ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Vijayapura Lok Sabha

ADVERTISEMENT

ವಿಜಯಪುರ ಲೋಕಸಭಾ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ನಾಮಪತ್ರ ಸಲ್ಲಿಕೆ

ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಸಂಸದ ರಮೇಶ ಜಿಗಜಿಣಗಿ ಅವರು ಪಕ್ಷದ ಮುಖಂಡರು ಹಾಗೂ ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
Last Updated 16 ಏಪ್ರಿಲ್ 2024, 7:22 IST
ವಿಜಯಪುರ ಲೋಕಸಭಾ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ನಾಮಪತ್ರ ಸಲ್ಲಿಕೆ

ವಿಜಯಪುರ ಲೋಕಸಭಾ: ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ನಾಮಪತ್ರ ಸಲ್ಲಿಕೆ

ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಸೋಮವಾರ ನಾಮಪತ್ರ ಸಲ್ಲಿಸಿದರು.
Last Updated 15 ಏಪ್ರಿಲ್ 2024, 8:07 IST
ವಿಜಯಪುರ ಲೋಕಸಭಾ: ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ನಾಮಪತ್ರ ಸಲ್ಲಿಕೆ

ವಿಜಯಪುರ ಲೋಕಸಭಾ: ‘ಮೀಸಲು’ ಕ್ಷೇತ್ರದಲ್ಲಿ ಎಡಗೈ – ಬಲಗೈ ಮುಖಾಮುಖಿ

ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ–ಜೆಡಿಎಸ್‌ ಮೈತ್ರಿ ಅಭ್ಯರ್ಥಿ ರಮೇಶ ಜಿಗಜಿಣಗಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿ ರಾಜು ಆಲಗೂರ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.
Last Updated 31 ಮಾರ್ಚ್ 2024, 23:47 IST
ವಿಜಯಪುರ ಲೋಕಸಭಾ: ‘ಮೀಸಲು’ ಕ್ಷೇತ್ರದಲ್ಲಿ ಎಡಗೈ – ಬಲಗೈ ಮುಖಾಮುಖಿ

ಲೋಕಸಭೆ ಚುನಾವಣೆ: ಮಾರ್ಚ್‌ 28ಕ್ಕೆ ಕಾಂಗ್ರೆಸ್‌ ಸಭೆ ನಾಳೆ

ಲೋಕಸಭೆ ಚುನಾವಣೆ ಅಂಗವಾಗಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಮಾರ್ಚ್‌ 28 ಮಧ್ಯಾಹ್ನ 12ಕ್ಕೆ ವಿಜಯಪುರ ನಗರದ ರಾಣಿ ಚನ್ನಮ್ಮ ಸಮುದಾಯ ಭವನದಲ್ಲಿ ಸಭೆ ಆಯೋಜಿಸಲಾಗಿದೆ.
Last Updated 26 ಮಾರ್ಚ್ 2024, 15:22 IST
fallback

Lok Sabha Election | ಸೋಲಾಪುರ: ರಾಮ ಸಾತಪುತೆ ಬಿಜೆಪಿ ಅಭ್ಯರ್ಥಿ

ಸೋಲಾಪುರ ಲೋಕಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ಶಾಸಕ ರಾಮ ಸಾತಪುತೆ ಅವರಿಗೆ ಲಭಿಸಿದೆ.
Last Updated 25 ಮಾರ್ಚ್ 2024, 15:50 IST
Lok Sabha Election | ಸೋಲಾಪುರ: ರಾಮ ಸಾತಪುತೆ ಬಿಜೆಪಿ ಅಭ್ಯರ್ಥಿ

ರಂಗೇರದ ವಿಜಯಪುರ ಲೋಕಸಭಾ ಕಣ

ಚುನಾವಣಾ ಪ್ರಚಾರಕ್ಕೆ ದುಮುಕದ ಸಚಿವರು, ಶಾಸಕರು
Last Updated 20 ಮಾರ್ಚ್ 2024, 7:41 IST
ರಂಗೇರದ ವಿಜಯಪುರ ಲೋಕಸಭಾ ಕಣ

