ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Vinod Prabhaker

ADVERTISEMENT

ವರದ: ಜ. 28ಕ್ಕೆ ವಿನೋದ್‌ ಪ್ರಭಾಕರ್ ನಟನೆಯ ಚಿತ್ರ ಬಿಡುಗಡೆ?

ವಿನೋದ್ ಪ್ರಭಾಕರ್ ನಾಯಕ ಪಾತ್ರದಲ್ಲಿರುವ ‘ವರದ’ ಚಿತ್ರ ಜ. 28ರಂದು ಬಿಡುಗಡೆಗೆ ಸಿದ್ಧತೆ ನಡೆದಿದೆ. ಚಿತ್ರದ ‘ಯಾರೇ ನೀನು....’ ಹಾಡನ್ನು ಗೋಲ್ಡನ್‌ ಸ್ಟಾರ್‌ ಗಣೇಶ್‌ ಬಿಡುಗಡೆ ಮಾಡಿದ್ದಾರೆ.
Last Updated 4 ಜನವರಿ 2022, 7:58 IST
ವರದ: ಜ. 28ಕ್ಕೆ ವಿನೋದ್‌ ಪ್ರಭಾಕರ್ ನಟನೆಯ ಚಿತ್ರ ಬಿಡುಗಡೆ?

ಸಿನಿ ಮ್ಯಾಟನಿ Podcast: ಪ್ರಭಾಕರ ಛಾಯೆಯಾಚೆಗಿನ ವಿನೋದ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 5 ಫೆಬ್ರುವರಿ 2021, 5:25 IST
ಸಿನಿ ಮ್ಯಾಟನಿ Podcast: ಪ್ರಭಾಕರ ಛಾಯೆಯಾಚೆಗಿನ ವಿನೋದ

ಪ್ರಭಾಕರ್‌ ಛಾಯೆಯಾಚೆಗಿನ ವಿನೋದ

ಸಿನಿಮಾ ಕ್ಷೇತ್ರದ ಪರಿಚಯವೇ ಇಲ್ಲದೇ ತಂದೆ ದಿವಂಗತ ಟೈಗರ್‌ ಪ್ರಭಾಕರ್‌ ಅವರ ಸ್ನೇಹಿತರು, ಅಭಿಮಾನಿಗಳ ಒತ್ತಾಯದಿಂದ ಚಿತ್ರರಂಗಕ್ಕೆ ಬಂದ ವಿನೋದ್‌ ಪ್ರಭಾಕರ್‌ ಇಂದು ಉತ್ತಮ ಬೇಡಿಕೆಯ ನಟ. 21ನೇ ಚಿತ್ರದ ಹೊಸ್ತಿಲಲ್ಲಿ ಅವರಿದ್ದಾರೆ. ಅವರ 18ನೇ ಚಿತ್ರ ಶ್ಯಾಡೋ ಇಂದು (ಫೆ. 5) ಬಿಡುಗಡೆಯಾಗುತ್ತಿದೆ. ಈ ಹೊತ್ತಿನಲ್ಲಿ ಸಿನಿಮಾ ಪುರವಣಿಯೊಂದಿಗೆ ಅವರ ಮಾತುಕತೆ ಇಲ್ಲಿದೆ.
Last Updated 4 ಫೆಬ್ರುವರಿ 2021, 19:30 IST
ಪ್ರಭಾಕರ್‌ ಛಾಯೆಯಾಚೆಗಿನ ವಿನೋದ

‘ರಾಬರ್ಟ್’ ಚಿತ್ರದ ವಿನೋದ್ ಪ್ರಭಾಕರ್ ಫಸ್ಟ್‌ಲುಕ್ ಬಿಡುಗಡೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ರಾಬರ್ಟ್ ಚಿತ್ರದ ವಿನೋದ್ ಪ್ರಭಾಕರ್ ಅವರ ಫಸ್ಟ್‌ಲುಕ್‌ನ ಪೋಸ್ಟರ್‌ ಬಿಡುಗಡೆ ಮಾಡಿದೆ ಚಿತ್ರತಂಡ
Last Updated 3 ಡಿಸೆಂಬರ್ 2020, 7:16 IST
‘ರಾಬರ್ಟ್’ ಚಿತ್ರದ ವಿನೋದ್ ಪ್ರಭಾಕರ್ ಫಸ್ಟ್‌ಲುಕ್ ಬಿಡುಗಡೆ

ಇದು ರಗಡ್‌ ಶ್ಯಾಡೊ

ನಟ ವಿನೋದ್‌ ಪ್ರಭಾಕರ್‌ ಅವರು ಸಿನಿಮಾದ ಪಾತ್ರಗಳಿಗೆ ತಕ್ಕಂತೆ ದೇಹ ದಂಡಿಸುತ್ತಾರೆ. ‘ರಗಡ್‌’ ಚಿತ್ರಕ್ಕಾಗಿ ಅವರು ಎಂಟು ಪ್ಯಾಕ್‌ ಮಾಡಿದ್ದು, ದೊಡ್ಡ ಸುದ್ದಿಯಾಗಿತ್ತು. ಪ್ರಯೋಗಕ್ಕೆ ಒಗ್ಗಿಕೊಂಡರೂ ಈ ಹೀರೊಗೆ ಗೆಲುವು ಮರೀಚಿಕೆಯಾಗಿಯೂ ಉಳಿದಿದೆ. ಆದರೂ, ಅವರ ಕೈಯಲ್ಲಿ ಹಲವು ಚಿತ್ರಗಳಿವೆ.
Last Updated 26 ಫೆಬ್ರುವರಿ 2020, 9:15 IST
ಇದು ರಗಡ್‌ ಶ್ಯಾಡೊ

ಮರಿ ಟೈಗರ್‌ ‘ಬೇರ್‌ ಬಾಡಿ’ಗೆ ಫುಲ್‌ ಡಿಮ್ಯಾಂಡ್‌

ರಗಡ್‌ಗಾಗಿ ದೇಹವನ್ನು 8 ಪ್ಯಾಕ್‌ ಮಾಡಿಕೊಂಡು ಯುವಜನರಿಗೆ ಕಿಕ್ಕೇರಿಸಿದ ಮರಿ ಟೈಗರ್‌ ವಿನೋದ್‌ ಪ್ರಭಾಕರ್‌ ‘ಬೇರ್‌ ಬಾಡಿ’ಗೆ ಈಗ ಸಿನಿರಂಗದಲ್ಲಿ ಸಿಕ್ಕಾಪಟ್ಟೆ ಬೇಡಿಕೆಯಂತೆ!
Last Updated 4 ಏಪ್ರಿಲ್ 2019, 6:31 IST
ಮರಿ ಟೈಗರ್‌ ‘ಬೇರ್‌ ಬಾಡಿ’ಗೆ ಫುಲ್‌ ಡಿಮ್ಯಾಂಡ್‌
ADVERTISEMENT
ADVERTISEMENT
ADVERTISEMENT
ADVERTISEMENT