ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Yamaha

ADVERTISEMENT

ಯಮಹಾ ಟ್ರ್ಯಾಕ್‌ ಡೇ ಯಶಸ್ವಿ

ಇಂಡಿಯಾ ಯಮಹಾ ಮೋಟಾರ್ (ಐವೈಎಂ) ಕಂಪನಿಯು ತನ್ನ ಗ್ರಾಹಕರಿಗಾಗಿ ಇತ್ತೀಚೆಗೆ ಬೆಂಗಳೂರಿನ ಅರುನಿ ಗ್ರಿಡ್‌ನಲ್ಲಿ ವಿಶೇಷ ಟ್ರ್ಯಾಕ್ ಡೇ ಕಾರ್ಯಕ್ರಮ ಆಯೋಜಿಸಿತ್ತು.
Last Updated 26 ಫೆಬ್ರುವರಿ 2024, 8:04 IST
ಯಮಹಾ ಟ್ರ್ಯಾಕ್‌ ಡೇ ಯಶಸ್ವಿ

ಯಮಹಾ ವಾರ್ಷಿಕೋತ್ಸವದ ಆವೃತ್ತಿ 'YZF-R15M' ಬೈಕ್‌ ಬಿಡುಗಡೆ; ಬೆಲೆ ₹1.88 ಲಕ್ಷ

ನವದೆಹಲಿ: ಭಾರತದ ಯಮಹಾ ಮೋಟಾರ್‌ ಕಂಪನಿಯು ಸೂಪರ್‌ಸ್ಫೋರ್ಟ್‌ ಮೋಟರ್‌ಸೈಕಲ್‌ ವೈಝಡ್‌ಎಫ್‌–ಆರ್‌15ಎಂ (YZF-R15M) ವಾರ್ಷಿಕೋತ್ಸವದ ಆವೃತ್ತಿಯನ್ನು ಸೋಮವಾರ ಬಿಡುಗಡೆ ಮಾಡಿದೆ. 155ಸಿಸಿಯ ಈ ಬೈಕ್‌ಗೆ ₹1.88 ಲಕ್ಷ ಬೆಲೆ (ದೆಹಲಿಯ ಎಕ್ಸ್‌–ಶೋರೂಂ ಬೆಲೆ) ನಿಗದಿಯಾಗಿದೆ.
Last Updated 11 ಏಪ್ರಿಲ್ 2022, 11:53 IST
ಯಮಹಾ ವಾರ್ಷಿಕೋತ್ಸವದ ಆವೃತ್ತಿ 'YZF-R15M' ಬೈಕ್‌ ಬಿಡುಗಡೆ; ಬೆಲೆ ₹1.88 ಲಕ್ಷ

ಯಮಹಾ ವೈಜೆಡ್‌ಎಫ್‌–ಆರ್‌15 ಬೈಕ್, ಏರೋಕ್ಸ್‌ 155 ಸ್ಕೂಟರ್ ಬಿಡುಗಡೆ

ಇಂಡಿಯಾ ಯಮಹಾ ಮೋಟರ್ ಕಂಪನಿಯು ದೇಶದ ಮಾರುಕಟ್ಟೆಗೆ ಹೊಸ 155 ಸಿಸಿ ಸ್ಕೂಟರ್‌ ಏರೋಕ್ಸ್‌ 155 ಹಾಗೂ ವೈಜೆಡ್‌ಎಫ್‌–ಆರ್‌15 ಬೈಕ್‌ನ ಸುಧಾರಿತ ಸರಣಿಯನ್ನೂ ಬಿಡುಗಡೆ ಮಾಡಿದೆ.
Last Updated 21 ಸೆಪ್ಟೆಂಬರ್ 2021, 12:52 IST
ಯಮಹಾ ವೈಜೆಡ್‌ಎಫ್‌–ಆರ್‌15 ಬೈಕ್,  ಏರೋಕ್ಸ್‌ 155 ಸ್ಕೂಟರ್ ಬಿಡುಗಡೆ

ಯಮಹಾದಿಂದ 2 ಹೈಬ್ರಿಡ್‌ ಸ್ಕೂಟರ್‌ ಬಿಡುಗಡೆ: ಇಲ್ಲಿದೆ ಬೆಲೆ, ಮತ್ತಿತರ ವಿವರ

ಇಂಡಿಯಾ ಯಮಹಾ ಮೋಟರ್ (ಐವೈಎಂ) ಕಂಪನಿಯು ರೇಜೆಡ್‌ಆರ್‌ 125 ಫೈ ಹೈಬ್ರಿಡ್‌ ಮತ್ತು ಸ್ಟ್ರೀಟ್‌ ರ್‍ಯಾಲಿ 125 ಫೈ ಹೈಬ್ರಿಡ್‌ ಎನ್ನುವ ಎರಡು ಹೈಬ್ರಿಡ್‌ ಸ್ಕೂಟರ್‌ ಮಾದರಿಗಳನ್ನು ಬಿಡುಗಡೆ ಮಾಡಿದೆ.
Last Updated 7 ಸೆಪ್ಟೆಂಬರ್ 2021, 14:03 IST
ಯಮಹಾದಿಂದ 2 ಹೈಬ್ರಿಡ್‌ ಸ್ಕೂಟರ್‌ ಬಿಡುಗಡೆ: ಇಲ್ಲಿದೆ ಬೆಲೆ, ಮತ್ತಿತರ ವಿವರ

ಯಮಹಾ ವರ್ಚುಯಲ್:  ಆನ್‍ಲೈನ್ ಮಾರಾಟ ಪ್ರಾರಂಭ

ಯಮಹಾ ಕಂಪನಿಯು ವಾಹನಗಳನ್ನು ಖರೀದಿಸಲು ಗ್ರಾಹಕರಿಗೆ ಆನ್‌ಲೈನ್‌ ವೇದಿಕೆಯನ್ನು ಕಲ್ಪಿಸಿದೆ.
Last Updated 2 ಸೆಪ್ಟೆಂಬರ್ 2020, 8:27 IST
ಯಮಹಾ ವರ್ಚುಯಲ್:  ಆನ್‍ಲೈನ್ ಮಾರಾಟ ಪ್ರಾರಂಭ

ಥ್ರಿಲ್ಲಿಂಗ್ ಅನುಭವ ನೀಡುವ ಆರ್‌–3

ವೃತ್ತಿಪರ ಬೈಕ್‌ ರೈಡರ್‌ಗಳು ರೇಸ್‌ ಟ್ರ್ಯಾಕ್‌ ಮೇಲೆ ಹೊಂದುವ ರೋಮಾಂಚಕಾರಿ ಅನುಭವವನ್ನು ಈ ಬೈಕ್‌ ನೀಡುತ್ತದೆ.
Last Updated 14 ಜೂನ್ 2018, 7:59 IST
ಥ್ರಿಲ್ಲಿಂಗ್ ಅನುಭವ ನೀಡುವ ಆರ್‌–3
ADVERTISEMENT
ADVERTISEMENT
ADVERTISEMENT
ADVERTISEMENT