ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

V Srinivasprasad

ADVERTISEMENT

ಶ್ರೀನಿವಾಸ ಪ್ರಸಾದ್‌ಗೆ ಕಂದಾಯ ಖಾತೆ ಕೊಡಬೇಕೇ? ಎಂದು ಕೇಳಿದ್ದೆ.. HC ಮಹದೇವಪ್ಪ

ಶನಿವಾರ ನಡೆದ ವಿ.ಶ್ರೀನಿವಾಸ ಪ್ರಸಾದ್‌ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Last Updated 11 ಮೇ 2024, 14:01 IST
ಶ್ರೀನಿವಾಸ ಪ್ರಸಾದ್‌ಗೆ ಕಂದಾಯ ಖಾತೆ ಕೊಡಬೇಕೇ? ಎಂದು ಕೇಳಿದ್ದೆ.. HC ಮಹದೇವಪ್ಪ

ಶ್ರೀನಿವಾಸ ಪ್ರಸಾದ್ ಒಡನಾಟದ ನೆನಪು: ಬದ್ಧತೆಗೆ ಶ್ಲಾಘನೆ

ಸ್ವಾಭಿಮಾನಿಗೆ ಸಾವಿರದ ನುಡಿನಮನ’ ವಿ.ಶ್ರೀನಿವಾಸ ಪ್ರಸಾದ್ ಶ್ರದ್ಧಾಂಜಲಿ ಕಾರ್ಯಕ್ರಮ ನಾಯಕರ ಸಮಾಗಮಕ್ಕೆ ವೇದಿಕೆಯಾಯಿತು.
Last Updated 11 ಮೇ 2024, 13:30 IST
ಶ್ರೀನಿವಾಸ ಪ್ರಸಾದ್ ಒಡನಾಟದ ನೆನಪು: ಬದ್ಧತೆಗೆ ಶ್ಲಾಘನೆ

ಮೈಸೂರು: ವೇದಿಕೆ ಹಂಚಿಕೊಂಡ ಸಿದ್ದರಾಮಯ್ಯ–ಯಡಿಯೂರಪ್ಪ

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಇಲ್ಲಿ ವೇದಿಕೆ ಹಂಚಿಕೊಂಡರು.
Last Updated 11 ಮೇ 2024, 7:44 IST
ಮೈಸೂರು: ವೇದಿಕೆ ಹಂಚಿಕೊಂಡ ಸಿದ್ದರಾಮಯ್ಯ–ಯಡಿಯೂರಪ್ಪ

ವಿ.ಶ್ರೀನಿವಾಸಪ್ರಸಾದ್ ನುಡಿನಮನ 20ಕ್ಕೆ ಮುಂದೂಡಿಕೆ

ಜಾತ್ಯತೀತ, ಪಕ್ಷಾತೀತವಾಗಿ ಕಾರ್ಯಕ್ರಮ ಮಾಡಲು ಮುಖಂಡರ ನಿರ್ಧಾರ
Last Updated 3 ಮೇ 2024, 14:00 IST
ವಿ.ಶ್ರೀನಿವಾಸಪ್ರಸಾದ್ ನುಡಿನಮನ 20ಕ್ಕೆ ಮುಂದೂಡಿಕೆ

‘ಮುತ್ಸದ್ಧಿ ನಾಯಕರಾಗಿ ಬೆಳೆದ ಶ್ರೀನಿವಾಸ ಪ್ರಸಾದ್‌’

‘ಯುವಕರಾಗಿದ್ದಾಗಲೇ ಉತ್ಸಾಹಿಯಾಗಿದ್ದ ಶ್ರೀನಿವಾಸ ಪ್ರಸಾದ್‌ ಅವರು ರಾಜಕಾರಣದಲ್ಲಿ ಮುತ್ಸದ್ಧಿ ನಾಯಕರಾಗಿ ಬೆಳೆದರು. ಆ ಮೂಲಕ ರಾಜ್ಯ, ರಾಷ್ಟ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದರು’ ಎಂದು ಶ್ರೀನಿವಾಸ ಪ್ರಸಾದ್‌ ಅವರ ಒಡನಾಡಿ ಬಿ.ಬಸವರಾಜು ಹೇಳಿದರು.
Last Updated 30 ಏಪ್ರಿಲ್ 2024, 14:49 IST
‘ಮುತ್ಸದ್ಧಿ ನಾಯಕರಾಗಿ ಬೆಳೆದ ಶ್ರೀನಿವಾಸ ಪ್ರಸಾದ್‌’

ಸಂಸದ ವಿ.ಶ್ರೀನಿವಾಸ ಪ್ರಸಾದ್‌ಗೆ ಶ್ರದ್ಧಾಂಜಲಿ

ಚಾಮರಾಜನಗರ: ನಗರದ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಗಾನಗಂಧರ್ವ ಸಾಂಸ್ಕೃತಿಕ ಕಲಾ ವೇದಿಕೆ ಪದಾಧಿಕಾರಿಗಳು ಮತ್ತು ಹೌಸಿಂಗ್ ಬೋರ್ಡ್ ಕಾಲೊನಿ ನಿವಾಸಿಗಳು ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು. 
Last Updated 30 ಏಪ್ರಿಲ್ 2024, 14:42 IST
ಸಂಸದ ವಿ.ಶ್ರೀನಿವಾಸ ಪ್ರಸಾದ್‌ಗೆ ಶ್ರದ್ಧಾಂಜಲಿ

