ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Womens T20

ADVERTISEMENT

ಭಾರತಕ್ಕೆ ಶ್ರೀಲಂಕಾ ಸವಾಲು: ಮಹಿಳಾ ಏಷ್ಯಾ ಕಪ್ ಟೂರ್ನಿ

ಟಿ20: ಮಹಿಳಾ ಏಷ್ಯಾ ಕಪ್ ಟೂರ್ನಿ
Last Updated 30 ಸೆಪ್ಟೆಂಬರ್ 2022, 12:50 IST
ಭಾರತಕ್ಕೆ ಶ್ರೀಲಂಕಾ ಸವಾಲು: ಮಹಿಳಾ ಏಷ್ಯಾ ಕಪ್ ಟೂರ್ನಿ

ಮಹಿಳಾ ಕ್ರಿಕೆಟ್: ಸಾರಾ ಗ್ಲೆನ್ ಸ್ಪಿನ್‌ಗೆ ಮಣಿದ ಭಾರತ

ಇಂಗ್ಲೆಂಡ್ ಎದುರು ಹರ್ಮನ್‌ಪ್ರೀತ್ ಕೌರ್ ಬಳಗಕ್ಕೆ ನಿರಾಶೆ
Last Updated 11 ಸೆಪ್ಟೆಂಬರ್ 2022, 16:11 IST
ಮಹಿಳಾ ಕ್ರಿಕೆಟ್: ಸಾರಾ ಗ್ಲೆನ್ ಸ್ಪಿನ್‌ಗೆ ಮಣಿದ ಭಾರತ

ಟಿ20 ಸರಣಿ, 2ನೇ ಪಂದ್ಯ: ಆಸ್ಟ್ರೇಲಿಯಾಗೆ ಮಣಿದ ಭಾರತ ಮಹಿಳಾ ತಂಡ

ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಪೂಜಾ ವಸ್ತ್ರಕಾರ್; ತಿರುವು ನೀಡಿದ ತಹಲಿಯಾ ಮೆಗ್ರಾ ಇನಿಂಗ್ಸ್‌
Last Updated 9 ಅಕ್ಟೋಬರ್ 2021, 13:23 IST
ಟಿ20 ಸರಣಿ, 2ನೇ ಪಂದ್ಯ: ಆಸ್ಟ್ರೇಲಿಯಾಗೆ ಮಣಿದ ಭಾರತ ಮಹಿಳಾ ತಂಡ

ದಕ್ಷಿಣ ಆಫ್ರಿಕಾ ಎದುರಿನ ಕೊನೆಯ ಟಿ20 ಪಂದ್ಯ; ಭಾರತ ತಂಡಕ್ಕೆ ಗೌರವ ಉಳಿಸುವ ಛಲ

ಲಿಜೆಲಿ ಲೀ, ಲೌರಾ ವೊಲ್ವರ್ಟ್‌ ಮೇಲೆ ಕಣ್ಣು
Last Updated 22 ಮಾರ್ಚ್ 2021, 13:51 IST
ದಕ್ಷಿಣ ಆಫ್ರಿಕಾ ಎದುರಿನ ಕೊನೆಯ ಟಿ20 ಪಂದ್ಯ; ಭಾರತ ತಂಡಕ್ಕೆ ಗೌರವ ಉಳಿಸುವ ಛಲ

ಮಹಿಳಾ ಟಿ20: ದಕ್ಷಿಣ ಆಫ್ರಿಕಾಕ್ಕೆ ಮಣಿದ ಭಾರತ

ಲಖನೌ: ಯುವ ಬ್ಯಾಟರ್ ಹರ್ಲೀನ್ ಡಿಯೋಲ್ (52; 47 ಎಸೆತ, 6 ಬೌಂಡರಿ) ಅಮೋಘ ಅರ್ಧಶತಕದ ಮೂಲಕ ಮಿಂಚಿದರು. ಆದರೂ ಭಾರತ ಮಹಿಳಾ ತಂಡಕ್ಕೆ ದಕ್ಷಿಣ ಆಫ್ರಿಕಾ ಮಹಿಳೆಯರ ಎದುರಿನ ಟಿ20 ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಸಾಧಾರಣ ಮೊತ್ತ ಗಳಿಸಲಷ್ಟೇ ಸಾಧ್ಯವಾಯಿತು.
Last Updated 20 ಮಾರ್ಚ್ 2021, 20:33 IST
ಮಹಿಳಾ ಟಿ20: ದಕ್ಷಿಣ ಆಫ್ರಿಕಾಕ್ಕೆ ಮಣಿದ ಭಾರತ

