ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

vehicle sales

ADVERTISEMENT

ದೇಶದ ಪ್ರಮುಖ ಕಂಪನಿಗಳ ಪ್ರಯಾಣಿಕ ವಾಹನ ಮಾರಾಟ ಹೆಚ್ಚಳ

ಮಹೀಂದ್ರ ಆ್ಯಂಡ್‌ ಮಹೀಂದ್ರ, ಟಾಟಾ ಮೋಟರ್ಸ್‌, ಎಂ.ಜಿ. ಮೋಟರ್ಸ್‌, ಟೊಯೊಟ, ಹುಂಡೈ, ರಾಯಲ್‌ ಎನ್‌ಫೀಲ್ಡ್‌ ಸೇರಿದಂತೆ ದೇಶದ ಪ್ರಮುಖ ಕಂಪನಿಗಳ ಪ್ರಯಾಣಿಕ ವಾಹನಗಳ ಮಾರಾಟವು ಫೆಬ್ರುವರಿಯಲ್ಲಿ ಏರಿಕೆ ಕಂಡಿದೆ.
Last Updated 1 ಮಾರ್ಚ್ 2024, 16:12 IST
ದೇಶದ ಪ್ರಮುಖ ಕಂಪನಿಗಳ ಪ್ರಯಾಣಿಕ ವಾಹನ ಮಾರಾಟ ಹೆಚ್ಚಳ

ದೇಶದಲ್ಲಿ ಹೆಚ್ಚಿದ ವಾಹನ ಮಾರಾಟ

ಎಂಜಿ, ಮಹೀಂದ್ರ, ಹುಂಡೈ, ಟೊಯೊಟಾ ಮಾರಾಟ ಹೆಚ್ಚಳ
Last Updated 1 ಜನವರಿ 2024, 16:27 IST
ದೇಶದಲ್ಲಿ ಹೆಚ್ಚಿದ ವಾಹನ ಮಾರಾಟ

ಧನ್‌ತೇರಸ್‌: ಕಾರು ಮಾರಾಟ ದಾಖಲೆ ನಿರೀಕ್ಷೆ

ವಾಹನ ವಿತರಕರ ಸಂಘಟನೆಗಳ ಒಕ್ಕೂಟದ ಮಾಹಿತಿ
Last Updated 22 ಅಕ್ಟೋಬರ್ 2022, 22:30 IST
ಧನ್‌ತೇರಸ್‌: ಕಾರು ಮಾರಾಟ ದಾಖಲೆ ನಿರೀಕ್ಷೆ

ಪ್ರಯಾಣಿಕ ವಾಹನಗಳ ಮಾರಾಟ ಶೇ 5ರಷ್ಟು ಇಳಿಕೆ

ಪ್ರಯಾಣಿಕ ವಾಹನಗಳ ದೇಶಿ ರಿಟೇಲ್ ಮಾರಾಟವು ಮಾರ್ಚ್‌ ತಿಂಗಳಲ್ಲಿ ಶೇಕಡ 4.87ರಷ್ಟು ಇಳಿಕೆ ಆಗಿದೆ. ಹಿಂದಿನ ವರ್ಷದ ಮಾರ್ಚ್‌ನಲ್ಲಿ 2.85 ಲಕ್ಷ ಪ್ರಯಾಣಿಕ ವಾಹನಗಳ ಮಾರಾಟ ಆಗಿತ್ತು.
Last Updated 5 ಏಪ್ರಿಲ್ 2022, 11:39 IST
ಪ್ರಯಾಣಿಕ ವಾಹನಗಳ ಮಾರಾಟ ಶೇ 5ರಷ್ಟು ಇಳಿಕೆ

ಡಿಸೆಂಬರ್‌ನಲ್ಲಿ ಪ್ರಯಾಣಿಕ ವಾಹನ ಸಗಟು ಮಾರಾಟ ಶೇ 13ರಷ್ಟು ಇಳಿಕೆ

ಪ್ರಯಾಣಿಕ ವಾಹನ ಸಗಟು ಮಾರಾಟವು 2020ರ ಡಿಸೆಂಬರ್‌ಗೆ ಹೋಲಿಸಿದರೆ 2021ರ ಡಿಸೆಂಬರ್‌ನಲ್ಲಿ ಶೇ 13ರಷ್ಟು ಇಳಿಕೆ ಆಗಿದೆ ಎಂದು ಭಾರತೀಯ ವಾಹನ ತಯಾರಕರ ಒಕ್ಕೂಟವು (ಎಸ್‌ಐಎಎಂ) ಶುಕ್ರವಾರ ತಿಳಿಸಿದೆ.
Last Updated 14 ಜನವರಿ 2022, 16:07 IST
ಡಿಸೆಂಬರ್‌ನಲ್ಲಿ ಪ್ರಯಾಣಿಕ ವಾಹನ ಸಗಟು ಮಾರಾಟ ಶೇ 13ರಷ್ಟು ಇಳಿಕೆ

