ಶನಿವಾರ, 28 ಫೆಬ್ರುವರಿ 2026
ಪದಬಂಧ
ಕಾರ್ಟೂನ್
ವಿಶ್ವಕಪ್
ಪಾಡ್ಕಾಸ್ಟ್
ಭಾನುವಾರ
ಬಜೆಟ್ 2026
ಇ-ಪೇಪರ್
ಮಹಿಳೆ
ಹೊರನಾಡ ಕನ್ನಡಿಗರು
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಜ್ಯೋತಿಷ್ಯ
ಸಿನಿಮಾ
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಪಿವಿ ವೈಬ್ಸ್
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಬಜೆಟ್ 2026
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ವೆಬ್ ಎಕ್ಸ್ಕ್ಲೂಸಿವ್
ಮದುವೆ ಹಬ್ಬ
Sign in
ನಿಮ್ಮ ಜಿಲ್ಲೆ
ಸುದ್ದಿ
ಜ್ಯೋತಿಷ್ಯ
ಸಿನಿಮಾ
ಅಭಿಮತ
ಕ್ರೀಡೆ
ವಾಣಿಜ್ಯ
ವೆಬ್ ಎಕ್ಸ್ಕ್ಲೂಸಿವ್
ಮದುವೆ ಹಬ್ಬ
ತಂತ್ರಜ್ಞಾನ
ಕಲೆ-ಸಾಹಿತ್ಯ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಆಹಾರ
ಆರೋಗ್ಯ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಮುಖ್ಯ
ಪಾಡ್ಕಾಸ್ಟ್
ಇ-ಪೇಪರ್
ಮೆನು
vijay sethupathi
ADVERTISEMENT
ಒಟಿಟಿಗೆ ಕಾಲಿಟ್ಟ ವಿಜಯ್ ಸೇತುಪತಿ ನಟನೆಯ 'ಗಾಂಧಿ ಟಾಕ್ಸ್' ಸಿನಿಮಾ
Vijay Sethupathi: ವಿಜಯ್ ಸೇತುಪತಿ ನಟನೆಯ 'ಗಾಂಧಿ ಟಾಕ್ಸ್' ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವು ಜನವರಿ 30ರಂದು ಚಿತ್ರಮಂದಿರಗಳಲ್ಲಿ ತೆರೆ ಕಂಡಿತ್ತು. ಅಸಮಾನತೆ ವಿರುದ್ಧ ಹೋರಾಡುವ ಯುವಕನ ಕಥೆ ಆಧರಿಸಿದ ಚಿತ್ರವು ಮಾರ್ಚ್ 6ರಿಂದ ಜೀ–5ನಲ್ಲಿ ಸ್ಟ್ರೀಮಿಂಗ್ ಆಗಲಿದೆ.
Last Updated 28 ಫೆಬ್ರುವರಿ 2026, 12:42 IST
ವಿಜಯ್ ಸೇತುಪತಿ ಮುಂದೆ ಖಳನಾಯಕನಾಗಿ ಅಬ್ಬರಿಸಲು ಸಜ್ಜಾದ ರಾಜ್ ಬಿ. ಶೆಟ್ಟಿ
Vijay Sethupathi: ಇಷ್ಟು ದಿನ ಕನ್ನಡ ಚಿತ್ರರಂಗದಲ್ಲಿ ನಟನಾಗಿ ಮಿಂಚುತ್ತಿದ್ದ ರಾಜ್ ಬಿ. ಶೆಟ್ಟಿ ಈಗ ಖಳನಾಯಕನಾಗಿ ಅಬ್ಬರಿಸಲು ಸಜ್ಜಾಗಿದ್ದಾರೆ. ಕೇವಲ ಚಂದನವನದಲ್ಲಷ್ಟೇ ಅಲ್ಲದೆ ಪರ ಭಾಷೆಯಲ್ಲೂ ಮೋಡಿ ಮಾಡಲು ಸಿದ್ಧರಾಗಿರುವ ಸುದ್ದಿ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.
