ಗುರುವಾರ, 12 ಫೆಬ್ರುವರಿ 2026
×
ADVERTISEMENT

Under 19 Cricket

ADVERTISEMENT

Under-19 WC: ದಾಖಲೆಯ ಆರನೇ ಬಾರಿ ಪ್ರಶಸ್ತಿ ಗೆದ್ದ ಭಾರತ ಯುವಪಡೆ

India U19 Champions: ಮಿಂಚಿನ ವೇಗದಲ್ಲಿ ಸಿಕ್ಸರ್, ಬೌಂಡರಿಗಳ ಚಿತ್ತಾರ ಬಿಡಿಸಿದ ‘ವಂಡರ್ ಕಿಡ್‌’ ವೈಭವ್ ಸೂರ್ಯವಂಶಿ ಯುವ ವಿಶ್ವಕಪ್ ಇತಿಹಾಸದಲ್ಲೇ ಮೈನವಿರೇಳಿಸುವ ಇನಿಂಗ್ಸ್‌ ಆಡಿದರು.
Last Updated 6 ಫೆಬ್ರುವರಿ 2026, 16:34 IST
Under-19 WC: ದಾಖಲೆಯ ಆರನೇ ಬಾರಿ ಪ್ರಶಸ್ತಿ ಗೆದ್ದ ಭಾರತ ಯುವಪಡೆ

15 ಬೌಂಡರಿ, 15 ಸಿಕ್ಸರ್: ಆಂಗ್ಲರ ವಿರುದ್ಧ ಸ್ಫೋಟಕ ಶತಕ ಸಿಡಿಸಿದ ಸೂರ್ಯವಂಶಿ

Vaibhav Suryavanshi Century: byline no author page goes here 19 ವರ್ಷದೊಳಗಿನವರ ಏಕದಿನ ವಿಶ್ವಕಪ್‌ನಲ್ಲಿ ವೈಭವ್ ಸೂರ್ಯವಂಶಿ ಕೇವಲ 55 ಎಸೆತಗಳಲ್ಲಿ ಶತಕ ಬಾರಿಸಿ, ಇಂಗ್ಲೆಂಡ್ ವಿರುದ್ಧ 175 ರನ್ ಸಿಡಿಸಿ ಎರಡನೇ ಅತೀ ವೇಗದ ಶತಕದ ದಾಖಲೆ ಬರೆದರು.
Last Updated 6 ಫೆಬ್ರುವರಿ 2026, 9:44 IST
15 ಬೌಂಡರಿ, 15 ಸಿಕ್ಸರ್: ಆಂಗ್ಲರ ವಿರುದ್ಧ ಸ್ಫೋಟಕ ಶತಕ ಸಿಡಿಸಿದ ಸೂರ್ಯವಂಶಿ

U–19 World Cup: ಅಫ್ಗನ್ ನೀಡಿದ್ದ ಬೃಹತ್ ಗುರಿ ಚೇಸ್ ಮಾಡಿ ಫೈನಲ್ ತಲುಪಿದ ಭಾರತ

ಆ್ಯರನ್ ಜಾರ್ಜ್ ಶತಕ, ಆಯುಷ್ ಮ್ಹಾತ್ರೆ ಮತ್ತು ವೈಭವ್ ಸೂರ್ಯವಂಶಿ ಅವರ ಅರ್ಧಶತಕಗಳ ಮುಂದೆ ಅಫ್ಗಾನಿಸ್ತಾನವು ಒಡ್ಡಿದ್ದ ಬೆಟ್ಟದಂತಹ ಮೊತ್ತದ ಗುರಿ ಮಂಜಿನಂತೆ ಕರಗಿತು. 19 ವರ್ಷದೊಳಗಿನವರ ಭಾರತ ತಂಡವು ಯುವ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪ್ರವೇಶಿಸಿತು.
Last Updated 4 ಫೆಬ್ರುವರಿ 2026, 15:02 IST
U–19 World Cup: ಅಫ್ಗನ್ ನೀಡಿದ್ದ ಬೃಹತ್ ಗುರಿ ಚೇಸ್ ಮಾಡಿ ಫೈನಲ್ ತಲುಪಿದ ಭಾರತ

ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್: ದ.ಆಫ್ರಿಕಾವನ್ನು ವೈಟ್‌ವಾಶ್ ಮಾಡಿದ ಯಂಗ್ ಇಂಡಿಯಾ

India U19 Victory: ಬೆನೋನಿ: ಇಲ್ಲಿನ ವಿಲ್ಲೋಮೂರ್ ಪಾರ್ಕ್‌ನಲ್ಲಿ ನಡೆದ 19 ವರ್ಷದೊಳಗಿನವರ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯವನ್ನು ಭಾರತ ತಂಡ 233 ರನ್‌ಗಳ ಭಾರೀ ಅಂತರದ ಗೆಲುವು ಸಾಧಿಸಿದೆ.
Last Updated 7 ಜನವರಿ 2026, 15:52 IST
ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್: ದ.ಆಫ್ರಿಕಾವನ್ನು ವೈಟ್‌ವಾಶ್ ಮಾಡಿದ ಯಂಗ್ ಇಂಡಿಯಾ

ದ.ಆಫ್ರಿಕಾ ವಿರುದ್ಧ ಸೂರ್ಯವಂಶಿ ಬ್ಯಾಟಿಂಗ್ ವೈಭವ: ಸ್ಫೋಟಕ ಶತಕ ಸಿಡಿಸಿ ಮಿಂಚು

India U19 Cricket: ಬೆನೋನಿ: ಮೂರು ಪಂದ್ಯಗಳ ಏಕದಿನ ಸರಣಿಗಾಗಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ವೈಭವ್ ಸೂರ್ಯವಂಶಿ ನಾಯಕತ್ವದ 19 ವರ್ಷದೊಳಿನವರ ಭಾರತ ತಂಡ ಇನ್ನೊಂದು ಪಂದ್ಯ ಬಾಕಿ ಇರುವಂತೆ 2–0 ಅಂತರದಲ್ಲಿ ಸರಣಿ ಗೆದ್ದುಕೊಂಡಿದೆ.
Last Updated 7 ಜನವರಿ 2026, 11:30 IST
ದ.ಆಫ್ರಿಕಾ ವಿರುದ್ಧ ಸೂರ್ಯವಂಶಿ ಬ್ಯಾಟಿಂಗ್ ವೈಭವ: ಸ್ಫೋಟಕ ಶತಕ ಸಿಡಿಸಿ ಮಿಂಚು

ಸೂರ್ಯವಂಶಿ ಮಿಂಚಿನಾಟ: ಹರಿಣಗಳ ಪಡೆ ಹೈರಾಣ

U19 Cricket: ವೈಭವ್ ಸೂರ್ಯವಂಶಿ ನಾಯಕತ್ವದ 19 ವರ್ಷದೊಳಗಿನವರ ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದೆ. ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ನಾಯಕ ವೈಭವ್ ಸೂರ್ಯವಂಶಿ ಸ್ಫೋಟಕ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ.
Last Updated 5 ಜನವರಿ 2026, 12:43 IST
ಸೂರ್ಯವಂಶಿ ಮಿಂಚಿನಾಟ: ಹರಿಣಗಳ ಪಡೆ ಹೈರಾಣ

19 ವರ್ಷದೊಳಗಿನವರ ಏಷ್ಯಾ ಕಪ್ ಕ್ರಿಕೆಟ್: ಆಯುಷ್, ವೈಭವ್ ಮೇಲೆ ಚಿತ್ತ

ಭಾರತ–ಯುಎಇ ಮುಖಾಮುಖಿ
Last Updated 11 ಡಿಸೆಂಬರ್ 2025, 23:30 IST
19 ವರ್ಷದೊಳಗಿನವರ ಏಷ್ಯಾ ಕಪ್ ಕ್ರಿಕೆಟ್: ಆಯುಷ್, ವೈಭವ್ ಮೇಲೆ ಚಿತ್ತ
ADVERTISEMENT

