ಶುಕ್ರವಾರ, 4 ಜುಲೈ 2025
×
ADVERTISEMENT

Wifi Facility

ADVERTISEMENT

Public WiFi Security Risks: ವೈಫೈ ಉಚಿತ, ಅಪಾಯ ಖಚಿತ

Public WiFi Security Risks: ಉಚಿತ ವೈಫೈ ಸಂಪರ್ಕ ಬಳಸುವಾಗ ಎಚ್ಚರಿಕೆಯಿಂದ ಇರದಿದ್ದರೆ ಪಶ್ಚಾತ್ತಾಪ ಪಡುವ ಪರಿಸ್ಥಿತಿ ಉಂಟಾಗಬಹುದು.
Last Updated 20 ಮೇ 2025, 23:16 IST
Public WiFi Security Risks: ವೈಫೈ ಉಚಿತ, ಅಪಾಯ ಖಚಿತ

ಏರ್‌ಟೆಲ್‌ನಿಂದ ವೇಗದ ಇಂಟರ್‌ನೆಟ್‌ ಸೇವೆ

ದೇಶದ 1,200ಕ್ಕೂ ಹೆಚ್ಚು ನಗರಗಳಲ್ಲಿ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ದೂರಸಂಪರ್ಕ ಸೇವಾ ಸಂಸ್ಥೆ ಏರ್‌ಟೆಲ್‌, ವೇಗದ ಇಂಟರ್‌ನೆಟ್‌ ಸೇವೆಯನ್ನು ಆರಂಭಿಸಿದೆ.
Last Updated 11 ಜುಲೈ 2024, 13:22 IST
ಏರ್‌ಟೆಲ್‌ನಿಂದ ವೇಗದ ಇಂಟರ್‌ನೆಟ್‌ ಸೇವೆ

ಡಿಜಿಟಲೀಕರಣದತ್ತ ನ್ಯಾಯಾಂಗ ವ್ಯವಸ್ಥೆ: ‌ಸುಪ್ರೀಂ ಕೋರ್ಟ್‌ನಲ್ಲಿ ಉಚಿತ ವೈಫೈ –ಸಿಜೆಐ

ನ್ಯಾಯಾಂಗ ವ್ಯವಸ್ಥೆಯಲ್ಲಿ ಡಿಜಿಟಲೀಕರಣದತ್ತ ಮಹತ್ವದ ಹೆಜ್ಜೆ ಇಟ್ಟಿರುವ ಸುಪ್ರೀಂ ಕೋರ್ಟ್, ತನ್ನ ಆವರಣದಲ್ಲಿ ವಕೀಲರು, ಮಾಧ್ಯಮದವರು, ಅರ್ಜಿದಾರರು ಸೇರಿದಂತೆ ಇತರರಿಗೆ ಉಚಿತ ವೈಫೈ ಸೌಲಭ್ಯ ಕಲ್ಪಿಸಿದೆ.
Last Updated 3 ಜುಲೈ 2023, 23:30 IST
ಡಿಜಿಟಲೀಕರಣದತ್ತ ನ್ಯಾಯಾಂಗ ವ್ಯವಸ್ಥೆ: ‌ಸುಪ್ರೀಂ ಕೋರ್ಟ್‌ನಲ್ಲಿ ಉಚಿತ ವೈಫೈ –ಸಿಜೆಐ

4G ಪೋರ್ಟಬಲ್ Wi-Fi ಹಾಟ್‌ಸ್ಪಾಟ್ ಬಿಡುಗಡೆ ಮಾಡಿದ ಟೆಕ್‌ನೊ

3000mAh ಬ್ಯಾಟರಿ ಬೆಂಬಲ ಮತ್ತು 7 ದಿನಗಳ ಬ್ಯಾಟರಿ ಬಾಳಿಕೆ
Last Updated 9 ಜನವರಿ 2023, 9:12 IST
4G ಪೋರ್ಟಬಲ್ Wi-Fi ಹಾಟ್‌ಸ್ಪಾಟ್ ಬಿಡುಗಡೆ ಮಾಡಿದ ಟೆಕ್‌ನೊ

ಮನೆ ಮನೆಯಲ್ಲೂ ವೈಫೈ ರೌಟರ್: ಏನಿದರ ಪ್ರಯೋಜನ?

