ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :

World Championship

ADVERTISEMENT

ಫೆಡರೇಷನ್ ಕಪ್: ಕಳೆದ 3 ವರ್ಷಗಳಲ್ಲಿ ಮೊದಲ ಬಾರಿಗೆ ಸ್ವದೇಶದಲ್ಲಿ ನೀರಜ್ ಆಟ

ಒಲಿಂಪಿಕ್ ಹಾಗೂ ವಿಶ್ವ ಚಾಂಪಿಯನ್ ಜಾವೆಲಿನ್ ಥ್ರೊ ಕ್ರೀಡಾಪಟು ನೀರಜ್ ಚೋಪ್ರಾ ಅವರು ಕಳೆದ ಮೂರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತದ ನೆಲದಲ್ಲಿ ಸ್ಪರ್ಧಿಸುತ್ತಿದ್ದಾರೆ.
Last Updated 8 ಮೇ 2024, 14:48 IST
ಫೆಡರೇಷನ್ ಕಪ್: ಕಳೆದ 3 ವರ್ಷಗಳಲ್ಲಿ ಮೊದಲ ಬಾರಿಗೆ ಸ್ವದೇಶದಲ್ಲಿ ನೀರಜ್ ಆಟ

World Athletics Championships: ‘ಗೋಲ್ಡನ್‌ ಥ್ರೋ’ ನಿರೀಕ್ಷೆಯಲ್ಲಿ ನೀರಜ್

ಮೊದಲ ಯತ್ನದಲ್ಲೇ ಭರ್ಜರಿ ಥ್ರೋ ಮೂಲಕ ವಿಶ್ವ ಚಾಂಪಿಯನ್‌ಷಿಪ್‌ ಜಾವೆಲಿನ್‌ ಫೈನಲ್ ತಲುಪಿರುವ ನೀರಜ್ ಚೋಪ್ರಾ ಅತ್ಯುತ್ತಮ ಲಯದಲ್ಲಿದ್ದಾರೆ. ಅವರಿಗೆ ಸ್ಪರ್ಧೆಯೊಡ್ಡಬಹುದೆಂದು ನಿರೀಕ್ಷಿಸಲಾದವರು ಪರದಾಡಿದ್ದಾರೆ. ಹೀಗಾಗಿ ಭಾನುವಾರ ನಡೆಯುವ ಫೈನಲ್‌ನಲ್ಲಿ ಚಿನ್ನ ಗೆಲ್ಲುವ ನೆಚ್ಚಿನ ಸ್ಪರ್ಧಿಯಾಗಿದ್ದಾರೆ.
Last Updated 26 ಆಗಸ್ಟ್ 2023, 15:49 IST
World Athletics Championships: ‘ಗೋಲ್ಡನ್‌ ಥ್ರೋ’ ನಿರೀಕ್ಷೆಯಲ್ಲಿ ನೀರಜ್

ಕಾಮನ್‌ವೆಲ್ತ್‌, ವಿಶ್ವ ಚಾಂಪಿಯನ್‌ಷಿಪ್‌: ಪದಕ ವಿಜೇತರಿಗೆ ಬಿಎಐನಿಂದ ನಗದು ಘೋಷಣೆ

ಕಾಮನ್‌ವೆಲ್ತ್ ಕ್ರೀಡಾಕೂಟ ಮತ್ತು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪದಕ ವಿಜೇತ ದೇಶದ ಬ್ಯಾಡ್ಮಿಂಟನ್ ಪಟುಗಳಿಗೆ ಭಾರತ ಬ್ಯಾಡ್ಮಿಂಟನ್ ಸಂಸ್ಥೆಯು (ಬಿಎಐ) ಒಟ್ಟು ₹ 1.5 ಕೋಟಿ ನಗದು ಬಹುಮಾನ ಘೋಷಿಸಿದೆ.
Last Updated 6 ಸೆಪ್ಟೆಂಬರ್ 2022, 12:54 IST
ಕಾಮನ್‌ವೆಲ್ತ್‌, ವಿಶ್ವ ಚಾಂಪಿಯನ್‌ಷಿಪ್‌: ಪದಕ ವಿಜೇತರಿಗೆ ಬಿಎಐನಿಂದ ನಗದು ಘೋಷಣೆ

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್: ಪದಕ ಖಚಿತಪಡಿಸಿದ ಭಾರತದ ಜೋಡಿ

ಸೆಮಿಗೆ ಚಿರಾಗ್‌–ಸಾತ್ವಿಕ್‌; ಪ್ರಣಯ್‌ಗೆ ಆಘಾತ
Last Updated 26 ಆಗಸ್ಟ್ 2022, 12:34 IST
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್: ಪದಕ ಖಚಿತಪಡಿಸಿದ ಭಾರತದ ಜೋಡಿ

ವಿಶ್ವ ಈಜು ಚಾಂಪಿಯನ್‌ಷಿಪ್‌: ಮತ್ತೆ ಮಿಂಚಿದ ಶ್ರೀಹರಿ

ಭಾರತದ ಶ್ರೀಹರಿ ನಟರಾಜ್ ಅವರು ಫಿನಾ ಶಾರ್ಟ್‌ಕೋರ್ಸ್ ವಿಶ್ವ ಈಜು ಚಾಂಪಿಯನ್‌ಷಿಪ್‌ನಲ್ಲಿ ದಾಖಲೆಯ ಓಟವನ್ನು ಮುಂದುವರಿಸಿದ್ದಾರೆ.
Last Updated 20 ಡಿಸೆಂಬರ್ 2021, 19:45 IST
ವಿಶ್ವ ಈಜು ಚಾಂಪಿಯನ್‌ಷಿಪ್‌: ಮತ್ತೆ ಮಿಂಚಿದ ಶ್ರೀಹರಿ