ಹರ್ಮನ್‌ಪ್ರೀತ್–ಸ್ಮೃತಿ ಮಂದಾನ ಬಳಗಗಳ ಫೈನಲ್ ಹಣಾಹಣಿ

ಹ್ಯಾಟ್ರಿಕ್‌ ಪ್ರಶಸ್ತಿ ಮೇಲೆ ಸೂಪರ್‌ನೋವಾ ಕಣ್ಣು
Last Updated 8 ನವೆಂಬರ್ 2020, 19:14 IST
ಹರ್ಮನ್‌ಪ್ರೀತ್–ಸ್ಮೃತಿ ಮಂದಾನ ಬಳಗಗಳ ಫೈನಲ್ ಹಣಾಹಣಿ

Women's T20 World Cup final: ಟಾಸ್‌ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್‌ ಆಯ್ಕೆ

ಮಹಿಳಾ ದಿನಾಚರಣೆಯಂದು ನಡೆಯುತ್ತಿರುವ ವಿಶ್ವ ಮಹಿಳಾ ಟಿ20 ಕ್ರಿಕೆಟ್‌ನ ಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡ ಟಾಸ್‌ ಗೆದ್ದಿದ್ದು, ಬ್ಯಾಟಿಂಗ್‌ ಆಯ್ದು ಕೊಂಡಿದೆ.
Last Updated 8 ಮಾರ್ಚ್ 2020, 6:45 IST
Women's T20 World Cup final: ಟಾಸ್‌ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್‌ ಆಯ್ಕೆ
ADVERTISEMENT

ಮಹಿಳಾ ಟಿ20 ವಿಶ್ವಕಪ್: ಮೊದಲ ಬಾರಿ ಫೈನಲ್‌ಗೇರಿದ ಭಾರತ

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ಗುರುವಾರ ನಡೆದ ಸೆಮಿಫೈನಲ್ ಪಂದ್ಯವು ಮಳೆಯ ಕಾರಣದಿಂದ ರದ್ದಾದ ಬಳಿಕ, ಅಂಕಗಳ ಆಧಾರದಲ್ಲಿ ಎ ಗ್ರೂಪ್‌ನಲ್ಲಿ ಅಜೇಯವಾಗಿದ್ದಭಾರತವು ಫೈನಲ್‌ಗೇರಿದೆ.
Last Updated 5 ಮಾರ್ಚ್ 2020, 6:21 IST
ಮಹಿಳಾ ಟಿ20 ವಿಶ್ವಕಪ್: ಮೊದಲ ಬಾರಿ ಫೈನಲ್‌ಗೇರಿದ ಭಾರತ

ಕ್ರಿಕೆಟ್: ಸ್ಮೃತಿ ಆಟಕ್ಕೆ ಒಲಿದ ಜಯ

ಸ್ಮೃತಿ ಮಂದಾನ ಅರ್ಧಶತಕದ ಬಲದಿಂದ ಭಾರತ ಮಹಿಳಾ ತಂಡವು ಶನಿವಾರ ಇಲ್ಲಿ ನಡೆದ ಟ್ವೆಂಟಿ–20 ಕ್ರಿಕೆಟ್ ತ್ರಿಕೋನ ಸರಣಿಯಲ್ಲಿ ಆಸ್ಟ್ರೇಲಿಯಾ ಎದುರು 7 ವಿಕೆಟ್‌ಗಳಿಂದ ಗೆದ್ದಿತು.
Last Updated 8 ಫೆಬ್ರುವರಿ 2020, 19:45 IST
ಕ್ರಿಕೆಟ್: ಸ್ಮೃತಿ ಆಟಕ್ಕೆ ಒಲಿದ ಜಯ

ಮಹಿಳಾ ಕ್ರಿಕೆಟ್‌: ರಾಜ್ಯ ತಂಡಕ್ಕೆ ದಿವ್ಯಾ ನಾಯಕಿ

ದಿವ್ಯಾ ಜ್ಞಾನಾನಂದ ಅವರು 23 ವರ್ಷದೊಳಗಿನವರ ಮಹಿಳೆಯರ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ಕರ್ನಾಟಕ ತಂಡವನ್ನು ಮುನ್ನಡೆಸುತ್ತಿದ್ದಾರೆ. ಲೀಗ್ ಕಮ್ ನಾಕೌಟ್ ಟೂರ್ನಿ ಗುಜರಾತ್‌ನಲ್ಲಿ ನಡೆಯುತ್ತಿದೆ.
Last Updated 17 ಜನವರಿ 2019, 17:12 IST
fallback
ADVERTISEMENT
ADVERTISEMENT
ADVERTISEMENT