ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Visa Fraud

ADVERTISEMENT

ವೀಸಾ ವಂಚನೆ: ಫ್ರಾನ್ಸ್‌ ರಾಯಭಾರ ಕಚೇರಿಯಿಂದ 64 ಜನರ ಕಡತ ನಾಪತ್ತೆ

ಐರೋಪ್ಯ ಒಕ್ಕೂಟದ ರಾಷ್ಟ್ರದಲ್ಲಿ ಓಡಾಡಲು ಅಗತ್ಯವಾಗಿರುವ ಶೆಂಗಾನ್‌ ವೀಸಾಕ್ಕೆ ಸಂಬಂಧಿಸಿದಂತೆ 64 ವ್ಯಕ್ತಿಗಳ ಕಡತ ಫ್ರೆಂಚ್‌ ರಾಯಭಾರ ಕಚೇರಿಯಿಂದ ನಾಪತ್ತೆಯಾದ ಪ್ರಕರಣದಲ್ಲಿ ಇದೇ ಕಚೇರಿಯ ಇಬ್ಬರು ಮಾಜಿ ಉದ್ಯೋಗಿಗಳು ತಪ್ಪಿತಸ್ಥರು ಎಂಬುದು ಗೊತ್ತಾಗಿದೆ.
Last Updated 19 ಡಿಸೆಂಬರ್ 2022, 11:24 IST
ವೀಸಾ ವಂಚನೆ: ಫ್ರಾನ್ಸ್‌ ರಾಯಭಾರ ಕಚೇರಿಯಿಂದ 64 ಜನರ ಕಡತ ನಾಪತ್ತೆ

ಪ್ರಧಾನಿ ಕಚೇರಿ ಅಧಿಕಾರಿ ಸೋಗಿನಲ್ಲಿ ₹ 89 ಲಕ್ಷ ವಂಚನೆ

ಪ್ರಧಾನ ಮಂತ್ರಿ ಕಚೇರಿ ಅಧಿಕಾರಿ ಸೋಗಿನಲ್ಲಿ ವೀಸಾ ಸಮಸ್ಯೆ ಬಗೆಹರಿಸುವ ಆಮಿಷವೊಡ್ಡಿ ₹ 89 ಲಕ್ಷ ಪಡೆದು ವಂಚಿಸಿದ್ದ ಆರೋಪದಡಿ ಅರಹಂತ್ ಮೋಹನ್‌ಕುಮಾರ್ ಲಕ್ಕವಳ್ಳಿ (33) ಅವರನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ.
Last Updated 30 ಏಪ್ರಿಲ್ 2022, 20:02 IST
ಪ್ರಧಾನಿ ಕಚೇರಿ ಅಧಿಕಾರಿ ಸೋಗಿನಲ್ಲಿ ₹ 89 ಲಕ್ಷ ವಂಚನೆ

ವೀಸಾ ಅವಧಿ ಮೀರಿ ಭಾರತದಲ್ಲೇ ನೆಲೆಸಿರುವ 3.93 ಲಕ್ಷ ವಿದೇಶಿಗರು: ಕೇಂದ್ರ ಮಾಹಿತಿ

ಸುಮಾರು 3.93 ಲಕ್ಷ ವಿದೇಶಿಗರು ತಮ್ಮ ವೀಸಾ ಅವಧಿ ಮುಗಿದ ನಂತರವೂ ಭಾರತದಲ್ಲೇ ನೆಲೆಸಿದ್ದಾರೆ ಎಂದು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಾಹಿತಿ ನೀಡಿದೆ.
Last Updated 5 ಏಪ್ರಿಲ್ 2022, 10:00 IST
ವೀಸಾ ಅವಧಿ ಮೀರಿ ಭಾರತದಲ್ಲೇ ನೆಲೆಸಿರುವ 3.93 ಲಕ್ಷ ವಿದೇಶಿಗರು: ಕೇಂದ್ರ ಮಾಹಿತಿ

