ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Udyog khatri yojana

ADVERTISEMENT

ವಾಚಕರ ವಾಣಿ | ಭರವಸೆ ಚಿಗುರಿಸಿದ ಉದ್ಯೋಗ ಖಾತರಿ

‘ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ– 2005 ಜಾರಿಯಾದ ಮೂರು ವರ್ಷಗಳ ಬಳಿಕ, ಮಹಾತ್ಮ ಗಾಂಧಿಯವರ ಗ್ರಾಮ ಸ್ವರಾಜ್ಯದ ಕನಸಿನ ಸಾಕಾರಕ್ಕೆ ದೊಡ್ಡ ಕೊಡುಗೆ ಎಂಬಂತೆ ಅಂದಿನ ಪ್ರಧಾನಿ, ಗಾಂಧಿ ಹೆಸರನ್ನು ಈ ಯೋಜನೆಗೆ ಸೇರ್ಪಡೆ ಮಾಡಿದರು.
Last Updated 3 ಆಗಸ್ಟ್ 2020, 19:30 IST
ವಾಚಕರ ವಾಣಿ | ಭರವಸೆ ಚಿಗುರಿಸಿದ ಉದ್ಯೋಗ ಖಾತರಿ

ಹುಣಸಗಿ | ವಲಸೆ ಕಾರ್ಮಿಕರ ಕೈ ಹಿಡಿದ ಉದ್ಯೋಗ ಖಾತ್ರಿ

5 ಸಾವಿರಕ್ಕೂ ಹೆಚ್ಚು ಕಾರ್ಮಿಕರಿಗೆ ಕೆಲಸ
Last Updated 7 ಜುಲೈ 2020, 3:40 IST
ಹುಣಸಗಿ | ವಲಸೆ ಕಾರ್ಮಿಕರ ಕೈ ಹಿಡಿದ ಉದ್ಯೋಗ ಖಾತ್ರಿ

ಹಳ್ಳಿಗಳಲ್ಲೇ ಸಿಗಲಿದೆ ಉದ್ಯೋಗ: ಸಿಎಂ ಬಿ.ಎಸ್. ಯಡಿಯೂರಪ್ಪ ಭರವಸೆ

ವಲಸಿಗ ಕಾರ್ಮಿಕರಿಗೆ ಮನರೇಗಾದಡಿ ಉದ್ಯೋಗ
Last Updated 20 ಮೇ 2020, 8:11 IST
ಹಳ್ಳಿಗಳಲ್ಲೇ ಸಿಗಲಿದೆ ಉದ್ಯೋಗ: ಸಿಎಂ ಬಿ.ಎಸ್. ಯಡಿಯೂರಪ್ಪ ಭರವಸೆ

ಉದ್ಯೋಗ ಖಾತ್ರಿಯಲ್ಲಿ ಭ್ರಷ್ಟಾಚಾರ ಆರೋಪ; ಕ್ರಮಕ್ಕೆ ಆಗ್ರಹ

ರಾಯಚೂರುಜಿಲ್ಲೆಯಲ್ಲಿ ಉದ್ಯೋಗ ಖಾತರಿ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸದೇ ಭಾರಿ ಭ್ರಷ್ಟಾಚಾರ ನಡೆದಿದ್ದು, ಕಾರ್ಮಿಕರಿಗೆ ನಿಗದಿತ ಕೂಲಿ ಪಾವತಿಸದೇ ಕಡಿಮೆ ಕೆಲಸದ ನೆಪದಡಿ ₹8ರಿಂದ 12 ಮಾತ್ರ ಕೂಲಿ ಪಾವತಿಸಿ ಜೀತ ಪದ್ದತಿ ರೀತಿಯಲ್ಲಿ ಕೆಲಸ ಮಾಡಿಸಿಕೊಂಡು ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ.
Last Updated 18 ಮಾರ್ಚ್ 2020, 12:46 IST
fallback