Last Updated 17 ಫೆಬ್ರುವರಿ 2026, 5:56 IST
ಡೈಲಾಗ್ಸ್ ಇಲ್ಲದೇ ಮೋಡಿ ಮಾಡಿದ ವಿಜಯ್ ಸೇತುಪತಿಯ 'ಗಾಂಧಿ ಟಾಕ್ಸ್' ಚಿತ್ರ
Vijay Sethupathi: ಕಿಶೋರ್ ಪಾಂಡುರಂಗ್ ಬೇಲೇಕರ್ ನಿರ್ದೇಶನ, ವಿಜಯ್ ಸೇತುಪತಿ, ಆದಿತಿ ರಾವ್ ಹೈದರಿ ಹಾಗೂ ಸಿದ್ಧಾರ್ಥ್ ಜಾಧವ್ ನಟನೆಯ 'ಗಾಂಧಿ ಟಾಕ್ಸ್' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ‘ಗಾಂಧಿ ಟಾಕ್ಸ್' ಟ್ರೇಲರ್‌ನಲ್ಲಿ ವಿಜಯ್ ಸೇತುಪತಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
Last Updated 27 ಜನವರಿ 2026, 12:31 IST
ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದು ಬಿಗ್‌ಬಾಸ್ ಗೆದ್ದ ನಟಿ ದಿವ್ಯಾ ಗಣೇಶನ್
Bigg Boss Tamil Winner: ನಟ, ನಿರೂಪಕ ವಿಜಯ್ ಸೇತುಪತಿ ಅವರು ನಡೆಸಿಕೊಡುತ್ತಿದ್ದ ತಮಿಳು ಬಿಗ್‌ಬಾಸ್ ಸೀಸನ್-9ರ ವಿನ್ನರ್ ಆಗಿ ನಟಿ ದಿವ್ಯಾ ಗಣೇಶ್ ಅವರು ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ದಿವ್ಯಾ ಗಣೇಶ್ ಅವರು ಬಿಗ್‌ಬಾಸ್ ಟ್ರೋಫಿ ಜೊತೆಗೆ 50 ಲಕ್ಷ ನಗದು ಬಹುಮಾನ ಪಡೆದಿದ್ದಾರೆ.
Last Updated 19 ಜನವರಿ 2026, 6:47 IST
ವಿಜಯ್ ಸೇತುಪತಿ ನಟನೆಯ ಮೂಕಿ ಸಿನಿಮಾ 'ಗಾಂಧಿ ಟಾಕ್ಸ್' ಬಿಡುಗಡೆ ದಿನಾಂಕ ಘೋಷಣೆ
Vijay Sethupathi Film: ವಿಜಯ್ ಸೇತುಪತಿ ಮತ್ತು ಅದಿತಿ ರಾವ್ ಹೈದರಿ ನಟನೆಯ ‘ಗಾಂಧಿ ಟಾಕ್ಸ್’ ಚಿತ್ರ ಜನವರಿ 30ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಕಿಶೋರ್ ಬೇಲೇಕರ್ ನಿರ್ದೇಶನದ ಈ ಸಿನಿಮಾ ಆಧುನಿಕ ಭಾರತೀಯ ಮೂಕಿ ಚಿತ್ರವಾಗಿದೆ.
Last Updated 3 ಜನವರಿ 2026, 10:25 IST
ತೆರೆ ಮೇಲೆ ಸಿದ್ದರಾಮಯ್ಯ ಜೀವನಗಾಥೆ: ಪಾತ್ರಕ್ಕೆ ತಮಿಳು ನಟ ವಿಜಯ್ ಸೇತುಪತಿ ?
ಕ್ರಿಕೆಟ್ ಆಟಗಾರರು, ಸಿನಿಮಾ ತಾರೆಯರು, ರಾಜಕೀಯ ವ್ಯಕ್ತಿಗಳು, ಸಾಧಕರ ಬಯೋಪಿಕ್ (ಜೀವನಗಾಥೆ) ತೆರೆ ಮೇಲೆ ಬಂದು ಕಮಾಲ್ ಮಾಡಿವೆ. ಇದೀಗ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಜೀವನಗಾಥೆ ಯನ್ನು ತೆರೆಗೆ ತರಲು ಇಬ್ಬರು ಸದ್ದಿಲದೆ ಯತ್ನಿಸುತ್ತಿದ್ದಾರೆ. ಈ ಪೈಕಿ, ಒಬ್ಬರು ಸಿದ್ದರಾಮಯ್ಯ ಪಾತ್ರವನ್ನು ತಮಿಳಿನ ಸೂಪರ್ ಸ್ಟಾರ್ ವಿಜಯ್ ಸೇತುಪತಿ ಮೂಲಕ ತೆರೆಗೆ ತರಲು ಮುಂದಾಗಿದ್ದಾರೆ. ಕನಕಗಿರಿ ಮಾಜಿ ಶಾಸಕ ಶಿವರಾಜ ತಂಗಡಗಿ ಮತ್ತು ಹಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ಮೈಸೂರಿನ ನಾಗರಾಜು ಎಂಬುವರು ಸಿದ್ದರಾಮಯ್ಯ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ, ಬಯೋಪಿಕ್ ಮಾಡಲು ಅನುಮತಿ ನೀಡಬೇಕೆಂದು ಚರ್ಚೆ ನಡೆಸಿದ್ದಾರೆ ಎಂದು ಸಿದ್ದರಾಮಯ್ಯ ಅವರ ಆಪ್ತ ಮೂಲಗಳು ತಿಳಿಸಿವೆ.
