ನೋ ವೇ ಚಾನ್ಸೇ ಇಲ್ಲ: ಪಾದಚಾರಿ ಮಾರ್ಗದಲ್ಲಿ ಬಂದ ಬೈಕ್ ಸವಾರನಿಗೆ ವೃದ್ದೆಯ ಪಾಠ
Elderly Woman Bravery: ಪಾದಚಾರಿ ಮಾರ್ಗದಲ್ಲಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ವ್ಯಕ್ತಿಯನ್ನು ತಡೆದು ಹಿಂದೆ ಕಳುಹಿಸಿದ 73 ವರ್ಷದ ವೃದ್ಧೆ ಪ್ರಭಾವತಿ ಕೊಯ್ಯೇರಿ ಅವರ ಜವಾಬ್ದಾರಿಯುತ ನಡೆಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಶ್ಲಾಘನೆ ವ್ಯಕ್ತವಾಗುತ್ತಿದೆ.Last Updated 13 ಫೆಬ್ರುವರಿ 2026, 13:31 IST