Under 19 World Cup: ಪ್ರಕಟಿತ ಆಸೀಸ್‌ ತಂಡದಲ್ಲಿ ಇಬ್ಬರು ಭಾರತೀಯರಿಗೆ ಸ್ಥಾನ

U19 Cricket Squad: ಮೆಲ್ಬರ್ನ್: ಮುಂಬರುವ 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಗಾಗಿ 15 ಸದಸ್ಯರ ಆಸ್ಟ್ರೇಲಿಯಾ ಕ್ರಿಕೆಟ್ ತಂಡವನ್ನು ಘೋಷಿಸಲಾಗಿದೆ ಇದರಲ್ಲಿ ಇಬ್ಬರು ಭಾರತೀಯ ಮೂಲದ ಆರ್ಯನ್ ಶರ್ಮಾ ಮತ್ತು ಜಾನ್ ಜೇಮ್ಸ್ ಸ್ಥಾನ ಪಡೆದಿದ್ದಾರೆ
Last Updated 11 ಡಿಸೆಂಬರ್ 2025, 11:18 IST
Under 19 World Cup: ಪ್ರಕಟಿತ ಆಸೀಸ್‌ ತಂಡದಲ್ಲಿ ಇಬ್ಬರು ಭಾರತೀಯರಿಗೆ ಸ್ಥಾನ

ಅಂಡರ್ 19 ವಿಶ್ವಕಪ್: ಹೈವೋಲ್ಟೇಜ್ ಭಾರತ–ಪಾಕಿಸ್ತಾನ ಮುಖಾಮುಖಿಗೆ ಬ್ರೇಕ್

U19 ವಿಶ್ವಕಪ್ 2026ರ ವೇಳಾಪಟ್ಟಿ ಪ್ರಕಟ. ಭಾರತ ಹಾಗೂ ಪಾಕಿಸ್ತಾನ ತಂಡಗಳನ್ನು ಐಸಿಸಿ ಬೇರೆ ಬೇರೆ ಗುಂಪಿನಲ್ಲಿ ಇರಿಸಿದೆ. ಏಷ್ಯಾಕಪ್ ಗೊಂದಲ, ಕ್ರೀಡಾಸ್ಫೂರ್ತಿ ವಿವಾದ, ಮತ್ತು ಹೊಸ ಗುಂಪು ವಿಂಗಡಣೆಗಳ ಸಂಪೂರ್ಣ ವಿವರ.
Last Updated 20 ನವೆಂಬರ್ 2025, 6:12 IST
ಅಂಡರ್ 19 ವಿಶ್ವಕಪ್: ಹೈವೋಲ್ಟೇಜ್ ಭಾರತ–ಪಾಕಿಸ್ತಾನ ಮುಖಾಮುಖಿಗೆ ಬ್ರೇಕ್

ವೈಭವ್ ಸ್ಫೋಟಕ ಬ್ಯಾಟಿಂಗ್: ಆಸಿಸ್ ವಿರುದ್ಧ ಇನ್ನಿಂಗ್ಸ್ ಗೆಲುವು ಸಾಧಿಸಿದ ಯುವಪಡೆ

India U19 vs Australia: ವೈಭವ್ ಸೂರ್ಯವಂಶಿ 113 ರನ್ ಸಿಡಿಸಿ, ಭಾರತ ಅಂಡರ್-19 ತಂಡ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಇನ್ನಿಂಗ್ಸ್ ಹಾಗೂ 58 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
Last Updated 2 ಅಕ್ಟೋಬರ್ 2025, 9:59 IST
ವೈಭವ್ ಸ್ಫೋಟಕ ಬ್ಯಾಟಿಂಗ್: ಆಸಿಸ್ ವಿರುದ್ಧ ಇನ್ನಿಂಗ್ಸ್ ಗೆಲುವು ಸಾಧಿಸಿದ ಯುವಪಡೆ
ADVERTISEMENT
ADVERTISEMENT
ADVERTISEMENT