T20 ಕ್ರಿಕೆಟ್ | ದಾಖಲೆ ಬರೆದ ಮಂದಾನ–ಶೆಫಾಲಿ; ಇನ್ನಷ್ಟು ಸಾಧನೆಗಳ ಪಟ್ಟಿ ಇಲ್ಲಿದೆ
ಮಹಿಳೆಯರ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಶ್ರೀಲಂಕಾ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ ಭಾರತದ ಸ್ಮೃತಿ ಮಂದಾನ ಹಾಗೂ ಶೆಫಾಲಿ ವರ್ಮಾ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು.Last Updated 10 ಅಕ್ಟೋಬರ್ 2024, 3:15 IST