ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

UN report

ADVERTISEMENT

ತೀವ್ರ ಹಸಿವಿನಲ್ಲಿ 59 ದೇಶಗಳ 28.2 ಕೋಟಿ ಜನರು: ವಿಶ್ವಸಂಸ್ಥೆ

2023ರಲ್ಲಿ ವಿಶ್ವದ 59 ದೇಶಗಳಲ್ಲಿ ಸುಮಾರು 28.2 ಕೋಟಿ ಜನರು ತೀವ್ರ ಹಸಿವಿನಿಂದ ಬಳಲಿದ್ದಾರೆ. ಅಲ್ಲದೆ, ಯುದ್ಧದಿಂದ ಹಾನಿಗೊಳಗಾದ ಗಾಜಾ, ಕ್ಷಾಮ ಎದುರಿಸುತ್ತಿರುವ ಪ್ರದೇಶವಾಗಿದೆ ಎಂದು ವಿಶ್ವಸಂಸ್ಥೆ ಬುಧವಾರ ಬಿಡುಗಡೆ ಮಾಡಿರುವ ಆಹಾರ ಬಿಕ್ಕಟ್ಟುಗಳ ಜಾಗತಿಕ ವರದಿ ಹೇಳಿದೆ.
Last Updated 25 ಏಪ್ರಿಲ್ 2024, 13:49 IST
ತೀವ್ರ ಹಸಿವಿನಲ್ಲಿ 59 ದೇಶಗಳ 28.2 ಕೋಟಿ ಜನರು: ವಿಶ್ವಸಂಸ್ಥೆ

ವಿಶ್ವದಾದ್ಯಂತ ನಿರಾಶ್ರಿತರಾದವರ ಸಂಖ್ಯೆ 11 ಕೋಟಿಗೆ ಏರಿಕೆ: ವಿಶ್ವಸಂಸ್ಥೆ ವರದಿ

ಕಳೆದ ವರ್ಷದಲ್ಲಿ ಸುಮಾರು 1.9 ಕೋಟಿ ಮಂದಿ ನಿರಾಶ್ರಿತರಾಗಿದ್ದು, ಒಟ್ಟು ನಿರಾಶ್ರಿತರ ಸಂಖ್ಯೆ 10.840 ಕೋಟಿಗೆ ಏರಿತ್ತು. ಇದು ಒದುವರೆಗೆ ಒಂದು ವರ್ಷದ ಅವಧಿಯಲ್ಲಿ ನಿರಾಶ್ರಿತರಾದವರ ಅತೀ ಹೆಚ್ಚಿನ ಪ್ರಮಾಣ.
Last Updated 14 ಜೂನ್ 2023, 13:31 IST
ವಿಶ್ವದಾದ್ಯಂತ ನಿರಾಶ್ರಿತರಾದವರ ಸಂಖ್ಯೆ 11 ಕೋಟಿಗೆ ಏರಿಕೆ: ವಿಶ್ವಸಂಸ್ಥೆ ವರದಿ

2021ರಲ್ಲಿ ಎಫ್‌ಡಿಐ ಒಳಹರಿವು ಶೇ 26ರಷ್ಟು ಇಳಿಕೆ: ವಿಶ್ವಸಂಸ್ಥೆ ವರದಿ

ಭಾರತಕ್ಕೆ ವಿದೇಶಿ ನೇರ ಹೂಡಿಕೆಯು (ಎಫ್‌ಡಿಐ) 2020ಕ್ಕೆ ಹೋಲಿಸಿದರೆ 2021ರಲ್ಲಿ ಶೇಕಡ 26ರಷ್ಟು ಇಳಿಕೆ ಆಗಿದೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ.
Last Updated 20 ಜನವರಿ 2022, 12:02 IST
2021ರಲ್ಲಿ ಎಫ್‌ಡಿಐ ಒಳಹರಿವು ಶೇ 26ರಷ್ಟು ಇಳಿಕೆ: ವಿಶ್ವಸಂಸ್ಥೆ ವರದಿ

