ಯುರೇನಿಯಂ ಒಪ್ಪಿಸದಿದ್ದರೆ ಇರಾನ್ ಮೇಲೆ ಮತ್ತೆ ದಾಳಿ ಮಾಡೇ ಮಾಡ್ತೀವಿ: ಅಮೆರಿಕ
US Iran War update: ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಮಿಡ್‌ನೈಟ್ ಹ್ಯಾಮರ್ ಬಾಂಬ್ ದಾಳಿಯ ಎಚ್ಚರಿಕೆ ನೀಡಿದ್ದು, ಇರಾನ್ ಸಮೃದ್ಧ ಯುರೇನಿಯಂ ಹಸ್ತಾಂತರಿಸದಿದ್ದರೆ ಅಮೆರಿಕ ಭೂಸೇನೆ ಕಾರ್ಯಾಚರಣೆ ನಡೆಸುವ ಸಾಧ್ಯತೆಯಿದೆ.Last Updated 9 ಏಪ್ರಿಲ್ 2026, 6:19 IST