ ಠಾಕ್ರೆ

ಅಯೋಧ್ಯೆ ಭೇಟಿ ಹಿಂದೆ ಯಾವುದೇ ಗುಪ್ತ ಅಜೆಂಡಾ ಇಲ್ಲ.ವಿಶ್ವದಾದ್ಯಂತವಿರುವ ಮತ್ತು ಎಲ್ಲ ಭಾರತೀಯರ ಭಾವನೆಗಳನ್ನು ವ್ಯಕ್ತ ಪಡಿಸುವುದಕ್ಕಾಗಿ ನಾನು ಇಲ್ಲಿಗೆ ಬಂದಿದ್ದೇನೆ
Last Updated 25 ನವೆಂಬರ್ 2018, 6:14 IST
ಮಂದಿರ ನಿರ್ಮಾಣ ಮಾಡದೇ ಇದ್ದರೆ ನೀವು ಅಧಿಕಾರದಲ್ಲಿ ಉಳಿಯಲ್ಲ: ಉದ್ಧವ್ ಠಾಕ್ರೆ
ADVERTISEMENT
ADVERTISEMENT
ADVERTISEMENT