ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Wasim Akram

ADVERTISEMENT

1999ರಲ್ಲೂ ಲೀಗ್‌ನಲ್ಲಿ ಸೋತು, ಫೈನಲ್‌ನಲ್ಲಿ ಗೆದ್ದಿದ್ದ ಆಸ್ಟ್ರೇಲಿಯಾ: ವಾಸೀಂ

‘1999ರಲ್ಲಿ ಪಾಕಿಸ್ತಾನ ತಂಡ ಆಸ್ಟ್ರೇಲಿಯಾವನ್ನು ಎದುರಿಸಿತ್ತು. ಆಗ ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ನಾವು ಮಣಿಸಿದ್ದೆವು. ಆದರೆ ಫೈನಲ್ ಪಂದ್ಯದಲ್ಲಿ ಅವರ ಆಟವೇ ಬೇರೆಯಾಗಿತ್ತು. ಭಾನುವಾರ ನಡೆದ ಪಂದ್ಯದಂತೆಯೇ ಅವರ ಭಿನ್ನವಾಗಿ ಆಡಿ ಗೆದ್ದರು’ ಎಂದು ಅಕ್ರಂ ನೆನಪಿಸಿಕೊಂಡಿದ್ದಾರೆ.
Last Updated 20 ನವೆಂಬರ್ 2023, 16:15 IST
1999ರಲ್ಲೂ ಲೀಗ್‌ನಲ್ಲಿ ಸೋತು, ಫೈನಲ್‌ನಲ್ಲಿ ಗೆದ್ದಿದ್ದ ಆಸ್ಟ್ರೇಲಿಯಾ: ವಾಸೀಂ

ಎದುರಾಳಿಯನ್ನು ಕೂಡಿಹಾಕಿದರೆ, ಸೆಮಿಫೈನಲ್ ತಲುಪಬಹುದು: ಪಾಕ್ ಪಡೆ ಕಾಲೆಳೆದ ಅಕ್ರಂ

ICC Cricket World Cup 2023: ಶ್ರೀಲಂಕಾ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡ 5 ವಿಕೆಟ್‌ಗಳ ಗೆಲುವು ಸಾಧಿಸುತ್ತಿದ್ದಂತೆಯೇ, ಈ ಬಾರಿಯ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸುವ ಪಾಕಿಸ್ತಾನ ಬಳಗದ ಕನಸು ಕಮರಿದೆ.
Last Updated 10 ನವೆಂಬರ್ 2023, 10:21 IST
ಎದುರಾಳಿಯನ್ನು ಕೂಡಿಹಾಕಿದರೆ, ಸೆಮಿಫೈನಲ್ ತಲುಪಬಹುದು: ಪಾಕ್ ಪಡೆ ಕಾಲೆಳೆದ ಅಕ್ರಂ

ದಿನಕ್ಕೆ 8 K.G. ಮಟನ್‌ ತಿನ್ನುವರು; ಪಾಕ್‌ ತಂಡದ ಫಿಟ್‌ನೆಸ್‌ ಬಗ್ಗೆ ಅಕ್ರಮ್ ಗರಂ

ಪಾಕ್‌ ತಂಡದ ಮಾಜಿ ನಾಯಕ ವಾಸಿಂ ಅಕ್ರಮ್ ಕೂಡ ಕಿಡಿಕಾರಿದ್ದಾರೆ. ‘ಎ ಸ್ಪೋರ್ಟ್ಸ್‌’ ಚಾನೆಲ್‌ಗೆ ಸಂದರ್ಶನ ನೀಡಿರುವ ಅವರು ತಂಡದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 24 ಅಕ್ಟೋಬರ್ 2023, 13:41 IST
ದಿನಕ್ಕೆ 8 K.G. ಮಟನ್‌ ತಿನ್ನುವರು; ಪಾಕ್‌ ತಂಡದ ಫಿಟ್‌ನೆಸ್‌ ಬಗ್ಗೆ ಅಕ್ರಮ್ ಗರಂ