ಕೋವಿಡ್ ಪರೀಕ್ಷೆ ನಕಲಿ ವರದಿ, ನಕಲಿ ವೀಸಾ ಸೃಷ್ಟಿ: ಆರೋಪಿ ಬಂಧನ

ಕೋವಿಡ್ ಪರೀಕ್ಷೆಯ ನಕಲಿ ವರದಿ ಹಾಗೂ‌ ನಕಲಿ ವೀಸಾ ತಯಾರಿಸಿ‌ ಕೊಡುತ್ತಿದ್ದ ಆರೋಪದಡಿ ನಿಪುಣ್ ಎಂಬಾತನನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ.
Last Updated 2 ಸೆಪ್ಟೆಂಬರ್ 2021, 6:40 IST
ಕೋವಿಡ್ ಪರೀಕ್ಷೆ ನಕಲಿ ವರದಿ, ನಕಲಿ ವೀಸಾ ಸೃಷ್ಟಿ: ಆರೋಪಿ ಬಂಧನ

ಕ್ಯಾಲಿಪೋರ್ನಿಯಾ ವೀಸಾ, ತೆರಿಗೆ ವಂಚನೆ: ಇನ್ಫೊಸಿಸ್‌ಗೆ ₹ 5.68 ಕೋಟಿ ದಂಡ

ವೀಸಾ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪೆನಿ ಇನ್ಫೊಸಿಸ್‌, ಕ್ಯಾಲಿಫೋರ್ನಿಯಾ ಸರ್ಕಾರಕ್ಕೆ ಭಾರಿ ಪ್ರಮಾಣದ ದಂಡ ತೆತ್ತುವ ಪ್ರಮೇಯ ಬಂದಿದೆ.
Last Updated 18 ಡಿಸೆಂಬರ್ 2019, 5:37 IST
ಕ್ಯಾಲಿಪೋರ್ನಿಯಾ ವೀಸಾ, ತೆರಿಗೆ ವಂಚನೆ: ಇನ್ಫೊಸಿಸ್‌ಗೆ ₹ 5.68 ಕೋಟಿ ದಂಡ

ವೀಸಾ ಆಮಿಷವೊಡ್ಡಿ ಐಐಎಸ್ಸಿ ಅಧಿಕಾರಿಗೆ ವಂಚನೆ

ಕೆನಡಾ ದೇಶದ ವೀಸಾ ಕೊಡಿಸುವುದಾಗಿ ಆಮಿಷವೊಡ್ಡಿದ್ದ ವಂಚಕರು ನಗರದ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಮುಖ್ಯ ತಾಂತ್ರಿಕ ಅಧಿಕಾರಿಯೊಬ್ಬರಿಂದ ₹3.70 ಲಕ್ಷ ಪಡೆದು ವಂಚಿಸಿದ್ದು, ಈ ಸಂಬಂಧ ಬಾಗಲಗುಂಟೆ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.
Last Updated 14 ಡಿಸೆಂಬರ್ 2019, 7:31 IST
ವೀಸಾ ಆಮಿಷವೊಡ್ಡಿ ಐಐಎಸ್ಸಿ ಅಧಿಕಾರಿಗೆ ವಂಚನೆ

ಎಚ್‌–1ಬಿ ವೀಸಾ ವಂಚನೆ: ನಾಲ್ವರು ಭಾರತೀಯರ ಬಂಧನ

ಎಚ್‌–1ಬಿ ವೀಸಾ ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದಲ್ಲಿ ನಾಲ್ವರು ಭಾರತೀಯರನ್ನು ಅಮೆರಿಕ ಪೊಲೀಸರು ಬಂಧಿಸಿದ್ದಾರೆ.
Last Updated 3 ಜುಲೈ 2019, 2:24 IST
ಎಚ್‌–1ಬಿ ವೀಸಾ ವಂಚನೆ: ನಾಲ್ವರು ಭಾರತೀಯರ ಬಂಧನ
ADVERTISEMENT
ADVERTISEMENT
ADVERTISEMENT
ADVERTISEMENT