ಉದ್ಯೋಗ ಖಾತರಿ: ಭ್ರಷ್ಟರ ಪಾಲಾಗದಿರಲಿ

ಕಾಮಗಾರಿಗಳು ಅನುಷ್ಠಾನಕ್ಕೆ ಬಂದರೂ ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಸದಸ್ಯರ ಪಾಲಾಗುತ್ತಿವೆ. ಜೆಸಿಬಿ, ಟ್ರ್ಯಾಕ್ಟರ್‌ಗಳ ಮೂಲಕ ಕೆಲಸ ಪೂರ್ಣಗೊಳಿಸಿ, ಹೆಸರಿಗೆ ನಾಲ್ಕಾರು ಜನರನ್ನು ಕರೆತಂದು ಅಧಿಕಾರಿಗಳಿಗೆ ತೋರಿಸಿ ಬಿಲ್ ಮಾಡಿಸಿಕೊಳ್ಳುತ್ತಾರೆ.
Last Updated 2 ಏಪ್ರಿಲ್ 2019, 20:15 IST
fallback

ನರೇಗಾ ಅವ್ಯವಹಾರದ ಮತ್ತೊಂದು ಮುಖ ಅನಾವರಣಗೊಳಿಸಿದ ನೋಟಿಸ್‌ಗಳು

‘ಖಾತ್ರಿ’ ಸಾಮಗ್ರಿ ಪೂರೈಕೆದಾರರಿಗೆ ತೆರಿಗೆ ಬರೆ!
Last Updated 26 ಡಿಸೆಂಬರ್ 2018, 19:59 IST
ನರೇಗಾ ಅವ್ಯವಹಾರದ ಮತ್ತೊಂದು ಮುಖ ಅನಾವರಣಗೊಳಿಸಿದ ನೋಟಿಸ್‌ಗಳು

‘ಉದ್ಯೋಗ ಖಾತ್ರಿ: ನಗರ, ಪಟ್ಟಣದಲ್ಲೂ ಜಾರಿಯಾಗಲಿ’

ಪ್ರಸ್ತುತ ಗ್ರಾಮಗಳ ವ್ಯಾಪ್ತಿಯಲ್ಲಿ ಜಾರಿಯಲ್ಲಿರುವ ಮಹಾತ್ಮಾ ಗಾಂಧಿ ರಾಷ್ಟ್ರಿಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ನಗರ ಹಾಗೂ ಪಟ್ಟಣಗಳಿಗೂ ವಿಸ್ತರಿಸಬೇಕು ಎಂದು ಆಗ್ರಹಿಸಿ ಭಾರತೀಯ ಕೃಷಿ ಕಾರ್ಮಿಕ ರೈತ ಸಂಘಟನೆ ಸದಸ್ಯರು ಸೋಮವಾರ ತಾಲ್ಲೂಕಿನ ಸುವರ್ಣ ವಿಧಾನಸೌಧ ಬಳಿಯ ಸುವರ್ಣ ಗಾರ್ಡನ್‌ನಲ್ಲಿ ಪ್ರತಿಭಟನೆ ನಡೆಸಿದರು.
Last Updated 17 ಡಿಸೆಂಬರ್ 2018, 12:10 IST
‘ಉದ್ಯೋಗ ಖಾತ್ರಿ: ನಗರ, ಪಟ್ಟಣದಲ್ಲೂ ಜಾರಿಯಾಗಲಿ’
ADVERTISEMENT

ಉದ್ಯೋಗ ಖಾತ್ರಿಯಲ್ಲಿ ಅಕ್ರಮದ ವಾಸನೆ! 27ನೇ ಸ್ಥಾನಕ್ಕೆ ಕುಸಿದ ರಾಮನಗರ

ಸಾಮಾಜಿಕ ಲೆಕ್ಕಪರಿಶೋಧನಾ ವರದಿಗೆ ತಲ್ಲಣ; ಕ್ರಮದ ಭರವಸೆ
Last Updated 13 ಡಿಸೆಂಬರ್ 2018, 19:45 IST
fallback
ADVERTISEMENT
ADVERTISEMENT
ADVERTISEMENT