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌: ಭಾರತದ ಕಿದಂಬಿ ಶ್ರೀಕಾಂತ್‌ಗೆ ಜಯ

ಭಾರತದ ಕಿದಂಬಿ ಶ್ರೀಕಾಂತ್ ಅವರು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದ್ದಾರೆ.ಭಾನುವಾರ ನಡೆದ ಪುರುಷರ ಸಿಂಗಲ್ಸ್ ಮೊದಲ ಸುತ್ತಿನ ಹಣಾ ಹಣಿಯಲ್ಲಿ ಅವರು 21-12, 21-16ರಿಂದ ಸ್ಪೇನ್‌ನ ಪ್ಯಾಬ್ಲೊ ಅಬಿ ಯನ್ ಅವರನ್ನು ಮಣಿಸಿದರು. ಕೇವಲ 36 ನಿಮಿಷಗಳಲ್ಲಿ ಪಂದ್ಯ ಮುಗಿಯಿತು.
Last Updated 13 ಡಿಸೆಂಬರ್ 2021, 6:27 IST
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌: ಭಾರತದ ಕಿದಂಬಿ ಶ್ರೀಕಾಂತ್‌ಗೆ ಜಯ

ಬ್ಯಾಡ್ಮಿಂಟನ್‌: ವಿಶ್ವಚಾಂಪಿಯನ್‌ಷಿಪ್‌ನಿಂದ ಹಿಂದೆ ಸರಿದ ಮರಿನ್‌

ಮೂರು ಬಾರಿಯ ಚಾಂಪಿಯನ್‌, ಸ್ಪೇನ್‌ನ ಕರೋಲಿನಾ ಮರಿನ್ ಅವರು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಿಂದ ಹಿಂದೆ ಸರಿದಿದ್ದಾರೆ.
Last Updated 10 ಡಿಸೆಂಬರ್ 2021, 13:50 IST
ಬ್ಯಾಡ್ಮಿಂಟನ್‌: ವಿಶ್ವಚಾಂಪಿಯನ್‌ಷಿಪ್‌ನಿಂದ ಹಿಂದೆ ಸರಿದ ಮರಿನ್‌
ADVERTISEMENT

ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌: ಕ್ವಾರ್ಟರ್‌ಫೈನಲ್‌ಗೆ ಭಾರತ ತಂಡಗಳು

ಮಣಿಕಾ ಬಾತ್ರಾ ಮಿಂಚು
Last Updated 27 ನವೆಂಬರ್ 2021, 13:24 IST
ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌: ಕ್ವಾರ್ಟರ್‌ಫೈನಲ್‌ಗೆ ಭಾರತ ತಂಡಗಳು

ಪ್ಯಾರಾ ಕ್ಲೈಂಬಿಂಗ್‌ನಲ್ಲಿ ಸಮರ್ಥನಂ ಕ್ರೀಡಾಪಟುಗಳು

ರಷ್ಯಾದ ಮಾಸ್ಕೊದಲ್ಲಿ ಇದೇ 14ರಿಂದ 17ರ ವರೆಗೆ ನಡೆಯಲಿರುವ ಪ್ಯಾರಾ ಕ್ಲೈಂಬಿಂಗ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಸಮರ್ಥನಂ ಸಂಸ್ಥೆಯ ಮೂವರು ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.
Last Updated 11 ಸೆಪ್ಟೆಂಬರ್ 2021, 14:10 IST
ಪ್ಯಾರಾ ಕ್ಲೈಂಬಿಂಗ್‌ನಲ್ಲಿ ಸಮರ್ಥನಂ ಕ್ರೀಡಾಪಟುಗಳು

ಸೆಮಿಫೈನಲ್‌ಗೆ ಗೌರವ್‌, ದೀಪಕ್‌- ವಿಶ್ವ ಜೂನಿಯರ್‌ ಕುಸ್ತಿ ಚಾಂಪಿಯನ್‌ಷಿಪ್

ಅಮೋಘ ಸಾಮರ್ಥ್ಯ ತೋರಿದ ಭಾರತದ ಗೌರವ್‌ ಬಲಿಯಾನ್‌ ಹಾಗೂ ದೀಪಕ್ ಅವರು ವಿಶ್ವ ಜೂನಿಯರ್ ಕುಸ್ತಿ ಚಾಂಪಿಯನ್‌ಷಿಪ್‌ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.
Last Updated 16 ಆಗಸ್ಟ್ 2021, 12:17 IST
ಸೆಮಿಫೈನಲ್‌ಗೆ ಗೌರವ್‌, ದೀಪಕ್‌- ವಿಶ್ವ ಜೂನಿಯರ್‌ ಕುಸ್ತಿ ಚಾಂಪಿಯನ್‌ಷಿಪ್
ADVERTISEMENT
ADVERTISEMENT
ADVERTISEMENT