ನನ್ನಿಂದ ಬಟ್ಟೆ ತೊಳೆಸಿದ್ದ ಸಲೀಂ: ವಾಸೀಂ ಆರೋಪ

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ ಆರಂಭದ ದಿನಗಳಲ್ಲಿ ಸಲೀಂ ಮಲಿಕ್ ಅವರು ತನ್ನನ್ನು ಸೇವಕ ನಂತೆ ನಡೆಸಿಕೊಂಡಿದ್ದರು ಎಂದು ಪಾಕಿಸ್ತಾನದ ದಿಗ್ಗಜ ವೇಗಿ ವಾಸೀಂ ಅಕ್ರಂ ಆರೋಪಿಸಿದ್ದಾರೆ.ಈ ವಿಷಯವನ್ನು ವಾಸೀಂ ತಮ್ಮ ಜೀವನಚರಿತ್ರೆ ‘ಸುಲ್ತಾನ್ ಎ ಮೆಮೊಯರ್‘ನಲ್ಲಿ ಉಲ್ಲೇಖಿಸಿದ್ದಾರೆ. ‘ತಂಡದ ಅನುಭವಿ ಆಟಗಾರನಾಗಿದ್ದ ಸಲೀಂ ತನಗೆ ಮಸಾಜ್ ಮಾಡಲು ಒತ್ತಾಯಿಸಿದ್ದರು. ಅಲ್ಲದೆ ಬೂಟು ಮತ್ತು ಬಟ್ಟೆಗಳನ್ನು ತೊಳೆದುಕೊಡುವಂತೆ ಹೇಳುತ್ತಿದ್ದರು’ ಎಂದು 1984ರಲ್ಲಿ ತಂಡಕ್ಕೆ ಪದಾರ್ಪಣೆ ಮಾಡಿದ್ದ ವಾಸೀಂ ಬಹಿರಂಗಪಡಿಸಿದ್ದಾರೆ. ವಾಸೀಂ ಆರೋಪ‌ ಸಲೀಂ ಅಲ್ಲಗಳೆದಿದ್ದಾರೆ. ತಮ್ಮ ಪುಸ್ತಕದ ಪ್ರಚಾರ ಕ್ಕಾಗಿ ಅವರು ಈ ರೀತಿ ಬರೆದುಕೊಂಡಿದ್ದಾರೆ ಎಂದಿದ್ದಾರೆ.
Last Updated 28 ನವೆಂಬರ್ 2022, 18:21 IST
ನನ್ನಿಂದ ಬಟ್ಟೆ ತೊಳೆಸಿದ್ದ ಸಲೀಂ: ವಾಸೀಂ ಆರೋಪ

ಸಾರ್ವಕಾಲಿಕ ತಂಡದಲ್ಲಿ ಕಾಶ್ಮೀರ ವೇಗಿಗೆ ಅವಕಾಶ ನೀಡುತ್ತಿದ್ದೆ: ವಾಸಿಂ ಅಕ್ರಂ

'ನಾನೇನಾದರೂ ಭಾರತದ ಚಿಂತಕರ ಚಾವಡಿಯಲ್ಲಿ ಇದ್ದಿದ್ದರೆ ಕಾಶ್ಮೀರದ ವೇಗಿ ಉಮ್ರಾನ್‌ ಮಲಿಕ್‌ಅವರನ್ನು ನನ್ನ ಸಾರ್ವಕಾಲಿಕ ತಂಡಕ್ಕೆ ಆಯ್ಕೆ ಮಾಡುತ್ತಿದ್ದೆ' ಎಂದು ಪಾಕಿಸ್ತಾನ ಮಾಜಿ ಕ್ರಿಕೆಟಿಗ ವಾಸಿಂಗ್‌ ಅಕ್ರಂ ಹೇಳಿದ್ದಾರೆ.
Last Updated 14 ಅಕ್ಟೋಬರ್ 2022, 2:18 IST
ಸಾರ್ವಕಾಲಿಕ ತಂಡದಲ್ಲಿ ಕಾಶ್ಮೀರ ವೇಗಿಗೆ ಅವಕಾಶ ನೀಡುತ್ತಿದ್ದೆ: ವಾಸಿಂ ಅಕ್ರಂ

ಬೆನ್ ಸ್ಟೋಕ್ಸ್‌ ನಿರ್ಧಾರ ಸೂಕ್ತ: ವಾಸೀಂ ಅಕ್ರಂ

ಇಂಗ್ಲೆಂಡ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್‌ ಏಕದಿನ ಕ್ರಿಕೆಟ್‌ ಮಾದರಿಗೆ ನಿವೃತ್ತಿ ಘೋಷಿಸಿರುವ ನಿರ್ಧಾರವನ್ನು ಪಾಕಿಸ್ತಾನ ಕ್ರಿಕೆಟಿಗ ವಾಸೀಂ ಅಕ್ರಂ ಬೆಂಬಲಿಸಿದ್ದಾರೆ.
Last Updated 21 ಜುಲೈ 2022, 14:30 IST
ಬೆನ್ ಸ್ಟೋಕ್ಸ್‌ ನಿರ್ಧಾರ ಸೂಕ್ತ: ವಾಸೀಂ ಅಕ್ರಂ

T20WC: ಭಾರತದ ಈ ಆಟಗಾರ ‘ಗೇಮ್ ಚೇಂಜರ್’ ಎಂದು ವಾಸಿಂ ಅಕ್ರಂ ಹೇಳಿದ್ದು ಯಾರಿಗೆ?

