ಸ್ಲೊವಾಕಿಯಾದಲ್ಲಿ 35KM ರೇಸ್ ವಾಕ್: ರಾಷ್ಟ್ರೀಯ ದಾಖಲೆ ನಿರ್ಮಿಸಿದ ಪ್ರಿಯಾಂಕಾ
ಕಾಮನ್ವೆಲ್ತ್ ಕ್ರೀಡೆಗಳ ಪದಕ ವಿಜೇತೆ ರೇಸ್ ವಾಕರ್ ಪ್ರಿಯಾಂಕ ಗೋಸ್ವಾಮಿ ಅವರು ಸ್ಲೊವಾಕಿಯಾದ ಡುಡಿನ್ಸ್‌ನಲ್ಲಿ ನಡೆದ ಡುಡಿನ್‌ಸ್ಕಾ 50 ಕೂಟದ ಮಹಿಳೆಯರ 35 ಕಿ.ಮೀ. ಸ್ಪರ್ಧೆಯಲ್ಲಿ ನೂತನ ರಾಷ್ಟ್ರೀಯ ದಾಖಲೆ ನಿರ್ಮಿಸಿದರು.Last Updated 23 ಮಾರ್ಚ್ 2025, 12:41 IST