Last Updated 29 ನವೆಂಬರ್ 2022, 19:30 IST
ಎರಡು ಭಾಗಗಳಲ್ಲಿ ವಿಜಯ್ ಸೇತುಪತಿ ಮತ್ತು ಸೂರಿ ನಟನೆಯ ‘ವಿಡುದಲೈ’
ವಿಜಯ್ ಸೇತುಪತಿ ಮತ್ತು ಸೂರಿ ನಟಿಸುತ್ತಿರುವ ತಮಿಳು ಚಿತ್ರ ‘ವಿಡುದಲೈ’ ಇದೀಗ ಎರಡು ಭಾಗಗಳಲ್ಲಿ ನಿರ್ಮಾಣವಾಗಿದ್ದು, ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರವನ್ನು ರೆಡ್ ಜಯಂಟ್ ಮೂವಿಸ್ ಉದಯನಿಧಿ ಸ್ಟಾಲಿನ್ ಅರ್ಪಿಸಿದ್ದಾರೆ. ಆರ್.ಎಸ್. ಇನ್ಫೋಟೈನ್ಮೆಂಟ್ ಅಡಿ ಎಲ್ರೆಡ್ ಕುಮಾರ್ ನಿರ್ಮಿಸುತ್ತಿದ್ದಾರೆ.
Last Updated 4 ಸೆಪ್ಟೆಂಬರ್ 2022, 8:13 IST
ADVERTISEMENT
ನಯನತಾರಾ– ವಿಘ್ನೇಶ್ ಮದುವೆಗೆ 1 ತಿಂಗಳು: ತಾರೆಯರ ಹೊಸ ಫೋಟೊಗಳು ವೈರಲ್
ಬಹುಭಾಷಾ ನಟಿ ನಯನತಾರಾ –ವಿಘ್ನೇಶ್ ಶಿವನ್ ದಂಪತಿ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಫೋಟೊಗಳನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated 10 ಜುಲೈ 2022, 7:52 IST
ಕಮಲ್ ಹಾಸನ್, ವಿಜಯ್ ಸೇತುಪತಿ ನಟನೆಯ ’ವಿಕ್ರಮ್‘ ಸಿನಿಮಾ ಜೂನ್ 3ಕ್ಕೆ ತೆರೆಗೆ
ಭಾರತೀಯ ಸಿನಿಮಾ ಕ್ಷೇತ್ರದಲ್ಲಿ ವಿಭಿನ್ನ ಅಭಿನಯದ ಮೂಲಕ ಜನಪ್ರಿಯರಾಗಿರುವ ನಟ ಕಮಲ್ ಹಾಸನ್ ಅವರ 'ವಿಕ್ರಮ್'ಸಿನಿಮಾಜೂನ್ 3ರಂದು ಬಿಡುಗಡೆಯಾಗಲಿದೆ.
Last Updated 14 ಮಾರ್ಚ್ 2022, 8:35 IST
ಮೆರಿ ಕ್ರಿಸ್ಮಸ್: ಥ್ರಿಲ್ಲರ್ ಚಿತ್ರದಲ್ಲಿ ವಿಜಯ್ ಸೇತುಪತಿ, ಕತ್ರಿನಾ ಕೈಫ್
ತಮಿಳು ನಟ ವಿಜಯ್ ಸೇತುಪತಿ ಮತ್ತು ಬಾಲಿವುಡ್ ನಟಿ ಕತ್ರಿನಾ ಕೈಫ್ ಜೋಡಿ ಥ್ರಿಲ್ಲರ್ ಸಿನಿಮಾ 'ಮೆರಿ ಕ್ರಿಸ್ಮಸ್'ನಲ್ಲಿ ಜೊತೆಯಾಗಲಿದ್ದಾರೆ. ಶ್ರೀರಾಮ್ ರಾಘವನ್ ನಿರ್ದೇಶನದಲ್ಲಿ ಈ ಚಿತ್ರ ನಿರ್ಮಾಣಗೊಳ್ಳುತ್ತಿದೆ.
Last Updated 25 ಡಿಸೆಂಬರ್ 2021, 8:27 IST
ADVERTISEMENT
<
1
2
3
4
>
ADVERTISEMENT
ADVERTISEMENT