ಶನಿವಾರ, 5 ಜುಲೈ 2025
×
ADVERTISEMENT

US Open

ADVERTISEMENT

ಅಮೆರಿಕ ಓಪನ್ ಬ್ಯಾಡ್ಮಿಂಟನ್‌: ಫೈನಲ್‌ಗೆ ಲಗ್ಗೆ ಇಟ್ಟ ಭಾರತದ ತನ್ವಿ-ಆಯುಷ್‌

US Open Badminton | ಭಾರತದ ಭರವಸೆಯ ಶಟ್ಲರ್‌ಗಳಾದ ತನ್ವಿ ಶರ್ಮಾ ಮತ್ತು ಆಯುಷ್‌ ಶೆಟ್ಟಿ ಅವರು ಅಮೆರಿಕ ಓಪನ್ ಬ್ಯಾಡ್ಮಿಂಟನ್ ಸೂಪರ್‌ 300 ಟೂರ್ನಿಯಲ್ಲಿ ಭಾನುವಾರ ಫೈನಲ್‌ ತಲುಪಿದ್ದಾರೆ.
Last Updated 29 ಜೂನ್ 2025, 6:14 IST
ಅಮೆರಿಕ ಓಪನ್ ಬ್ಯಾಡ್ಮಿಂಟನ್‌: ಫೈನಲ್‌ಗೆ ಲಗ್ಗೆ ಇಟ್ಟ ಭಾರತದ ತನ್ವಿ-ಆಯುಷ್‌

ಅಮೆರಿಕ ಓಪನ್ ಬ್ಯಾಡ್ಮಿಂಟನ್‌: ಸೆಮಿಗೆ ತನ್ವಿ ಶರ್ಮಾ-ಆಯುಷ್‌ ಶೆಟ್ಟಿ

ಭಾರತದ ಭರವಸೆಯ ಶಟ್ಲರ್‌ಗಳಾದ ತನ್ವಿ ಶರ್ಮಾ ಮತ್ತು ಆಯುಷ್‌ ಶೆಟ್ಟಿ ಅವರು ಅಮೆರಿಕ ಓಪನ್ ಬ್ಯಾಡ್ಮಿಂಟನ್ ಸೂಪರ್‌ 300 ಟೂರ್ನಿಯಲ್ಲಿ ಶುಕ್ರವಾರ ಸೆಮಿಫೈನಲ್ಸ್ ತಲುಪಿದರು.
Last Updated 28 ಜೂನ್ 2025, 13:30 IST
ಅಮೆರಿಕ ಓಪನ್ ಬ್ಯಾಡ್ಮಿಂಟನ್‌: ಸೆಮಿಗೆ ತನ್ವಿ ಶರ್ಮಾ-ಆಯುಷ್‌ ಶೆಟ್ಟಿ

US Open 2024: 2ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆದ್ದು ಬೀಗಿದ ಯಾನಿಕ್ ಸಿನ್ನರ್

ವಿಶ್ವದ ಅಗ್ರಮಾನ್ಯ ಆಟಗಾರ ಯಾನಿಕ್‌ ಸಿನ್ನರ್‌ ಅವರು ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ಪ್ರಶಸ್ತಿ ಮುಡಿಗೇರಿಸಿಕೊಂಡರು.
Last Updated 9 ಸೆಪ್ಟೆಂಬರ್ 2024, 1:59 IST
US Open 2024: 2ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆದ್ದು ಬೀಗಿದ ಯಾನಿಕ್ ಸಿನ್ನರ್

ಅಮೆರಿಕ ಓಪನ್‌ ಟೆನಿಸ್‌: ಸಬಲೆಂಕಾ ಮುಡಿಗೆ ಕಿರೀಟ

ಅಮೆರಿಕ ಓಪನ್‌ ಟೆನಿಸ್‌: ಪೆಗುಲಾಗೆ ನಿರಾಸೆ
Last Updated 8 ಸೆಪ್ಟೆಂಬರ್ 2024, 14:49 IST
ಅಮೆರಿಕ ಓಪನ್‌ ಟೆನಿಸ್‌: ಸಬಲೆಂಕಾ ಮುಡಿಗೆ ಕಿರೀಟ

US Open 2024 | ಮೂರನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆದ್ದ ಅರಿನಾ ಸಬಲೆಂಕಾ

ಬೆಲಾರಸ್‌ನ 26 ವರ್ಷದ ಅರಿನಾ ಸಬಲೆಂಕಾ ಅವರು ಅಮೆರಿಕಾ ಓಪನ್‌ ಟೆನಿಸ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ಫೈನಲ್‌ನಲ್ಲಿ ಗೆಲುವು ಸಾಧಿಸುವ ಮೂಲಕ ಮೂರನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
Last Updated 8 ಸೆಪ್ಟೆಂಬರ್ 2024, 4:46 IST
US Open 2024 | ಮೂರನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆದ್ದ ಅರಿನಾ ಸಬಲೆಂಕಾ

