ಯುಎಸ್ಎಲ್ನ 32 ಬ್ರ್ಯಾಂಡ್ಗಳು ಇನ್ಬ್ರೀವ್ಗೆ
ಡಿಯಾಜಿಯೊ ಒಡೆತನದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (ಯುಎಸ್ಎಲ್) ತನ್ನ 32 ಜನಪ್ರಿಯ ಬ್ರ್ಯಾಂಡ್ಗಳನ್ನು ಸಿಂಗಪುರದ ಇನ್ಬ್ರೀವ್ ಬೆವರೇಜಸ್ಗೆ ₹ 820 ಕೋಟಿಗೆ ಮಾರಾಟ ಮಾಡುವುದಾಗಿ ಭಾನುವಾರ ಹೇಳಿದೆ.Last Updated 28 ಮೇ 2022, 17:32 IST