ಶುಕ್ರವಾರ, 31 ಅಕ್ಟೋಬರ್ 2025
×
ADVERTISEMENT

Usain Bolt

ADVERTISEMENT

ಕ್ರಿಕೆಟರ್‌ಗಳ ಪರಿಶ್ರಮವೇ ನನ್ನ ಸಾಧನೆಗೆ ಸ್ಫೂರ್ತಿ: ಉಸೇನ್‌ ಬೋಲ್ಟ್‌

Usain Bolt Cricket Inspiration: ಜಗತ್ತಿನ ವೇಗದ ಓಟಗಾರ ಉಸೇನ್‌ ಬೋಲ್ಟ್‌ ಅವರು ತಮ್ಮ ಸಾಧನೆಗೆ ಕ್ರಿಕೆಟರ್‌ಗಳ ಪರಿಶ್ರಮವೇ ಸ್ಪೂರ್ತಿ ಎಂದು ಹೇಳಿದ್ದಾರೆ.
Last Updated 26 ಸೆಪ್ಟೆಂಬರ್ 2025, 10:56 IST
ಕ್ರಿಕೆಟರ್‌ಗಳ ಪರಿಶ್ರಮವೇ ನನ್ನ ಸಾಧನೆಗೆ ಸ್ಫೂರ್ತಿ: ಉಸೇನ್‌ ಬೋಲ್ಟ್‌

ಫುಟ್‌ಬಾಲ್‌: ಬೆಂಗಳೂರು ಎಫ್‌ಸಿ ಪರ ಬೋಲ್ಟ್‌ ಆಟ!

ಜಮೈಕಾದ ದಿಗ್ಗಜ ಅಥ್ಲೀಟ್‌ ಉಸೇನ್ ಬೋಲ್ಟ್‌ ಅವರು ಬೆಂಗಳೂರು ಎಫ್‌ಸಿ ಹಾಗೂ ಮುಂಬೈ ಸಿಟಿ ಎಫ್‌ಸಿ ತಂಡಗಳ ನಡುವಣ ಫುಟ್‌ಬಾಲ್‌ ಪ್ರದರ್ಶನ ಪಂದ್ಯದಲ್ಲಿ ಆಡಲಿದ್ದಾರೆ.
Last Updated 22 ಸೆಪ್ಟೆಂಬರ್ 2025, 13:18 IST
ಫುಟ್‌ಬಾಲ್‌: ಬೆಂಗಳೂರು ಎಫ್‌ಸಿ ಪರ ಬೋಲ್ಟ್‌ ಆಟ!

ಟಿ20 ವಿಶ್ವಕಪ್‌ಗೆ ಉಸೇನ್ ಬೋಲ್ಟ್ ರಾಯಭಾರಿ

ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಸಹಭಾಗಿತ್ವದಲ್ಲಿ ಜೂನ್ 1 ರಿಂದ 29 ರವರೆಗೆ ನಡೆಯಲಿರುವ ಟಿ20 ವಿಶ್ವಕಪ್‌ನ ರಾಯಭಾರಿಯಾಗಿ ಸ್ಪ್ರಿಂಟ್ ದಂತಕಥೆ ಉಸೇನ್ ಬೋಲ್ಟ್ ಅವರನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಬುಧವಾರ ನೇಮಕ ಮಾಡಿದೆ.
Last Updated 24 ಏಪ್ರಿಲ್ 2024, 16:09 IST
ಟಿ20 ವಿಶ್ವಕಪ್‌ಗೆ ಉಸೇನ್ ಬೋಲ್ಟ್ ರಾಯಭಾರಿ

IND vs PAK: ವಿರಾಟ್‌ಗೆ ಶುಭ ಹಾರೈಸಿದ ವೇಗದ ಓಟಗಾರ ಬೋಲ್ಟ್

ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧದ ರೋಚಕ ಪಂದ್ಯಕ್ಕೂ ಮುನ್ನ ಭಾರತದ ಆಟಗಾರ ವಿರಾಟ್ ಕೊಹ್ಲಿ ಅವರಿಗೆ ಜಗತ್ತಿನ ವೇಗದ ಓಟಗಾರ ಜಮೈಕಾದ ಉಸೇನ್‌ ಬೋಲ್ಟ್ ಅವರು ಶುಭ ಹಾರೈಸಿದ್ದಾರೆ.
Last Updated 14 ಅಕ್ಟೋಬರ್ 2023, 7:07 IST
IND vs PAK: ವಿರಾಟ್‌ಗೆ ಶುಭ ಹಾರೈಸಿದ ವೇಗದ ಓಟಗಾರ ಬೋಲ್ಟ್

ಬೆಳವಣಿಗೆಗೆ ನೆರವಾದ ಉಸೇನ್ ಬೋಲ್ಟ್‌ ಪೈಪೋಟಿ: ಜಸ್ಟಿನ್ ಗ್ಯಾಟ್ಲಿನ್

ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಜಮೈಕಾದ ಉಸೇನ್ ಬೋಲ್ಡ್ ಮತ್ತು ಅಮೆರಿಕದ ಜಸ್ಟಿನ್ ಗ್ಯಾಟ್ಲಿನ್ ಅವರ ’ವೈರತ್ವ’ ಜನಜನಿತ.
Last Updated 13 ಮೇ 2022, 7:23 IST
ಬೆಳವಣಿಗೆಗೆ ನೆರವಾದ ಉಸೇನ್ ಬೋಲ್ಟ್‌ ಪೈಪೋಟಿ: ಜಸ್ಟಿನ್ ಗ್ಯಾಟ್ಲಿನ್

ಅವಳಿ ಮಕ್ಕಳಿಗೆ ತಂದೆಯಾದ ಉಸೇನ್ ಬೋಲ್ಟ್‌; ಗುಡುಗು, ಮಿಂಚು ಎಂದು ಹೆಸರು!

