IND vs SA Match Highlights: ದಾಖಲೆ ಬರೆದ ಕೊಹ್ಲಿ, ರೋಹಿತ್, ಜೈಸ್ವಾಲ್
Cricket Series Win: ಎಡಗೈ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಗಳಿಸಿದ ಚೊಚ್ಚಲ ಶತಕದ (116*) ನೆರವಿನಿಂದ ಆತಿಥೇಯ ಭಾರತ ತಂಡವು ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಒಂಬತ್ತು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. Last Updated 7 ಡಿಸೆಂಬರ್ 2025, 2:55 IST