ಅಮೆರಿಕ ಓಪನ್ ಟೆನಿಸ್‌ ಟೂರ್ನಿ: ನಾಲ್ಕನೇ ಸುತ್ತಿಗೆ ಸಿನ್ನರ್

ಅಗ್ರ ಶ್ರೇಯಾಂಕದ ಯಾನಿಕ್ ಸಿನ್ನರ್‌ ಅವರು ಆಸ್ಟ್ರೇಲಿಯಾದ ಎದುರಾಳಿ ಕ್ರಿಸ್‌ ಒ‘ಕಾನೆಲ್‌ ಅವರಿಗೆ ಪ್ರತಿರೋಧ ತೋರಲು ಕೊಂಚವೂ ಅವಕಾಶ ನೀಡದೇ ನೇರ ಸೆಟ್‌ಗಳಿಂದ ಗೆದ್ದು ಅಮೆರಿಕ ಓಪನ್ ಟೆನಿಸ್‌ ಟೂರ್ನಿಯ ನಾಲ್ಕನೇ ಸುತ್ತಿಗೆ ದಾಪುಗಾಲಿಟ್ಟರು.
Last Updated 1 ಸೆಪ್ಟೆಂಬರ್ 2024, 20:53 IST
ಅಮೆರಿಕ ಓಪನ್ ಟೆನಿಸ್‌ ಟೂರ್ನಿ: ನಾಲ್ಕನೇ ಸುತ್ತಿಗೆ ಸಿನ್ನರ್

US Open 2024 | ಮಿಶ್ರ ಡಬಲ್ಸ್‌ನಲ್ಲಿ ಕ್ವಾರ್ಟರ್ ಪ್ರವೇಶಿಸಿದ ಬೋಪಣ್ಣ ಜೋಡಿ

ಪ್ರತಿಷ್ಠಿತ ಅಮೆರಿಕ ಓಪನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯ ಮಿಶ್ರ ಡಬಲ್ಸ್‌ನಲ್ಲಿ ಭಾರತದ ರೋಹನ್ ಬೋಪಣ್ಣ ಹಾಗೂ ಇಂಡೋನೇಷ್ಯಾದ ಅಲ್ಡಿಲಾ ಸುಟ್‌ಜಿಯಾಡಿ ಜೋಡಿ, ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದೆ.
Last Updated 1 ಸೆಪ್ಟೆಂಬರ್ 2024, 8:53 IST
US Open 2024 | ಮಿಶ್ರ ಡಬಲ್ಸ್‌ನಲ್ಲಿ ಕ್ವಾರ್ಟರ್ ಪ್ರವೇಶಿಸಿದ ಬೋಪಣ್ಣ ಜೋಡಿ
ADVERTISEMENT

US Open | ಅಲ್ಕರಾಜ್ ಬೆನ್ನಲ್ಲೇ ಹಾಲಿ ಚಾಂಪಿಯನ್ ಜೊಕೊವಿಚ್‌ಗೆ ಸೋಲು, ನಿರ್ಗಮನ

ಪ್ರತಿಷ್ಠಿತ ಅಮೆರಿಕ ಓಪನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಮಗದೊಂದು ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ.
Last Updated 31 ಆಗಸ್ಟ್ 2024, 4:59 IST
US Open | ಅಲ್ಕರಾಜ್ ಬೆನ್ನಲ್ಲೇ ಹಾಲಿ ಚಾಂಪಿಯನ್ ಜೊಕೊವಿಚ್‌ಗೆ ಸೋಲು, ನಿರ್ಗಮನ

US Open: 2ನೇ ಸುತ್ತಿಗೆ ಪ್ರವೇಶಿಸಿದ ಬೋಪಣ್ಣ–ಎಬ್ಡೆನ್ ಜೋಡಿ

ಭಾರತದ ಟೆನಿಸ್ ತಾರೆ ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೋಡಿ ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಎರಡನೇ ಸುತ್ತಿಗೆ ಪ್ರವೇಶಿಸಿದೆ.
Last Updated 30 ಆಗಸ್ಟ್ 2024, 5:53 IST
US Open: 2ನೇ ಸುತ್ತಿಗೆ ಪ್ರವೇಶಿಸಿದ ಬೋಪಣ್ಣ–ಎಬ್ಡೆನ್ ಜೋಡಿ

US Open 2024 | ಸ್ಪೇನ್ ತಾರೆ ಅಲ್ಕರಾಜ್‌ಗೆ ಸೋಲಿನ ಆಘಾತ, ಕೂಟದಿಂದಲೇ ನಿರ್ಗಮನ

ಅಮೆರಿಕ ಓಪನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಆಘಾತಕಾರಿ ಸೋಲು ಅನುಭವಿಸಿರುವ ಸ್ಪೇನ್‌ನ ಯುವ ತಾರೆ ಕಾರ್ಲೋಸ್ ಅಲ್ಕರಾಜ್ ಕೂಟದಿಂದಲೇ ನಿರ್ಗಮಿಸಿದ್ದಾರೆ.
Last Updated 30 ಆಗಸ್ಟ್ 2024, 4:32 IST
US Open 2024 | ಸ್ಪೇನ್ ತಾರೆ ಅಲ್ಕರಾಜ್‌ಗೆ ಸೋಲಿನ ಆಘಾತ, ಕೂಟದಿಂದಲೇ ನಿರ್ಗಮನ
ADVERTISEMENT
ADVERTISEMENT
ADVERTISEMENT