ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

White Tapping Road

ADVERTISEMENT

ವೈಟ್‌ ಟಾಪಿಂಗ್‌: ಬೃಹತ್‌ ಮರಗಳ ಮೂಲ ಬೇರಿಗೆ ಪೆಟ್ಟು

ಎನ್‌.ಆರ್‌. ಕಾಲೊನಿ ವೃತ್ತದಿಂದ ನೆಟ್ಟಕಲ್ಲಪ್ಪ ವೃತ್ತದವರೆಗೆ ಹಲವು ವರ್ಷಗಳ ಬೃಹತ್‌ ಮರಗಳ ಮೂಲ ಬೇರುಗಳನ್ನು ಜಲಮಂಡಳಿ ಹಾಗೂ ಬಿಬಿಎಂಪಿ ಕತ್ತರಿಸುತ್ತಿವೆ. ಇದರಿಂದ ಬೃಹತ್‌ ಮರಗಳು ಬೀಳುವ ಆತಂಕ ಎದುರಾಗಿದೆ.
Last Updated 26 ಸೆಪ್ಟೆಂಬರ್ 2024, 23:53 IST
ವೈಟ್‌ ಟಾಪಿಂಗ್‌: ಬೃಹತ್‌ ಮರಗಳ ಮೂಲ ಬೇರಿಗೆ ಪೆಟ್ಟು

ಎನ್‌.ಆರ್‌. ಕಾಲೊನಿಯಲ್ಲಿ ವೈಟ್‌ ಟಾಪಿಂಗ್‌ ಭರಾಟೆ: ಜನಸಂಚಾರಕ್ಕೂ ಸಮಸ್ಯೆ

ಎನ್‌.ಆರ್‌. ಕಾಲೊನಿಯಲ್ಲಿ ಏಕಕಾಲದಲ್ಲಿ ರಸ್ತೆಯ ಎರಡೂ ಬದಿಗಳನ್ನೂ ಅಗೆದುಹಾಕಿದ ಬಿಬಿಎಂಪಿ
Last Updated 2 ಸೆಪ್ಟೆಂಬರ್ 2024, 0:25 IST
ಎನ್‌.ಆರ್‌. ಕಾಲೊನಿಯಲ್ಲಿ ವೈಟ್‌ ಟಾಪಿಂಗ್‌ ಭರಾಟೆ: ಜನಸಂಚಾರಕ್ಕೂ ಸಮಸ್ಯೆ

ಆರ್‌.ಟಿ. ನಗರ ಮುಖ್ಯರಸ್ತೆಯಲ್ಲಿ ವೈಟ್‌ ಟಾಪಿಂಗ್ : ಸಂಚಾರ ಮಾರ್ಗ ಬದಲು

ಆರ್‌.ಟಿ. ನಗರ ಮುಖ್ಯರಸ್ತೆಯಲ್ಲಿ ವೈಟ್‌ ಟಾಪಿಂಗ್ ಕಾಮಗಾರಿ ನಡೆಸಲು ಉದ್ದೇಶಿಸಲಾಗಿದ್ದು ರವೀಂದ್ರನಾಥ್ ಟ್ಯಾಗೋರ್‌ ವೃತ್ತದಿಂದ(ಗುಂಡೂರಾವ್ ಜಂಕ್ಷನ್) ಆರ್‌ಟಿ ನಗರ ಮುಖ್ಯರಸ್ತೆಗೆ ಸಂಚಾರ ನಿರ್ಬಂಧಿಸಲಾಗಿದೆ. ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.‌
Last Updated 9 ಆಗಸ್ಟ್ 2024, 16:35 IST
ಆರ್‌.ಟಿ. ನಗರ ಮುಖ್ಯರಸ್ತೆಯಲ್ಲಿ ವೈಟ್‌ ಟಾಪಿಂಗ್ : ಸಂಚಾರ ಮಾರ್ಗ ಬದಲು

ವೈಟ್‌ಟಾಪಿಂಗ್‌: ನೆಲಕಚ್ಚಿದ ವ್ಯಾಪಾರ

ಬಿವಿಕೆ ಅಯ್ಯಂಗಾರ ರಸ್ತೆಯ ಕಾಮಗಾರಿಯನ್ನು ಮಳೆಗಾಲದಲ್ಲಿ ಆರಂಭಿಸಿದಕ್ಕೆ ವ್ಯಾಪಾರಿಗಳ ಆಕ್ಷೇಪ
Last Updated 31 ಮೇ 2024, 23:31 IST
ವೈಟ್‌ಟಾಪಿಂಗ್‌: ನೆಲಕಚ್ಚಿದ ವ್ಯಾಪಾರ

ವೈಟ್‌ಟಾಪಿಂಗ್ ಯೋಜನೆ ₹800 ಕೋಟಿ ವೆಚ್ಚಕ್ಕೆ ಅಸ್ತು

ನಗರದಲ್ಲಿ ₹800 ಕೋಟಿ ವೆಚ್ಚದಲ್ಲಿ ರಸ್ತೆಗಳ ವೈಟ್‌ಟಾಪಿಂಗ್‌ ಕ್ರಿಯಾಯೋಜನೆಗೆ ಸಚಿವ ಸಂಪುಟ ಶುಕ್ರವಾರ ಅನುಮೋದನೆ ನೀಡಿದೆ.
Last Updated 6 ಜನವರಿ 2024, 0:09 IST
ವೈಟ್‌ಟಾಪಿಂಗ್ ಯೋಜನೆ ₹800 ಕೋಟಿ ವೆಚ್ಚಕ್ಕೆ ಅಸ್ತು

ಬೆಂಗಳೂರು | ವೈಟ್‌ ಟಾಪಿಂಗ್‌ ರಸ್ತೆ ಕುಸಿತ: ಕಾರಣ ನಿಗೂಢ!

ಬಿಬಿಎಂಪಿ ವೈಟ್‌ಟಾಪಿಂಗ್‌ ಮಾಡಿದ್ದ ರಸ್ತೆ ಕುಸಿತವಾಗಿದ್ದು, ಇದಕ್ಕೆ ಕಾರಣವನ್ನು ‌ಜಲಮಂಡಳಿ (ಬಿಡಬ್ಲ್ಯುಎಸ್ಎಸ್‌ಬಿ) ಜೊತೆ ಸೇರಿ ಪರಿಶೀಲಿಸಿದರೂ ಸಮಸ್ಯೆಯ ಅರಿವಾಗಿಲ್ಲ.
Last Updated 12 ಡಿಸೆಂಬರ್ 2023, 17:30 IST
ಬೆಂಗಳೂರು | ವೈಟ್‌ ಟಾಪಿಂಗ್‌ ರಸ್ತೆ ಕುಸಿತ: ಕಾರಣ ನಿಗೂಢ!

ವೈಟ್‌ ಟಾಪಿಂಗ್ 3ನೇ ಹಂತಕ್ಕೆ ಒಪ್ಪಿಗೆ

ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ₹1,154 ಕೋಟಿ ವೆಚ್ಚದಲ್ಲಿ 89 ರಸ್ತೆಗಳನ್ನು(121.70 ಕಿಲೋ ಮೀಟರ್‌) ವೈಟ್‌ ಟಾಪಿಂಗ್ ಮಾಡುವ ಉದ್ದೇಶ ಹೊಂದಲಾಗಿತ್ತು. ಬಿಬಿಎಂಪಿ ಟೆಂಡರ್ ಪ್ರಕ್ರಿಯೆಯೂ ಆರಂಭವಾಗಿತ್ತು. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದ ಕೂಡಲೇ ಅನುದಾನ ಹಿಂಪಡೆದಿದ್ದರು.
Last Updated 2 ಜೂನ್ 2022, 20:19 IST
ವೈಟ್‌ ಟಾಪಿಂಗ್ 3ನೇ ಹಂತಕ್ಕೆ ಒಪ್ಪಿಗೆ
ADVERTISEMENT

ಬೆಂಗಳೂರು: ಗಡುವಿಗೆ ಮುನ್ನವೇ ವೈಟ್ ಟಾಪಿಂಗ್ ಕಾಮಗಾರಿ ಪೂರ್ಣ

ಬಾಲಗಂಗಾಧರ ನಾಥ ಮೇಲ್ಸೇತುವೆಯ ಇಳಿಜಾರು ರಸ್ತೆ ಅಭಿವೃದ್ಧಿ
Last Updated 17 ಆಗಸ್ಟ್ 2021, 19:58 IST
ಬೆಂಗಳೂರು: ಗಡುವಿಗೆ ಮುನ್ನವೇ ವೈಟ್ ಟಾಪಿಂಗ್ ಕಾಮಗಾರಿ  ಪೂರ್ಣ

ಬಿಬಿಎಂಪಿ: ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ: ಆಡಳಿತಾಧಿಕಾರಿ ಸೂಚನೆ

ವೈಟ್ ಟಾಪಿಂಗ್, ಟೆಂಡರ್ ಶ್ಯೂರ್ ಕಾಮಗಾರಿಗಳ ಪ್ರಗತಿ ಪರಿಶೀಲನೆ
Last Updated 15 ಅಕ್ಟೋಬರ್ 2020, 5:36 IST
ಬಿಬಿಎಂಪಿ: ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ: ಆಡಳಿತಾಧಿಕಾರಿ ಸೂಚನೆ

ವೈಟ್‌ ಟಾಪಿಂಗ್‌: ಕೆ.ಆರ್. ರಸ್ತೆಯಲ್ಲಿ ಸಂಚಾರ ದುಸ್ತರ, ಸ್ಥಳೀಯರ ಆಕ್ರೋಶ

ವರ್ಷ ಕಳೆದರೂ ಕಾಮಗಾರಿಗಿಲ್ಲ ಮುಕ್ತಿ
Last Updated 4 ಅಕ್ಟೋಬರ್ 2020, 20:09 IST
ವೈಟ್‌ ಟಾಪಿಂಗ್‌: ಕೆ.ಆರ್. ರಸ್ತೆಯಲ್ಲಿ ಸಂಚಾರ ದುಸ್ತರ, ಸ್ಥಳೀಯರ ಆಕ್ರೋಶ
ADVERTISEMENT
ADVERTISEMENT
ADVERTISEMENT