ಎಫ್‌ಡಿಐ ಹೆಚ್ಚಳ: ವಿಶ್ವಸಂಸ್ಥೆ ವರದಿ

ವಿದೇಶಿ ನೇರ ಬಂಡವಾಳ ಹೂಡಿಕೆಯ ಮೂಲಕ (ಎಫ್‌ಡಿಐ) 2019ರಲ್ಲಿ ಭಾರತಕ್ಕೆ ₹ 3.47 ಲಕ್ಷ ಕೋಟಿ ಹರಿದುಬಂದಿದ್ದು, 2018ಕ್ಕಿಂತಲೂ ಶೇ 16ರಷ್ಟು ಏರಿಕೆಯಾಗಿದೆ ಎಂದು ವಿಶ್ವಸಂಸ್ಥೆ ಸೋಮವಾರ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಲಾಗಿದೆ.
Last Updated 20 ಜನವರಿ 2020, 20:00 IST
ಎಫ್‌ಡಿಐ ಹೆಚ್ಚಳ: ವಿಶ್ವಸಂಸ್ಥೆ ವರದಿ

27.1 ಕೋಟಿ ಜನರ ಬಡತನ ನಿವಾರಣೆ: ವಿಶ್ವಸಂಸ್ಥೆಯ ವರದಿ

2006ರಿಂದ 2016ರವರೆಗೆ ಭಾರತದಲ್ಲಿ 27.1 ಕೋಟಿ ಜನರ ಬಡತನ ಸಮಸ್ಯೆ ನಿವಾರಣೆಯಾಗಿದೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ.
Last Updated 12 ಜುಲೈ 2019, 19:40 IST
27.1 ಕೋಟಿ ಜನರ ಬಡತನ ನಿವಾರಣೆ: ವಿಶ್ವಸಂಸ್ಥೆಯ ವರದಿ

ಹಸಿವಿನಿಂದ ಬಳಲುತ್ತಿದ್ದಾರೆ ವಿಶ್ವದ 11.3 ಕೋಟಿ ಜನ!

ಯುದ್ಧ ಮತ್ತು ಪ್ರಕೃತಿ ವಿಕೋಪ ಪ್ರಮುಖ ಕಾರಣ
Last Updated 2 ಏಪ್ರಿಲ್ 2019, 20:15 IST
ಹಸಿವಿನಿಂದ ಬಳಲುತ್ತಿದ್ದಾರೆ ವಿಶ್ವದ 11.3 ಕೋಟಿ ಜನ!

‘ನೈರ್ಮಲ್ಯ ಯೋಜನೆಯಲ್ಲಿ ಭಾರತ ತ್ವರಿತ ಪ್ರಗತಿ’

ಶಾಲೆಗಳಲ್ಲಿ ನೈರ್ಮಲ್ಯ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಭಾರತ ತ್ವರಿತಗತಿಯ ಪ್ರಗತಿ ಸಾಧಿಸಿದೆ ಎಂದು ವಿಶ್ವಸಂಸ್ಥೆ ವರದಿ ಮಾಡಿದೆ.
Last Updated 3 ಸೆಪ್ಟೆಂಬರ್ 2018, 19:30 IST
‘ನೈರ್ಮಲ್ಯ ಯೋಜನೆಯಲ್ಲಿ ಭಾರತ ತ್ವರಿತ ಪ್ರಗತಿ’
ADVERTISEMENT

ಉಗ್ರರು, ನಕ್ಸಲರಿಂದ ಮಕ್ಕಳ ಬಳಕೆ: ವಿಶ್ವಸಂಸ್ಥೆ ವರದಿ

ಕಾಶ್ಮೀರ, ಛತ್ತೀಸಗಡ, ಜಾರ್ಖಂಡ್‌ನಲ್ಲಿ ಕೃತ್ಯ– ವಿಶ್ವಸಂಸ್ಥೆ ವರದಿ ಉಲ್ಲೇಖ
Last Updated 29 ಜೂನ್ 2018, 1:05 IST
ಉಗ್ರರು, ನಕ್ಸಲರಿಂದ ಮಕ್ಕಳ ಬಳಕೆ: ವಿಶ್ವಸಂಸ್ಥೆ ವರದಿ
ADVERTISEMENT
ADVERTISEMENT
ADVERTISEMENT