ವೇಗದ ಓಟಗಾರ, ಓಲಿಂಪಿಕ್‌ನಲ್ಲಿ 8 ಚಿನ್ನದ ಪದಕಗಳನ್ನು ಗೆದ್ದು ವಿಶ್ವದಾಖಲೆ ಮಾಡಿರುವ ಜಮೈಕಾದ ಉಸೇನ್ ಬೋಲ್ಟ್‌ ಅವರು ಅವಳಿ ಗಂಡು ಮಕ್ಕಳಿಗೆ ತಂದೆಯಾಗಿದ್ದಾರೆ. ತಂದೆಯರ ದಿನಾಚರಣೆ ಪ್ರಯುಕ್ತ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಈ ವಿಚಾರ ಹಂಚಿಕೊಂಡಿರುವ ಅವರು ಹಾಗೂ ಅವರ ಪತ್ನಿ ಕಾಸಿ ಬೆನ್ನೆಟ್, ಮುದ್ದಾದ ಅವಳಿ ಮಕ್ಕಳಿಗೆ ಆಕರ್ಷಕ ಹೆಸರು ಇಟ್ಟಿದ್ದಾರೆ.
Last Updated 21 ಜೂನ್ 2021, 10:30 IST
ಅವಳಿ ಮಕ್ಕಳಿಗೆ ತಂದೆಯಾದ ಉಸೇನ್ ಬೋಲ್ಟ್‌; ಗುಡುಗು, ಮಿಂಚು ಎಂದು ಹೆಸರು!

ಜಗತ್ತಿನ ವೇಗದ ಓಟಗಾರ ‘ಉಸೇನ್ ಬೋಲ್ಟ್’ಗೆ ಕೋವಿಡ್‌ ಪಾಸಿಟಿವ್‌

ಜಗತ್ತಿನ ವೇಗದ ಓಟಗಾರಜಮೈಕಾದ ಉಸೇನ್‌ ಬೋಲ್ಟ್ ಅವರಿಗೆ ಕೊರೊನಾ ಪಾಸಿಟಿವ್‌ ದೃಢಪಟ್ಟಿದೆ.
Last Updated 25 ಆಗಸ್ಟ್ 2020, 3:05 IST
ಜಗತ್ತಿನ ವೇಗದ ಓಟಗಾರ ‘ಉಸೇನ್ ಬೋಲ್ಟ್’ಗೆ ಕೋವಿಡ್‌ ಪಾಸಿಟಿವ್‌
ADVERTISEMENT

ಮಗಳ ಹೆಸರು ಬಹಿರಂಗಪಡಿಸಿದ ವೇಗದ ಓಟಗಾರ ಉಸೇನ್‌ ಬೋಲ್ಟ್‌ 

ಜಗತ್ತಿನ ವೇಗದ ಓಟಗಾರ ಹಾಗೂ ಒಲಂಪಿಕ್ಸ್‌ನಲ್ಲಿ 8 ಬಾರಿ ಚಿನ್ನದ ಪದಕ ಗೆದ್ದಿರುವ ಉಸೇನ್‌ ಬೋಲ್ಟ್‌ ತಮ್ಮ ಪುತ್ರಿಯ ಹೆಸರನ್ನು ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗಪಡಿಸಿದ್ದಾರೆ.
Last Updated 8 ಜುಲೈ 2020, 6:34 IST
ಮಗಳ ಹೆಸರು ಬಹಿರಂಗಪಡಿಸಿದ ವೇಗದ ಓಟಗಾರ ಉಸೇನ್‌ ಬೋಲ್ಟ್‌ 

ಕ್ರೀಡಾ ಪ್ರತಿಭೆ ಗುರುತಿಸಿ

ಕಂಬಳ ಕ್ರೀಡೆಯು ಇತ್ತೀಚೆಗೆ ಬುಹು ಚರ್ಚಿತ ವಿಷಯವಾಗಿದೆ. ಕಂಬಳ ಕ್ರೀಡಾಪಟು ಶ್ರೀನಿವಾಸ ಗೌಡರಿಂದ ಹಿಡಿದು ಓಟಗಾರ ಉಸೇನ್ ಬೋಲ್ಟ್‌ ಅವರವರೆಗೂ ಹೋಲಿಕೆ, ಚರ್ಚೆಗಳು ನಡೆಯುತ್ತಿವೆ.
Last Updated 20 ಫೆಬ್ರುವರಿ 2020, 20:00 IST
fallback

ಕರಾವಳಿಯ ಉಸೇನ್ ಬೋಲ್ಟ್‌ಗಳು

ಇರ್ವತ್ತೂರು ಆನಂದ್‌, ಅಳದಂಗಡಿ ರವಿ ಕಂಬಳದ ಹಿರಿಯ ಸ್ಟಾರ್ ಓಟಗಾರರು
Last Updated 18 ಫೆಬ್ರುವರಿ 2020, 20:00 IST
ಕರಾವಳಿಯ ಉಸೇನ್ ಬೋಲ್ಟ್‌ಗಳು
ADVERTISEMENT
ADVERTISEMENT
ADVERTISEMENT