ವಿಜಯಪುರ: ಚೆಕ್ ಪೋಸ್ಟ್‌ಗಳಿಗೆ ಡಿಸಿ, ಎಸ್‌ಪಿ ಭೇಟಿ, ಪರಿಶೀಲನೆ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾಧಿಕಾರಿ ಟಿ. ಭೂಬಾಲನ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಿಷಿ ಆನಂದ್‌ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ಅವರು ಜಿಲ್ಲೆಯ ವಿವಿಧ ಚೆಕ್ ಪೋಸ್ಟ್‌ಗಳಿಗೆ ದಿಡೀರ್ ಭೇಟಿ ನೀಡಿ, ಕಾರ್ಯವೈಖರಿ ಪರಿಶೀಲಿಸಿದರು.
Last Updated 18 ಮಾರ್ಚ್ 2024, 7:43 IST
ವಿಜಯಪುರ: ಚೆಕ್ ಪೋಸ್ಟ್‌ಗಳಿಗೆ ಡಿಸಿ, ಎಸ್‌ಪಿ ಭೇಟಿ, ಪರಿಶೀಲನೆ
ADVERTISEMENT

ವಿಜಯಪುರ | ಸಂಸದ ಜಿಗಜಿಣಗಿಗೆ ಮತ್ತೆ ಬಿಜೆಪಿ ಟಿಕೆಟ್‌

ಹಾಲಿ ಸಂಸದ ರಮೇಶ ಜಿಗಜಿಣಗಿ ಅವರಿಗೆ ನಾಲ್ಕನೇ ಬಾರಿಗೆ ಸ್ಪರ್ಧಿಸಲು ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರದ ಟಿಕೆಟ್‌ ನೀಡುವ ಮೂಲಕ ಬಿಜೆಪಿ ಕೊನೆಗೂ ಊಹಾಪೂಹಗಳಿಗೆ ತೆರೆ ಎಳೆದಿದೆ.
Last Updated 14 ಮಾರ್ಚ್ 2024, 5:07 IST
ವಿಜಯಪುರ | ಸಂಸದ ಜಿಗಜಿಣಗಿಗೆ ಮತ್ತೆ ಬಿಜೆಪಿ ಟಿಕೆಟ್‌

ಲೋಕಸಭೆ ಚುನಾವಣೆಗೆ ‘ಕೈ’ ಅಭ್ಯರ್ಥಿ ಘೋಷಣೆ: ವಿಜಯಪುರದಿಂದ ರಾಜು ಆಲಗೂರ ಕಣಕ್ಕೆ

ನಿರೀಕ್ಷೆಯಂತೆ ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಮಾಜಿ ಶಾಸಕ ಪ್ರೊ.ರಾಜು ಆಲಗೂರ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಘೋಷಣೆ ಮಾಡಿದೆ.
Last Updated 8 ಮಾರ್ಚ್ 2024, 14:56 IST
ಲೋಕಸಭೆ ಚುನಾವಣೆಗೆ ‘ಕೈ’ ಅಭ್ಯರ್ಥಿ ಘೋಷಣೆ: ವಿಜಯಪುರದಿಂದ ರಾಜು ಆಲಗೂರ ಕಣಕ್ಕೆ

ವಿಜಯಪುರ ಲೋಕಸಭಾ ಕ್ಷೇತ್ರ; ಬಿಜೆಪಿ ಟಿಕೆಟ್‌ಗೆ ಮೂವರ ಕಸರತ್ತು

ಹಾಲಿ ಸಂಸದರ ಜೊತೆ ವೈದ್ಯ, ನಿವೃತ್ತ ಪೊಲೀಸ್‌ ಅಧಿಕಾರಿ ಆಕಾಂಕ್ಷಿ
Last Updated 20 ಜನವರಿ 2024, 22:35 IST
ವಿಜಯಪುರ ಲೋಕಸಭಾ ಕ್ಷೇತ್ರ;  ಬಿಜೆಪಿ ಟಿಕೆಟ್‌ಗೆ ಮೂವರ ಕಸರತ್ತು
ADVERTISEMENT
ADVERTISEMENT
ADVERTISEMENT