ಮನೆಮನೆಗಳಲ್ಲಿ ಸ್ಮಾರ್ಟ್ ಸಾಧನಗಳ ಬಳಕೆ ಹೆಚ್ಚಾದಂತೆ ಅಂತರಜಾಲ ಸಂಪರ್ಕದ ಅನಿವಾರ್ಯತೆಗಳು ಕೂಡ ಹೆಚ್ಚಾಗತೊಡಗಿವೆ. ಪರಿಣಾಮವಾಗಿ ಈಗ ಮನೆಗಳಲ್ಲಿ ಬ್ರಾಡ್‌ಬ್ಯಾಂಡ್ ಬಳಕೆಯೂ ವೃದ್ಧಿಯಾಗಿದೆ. ವೈರ್ ಮೂಲಕ ಬರುವ ಅಂತರಜಾಲ ವ್ಯವಸ್ಥೆಯನ್ನು ಮನೆಯೊಳಗಿರುವ ಎಲ್ಲ ಸ್ಮಾರ್ಟ್ ಸಾಧನಗಳಿಗೆ ಸಂಪರ್ಕಿಸಿದರೆ ಕೆಲಸ ಸುಲಭವಾಗುತ್ತದೆ. ಇಂಥ ಸನ್ನಿವೇಶದಲ್ಲಿ ನಾವು ಇತ್ತೀಚೆಗೆ ಹೆಚ್ಚಾಗಿ ಕೇಳುತ್ತಿರುವ ಶಬ್ದವೇ ವೈಫೈ ರೌಟರ್ ಅಥವಾ ರೂಟರ್. ಇದರ ಉಪಯೋಗ ಏನು, ಬಳಕೆ ಹೇಗೆ ಎಂಬ ಮಾಹಿತಿ ಇಲ್ಲಿದೆ.
Last Updated 5 ಜುಲೈ 2022, 19:30 IST
ಮನೆ ಮನೆಯಲ್ಲೂ ವೈಫೈ ರೌಟರ್: ಏನಿದರ ಪ್ರಯೋಜನ?

Vi MiFi: 4G ಪಾಕೆಟ್ ರೂಟರ್ ಪರಿಚಯಿಸಿದ ವೊಡಾಫೋನ್ ಐಡಿಯಾ

ವೊಡಾಫೋನ್ ಐಡಿಯಾ ಬ್ರ್ಯಾಂಡ್ ‘ವಿ‘ ಹೊಸ ರೂಟರ್ ಪರಿಚಯಿಸಿದೆ.
Last Updated 28 ಮಾರ್ಚ್ 2022, 6:45 IST
Vi MiFi: 4G ಪಾಕೆಟ್ ರೂಟರ್ ಪರಿಚಯಿಸಿದ ವೊಡಾಫೋನ್ ಐಡಿಯಾ

