ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022: ಬಿಕರಿಯಾಗದ ಪ್ರಮುಖ ಆಟಗಾರರ ಪಟ್ಟಿ ಇಲ್ಲಿದೆ

Last Updated 14 ಫೆಬ್ರುವರಿ 2022, 10:03 IST
ಅಕ್ಷರ ಗಾತ್ರ

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ –2022 (ಐಪಿಎಲ್) ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಭಾರತ ಸೇರಿದಂತೆ ವಿವಿಧ ದೇಶಗಳ ಪ್ರಮುಖ ಆಟಗಾರರು ಬಿಕರಿಯಾಗದೆ ಇರುವುದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.

ಬೆಂಗಳೂರಿನಲ್ಲಿ ನಡೆದ ಎರಡು ದಿನಗಳ ಹರಾಜು ಪ್ರಕ್ರಿಯೆ ಸದ್ಯ ಮುಕ್ತಾಯಗೊಂಡಿದೆ.

ಬಿಕರಿಯಾಗದೆ ಉಳಿದ ಪ್ರಮುಖ ಆಟಗಾರರ ಪಟ್ಟಿ ಇಲ್ಲಿದೆ?

ಭಾರತೀಯ ಆಟಗಾರರು

ಸುರೇಶ್ ರೈನಾ
ಚೇತೇಶ್ವರ ಪೂಜಾರ
ಉಮೇಶ್ ಯಾದವ್
ವೃದ್ಧಿಮಾನ್ ಸಹಾ
ಇಶಾಂತ್ ಶರ್ಮಾ
ಸೌರಭ್ ತಿವಾರಿ
ಅಮಿತ್ ಮಿಶ್ರಾ
ಪಿಯೂಷ್ ಚಾವ್ಲಾ
ಪವನ್ ನೇಗಿ
ಧವಲ್ ಕುಲಕರ್ಣಿ
ರಜತ್ ಪಾಟಿದಾರ್
ಅನ್ಮೋಲ್‌ಪ್ರೀತ್ ಸಿಂಗ್
ಮೊಹಮ್ಮದ್ ಅಜರುದ್ದೀನ್
ವಿಷ್ಣು ವಿನೋದ್
ವಿಷ್ಣು ಸೋಲಂಕಿ
ಎನ್. ಜಗದೀಸನ್
ಎಂ. ಸಿದ್ಧಾರ್ಥ್
ಸಂದೀಪ್‌ ಲಮಿಚಾನೆ
ಹರಿ ನಿಶಾಂತ್
ಕರುಣ್ ನಾಯರ್
ಸಿದ್ದಾರ್ಥ್ ಕೌಲ್
ಸಂದೀಪ್ ವಾರಿಯರ್
ತನ್ಮಯ್ ಅಗರ್ವಾಲ್
ಪಂಕಜ್ ಜಸ್ವಾಲ್
ಮಾಯಾಂಕ್ ಯಾದವ್
ರಾಹುಲ್ ಬುದ್ಧಿ
ವಿರಾಟ್ ಸಿಂಗ್
ಹಿಮ್ಮತ್ ಸಿಂಗ್
ಸಚಿನ್ ಬೇಬಿ
ಹಿಮಾಂಶು ರಾಣಾ
ಯಶ್ ಠಾಕೂರ್
ಆಕಾಶ್ ಸಿಂಗ್

**

ವಿದೇಶಿ ಆಟಗಾರರು

ಡೇವಿಡ್ ಮಿಲ್ಲರ್ - ದಕ್ಷಿಣ ಆಫ್ರಿಕಾ
ಸ್ಟೀವ್ ಸ್ಮಿತ್ – ಆಸ್ಟ್ರೇಲಿಯಾ
ಡೇವಿಡ್ ಮಲಾನ್ – ಇಂಗ್ಲೆಂಡ್
ಮಾರ್ನಸ್ ಲಾಬುಷೇನ್ – ಆಸ್ಟ್ರೇಲಿಯಾ
ಇಯಾನ್ ಮಾರ್ಗನ್ – ಇಂಗ್ಲೆಂಡ್
ಆ್ಯರನ್ ಫಿಂಚ್ – ಆಸ್ಟ್ರೇಲಿಯಾ
ಮಾರ್ಟಿನ್ ಗಪ್ಟಿಲ್ – ನ್ಯೂಜಿಲೆಂಡ್
ಶಕೀಬ್ ಅಲ್ ಹಸನ್ – ಬಾಂಗ್ಲಾದೇಶ
ಮೊಹಮ್ಮದ್ ನಬಿ – ಅಫ್ಗಾನಿಸ್ತಾನ
ಮ್ಯಾಥ್ಯೂ ವೇಡ್ – ಆಸ್ಟ್ರೇಲಿಯಾ
ಸ್ಯಾಮ್ ಬಿಲ್ಲಿಂಗ್ಸ್ – ಇಂಗ್ಲೆಂಡ್
ಇಮ್ರಾನ್ ತಾಹಿರ್ - ದಕ್ಷಿಣ ಆಫ್ರಿಕಾ
ಆದಿಲ್ ರಶೀದ್ – ಇಂಗ್ಲೆಂಡ್
ಮುಜೀಬ್ ಜದ್ರಾನ್ – ಅಫ್ಗಾನಿಸ್ತಾನ
ಆ್ಯಡಮ್‌ ಜಂಪಾ – ಆಸ್ಟ್ರೇಲಿಯಾ
ಜೇಮ್ಸ್ ನಿಶಾಮ್ – ನ್ಯೂಜಿಲೆಂಡ್
ಕ್ರಿಸ್‌ ಜೋರ್ಡಾನ್ – ಇಂಗ್ಲೆಂಡ್
ಲುಂಗಿ ಎನ್‌ಗಿಡಿ - ದಕ್ಷಿಣ ಆಫ್ರಿಕಾ
ಶೆಲ್ಡನ್‌ ಕಾಟ್ರೆಲ್‌ - ವೆಸ್ಟ್‌ ಇಂಡೀಸ್
ನಾಥನ್ ಕೌಲ್ಟರ್ ನೈಲ್ –ನ್ಯೂಜಿಲೆಂಡ್
ಕೇನ್ ರಿಚರ್ಡ್ಸನ್ – ಆಸ್ಟ್ರೇಲಿಯಾ
ತಬ್ರೈಜ್ ಶಮ್ಸಿ - ದಕ್ಷಿಣ ಆಫ್ರಿಕಾ
ಇಶ್ ಸೋಧಿ – ನ್ಯೂಜಿಲೆಂಡ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT