ಬುಧವಾರ, 5 ನವೆಂಬರ್ 2025
×
ADVERTISEMENT

utsava

ADVERTISEMENT

Kalyana Karnataka Utsav: ರಾಯಚೂರಲ್ಲಿ ಶರಣಪ್ರಕಾಶ ಪಾಟೀಲರಿಂದ ಧ್ವಜಾರೋಹಣ

Kalyana Karnataka Utsav: ರಾಯಚೂರು ಜಿಲ್ಲಾಡಳಿತದ ವತಿಯಿಂದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಪ್ರಯುಕ್ತ ನಗರದ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ ಧ್ವಜಾರೋಹಣ ನೆರವೇರಿಸಿದರು.
Last Updated 17 ಸೆಪ್ಟೆಂಬರ್ 2025, 4:24 IST
 Kalyana Karnataka Utsav: ರಾಯಚೂರಲ್ಲಿ ಶರಣಪ್ರಕಾಶ ಪಾಟೀಲರಿಂದ ಧ್ವಜಾರೋಹಣ

ಕಲ್ಯಾಣ ಕರ್ನಾಟಕ ಉತ್ಸವ: ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಸಿಎಂ ಸಿದ್ದರಾಮಯ್ಯ

Kalyana Karnataka Utsav: ಹೈದರಾಬಾದ್ ನಿಜಾಮನ ಆಡಳಿತದಿಂದ ಮುಕ್ತಿ ಪಡೆದು ಭಾರತಕ್ಕೆ ಸೇರ್ಪಡೆಯಾದ ಪ್ರಯುಕ್ತ ಕಲಬುರಗಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಷ್ಟ್ರಧ್ವಜಾರೋಹಣ ಮಾಡುವ ಮೂಲಕ ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಚಾಲನೆ ನೀಡಿದರು.
Last Updated 17 ಸೆಪ್ಟೆಂಬರ್ 2025, 4:22 IST
ಕಲ್ಯಾಣ ಕರ್ನಾಟಕ ಉತ್ಸವ: ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಸಿಎಂ ಸಿದ್ದರಾಮಯ್ಯ

ಕುಂದಗೋಳ; ಕರಿಬಂಡಿ ಉತ್ಸವ 12ಕ್ಕೆ

ಕುಂದಗೋಳ: ಉತ್ತರ ಕರ್ನಾಟಕ ಭಾಗದಲ್ಲಿ ಕಾರ ಹುಣ್ಣಿಮೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಆದರೆ, ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಕರಿಬಂಡಿ ಉತ್ಸವ ಮೂಲಕ ವಿಶಿಷ್ಟವಾಗಿ ಆಚರಿಸುವ ಸಂಪ್ರದಾಯ ನಡೆದುಕೊಂಡು ಬಂದಿದೆ.
Last Updated 10 ಜೂನ್ 2025, 16:02 IST
ಕುಂದಗೋಳ;  ಕರಿಬಂಡಿ ಉತ್ಸವ 12ಕ್ಕೆ

ಮೃತ್ಯುಂಜಯಪ್ಪ ಶ್ರೀ ವರ್ಧಂತಿ ಉತ್ಸವ

ಧಾರವಾಡ: ನಗರದ ಮುರಘಾಮಠದಲ್ಲಿ ಮೃತ್ಯುಂಜಯಪ್ಪ ಸ್ವಾಮೀಜಿ 138ನೇ ವರ್ಧಂತಿ ಉತ್ಸವ ಶುಕ್ರವಾರ ಜರುಗಿತು.
Last Updated 27 ಏಪ್ರಿಲ್ 2025, 12:43 IST
ಮೃತ್ಯುಂಜಯಪ್ಪ ಶ್ರೀ ವರ್ಧಂತಿ ಉತ್ಸವ

ಅಡ್ಡಪಲ್ಲಕ್ಕಿ ಉತ್ಸವಕ್ಕೆ ಚಾಲನೆ

ಗ್ರಾಮದ ಎಸ್‌ಸಿ ಕಾಲೊನಿಯಲ್ಲಿರುವ ಮಂಗಳಾದೇವಿ, ದುರ್ಗಾದೇವಿ ಹಾಗೂ ಕೆಂಚಮ್ಮ ದೇವಿಯ ಅಡ್ಡಪಲ್ಲಕ್ಕಿ ಉತ್ಸವ ಗುರುವಾರ ಧಾರ್ಮಿಕ ಕಾರ್ಯಕ್ರಮದೊಂದಿಗೆ ನೆರವೇರಿತು.
Last Updated 18 ಏಪ್ರಿಲ್ 2025, 14:03 IST
ಅಡ್ಡಪಲ್ಲಕ್ಕಿ ಉತ್ಸವಕ್ಕೆ ಚಾಲನೆ

ಕಳಸರೋಹಣ, ಅಡ್ಡಪಲ್ಲಕ್ಕಿ ಉತ್ಸವ

ದೇವಸ್ಥಾನ ಕಳಸರೋಹಣ, ಅಡ್ಡಪಲ್ಲಕ್ಕಿ ಉತ್ಸವ
Last Updated 18 ಏಪ್ರಿಲ್ 2025, 13:20 IST
ಕಳಸರೋಹಣ, ಅಡ್ಡಪಲ್ಲಕ್ಕಿ ಉತ್ಸವ

ಬಿಸಿಲು ಮಾರಮ್ಮ ದೇವರ ಉತ್ಸವ

ಅರಕಲಗೂಡು: ತಾಲ್ಲೂಕಿನ ದುಮ್ಮಿ ಗ್ರಾಮದ ಶಕ್ತಿದೇವತೆ ಬಿಸಿಲು ಮಾರಮ್ಮ ದೇವರ ಉತ್ಸವ ಮಂಗಳವಾರ ಸಂಜೆ ಅದ್ದೂರಿಯಾಗಿ ಜರುಗಿತು.
Last Updated 16 ಏಪ್ರಿಲ್ 2025, 13:25 IST
ಬಿಸಿಲು ಮಾರಮ್ಮ ದೇವರ ಉತ್ಸವ
ADVERTISEMENT

ಅರಳಕುಪ್ಪೆ: ಬನ್ನಮ್ಮ ದೇವಿ ಜಾತ್ರಾ ಮಹೋತ್ಸವ ಏ.18ರಿಂದ

ಪಾಂಡವಪುರ: ತಾಲ್ಲೂಕಿನ ಅರಳಕುಪ್ಪೆ ಗ್ರಾಮದ ಗ್ರಾಮ ದೇವತೆ ‘ಶ್ರೀ ಬನ್ನಮ್ಮ ದೇವಿ ಹಬ್ಬ–ಜಾತ್ರಾಮಹೋತ್ಸವ’ವು ಏ.18ರಿಂದ ಮೂರು ದಿನಗಳ ಕಾಲ ನಡೆಯಲಿದೆ.
Last Updated 16 ಏಪ್ರಿಲ್ 2025, 12:58 IST
fallback

30ರಿಂದ ಬೆದ್ರಡ್ಕ ಬಂಡಿ ಉತ್ಸವ

ಕಾಸರಗೋಡು: ಬೆದ್ರಡ್ಕ ಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ಜಾತ್ರೆ, ಬಂಡಿ ಉತ್ಸವ ಮಾರ್ಚ್‌ 30ರಿಂದ ಏ.4ವರೆಗೆ ನಡೆಯಲಿದೆ.
Last Updated 20 ಮಾರ್ಚ್ 2025, 11:44 IST
fallback

ರಥಸಪ್ತಮಿ: ಪಲ್ಲಕ್ಕಿ ಉತ್ಸವ

ಆನೇಕಲ್ : ತಾಲ್ಲೂಕಿನ ವಿವಿಧೆಡೆ ರಥಸಪ್ತಮಿ ಅಂಗವಾಗಿ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಲಂಕಾರ, ಉತ್ಸವಗಳು ವಿಜೃಂಭಣೆಯಿಂದ ನಡೆದವು.
Last Updated 5 ಫೆಬ್ರುವರಿ 2025, 14:14 IST
ರಥಸಪ್ತಮಿ: ಪಲ್ಲಕ್ಕಿ ಉತ್ಸವ
ADVERTISEMENT
ADVERTISEMENT
ADVERTISEMENT