ರಮ್ಮನಹಳ್ಳಿಯಲ್ಲಿ ಸಾರ್ವಜನಿಕ ವೈ–ಫೈ: ಸೌಲಭ್ಯ ಪಡೆದ ರಾಜ್ಯದ ಮೊದಲ ಗ್ರಾಮ

ಸಾರ್ವಜನಿಕ ವೈ–ಫೈ ನೀತಿಯಡಿ ರಾಜ್ಯದಲ್ಲಿ ಬಿಎಸ್‌ಎನ್‌ಎಲ್‌ ಮೊದಲ ‘ಸಾರ್ವಜನಿಕ ದತ್ತಾಂಶ ಕೇಂದ್ರ’ವನ್ನು (ಪಿಡಿಒ) ತಾಲ್ಲೂಕಿನ ರಮ್ಮನಹಳ್ಳಿಯಲ್ಲಿ ಸ್ಥಾಪಿಸಿದೆ. ಇಡೀ ಗ್ರಾಮವು ವೈ-ಫೈ ವಲಯವಾಗಿದ್ದು, ವಿವಿಧ ಯೋಜನೆಯಡಿ 50 ಎಂಬಿಪಿಎಸ್‌ ವೇಗದವರೆಗೆ ಇಂಟರ್‌ನೆಟ್‌ ಸಂಪರ್ಕ ಪಡೆಯಬಹುದು.
Last Updated 28 ಫೆಬ್ರುವರಿ 2022, 19:33 IST
ರಮ್ಮನಹಳ್ಳಿಯಲ್ಲಿ ಸಾರ್ವಜನಿಕ ವೈ–ಫೈ: ಸೌಲಭ್ಯ ಪಡೆದ ರಾಜ್ಯದ ಮೊದಲ ಗ್ರಾಮ
ADVERTISEMENT

ಮೈಸೂರಿನ ರಮ್ಮನಹಳ್ಳಿ: ಸಾರ್ವಜನಿಕ ವೈ–ಫೈ ಪಡೆದ ರಾಜ್ಯದ ಮೊದಲ ಗ್ರಾಮ 

ದೂರಸಂಪರ್ಕ ಸೇವಾ ಸಂಸ್ಥೆ ಭಾರತ್‌ ಸಂಚಾರ್‌ ನಿಗಮ ನಿಯಮಿತವು (ಬಿಎಸ್‌ಎನ್‌ಎಲ್‌) ಸಾರ್ವಜನಿಕ ವೈ–ಫೈ ನೀತಿಯಡಿ ರಾಜ್ಯದಲ್ಲಿ ಮೊದಲ ‘ಸಾರ್ವಜನಿಕ ದತ್ತಾಂಶ ಕೇಂದ್ರ’ವನ್ನು (ಪಿಡಿಒ) ತಾಲ್ಲೂಕಿನ ರಮ್ಮನಹಳ್ಳಿಯಲ್ಲಿ ಸ್ಥಾಪಿಸಿದೆ.
Last Updated 28 ಫೆಬ್ರುವರಿ 2022, 16:01 IST
ಮೈಸೂರಿನ ರಮ್ಮನಹಳ್ಳಿ: ಸಾರ್ವಜನಿಕ ವೈ–ಫೈ ಪಡೆದ ರಾಜ್ಯದ ಮೊದಲ ಗ್ರಾಮ 

ವಿದ್ಯಾರ್ಥಿಗಳಿಗೆ ವೈಫೈ ವ್ಯವಸ್ಥೆ: ಪಂಚಾಯಿತಿ ವಿನೂತನ ಪ್ರಯತ್ನಕ್ಕೆ ಮೆಚ್ಚುಗೆ

ಮುದ್ರಾಡಿ
Last Updated 5 ಜೂನ್ 2021, 5:39 IST
ವಿದ್ಯಾರ್ಥಿಗಳಿಗೆ ವೈಫೈ ವ್ಯವಸ್ಥೆ: ಪಂಚಾಯಿತಿ ವಿನೂತನ ಪ್ರಯತ್ನಕ್ಕೆ ಮೆಚ್ಚುಗೆ

ಸಾರ್ವಜನಿಕ ವೈ-ಫೈಗೆ ‘ಪಿಎಂ–ವಾಣಿ’, ಒಂದು ಕೋಟಿ ಡೇಟಾ ಕೇಂದ್ರ ಸ್ಥಾಪನೆ

ನೂತನ ಯೋಜನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ
Last Updated 10 ಡಿಸೆಂಬರ್ 2020, 1:40 IST
ಸಾರ್ವಜನಿಕ ವೈ-ಫೈಗೆ ‘ಪಿಎಂ–ವಾಣಿ’, ಒಂದು ಕೋಟಿ ಡೇಟಾ ಕೇಂದ್ರ ಸ್ಥಾಪನೆ
ADVERTISEMENT
ADVERTISEMENT
ADVERTISEMENT