ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Vani Vilas Hospital

ADVERTISEMENT

ಬೆಂಗಳೂರು: 2 ಸಾವಿರ ಶಿಶುಗಳಿಗೆ ನೆರವಾದ ‘ಅಮೃತಧಾರೆ’

ವಾಣಿವಿಲಾಸ ಆಸ್ಪತ್ರೆಯ ಎದೆಹಾಲು ಬ್ಯಾಂಕ್‌ಗೆ ಉತ್ತಮ ಸ್ಪಂದನೆ * ಆಸ್ಪತ್ರೆ ಹೊರಗಡೆಯ ತಾಯಂದಿರಿಂದಲೂ ಎದೆಹಾಲು ದಾನ
Last Updated 5 ನವೆಂಬರ್ 2023, 23:30 IST
ಬೆಂಗಳೂರು: 2 ಸಾವಿರ ಶಿಶುಗಳಿಗೆ ನೆರವಾದ ‘ಅಮೃತಧಾರೆ’

ಎದೆ ಹಾಲು ಬ್ಯಾಂಕ್‌: ಕೋವಿಡ್ ವಿಘ್ನ!

ವಾಣಿವಿಲಾಸ ಆಸ್ಪತ್ರೆಯಲ್ಲಿ ಮೂಲಸೌಕರ್ಯ ಸಜ್ಜಾದರೂ ಸೇವೆಗೆ ಬ್ಯಾಂಕ್‌ ಅಲಭ್ಯ
Last Updated 24 ಅಕ್ಟೋಬರ್ 2020, 22:33 IST
ಎದೆ ಹಾಲು ಬ್ಯಾಂಕ್‌: ಕೋವಿಡ್ ವಿಘ್ನ!

ವಾಣಿ ವಿಲಾಸ: 200 ಸೋಂಕಿತರಿಗೆ ಹೆರಿಗೆ, ಮಗುವಿನೊಂದಿಗೆ ಸಂಭ್ರಮ

ಬೆಂಗಳೂರು ನಗರದ ವಾಣಿ ವಿಲಾಸ ಆಸ್ಪತ್ರೆಯ ವೈದ್ಯರು ಕೊರೊನಾ ಸೋಂಕಿತ 200 ಗರ್ಭಿಣಿಯರಿಗೆ ಯಶಸ್ವಿಯಾಗಿ ಹೆರಿಗೆಗಳನ್ನು ಮಾಡಿಸಿದ್ದಾರೆ.
Last Updated 11 ಆಗಸ್ಟ್ 2020, 22:24 IST
ವಾಣಿ ವಿಲಾಸ: 200 ಸೋಂಕಿತರಿಗೆ ಹೆರಿಗೆ, ಮಗುವಿನೊಂದಿಗೆ ಸಂಭ್ರಮ

ವಾಣಿವಿಲಾಸ: ನಗರ ತಾಯಂದಿರ ಜನ್ಮಸ್ಥಳ ಆ ಮೊದಲ ಬೆಳ್ಳಿ ಬಟ್ಟಲು..

ನಾಲ್ವಡಿ ಕೃಷ್ಣರಾಜ ಒಡೆಯರ್‌ ದೂರದೃಷ್ಟಿ ಮತ್ತು ಮಹಿಳಾಪರ ಕಾಳಜಿ ಎಷ್ಟು ಅರ್ಥಪೂರ್ಣವಾಗಿತ್ತು ಎನ್ನುವುದಕ್ಕೆ ವಾಣಿವಿಲಾಸ ಆಸ್ಪತ್ರೆ ಸಾಕ್ಷಿ. 1935, ಮಾರ್ಚ್‌ 8 ರಂದು (ವಿಶ್ವ ಮಹಿಳಾ ದಿನಾಚರಣೆ ದಿನ) ತಾಯಿಯ ಹೆಸರಿನ ಆಸ್ಪತ್ರೆಯನ್ನು ಒಡೆಯರ್‌ ಲೋಕಾರ್ಪಣೆ ಮಾಡಿದರು. ಈ ಅವಿಸ್ಮರಣೀಯ ದಿನದ ಸ್ಮರಣೆಯೇ ನಗರದ ಮಹಿಳೆಯರಿಗೆ ಮೆಟ್ರೊ ಸಲ್ಲಿಸುವ ಶುಭಾಶಯಗಳು.
Last Updated 6 ಮಾರ್ಚ್ 2020, 14:50 IST
ವಾಣಿವಿಲಾಸ: ನಗರ ತಾಯಂದಿರ ಜನ್ಮಸ್ಥಳ ಆ ಮೊದಲ ಬೆಳ್ಳಿ ಬಟ್ಟಲು..

5.9 ಕೆ.ಜಿ. ತೂಕದ ಶಿಶು ಜನನ: ವಾಣಿ ವಿಲಾಸ ಆಸ್ಪತ್ರೆಯಲ್ಲಿ ಅಚ್ಚರಿ

ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯಲ್ಲಿ 5.9 ಕೆ.ಜಿ. ತೂಕದ ಗಂಡು ಶಿಶು ಜನಿಸಿದ್ದು, ಮಗುವನ್ನು ಆಸ್ಪತ್ರೆಯ ಸಿಬ್ಬಂದಿ ಹಾಗೂ ಜನತೆ ಕುತೂಹಲದಿಂದ ವೀಕ್ಷಿಸಿದರು.
Last Updated 21 ಜನವರಿ 2020, 22:21 IST
5.9 ಕೆ.ಜಿ. ತೂಕದ ಶಿಶು ಜನನ: ವಾಣಿ ವಿಲಾಸ ಆಸ್ಪತ್ರೆಯಲ್ಲಿ ಅಚ್ಚರಿ

ವಾಣಿವಿಲಾಸ ಆಸ್ಪತ್ರೆಯಲ್ಲಿ ಇದೀಗ ಹೈಟೆಕ್ ವಾರ್ಡ್!

ವಾಣಿವಿಲಾಸ ಮಹಿಳಾ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆ. ಇದೀಗ ಕ್ಲೀನ್ ಲೇಬರ್ ವಾರ್ಡ್ ಮೂಲಕ ಹೈಟೆಕ್ ಆಗಿದೆ. ರಾಜ್ಯದ ನಾನಾಕಡೆಗಳಿಂದ ರೋಗಿಗಳು ಇಲ್ಲಿ ಚಿಕಿತ್ಸೆಗಾಗಿ ಬರುತ್ತಾರೆ. ಇಲ್ಲಿನ ಸೌಲಭ್ಯಗಳ ಕುರಿತ ಸಮಗ್ರ ಮಾಹಿತಿಯ ‘ಮೆಟ್ರೊ’ ವರದಿ ಇದು.
Last Updated 29 ಏಪ್ರಿಲ್ 2019, 19:45 IST
ವಾಣಿವಿಲಾಸ ಆಸ್ಪತ್ರೆಯಲ್ಲಿ ಇದೀಗ ಹೈಟೆಕ್ ವಾರ್ಡ್!
ADVERTISEMENT
ADVERTISEMENT
ADVERTISEMENT
ADVERTISEMENT