ಭಾನುವಾರ, 31 ಆಗಸ್ಟ್ 2025
×
ADVERTISEMENT

Westernghat

ADVERTISEMENT

ಪುಣೆ | ಕಂದಕಕ್ಕೆ ಬಿದ್ದ ಪಿಕ್‌ಅಪ್ ವಾಹನ; ದೇವಾಲಯಕ್ಕೆ ಹೊರಟಿದ್ದ ಏಳು ಜನರ ಸಾವು

Maharashtra Road Accident: ಪುಣೆ ಜಿಲ್ಲೆಯ ಘಟ್ಟ ಪ್ರದೇಶದಲ್ಲಿ ಪಿಕ್‌ಅಪ್ ವ್ಯಾನ್‌ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ಪರಿಣಾಮ ಮಹಿಳೆಯರು ಮತ್ತು ಮಕ್ಕಳನ್ನು ಒಳಗೊಂಡಂತೆ ಏಳು ಜನರು ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.
Last Updated 11 ಆಗಸ್ಟ್ 2025, 12:38 IST
ಪುಣೆ | ಕಂದಕಕ್ಕೆ ಬಿದ್ದ ಪಿಕ್‌ಅಪ್ ವಾಹನ; ದೇವಾಲಯಕ್ಕೆ ಹೊರಟಿದ್ದ ಏಳು ಜನರ ಸಾವು

ಮಲೆನಾಡಿನ ಜೀವ ವೈವಿಧ್ಯ ವರ್ಣನೆ

ಕಾಳಿಂಗನನ್ನು ಕಥಾ ವಸ್ತುವನ್ನಾಗಿ ಇಟ್ಟುಕೊಂಡು ಮಲೆನಾಡಿನ ಜೀವ ವೈವಿಧ್ಯತೆಯನ್ನು ಕಟ್ಟಿಕೊಡುವ ಕಿರು ಪುಸ್ತಕ ಇದು. ಮೇಲ್ನೋಟಕ್ಕೆ ಕಾಳಿಂಗ ಸರ್ಪದ ಕುರಿತೇ ಇರುವ ಪುಸ್ತಕ ಎಂದು ಮೇಲ್ನೋಟಕ್ಕೆ ತೋರಿದರೂ, ಅಲ್ಲಿ ಬೇರೆಯದೇ ಕಥೆಗಳಿಗೆ / ಘಟನೆಗಳಿಗೆ ಜಾಗವಿದೆ.
Last Updated 31 ಮಾರ್ಚ್ 2024, 0:30 IST
ಮಲೆನಾಡಿನ ಜೀವ ವೈವಿಧ್ಯ ವರ್ಣನೆ

ಅನುಭವ ಮಂಟಪ | ಪಶ್ಚಿಮ ಘಟ್ಟದ ರಕ್ಷಣೆಗೆ ಪರ್ಯಾಯಗಳೇನು?

ದೂಳು ಹಿಡಿದಿರುವ ಹಲವು ವರದಿಗಳು
Last Updated 10 ಆಗಸ್ಟ್ 2022, 22:00 IST
ಅನುಭವ ಮಂಟಪ | ಪಶ್ಚಿಮ ಘಟ್ಟದ ರಕ್ಷಣೆಗೆ ಪರ್ಯಾಯಗಳೇನು?

ಅನುಭವ ಮಂಟಪ | ಸಹ್ಯಾದ್ರಿಯ ಸಂರಕ್ಷಣೆ- ಅಗತ್ಯವಷ್ಟೇ ಅಲ್ಲ, ಅವಕಾಶವೂ ಹೌದು

ಕಾಡು-ಗೋಮಾಳ, ನದಿ-ಕೆರೆಗಳನ್ನು ರಕ್ಷಿಕೊಳ್ಳುವುದರಲ್ಲೇ ತಮ್ಮ ಬದುಕಿನ ಸುರಕ್ಷತೆ ಅಡಗಿದೆ ಎಂಬುದನ್ನು ಪಶ್ಚಿಮ ಘಟ್ಟದ ಜನರು ಅರಿತಿದ್ದಾರೆ. ಆದರೆ, ಸರ್ಕಾರ ಮಾತ್ರ ಜನಸಾಮಾನ್ಯರ ಈ ಒತ್ತಾಸೆಗೆ ಕಿವಿಗೊಡುತ್ತಿಲ್ಲ. ಏಕೆಂದರೆ, ಕೆಲವೇ ಕೆಲವು ವ್ಯಕ್ತಿಗಳು ತಮ್ಮ ಅಭಿಪ್ರಾಯವನ್ನು ಜನರ ಮೇಲೆ ಹೇರಿ, ಸೂಕ್ತ ಸಂರಕ್ಷಣಾ ನೀತಿ ರೂಪಿಸಲು ಸರ್ಕಾರಕ್ಕೆ ಅವಕಾಶವನ್ನೇ ನೀಡುತ್ತಿಲ್ಲ. ಬಹಳ ದುರ್ದೈವದ ಸಂಗತಿಯಿದು
Last Updated 7 ಆಗಸ್ಟ್ 2022, 23:00 IST
ಅನುಭವ ಮಂಟಪ | ಸಹ್ಯಾದ್ರಿಯ ಸಂರಕ್ಷಣೆ- ಅಗತ್ಯವಷ್ಟೇ ಅಲ್ಲ, ಅವಕಾಶವೂ ಹೌದು

ನಿಸರ್ಗಮಾತೆಯ ಗರ್ಭಗುಡಿಯಲ್ಲಿ ಅಪವಿತ್ರ ಕೆಲಸ: ನಾಗೇಶ ಹೆಗಡೆ ಪ್ರತಿಪಾದನೆ

ಮಾಧವ ಗಾಡ್ಗೀಳ್‌, ಕಸ್ತೂರಿರಂಗನ್‌ ವರದಿ ಕುರಿತ ಚರ್ಚೆ
Last Updated 10 ಸೆಪ್ಟೆಂಬರ್ 2018, 14:19 IST
ನಿಸರ್ಗಮಾತೆಯ ಗರ್ಭಗುಡಿಯಲ್ಲಿ ಅಪವಿತ್ರ ಕೆಲಸ: ನಾಗೇಶ ಹೆಗಡೆ ಪ್ರತಿಪಾದನೆ

ಕಸ್ತೂರಿರಂಗನ್‌ ವರದಿಗೆ ಆಕ್ಷೇಪ

ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಕಸ್ತೂರಿ ರಂಗನ್‌ ಸಮಿತಿ ನೀಡಿರುವ ವರದಿಗೆ ಪರಿಸರ ತಜ್ಞ ಮಾಧವ್‌ ಗಾಡ್ಗಿಳ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Last Updated 31 ಆಗಸ್ಟ್ 2018, 20:32 IST
fallback

ಪಶ್ಚಿಮಘಟ್ಟಗಳಲ್ಲಿ ಕಾಮಗಾರಿ ಕೈಬಿಡಿ

ಕರ್ನಾಟಕದ ಜೀವನಾಡಿಯಂತಿರುವ ಪಶ್ಚಿಮಘಟ್ಟಗಳ ಬಗ್ಗೆ ನಮ್ಮ ರಾಜಕಾರಣಿ ಮತ್ತು ಅಧಿಕಾರಿಗಳಿಗೆ ಇಷ್ಟೊಂದು ಅಸಡ್ಡೆಯೇಕೆ? ಅಲ್ಲಿಯ ಪರಿಸರ ಸೂಕ್ಷ್ಮತೆ ಮತ್ತು ಜೀವವೈವಿಧ್ಯದ ಉಳಿವಿಗಾಗಿ ನೀಡಿರುವ ಡಾ. ಕೆ. ಕಸ್ತೂರಿರಂಗನ್ ವರದಿಗೆ ಪದೇಪದೇ ನಮ್ಮ ರಾಜ್ಯದ ಜನಪ್ರತಿನಿಧಿಗಳಿಂದಲೇ ವಿರೋಧ ವ್ಯಕ್ತವಾಗುತ್ತಿರುವುದು ನಮ್ಮ ಮನೆಗೆ ನಾವೇ ಕಿಚ್ಚಿಟ್ಟಂತಿದೆ. ಇದರ ಹಿಂದಿನ ಉದ್ದೇಶವಾದರೂ ಏನು?
Last Updated 29 ಆಗಸ್ಟ್ 2018, 19:30 IST
ಪಶ್ಚಿಮಘಟ್ಟಗಳಲ್ಲಿ ಕಾಮಗಾರಿ ಕೈಬಿಡಿ
ADVERTISEMENT

ಕಸ್ತೂರಿರಂಗನ್ ವರದಿಗೆ ಮತ್ತೆ ಅಡ್ಡಿ

ಪಶ್ಚಿಮಘಟ್ಟ ಸಂರಕ್ಷಣೆ ಕರಡು ಅಧಿಸೂಚನೆ 3ನೇ ಬಾರಿಯೂ ರದ್ದು
Last Updated 26 ಆಗಸ್ಟ್ 2018, 19:29 IST
ಕಸ್ತೂರಿರಂಗನ್ ವರದಿಗೆ ಮತ್ತೆ ಅಡ್ಡಿ
ADVERTISEMENT
ADVERTISEMENT
ADVERTISEMENT