ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Umesh Yadav

ADVERTISEMENT

IND vs AUS: ಆಸ್ಟ್ರೇಲಿಯಾ 197ಕ್ಕೆ ಆಲೌಟ್: 88 ರನ್ ಮುನ್ನಡೆ

ಭಾರತ ವಿರುದ್ಧ ಇಲ್ಲಿನ ಹೋಳ್ಕರ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ 197 ರನ್‌ಗಳಿಗೆ ಆಲೌಟ್ ಆಗಿದೆ.
Last Updated 2 ಮಾರ್ಚ್ 2023, 6:32 IST
IND vs AUS: ಆಸ್ಟ್ರೇಲಿಯಾ 197ಕ್ಕೆ ಆಲೌಟ್: 88 ರನ್ ಮುನ್ನಡೆ

IND vs AUS: ಉಮೇಶ್ ಯಾದವ್ ಸ್ಮರಣೀಯ ಸಾಧನೆ

ಬಲಗೈ ವೇಗದ ಬೌಲರ್ ಉಮೇಶ್ ಯಾದವ್, ಭಾರತದ ನೆಲದಲ್ಲಿ 100 ವಿಕೆಟ್ ಸಾಧನೆ ಮಾಡಿದ್ದಾರೆ.
Last Updated 2 ಮಾರ್ಚ್ 2023, 6:31 IST
IND vs AUS: ಉಮೇಶ್ ಯಾದವ್ ಸ್ಮರಣೀಯ ಸಾಧನೆ

IND vs BAN 2nd Test: ಉಮೇಶ್, ಅಶ್ವಿನ್ ಮಿಂಚು

ವೇಗಿ ಉಮೇಶ್ ಯಾದವ್ ಮತ್ತು ಆಫ್‌ಸ್ಪಿನ್ನರ್ ಆರ್. ಅಶ್ವಿನ್ ದಾಳಿಗೆ ಬಾಂಗ್ಲಾದೇಶ ತಂಡ ಕುಸಿಯಿತು.
Last Updated 22 ಡಿಸೆಂಬರ್ 2022, 22:32 IST
IND vs BAN 2nd Test: ಉಮೇಶ್, ಅಶ್ವಿನ್ ಮಿಂಚು

ಕೋವಿಡ್; ಆಸ್ಟ್ರೇಲಿಯಾ ಟಿ20 ಸರಣಿಯಿಂದ ಹೊರಬಿದ್ದ ಶಮಿ, ಉಮೇಶ್ ಯಾದವ್‌ಗೆ ಕರೆ

ಅನುಭವಿ ವೇಗದ ಬೌಲರ್‌ ಮೊಹಮ್ಮದ್‌ ಶಮಿ ಅವರಿಗೆ ಕೋವಿಡ್–19 ದೃಢಪಟ್ಟಿದ್ದು, ಆಸ್ಟ್ರೇಲಿಯಾ ವಿರುದ್ಧ ಸೆಪ್ಟೆಂಬರ್‌ 20ರಿಂದ ಮೊಹಲಿಯಲ್ಲಿ ಆರಂಭವಾಗಲಿರುವ ಟಿ20 ಕ್ರಿಕೆಟ್‌ ಸರಣಿಯಿಂದ ಹೊರಗುಳಿಯಲಿದ್ದಾರೆ.
Last Updated 18 ಸೆಪ್ಟೆಂಬರ್ 2022, 1:08 IST
ಕೋವಿಡ್; ಆಸ್ಟ್ರೇಲಿಯಾ ಟಿ20 ಸರಣಿಯಿಂದ ಹೊರಬಿದ್ದ ಶಮಿ, ಉಮೇಶ್ ಯಾದವ್‌ಗೆ ಕರೆ

IPL 2022: ಜಹೀರ್, ಭುವಿ ಸಾಲಿಗೆ ಸೇರಿದ ಉಮೇಶ್ ಯಾದವ್

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ವೇಗದ ಬೌಲರ್ ಉಮೇಶ್ ಯಾದವ್ ನಾಲ್ಕು ವಿಕೆಟ್ ಪಡೆದು ಗಮನ ಸೆಳೆದಿದ್ದಾರೆ.
Last Updated 1 ಏಪ್ರಿಲ್ 2022, 17:30 IST
IPL 2022: ಜಹೀರ್, ಭುವಿ ಸಾಲಿಗೆ ಸೇರಿದ ಉಮೇಶ್ ಯಾದವ್