₹15 ಕೋಟಿಯಲ್ಲಿ ₹10 ಕೋಟಿ ಜೇಬಿಗಿಳಿಸಿದ ವಿಶ್ವನಾಥ್: ಶ್ರೀನಿವಾಸ ಪ್ರಸಾದ್ ಆರೋಪ

‘ಹುಣಸೂರು ಕ್ಷೇತ್ರದ ಉಪ ಚುನಾವಣೆ ಖರ್ಚಿಗೆಂದು ಬಿಜೆಪಿಯವರು ಕೊಟ್ಟಿದ್ದ ₹ 15 ಕೋಟಿಯಲ್ಲಿ ₹ 10 ಕೋಟಿಯನ್ನು ಜೇಬಿಗಿಳಿಸಿಕೊಂಡ ಎ.ಎಚ್.ವಿಶ್ವನಾಥ್‌ ಅವರಿಂದನಾನು ಕಲಿಯಬೇಕಿಲ್ಲ. ನನ್ನನ್ನು ಟೀಕಿಸುವ ನೈತಿಕತೆ ಅವರಿಗಿಲ್ಲ’ ಎಂದು ಬಿಜೆಪಿಯ ಸಂಸದ ವಿ.ಶ್ರೀನಿವಾಸ ಪ್ರಸಾದ್ ತಿರುಗೇಟು ನೀಡಿದರು.
Last Updated 16 ಡಿಸೆಂಬರ್ 2022, 11:00 IST
₹15 ಕೋಟಿಯಲ್ಲಿ ₹10 ಕೋಟಿ ಜೇಬಿಗಿಳಿಸಿದ ವಿಶ್ವನಾಥ್: ಶ್ರೀನಿವಾಸ ಪ್ರಸಾದ್ ಆರೋಪ
ADVERTISEMENT

ರಾಜಕೀಯದಿಂದ ನಿವೃತ್ತಿ: ವಿ.ಶ್ರೀನಿವಾಸ ‍ಪ್ರಸಾದ್‌

‘ಒಂದೂವರೆ ವರ್ಷ ಕಳೆದರೆ, ಚುನಾವಣೆಯಲ್ಲಿ ಸ್ಪರ್ಧಿಸಿ‌‌ 50 ವರ್ಷ ಪೂರೈಸಿದಂತಾಗುತ್ತದೆ. ಅಲ್ಲಿಗೆ ರಾಜಕೀಯದಿಂದ ನಿವೃತ್ತಿ ಯಾಗಲಿದ್ದೇನೆ’ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಹೇಳಿದರು.
Last Updated 18 ಅಕ್ಟೋಬರ್ 2022, 5:27 IST
ರಾಜಕೀಯದಿಂದ ನಿವೃತ್ತಿ: ವಿ.ಶ್ರೀನಿವಾಸ ‍ಪ್ರಸಾದ್‌

ಮೋದಿ– ನೆಹರು ಹೋಲಿಕೆ ಬೇಡ; ಸಂಸದ ಶ್ರೀನಿವಾಸಪ್ರಸಾದ್

ಚಾಮರಾಜನಗರ: ‘ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿಗೆ ದೂರದೃಷ್ಟಿ ಇದೆ. ಉತ್ತಮ ನಾಯಕತ್ವ ಇದೆ. ಪ್ರಧಾನಿ ಮೋದಿ ಅವರು ಉತ್ತಮ ಆಡಳಿತ ನೀಡುತ್ತಿದ್ದಾರೆ. ಹಾಗಾಗಿ, ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಪದವೀಧರರು ಪಕ್ಷದ ಅಭ್ಯರ್ಥಿ ಮೈ.ವಿ.ರವಿಶಂಕರ್‌ ಅವರನ್ನು ಬೆಂಬಲಿಸಬೇಕು’ ಎಂದು ಸಂಸದ ವಿ.ಶ್ರೀನಿವಾಸ ಪ‍್ರಸಾದ್‌ ಮಂಗಳವಾರ ಮನವಿ ಮಾಡಿದರು.
Last Updated 8 ಜೂನ್ 2022, 2:35 IST
ಮೋದಿ– ನೆಹರು ಹೋಲಿಕೆ ಬೇಡ; ಸಂಸದ ಶ್ರೀನಿವಾಸಪ್ರಸಾದ್

ಬಿಜೆಪಿಗೆ ಯಾರ ಜತೆಯೂ ಮೈತ್ರಿ ಬೇಕಾಗಿಲ್ಲ: ಶ್ರೀನಿವಾಸಪ್ರಸಾದ್

ವಿಧಾನಪರಿಷತ್‌ ಚುನಾವಣೆಯಲ್ಲಿ ಬಿಜೆಪಿಗೆ ಯಾರ ಜತೆಯೂ ಮೈತ್ರಿ ಮಾಡಿಕೊಳ್ಳುವ ಅಗತ್ಯವಿಲ್ಲ’ ಎಂದು ಚಾಮರಾಜನಗರದ ಸಂಸದ ವಿ.ಶ್ರೀನಿವಾಸಪ್ರಸಾದ್‌ ಹೇಳಿದರು.
Last Updated 7 ಡಿಸೆಂಬರ್ 2021, 8:45 IST
ಬಿಜೆಪಿಗೆ ಯಾರ ಜತೆಯೂ ಮೈತ್ರಿ ಬೇಕಾಗಿಲ್ಲ: ಶ್ರೀನಿವಾಸಪ್ರಸಾದ್
ADVERTISEMENT
ADVERTISEMENT
ADVERTISEMENT