ಸೆಕೆಂಡ್‌–ಹ್ಯಾಂಡ್ ವಾಹನ ಮಾರಾಟಕ್ಕೆ ಸಿಎಸ್‌ಸಿಯಿಂದ ನಿರಾಕ್ಷೇಪಣಾ ಪತ್ರ

ಬಳಸಿದ ಕಾರುಗಳ ಮಾರಾಟಕ್ಕೆ ನಿರಾಕ್ಷೇಪಣಾ ಪತ್ರವನ್ನು (ಎನ್‌ಒಸಿ) ನೀಡಲು ತನಗೆ ಅಧಿಕಾರ ನೀಡಲಾಗಿದೆ ಎಂದು ಕೇಂದ್ರ ಸರ್ಕಾರಿ ಸ್ವಾಮ್ಯದ ಸಿಎಸ್‌ಸಿ ಇ–ಗವರ್ನೆನ್ಸ್‌ ಇಂಡಿಯಾ ಲಿಮಿಟೆಡ್ (ಸಿಎಸ್‌ಸಿ ಎಸ್‌ಪಿವಿ) ಭಾನುವಾರ ಹೇಳಿದೆ.
Last Updated 24 ಅಕ್ಟೋಬರ್ 2021, 16:33 IST
ಸೆಕೆಂಡ್‌–ಹ್ಯಾಂಡ್ ವಾಹನ ಮಾರಾಟಕ್ಕೆ ಸಿಎಸ್‌ಸಿಯಿಂದ ನಿರಾಕ್ಷೇಪಣಾ ಪತ್ರ

ವಾಹನ ಮಾರಾಟ ಎರಡಂಕಿ ಪ್ರಗತಿ

ಕೋವಿಡ್‌–19 ಸಾಂಕ್ರಾಮಿಕದಿಂದಾಗಿ ವೈಯಕ್ತಿಕ ಬಳಕೆಯ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಹೀಗಾಗಿ ಫೆಬ್ರುವರಿಯಲ್ಲಿ ವಾಹನ ತಯಾರಿಸುವ ಪ್ರಮುಖ ಕಂಪನಿಗಳು ಉತ್ತಮ ಮಾರಾಟ ಪ್ರಗತಿ ಸಾಧಿಸಿವೆ.
Last Updated 1 ಮಾರ್ಚ್ 2021, 19:30 IST
fallback
ADVERTISEMENT

ರಾಯಚೂರು: ವಾಹನ ಖರೀದಿಗೆ ಮನಸ್ಸಿದ್ದರೂ ಹಣವಿಲ್ಲ!

ಶೇ 65 ರಷ್ಟು ಕುಸಿತವಾದ ವಾಹನಗಳ ನೋಂದಣಿ
Last Updated 23 ಅಕ್ಟೋಬರ್ 2020, 20:15 IST
ರಾಯಚೂರು: ವಾಹನ ಖರೀದಿಗೆ ಮನಸ್ಸಿದ್ದರೂ ಹಣವಿಲ್ಲ!

ಸೆಪ್ಟೆಂಬರ್‌ನಲ್ಲಿ ಪ್ರಯಾಣಿಕ ವಾಹನ ರಿಟೇಲ್‌ ಮಾರಾಟ ಹೆಚ್ಚಳ: ಎಫ್‌ಎಡಿಎ

ಪ್ರಯಾಣಿಕ ವಾಹನಗಳ ರಿಟೇಲ್‌ ಮಾರಾಟವು ಸೆಪ್ಟೆಂಬರ್‌ನಲ್ಲಿ ಶೇ 9.81ರಷ್ಟು ಹೆಚ್ಚಾಗಿದೆ ಎಂದು ಆಟೊಮೊಲಬೈಲ್‌ ವಿತರಕರ ಸಂಘಟನೆಗಳ ಒಕ್ಕೂಟ (ಎಫ್‌ಎಡಿಎ) ತಿಳಿಸಿದೆ.
Last Updated 8 ಅಕ್ಟೋಬರ್ 2020, 16:30 IST
ಸೆಪ್ಟೆಂಬರ್‌ನಲ್ಲಿ ಪ್ರಯಾಣಿಕ ವಾಹನ ರಿಟೇಲ್‌ ಮಾರಾಟ ಹೆಚ್ಚಳ: ಎಫ್‌ಎಡಿಎ

ಪ್ರಯಾಣಿಕ ವಾಹನ ಮಾರಾಟ ಶೇ 78ರಷ್ಟು ಕುಸಿತ

ವಾಹನ ತಯಾರಿಕಾ ಕಂಪನಿಗಳ ಒಕ್ಕೂಟ ನೀಡಿರುವ ಮಾಹಿತಿ
Last Updated 14 ಜುಲೈ 2020, 15:59 IST
ಪ್ರಯಾಣಿಕ ವಾಹನ ಮಾರಾಟ ಶೇ 78ರಷ್ಟು ಕುಸಿತ
ADVERTISEMENT
ADVERTISEMENT
ADVERTISEMENT