IPL 2022 KKR vs PBKS: ರಸೆಲ್ ಅಬ್ಬರ; ಕೆಕೆಆರ್‌ಗೆ ಭರ್ಜರಿ ಗೆಲುವು

ಉಮೇಶ್ ಯಾದವ್ (23ಕ್ಕೆ 4 ವಿಕೆಟ್) ಸೇರಿದಂತೆ ಕೋಲ್ಕತ್ತ ನೈಟ್ ರೈಡರ್ಸ್ ಬೌಲರ್‌ಗಳ ನಿಖರ ದಾಳಿಗೆ ನಲುಗಿದ ಪಂಜಾಬ್ ಕಿಂಗ್ಸ್ ಇಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ 18.2 ಓವರ್‌ಗಳಲ್ಲಿ 137 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿದೆ.
Last Updated 1 ಏಪ್ರಿಲ್ 2022, 17:16 IST
IPL 2022 KKR vs PBKS: ರಸೆಲ್ ಅಬ್ಬರ; ಕೆಕೆಆರ್‌ಗೆ ಭರ್ಜರಿ ಗೆಲುವು

IPL 2022: ಬಿಕರಿಯಾಗದ ಪ್ರಮುಖ ಆಟಗಾರರ ಪಟ್ಟಿ ಇಲ್ಲಿದೆ

ಇಂಡಿಯನ್ ಪ್ರೀಮಿಯರ್ ಲೀಗ್ –2022 (ಐಪಿಎಲ್) ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಭಾರತ ಸೇರಿದಂತೆ ವಿವಿಧ ದೇಶಗಳ ಪ್ರಮುಖ ಆಟಗಾರರು ಬಿಕರಿಯಾಗದೆ ಇರುವುದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.
Last Updated 14 ಫೆಬ್ರುವರಿ 2022, 10:03 IST
IPL 2022: ಬಿಕರಿಯಾಗದ ಪ್ರಮುಖ ಆಟಗಾರರ ಪಟ್ಟಿ ಇಲ್ಲಿದೆ
ADVERTISEMENT

IND vs ENG: ಫಿಟ್ನೆಸ್ ಪರೀಕ್ಷೆಯಲ್ಲಿ ತೇರ್ಗಡೆ; ಉಮೇಶ್ ಯಾದವ್ ತಂಡಕ್ಕೆ ಸೇರ್ಪಡೆ

ಫಿಟ್ನೆಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ಬಲಗೈ ವೇಗದ ಬೌಲರ್ ಉಮೇಶ್ ಯಾದವ್ ಅವರನ್ನು ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಅಂತಿಮ ಎರಡು ಟೆಸ್ಟ್ ಪಂದ್ಯಗಳಿಗಾಗಿನ ಟೀಮ್ ಇಂಡಿಯಾದಲ್ಲಿ ಸೇರ್ಪಡೆಗೊಳಿಸಲಾಗಿದೆ.
Last Updated 22 ಫೆಬ್ರುವರಿ 2021, 15:17 IST
IND vs ENG: ಫಿಟ್ನೆಸ್ ಪರೀಕ್ಷೆಯಲ್ಲಿ ತೇರ್ಗಡೆ; ಉಮೇಶ್ ಯಾದವ್ ತಂಡಕ್ಕೆ ಸೇರ್ಪಡೆ

ಪುತ್ರಿಯ ತಂದೆಯಾದ ಉಮೇಶ್ ಯಾದವ್

ಭಾರತ ಕ್ರಿಕೆಟ್ ತಂಡದ ಮಧ್ಯಮವೇಗಿ ಉಮೇಶ್ ಯಾದವ್ ಪತ್ನಿ ತಾನ್ಯಾ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ.
Last Updated 1 ಜನವರಿ 2021, 20:11 IST
ಪುತ್ರಿಯ ತಂದೆಯಾದ ಉಮೇಶ್ ಯಾದವ್

ನಟರಾಜನ್‌ಗೆ ಒಲಿದ ಅದೃಷ್ಟ; ಉಮೇಶ್ ಬದಲಿಗೆ ಆಯ್ಕೆಯಾದ ಯುವ ವೇಗಿ

ನಿರೀಕ್ಷೆಯಂತೆಯೇ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಗೆ ಗಾಯಾಳು ಉಮೇಶ್ ಯಾದವ್ ಸ್ಥಾನಕ್ಕೆ ತಮಿಳುನಾಡು ಮೂಲದ ಯುವ ವೇಗದ ಬೌಲರ್ ತಂಗರಸು ನಟರಾಜನ್ ಅವರನ್ನು ಹೆಸರಿಸಲಾಗಿದೆ.
Last Updated 1 ಜನವರಿ 2021, 9:49 IST
ನಟರಾಜನ್‌ಗೆ ಒಲಿದ ಅದೃಷ್ಟ; ಉಮೇಶ್ ಬದಲಿಗೆ ಆಯ್ಕೆಯಾದ ಯುವ ವೇಗಿ
ADVERTISEMENT
ADVERTISEMENT
ADVERTISEMENT