‘ಟಿ–20 ವಿಶ್ವಕಪ್‌ನಲ್ಲಿ ಟೀಮ್‌ ಇಂಡಿಯಾ ಪರ ಆಡುತ್ತಿರುವ ಸೂರ್ಯಕುಮಾರ್‌ ಯಾದವ್‌ ಅವರು ಉತ್ತಮ ಬ್ಯಾಟಿಂಗ್‌ ಕೌಶಲಗಳನ್ನು ಮೈಗೂಡಿಸಿಕೊಂಡಿದ್ದು, ‘ಗೇಮ್ ಚೇಂಜರ್’ ಆಗುವ ಎಲ್ಲಾ ಸಾಮರ್ಥ್ಯ ಹೊಂದಿದ್ದಾರೆ’ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated 23 ಅಕ್ಟೋಬರ್ 2021, 10:29 IST
T20WC: ಭಾರತದ ಈ ಆಟಗಾರ ‘ಗೇಮ್ ಚೇಂಜರ್’ ಎಂದು ವಾಸಿಂ ಅಕ್ರಂ ಹೇಳಿದ್ದು ಯಾರಿಗೆ?
ADVERTISEMENT

ಇಂಗ್ಲೆಂಡ್‌–ಪಾಕಿಸ್ತಾನ ಮೊದಲ ಟೆಸ್ಟ್‌: ಅಲಿ ನಿರ್ವಹಣೆ ರೀತಿಗೆ ಅಕ್ರಂ ನಿರಾಸೆ

‘ಮೂರು ವಿಕೆಟ್‌ಗಳ ಸೋಲಿನಿಂದ ಅಭಿಮಾನಿಗಳಿಗೆ ನೋವು’
Last Updated 9 ಆಗಸ್ಟ್ 2020, 6:11 IST
ಇಂಗ್ಲೆಂಡ್‌–ಪಾಕಿಸ್ತಾನ ಮೊದಲ ಟೆಸ್ಟ್‌: ಅಲಿ ನಿರ್ವಹಣೆ ರೀತಿಗೆ ಅಕ್ರಂ ನಿರಾಸೆ

ಕ್ರಿಕೆಟ್ | ಬಿಸಿಸಿಐ ಮತ್ತು ಪಿಸಿಬಿ ನಡುವಿನ ವ್ಯತ್ಯಾಸ ವಿವರಿಸಿದ ವಾಸಿಂ ಅಕ್ರಮ್

ಕ್ರಿಕೆಟ್‌ ಜಗತ್ತು ಕಂಡ ಶ್ರೇಷ್ಠ ವೇಗದ ಬೌಲರ್‌ ಹಾಗೂ ಪಾಕಿಸ್ತಾನದ ಮಾಜಿ ಆಟಗಾರ ವಾಸೀಂ ಅಕ್ರಂ,ಬಿಸಿಸಿಐಮತ್ತು ಪಿಸಿಬಿನಡುವಿನ ವ್ಯತ್ಯಾಸದ ಬಗ್ಗೆ ಮಾತನಾಡಿದ್ದಾರೆ.
Last Updated 14 ಮೇ 2020, 12:44 IST
ಕ್ರಿಕೆಟ್ | ಬಿಸಿಸಿಐ ಮತ್ತು ಪಿಸಿಬಿ ನಡುವಿನ ವ್ಯತ್ಯಾಸ ವಿವರಿಸಿದ ವಾಸಿಂ ಅಕ್ರಮ್

ವಸೀಂ, ವಖಾರ್ ಸಲಹೆಗೆ ಅಭಾರಿ: ರಿಯಾಜ್

ವಸೀಂ ಅಕ್ರಮ್ ಮತ್ತು ವಖಾರ್ ಯೂನಿಸ್ ಅವರ ಸಲಹೆ ಸಿಗದೇ ಇದ್ದಿದ್ದರೆ ಈಗ ಮನೆಯಲ್ಲೇ ಕುಳಿತು ವಿಶ್ವಕಪ್ ಟೂರ್ನಿ ವೀಕ್ಷಿಸುವ ಪರಿಸ್ಥಿತಿಯಾಗುತ್ತಿತ್ತು’ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ವೇಗಿ ವಹಾಬ್ ರಿಯಾಜ್ ಅಭಿಪ್ರಾಯಪಟ್ಟರು
Last Updated 7 ಜೂನ್ 2019, 19:45 IST
ವಸೀಂ, ವಖಾರ್ ಸಲಹೆಗೆ ಅಭಾರಿ: ರಿಯಾಜ್
ADVERTISEMENT
ADVERTISEMENT
ADVERTISEMENT